ವಿಕಿಕೋಟ್
knwikiquote
https://kn.wikiquote.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.24
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಕೋಟ್
ವಿಕಿಕೋಟ್ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಸಿ.ಎನ್.ಅಣ್ಣಾದೊರೈ
0
3128
25498
9022
2026-10-22T12:57:02Z
EmausBot
1417
Fixing double redirect from [[ಸಿ.ಎನ್. ಅಣ್ಣಾದೊರೈ]] to [[ಸಿ. ಎನ್. ಅಣ್ಣಾದೊರೈ]]
25498
wikitext
text/x-wiki
#REDIRECT [[ಸಿ. ಎನ್. ಅಣ್ಣಾದೊರೈ]]
hfy2yzscw7q3ocyxxy3ol1xzo82rjsy
ಡಾ. ಬಿ.ಆರ್. ಅಂಬೇಡ್ಕರ್
0
3491
25496
25256
2026-10-22T12:56:42Z
EmausBot
1417
Fixing double redirect from [[ಡಾ. ಬಿ.ಆರ್.ಅಂಬೇಡ್ಕರ್]] to [[ಬಿ.ಆರ್. ಅಂಬೇಡ್ಕರ್]]
25496
wikitext
text/x-wiki
#REDIRECT [[ಬಿ.ಆರ್. ಅಂಬೇಡ್ಕರ್]]
'''ಬಿ. ಆರ್. ಅಂಬೇಡ್ಕರ್''' (೧೪ ಎಪ್ರಿಲ್ ೧೮೯೧ - ೬ ದಿಸೆಂಬರ್ ೧೯೫೬) - ಇವರ ಪುರ್ಣ ಹೆಸರು '''ಭೀಮರಾವ್ [[ರಾಮ್]]ಜೀ ಅಂಬೇಡ್ಕರ್'''. ಇವರು ಸಾಮಾಜಕಾಗಿ ಹೋರಾಡಿದ ಮಹಾನ್ [[ಭಾರತ]]ೀಯ ನಾಯಕರಲ್ಲೊಬ್ಬರು. ಇವರು [https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B2%A6_%E0%B2%B8%E0%B2%82%E0%B2%B5%E0%B2%BF%E0%B2%A7%E0%B2%BE%E0%B2%A8 ಭಾರತದ ಸಂವಿಧಾನ]ವನ್ನು ರಚಿಸಿದ ಕಾರಣ ಇವರನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ.
=='''ಆರ್. ಅಂಬೇಡ್ಕರ್ ಅವರ ನುಡಿಗಳು'''==
* ನಾನು ಮನುಷ್ಯನಂತೆ ಹುಟ್ಟಿದ್ದೇನೆ, ಮನುಷ್ಯನಂತೆ ಬದುಕುವ ಹಕ್ಕು ನನಗಿದೆ.
* ಜ್ಞಾನವೇ ಮಾನವನ ಮೂಲ ಶಕ್ತಿ.
* ಒಬ್ಬ ಮನುಷ್ಯನಿಗೆ ಸ್ವಾತಂತ್ರ್ಯವಿಲ್ಲದಿದ್ದರೆ ಅವನು ಯಾವ ಬೆಳವಣಿಗೆಯನ್ನೂ ಸಾಧಿಸಲಾರನು.
* ಶಿಕ್ಷಣ ಎಲ್ಲಾದರೂ ಸಮಾನತೆಯ ಹಕ್ಕಿಗಾಗಿ ಮೊದಲ ಹೆಜ್ಜೆಯಾಗಿದೆ.
* ಬೇಡಿಕೆಯಿಲ್ಲದ ಬದುಕು ನಿರರ್ಥಕ.
* ಮನುಷ್ಯನ ಗುಣಮಟ್ಟವನ್ನೇನು ತೋರಿಸುತ್ತದೆಂದರೆ, ಅವನು ಬಡವರನ್ನು ಹೇಗೆ ನಡೆಸುತ್ತಾನೆ ಎಂಬುದರಿಂದ.
* ಸಮಾಜದ ನೈತಿಕತೆಯ ಮಟ್ಟವನ್ನು ಅಳೆಯಲು ಬಳಸಬಹುದಾದ ತೂಕದ ಕಂಬಿ ಎಂದರೆ—ಅದು ಮಹಿಳೆಯ ಸ್ಥಿತಿ.
* ನಾವು ಎಷ್ಟು ಓದುತ್ತೇವೋ, ಅಷ್ಟೇ ಬೆಳೆಯುತ್ತೇವೆ.
* ಸ್ವತಂತ್ರತೆಯ ಅರ್ಥ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ, ಅದು ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯನ್ನೂ ಒಳಗೊಂಡಿದೆ.
=='''ಉಲ್ಲೇಖಗಳು'''==
<references />
== '''ಭಾಹ್ಯ ಕೊಂಡಿಗಳು''' ==
{{Wikipedia|ಬಿ. ಆರ್. ಅಂಬೇಡ್ಕರ್}}
[[ವರ್ಗ:ನಾಯಕ]]
rm73ntexiy25ku5ln7frehpmj5s5r4j
ಬಾರ್ಬ್ರಾ ಸ್ಟ್ರೈಸ್ಯಾಂಡ್
0
6983
25497
25292
2026-10-22T12:56:52Z
EmausBot
1417
Fixing double redirect from [[ಬಾರ್ಬ್ರಾ ಸ್ಟ್ರೈಸೆಂಡ್]] to [[ಬಾರ್ಬರಾ ಸ್ಟ್ರೈಸೆಂಡ್]]
25497
wikitext
text/x-wiki
#REDIRECT [[ಬಾರ್ಬರಾ ಸ್ಟ್ರೈಸೆಂಡ್]]
[[ವರ್ಗ:ಅವಳ-ಮಾತು೨೦೨೬ ಲೇಖನ]]
[[ವರ್ಗ:ಅವಳ-ಮಾತು೨೦೨೬ ಲೇಖನ]]
[[File:Barbra Streisand with Francis Collins and Anthony Fauci (27806589237) (cropped).jpg|thumb|ಬಾರ್ಬ್ರಾ ಸ್ಟ್ರೈಸ್ಯಾಂಡ್]]
== ಪರಿಚಯ ==
'''ಬಾರ್ಬ್ರಾ ಸ್ಟ್ರೈಸ್ಯಾಂಡ್''' (ಬಾರ್ಬರಾ ಜೋನ್ ಸ್ಟ್ರೈಸ್ಯಾಂಡ್; ಜನನ: ಏಪ್ರಿಲ್ ೨೪, ೧೯೪೨) ಅಮೆರಿಕದ ಗಾಯಕಿ, ನಟಿ ಮತ್ತು ಚಲನಚಿತ್ರ ನಿರ್ದೇಶಕಿ. ಆರು ದಶಕಗಳ ವೃತ್ತಿಜೀವನದಲ್ಲಿ ಎಮ್ಮಿ, ಗ್ರ್ಯಾಮಿ, ಆಸ್ಕರ್ ಮತ್ತು ಟೋನಿ – ನಾಲ್ಕೂ ಪ್ರಶಸ್ತಿಗಳನ್ನು ಗೆದ್ದ ಕೆಲವೇ ಕಲಾವಿದರಲ್ಲಿ ಒಬ್ಬರು. ''Funny Girl'' (೧೯೬೮) ಚಿತ್ರಕ್ಕಾಗಿ ಅತ್ಯುತ್ತಮ ನಟಿ ಆಸ್ಕರ್ ಪಡೆದರು. ''Yentl'' (೧೯೮೩) ಚಿತ್ರದ ಮೂಲಕ ಪ್ರಮುಖ ಹಾಲಿವುಡ್ ಚಿತ್ರವನ್ನು ಬರೆದು, ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ಮೊದಲ ಮಹಿಳೆಯಾದರು.
== ಉಲ್ಲೇಖಗಳು ==
* ಅಹಂ ಇರುವುದೆಂದರೆ ನಿಮ್ಮ ಶಕ್ತಿಯಲ್ಲಿ ನಂಬಿಕೆ ಇಡುವುದು. ಜೊತೆಗೆ ಇತರರ ಅಭಿಪ್ರಾಯಗಳಿಗೂ ತೆರೆದುಕೊಳ್ಳುವುದು. ಅಂದರೆ ಮುಕ್ತವಾಗಿರುವುದು, ಮುಚ್ಚಿಕೊಂಡಿರುವುದಲ್ಲ. ಹೌದು, ನನ್ನ ಅಹಂ ದೊಡ್ಡದು, ಆದರೆ ಕೆಲವು ವಿಷಯಗಳಲ್ಲಿ ಅದು ತುಂಬಾ ಚಿಕ್ಕದೂ ಹೌದು. ನಾನು ಮಾಡುವುದಕ್ಕೆಲ್ಲ – ಒಳ್ಳೆಯದೋ ಕೆಟ್ಟದೋ – ನನ್ನ ಅಹಂ ಕಾರಣ.
** ಮೂಲ: ''Playboy'' ಸಂದರ್ಶನ (೧೯೭೭)
* ನಾನು ಕೆಟ್ಟ ಮನಸ್ಸಿನವಳಲ್ಲ. ನನಗೇ ಅರಿವಿಲ್ಲದೆ ಒರಟಾಗಿ ವರ್ತಿಸುತ್ತಿರಬಹುದು – ಅದು ಸಾಧ್ಯ.
** ಮೂಲ: ''Playboy'' ಸಂದರ್ಶನ (೧೯೭೭)
* ಸಂದೇಹ ನಿಮ್ಮನ್ನು ಪ್ರೇರೇಪಿಸಬಹುದು, ಆದ್ದರಿಂದ ಅದಕ್ಕೆ ಹೆದರಬೇಡಿ. ಆತ್ಮವಿಶ್ವಾಸ ಮತ್ತು ಸಂದೇಹ ತಕ್ಕಡಿಯ ಎರಡು ತುದಿಗಳಲ್ಲಿವೆ, ನಿಮಗೆ ಎರಡೂ ಬೇಕು. ಅವು ಒಂದನ್ನೊಂದು ಸಮತೋಲನಗೊಳಿಸುತ್ತವೆ.
* ಮೂಗು ಸರಿಪಡಿಸಿಕೊಳ್ಳದೆ, ಹಲ್ಲುಗಳಿಗೆ ಕ್ಯಾಪ್ ಹಾಕಿಸಿಕೊಳ್ಳದೆ, ಹೆಸರು ಬದಲಿಸಿಕೊಳ್ಳದೆ ನಾನು ಹಾಲಿವುಡ್‌ಗೆ ಬಂದೆ. ಅದು ನನಗೆ ತುಂಬಾ ತೃಪ್ತಿ ನೀಡುತ್ತದೆ.
== ಬಾಹ್ಯ ಕೊಂಡಿಗಳು ==
ವಿಕಿಮೀಡಿಯ ಕಾಮನ್ಸ್‌ನಲ್ಲಿ [[commons:Category:Barbra Streisand|ಬಾರ್ಬ್ರಾ ಸ್ಟ್ರೈಸ್ಯಾಂಡ್]] ಕುರಿತ ಹೆಚ್ಚಿನ ಚಿತ್ರಗಳಿವೆ.
o1gibi9pc14eftm5vj8afltmv19rrrl
ಅಮಲಾ ಅಕ್ಕಿನೇನಿ
0
8682
25499
2026-10-23T08:43:08Z
Shreelatha.Halemane
2250
ಹೊಸ ಪುಟ: ==ಅಮಲಾ ಅಕ್ಕಿನೇನಿ== [[File:Amala Akkineni - TeachAIDS Interview (cropped).png|thumb|Amala Akkineni - TeachAIDS Interview (cropped)]] ಅಮಲಾ ಅಕ್ಕಿನೇನಿ (ಪೂರ್ವನಾಮ ಮುಖರ್ಜಿ) ಒಬ್ಬ ಭಾರತೀಯ ನಟಿ, ಭರತನಾಟ್ಯ ನೃತ್ಯಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಇವರು ತಮಿಳು ಚಲನಚಿತ್ರ...
25499
wikitext
text/x-wiki
==ಅಮಲಾ ಅಕ್ಕಿನೇನಿ==
[[File:Amala Akkineni - TeachAIDS Interview (cropped).png|thumb|Amala Akkineni - TeachAIDS Interview (cropped)]]
ಅಮಲಾ ಅಕ್ಕಿನೇನಿ (ಪೂರ್ವನಾಮ ಮುಖರ್ಜಿ) ಒಬ್ಬ ಭಾರತೀಯ ನಟಿ, ಭರತನಾಟ್ಯ ನೃತ್ಯಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಇವರು ತಮಿಳು ಚಲನಚಿತ್ರಗಳಲ್ಲದೆ, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿಯೂ ಪ್ರಮುಖವಾಗಿ ಕೆಲಸ ಮಾಡಿದ್ದಾರೆ.
==ನುಡಿಗಳು==
*ವಿಮರ್ಶಾತ್ಮಕ ಚಿಂತನೆ ಮತ್ತು ಕುತೂಹಲಗಳು ಸೃಜನಶೀಲತೆಗೆ ಕೀಲಿ ಕೈಗಳಿದ್ದಂತೆ.
*ಅಲ್ಲದೆ, ನಿಮ್ಮ ಸಂಗಾತಿಯನ್ನು ಅತಿಯಾಗಿ ಬಿಗಿದಿಟ್ಟುಕೊಳ್ಳುವುದು ವ್ಯರ್ಥ; ಇದು ನಿಮ್ಮಿಬ್ಬರ ನಡುವಿನ ಪ್ರೀತಿಯನ್ನೇ ಕೊಂದುಹಾಕುತ್ತದೆ.
*ಧ್ಯಾನ ಮಾಡುವಾಗ ದೈಹಿಕವಾಗಿ ಸದೃಢವಾಗಿರುವುದು ಸಹಾಯಕವಾಗುತ್ತದೆ. ಯೋಗವು ದೇಹವನ್ನು ಸಿದ್ಧಗೊಳಿಸುತ್ತದೆ, ಇದರಿಂದ ಮನಸ್ಸು ಧ್ಯಾನದಲ್ಲಿ ತೊಡಗಲು ಸಾಧ್ಯವಾಗುತ್ತದೆ.
*ನಾನು ಹೊಸ ವರ್ಷದ ಸಂಕಲ್ಪಗಳನ್ನು (resolutions) ಮಾಡುವುದಿಲ್ಲ; ಬದಲಾಗಿ, ವಿಷಯಗಳನ್ನು ಕಲ್ಪಿಸಿಕೊಳ್ಳುತ್ತೇನೆ ಮತ್ತು ಯೋಜನೆಗಳನ್ನು ರೂಪಿಸುತ್ತೇನೆ.
*ಒಬ್ಬ ನಟಿಯಾಗಿ, ನೀವು ಯಾವಾಗಲೂ ವಿಭಿನ್ನವಾದ ಮತ್ತು ಸವಾಲಿನದ್ದಾದ ಏನನ್ನಾದರೂ ಹುಡುಕುತ್ತಿರುತ್ತೀರಿ... 'ಹೈ ಪ್ರೀಸ್ಟೆಸ್' (High Priestess) ನನಗೆ ಅಂತಹ ಅಪರೂಪದ ಅವಕಾಶವನ್ನು ನೀಡಿತು.<ref>https://www.brainyquote.com/authors/amala-akkineni-quotes</ref>
*ನನ್ನ ಜೀವನವು ಅನುಭವಗಳು ಮತ್ತು ಅವಕಾಶಗಳಿಂದ ಸಮೃದ್ಧವಾಗಿದೆ ಮತ್ತು ನಾನು ಅದನ್ನು ಸಂಪೂರ್ಣವಾಗಿ ಆಸ್ವಾದಿಸುತ್ತಾ ಬದುಕುತ್ತಿದ್ದೇನೆ.
*ಪ್ರತಿಯೊಂದು ಜೀವಿಯೂ - ಅದು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ - ಲಕ್ಷಾಂತರ ವರ್ಷಗಳ ವಿಕಾಸದ ಪ್ರಕ್ರಿಯೆಯ ಮೂಲಕ ರೂಪುಗೊಂಡಿದೆ. ಇವು ನಮ್ಮ ಭೂಮಿಯ ಪರಿಸರ ಸಮತೋಲನದಲ್ಲಿ ಒಂದು ಅವಿಭಾಜ್ಯ ಮತ್ತು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಸಮತೋಲನವನ್ನು ಏರುಪೇರು ಮಾಡಿದರೆ, ಅದರ ಪರಿಣಾಮಗಳು ವಿನಾಶಕಾರಿಯಾಗಿರುತ್ತವೆ.
==ಉಲ್ಲೇಖ==
{{Reflist}}
g04f7trgg5fal269tpnlc1gmh0cnqco