ವಿಕಿಕೋಟ್ knwikiquote https://kn.wikiquote.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.24 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಕೋಟ್ ವಿಕಿಕೋಟ್ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಮೀಡಿಯವಿಕಿ:Sitenotice 8 3292 25506 25485 2026-10-23T16:45:21Z A826 1864 ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ 25506 wikitext text/x-wiki phoiac9h4m842xq45sp7s6u21eteeq1 ಪದ್ಮಶ್ರೀ ವಾರಿಯರ್ 0 8683 25500 2026-10-23T15:26:19Z Reema Jalihal 2423 ಹೊಸ ಲೇಖನ 25500 wikitext text/x-wiki [[File:PadmasreeWarriorJI1.jpg|thumb|ಪದ್ಮಶ್ರೀ ವಾರಿಯರ್]] == ಪರಿಚಯ == '''ಪದ್ಮಶ್ರೀ ವಾರಿಯರ್''' (ಜನನ: ೧೯೬೧) ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ತಂತ್ರಜ್ಞಾನ ಕ್ಷೇತ್ರದ ಉದ್ಯಮಿ ಮತ್ತು ಎಂಜಿನಿಯರ್. ದೆಹಲಿಯ ಐಐಟಿಯಲ್ಲಿ ರಾಸಾಯನಿಕ ಎಂಜಿನಿಯರಿಂಗ್ ಓದಿದ ಇವರು ಮೊಟೊರೊಲಾ ಮತ್ತು ಸಿಸ್ಕೊ ಸಂಸ್ಥೆಗಳಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ''ಫೇಬಲ್'' ಎಂಬ ಓದು ಮತ್ತು ಪುಸ್ತಕ ಚರ್ಚೆಯ ವೇದಿಕೆಯನ್ನು ಸ್ಥಾಪಿಸಿದರು. == ಉಲ್ಲೇಖಗಳು == * '''ನಿಮ್ಮ ಕಣ್ಣುಗಳು ನಕ್ಷತ್ರಗಳತ್ತ ಇರಲಿ, ಕಾಲುಗಳು ನೆಲದ ಮೇಲಿರಲಿ.''' * '''ಕಲಿಸುವುದೇ ಕಲಿಕೆಯ ಅತ್ಯುತ್ತಮ ರೂಪ.''' * '''ಎಲ್ಲ ಮಾರ್ಗಗಳನ್ನೂ ಪ್ರಯತ್ನಿಸಿ, ತೆರೆದ ಬಾಗಿಲುಗಳ ಮೂಲಕ ಮುನ್ನುಗ್ಗಿ.''' ** ಕೊಲೀನ್ ಲೀಹಿ, [https://fortune.com/2013/12/05/ciscos-cto-keep-your-eyes-on-the-stars-and-feet-on-the-ground "Cisco's CTO: Keep your eyes on the stars and feet on the ground"], ''ಫಾರ್ಚೂನ್'' (೫ ಡಿಸೆಂಬರ್ ೨೦೧೩) * '''ದೊಡ್ಡ ಸಮಸ್ಯೆಗಳನ್ನು ಬಗೆಹರಿಸಲು ತಂತ್ರಜ್ಞಾನವನ್ನು ಬಳಸುವ ಅವಕಾಶಗಳನ್ನು ನಾನು ಸದಾ ಹುಡುಕುತ್ತಿದ್ದೇನೆ.''' * '''ಇದು ಸಮತೋಲನದ ಪ್ರಶ್ನೆಯಲ್ಲ, ಸಮನ್ವಯದ ಪ್ರಶ್ನೆ.''' ** ಅಮೃತಾ ಪ್ರಿಯಾ, [https://globalindian.com/story/global-indian-exclusive/woman-in-stem-padmasree-warrior-the-quintessential-indian-american-techie-helping-people-with-fable "Woman in STEM: Padmasree Warrior"], ''ದ ಗ್ಲೋಬಲ್ ಇಂಡಿಯನ್'' (೯ ಜುಲೈ ೨೦೨೨) == ಬಾಹ್ಯ ಕೊಂಡಿಗಳು == ವಿಕಿಮೀಡಿಯ ಕಾಮನ್ಸ್‌ನಲ್ಲಿ [[commons:Category:Padmasree Warrior|ಪದ್ಮಶ್ರೀ ವಾರಿಯರ್]] ಕುರಿತ ಹೆಚ್ಚಿನ ಚಿತ್ರಗಳಿವೆ. [[ವರ್ಗ:ಭಾರತದ ಮಹಿಳೆಯರು]] [[ವರ್ಗ:ಎಂಜಿನಿಯರ್‌ಗಳು]] [[ವರ್ಗ:ಮಹಿಳಾ ಉದ್ಯಮಿಗಳು]] [[ವರ್ಗ:ಜೀವಂತ ವ್ಯಕ್ತಿಗಳು]] 4uowowfq9ngw6qqr61v6cj155wrs051 25501 25500 2026-10-23T15:31:26Z Reema Jalihal 2423 25501 wikitext text/x-wiki [[File:PadmasreeWarriorJI1.jpg|thumb|ಪದ್ಮಶ್ರೀ ವಾರಿಯರ್]] == ಪರಿಚಯ == '''ಪದ್ಮಶ್ರೀ ವಾರಿಯರ್''' (ಜನನ: ೧೯೬೧) ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ತಂತ್ರಜ್ಞಾನ ಕ್ಷೇತ್ರದ ಉದ್ಯಮಿ ಮತ್ತು ಎಂಜಿನಿಯರ್. ದೆಹಲಿಯ ಐಐಟಿಯಲ್ಲಿ ರಾಸಾಯನಿಕ ಎಂಜಿನಿಯರಿಂಗ್ ಓದಿದ ಇವರು ಮೊಟೊರೊಲಾ ಮತ್ತು ಸಿಸ್ಕೊ ಸಂಸ್ಥೆಗಳಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ''ಫೇಬಲ್'' ಎಂಬ ಓದು ಮತ್ತು ಪುಸ್ತಕ ಚರ್ಚೆಯ ವೇದಿಕೆಯನ್ನು ಸ್ಥಾಪಿಸಿದರು. == ಉಲ್ಲೇಖಗಳು == * '''ನಿಮ್ಮ ಕಣ್ಣುಗಳು ನಕ್ಷತ್ರಗಳತ್ತ ಇರಲಿ, ಕಾಲುಗಳು ನೆಲದ ಮೇಲಿರಲಿ.''' * '''ಕಲಿಸುವುದೇ ಕಲಿಕೆಯ ಅತ್ಯುತ್ತಮ ರೂಪ.''' * '''ಎಲ್ಲ ಮಾರ್ಗಗಳನ್ನೂ ಪ್ರಯತ್ನಿಸಿ, ತೆರೆದ ಬಾಗಿಲುಗಳ ಮೂಲಕ ಮುನ್ನುಗ್ಗಿ.''' ** ಕೊಲೀನ್ ಲೀಹಿ, [https://fortune.com/2013/12/05/ciscos-cto-keep-your-eyes-on-the-stars-and-feet-on-the-ground "Cisco's CTO: Keep your eyes on the stars and feet on the ground"], ''ಫಾರ್ಚೂನ್'' (೫ ಡಿಸೆಂಬರ್ ೨೦೧೩) * '''ದೊಡ್ಡ ಸಮಸ್ಯೆಗಳನ್ನು ಬಗೆಹರಿಸಲು ತಂತ್ರಜ್ಞಾನವನ್ನು ಬಳಸುವ ಅವಕಾಶಗಳನ್ನು ನಾನು ಸದಾ ಹುಡುಕುತ್ತಿದ್ದೇನೆ.''' * '''ಇದು ಸಮತೋಲನದ ಪ್ರಶ್ನೆಯಲ್ಲ, ಸಮನ್ವಯದ ಪ್ರಶ್ನೆ.''' ** ಅಮೃತಾ ಪ್ರಿಯಾ, [https://globalindian.com/story/global-indian-exclusive/woman-in-stem-padmasree-warrior-the-quintessential-indian-american-techie-helping-people-with-fable "Woman in STEM: Padmasree Warrior"], ''ದ ಗ್ಲೋಬಲ್ ಇಂಡಿಯನ್'' (೯ ಜುಲೈ ೨೦೨೨) == ಬಾಹ್ಯ ಕೊಂಡಿಗಳು == ವಿಕಿಮೀಡಿಯ ಕಾಮನ್ಸ್‌ನಲ್ಲಿ [[commons:Category:Padmasree Warrior|ಪದ್ಮಶ್ರೀ ವಾರಿಯರ್]] ಕುರಿತ ಹೆಚ್ಚಿನ ಚಿತ್ರಗಳಿವೆ. men6nufodvvxhxhihz9ajqwerlhn4pv ಪ್ರಿಯಂವದಾ ನಟರಾಜನ್ 0 8684 25502 2026-10-23T15:32:06Z Reema Jalihal 2423 ಹೊಸ ಲೇಖನ 25502 wikitext text/x-wiki [[File:Priya.tiff|thumb|ಪ್ರಿಯಂವದಾ ನಟರಾಜನ್]] == ಪರಿಚಯ == '''ಪ್ರಿಯಂವದಾ ನಟರಾಜನ್''' (ಜನನ: ೧೯೬೯) ತಮಿಳುನಾಡಿನ ಕೊಯಮತ್ತೂರಿನಲ್ಲಿ ಜನಿಸಿದ ಸೈದ್ಧಾಂತಿಕ ಖಗೋಳಭೌತವಿಜ್ಞಾನಿ. ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕಿಯಾಗಿರುವ ಇವರು ಕಪ್ಪು ಕುಳಿಗಳು ಮತ್ತು ಕೃಷ್ಣದ್ರವ್ಯ (ಡಾರ್ಕ್ ಮ್ಯಾಟರ್) ಕುರಿತ ಸಂಶೋಧನೆಗೆ ಹೆಸರಾಗಿದ್ದಾರೆ. ''ಮ್ಯಾಪಿಂಗ್ ದ ಹೆವೆನ್ಸ್'' ಎಂಬ ಜನಪ್ರಿಯ ವಿಜ್ಞಾನ ಕೃತಿಯ ಲೇಖಕಿ. == ಉಲ್ಲೇಖಗಳು == * '''ತಲುಪಲಾಗದ ಏನೋ ಒಂದು ಇದೆ ಎಂಬುದೇ ಚಿಕ್ಕಂದಿನಿಂದ ನನ್ನಲ್ಲಿ ಆಸಕ್ತಿ ಹುಟ್ಟಿಸಿತು; ಅದೊಂದು ರೀತಿಯ ಸೆಳೆತವಾಗಿತ್ತು.''' * '''ದೂರದರ್ಶಕ ನನ್ನನ್ನು ಆಕರ್ಷಿಸಿತು, ಏಕೆಂದರೆ ಅದರ ಮೂಲಕ ರಾತ್ರಿಯ ಆಕಾಶವನ್ನು ನೋಡಬಹುದಿತ್ತು.''' ** ಹರ್ತೋಷ್ ಸಿಂಗ್ ಬಾಲ್, [https://caravanmagazine.in/science-and-technology/priyamvada-natarajan-interview-black-holes-collapse-theory-hartosh-singh-bal "Priyamvada Natarajan: The kick you get from making predictions"], ''ದ ಕ್ಯಾರವಾನ್'' (೧ ಜುಲೈ ೨೦೨೫) * '''ಉತ್ಸಾಹ ಮತ್ತು ಆನಂದದ ಕ್ಷಣಗಳು ಹತಾಶೆಯ ಕ್ಷಣಗಳನ್ನು ಯಾವಾಗಲೂ ಮೀರಿಸುತ್ತವೆ.''' ** ಅಲೆಕ್ಸಾಂಡ್ರಾ ಕಿರ್ಬಿ ಸ್ಕ್ಯಾಮೆಲ್, [https://www.aaas.org/membership/member-spotlight/black-holes-dark-matter-theoretical-astrophysicist-priyamvada-natarajan "Black Holes, Dark Matter: Theoretical Astrophysicist Priyamvada Natarajan"], ''ಎಎಎಎಸ್'' (೨೯ ಜನವರಿ ೨೦೨೧) == ಬಾಹ್ಯ ಕೊಂಡಿಗಳು == ವಿಕಿಮೀಡಿಯ ಕಾಮನ್ಸ್‌ನಲ್ಲಿ [[commons:Category:Priyamvada Natarajan|ಪ್ರಿಯಂವದಾ ನಟರಾಜನ್]] ಕುರಿತ ಹೆಚ್ಚಿನ ಚಿತ್ರಗಳಿವೆ. k5sal228iykgprwugcurq3121bbs1ze ಕೃತಿ ಕರಬಂಧ 0 8685 25503 2026-10-23T15:32:29Z Reema Jalihal 2423 ಹೊಸ ಲೇಖನ 25503 wikitext text/x-wiki [[File:Kriti Kharbanda snapped in Andheri (cropped).jpg|thumb|ಕೃತಿ ಕರಬಂಧ]] == ಪರಿಚಯ == '''ಕೃತಿ ಕರಬಂಧ''' (ಜನನ: ೨೯ ಅಕ್ಟೋಬರ್ ೧೯೮೮) ದೆಹಲಿಯಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದ ಭಾರತೀಯ ಚಲನಚಿತ್ರ ನಟಿ. ''ಚಿರು'', ''ಗೂಗ್ಲಿ'' ಮೊದಲಾದ ಕನ್ನಡ ಚಿತ್ರಗಳ ಮೂಲಕ ಜನಪ್ರಿಯರಾದ ಇವರು ತೆಲುಗು ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. == ಉಲ್ಲೇಖಗಳು == * '''ನಿಮಗೆ ನೀವೇ ಅತಿ ದೊಡ್ಡ ಪ್ರೋತ್ಸಾಹಕರಾಗಿರಬೇಕು.''' * '''ನಿಮ್ಮ ಮೇಲೆ ನೀವೇ ನಂಬಿಕೆ ಕಳೆದುಕೊಂಡ ಕ್ಷಣ, ಜಗತ್ತೂ ನಿಮಗೆ ಸಹಾಯ ಮಾಡಲು ನಿರಾಕರಿಸುತ್ತದೆ.''' * '''ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವುದನ್ನು ಲಾಕ್‌ಡೌನ್ ನನಗೆ ಕಲಿಸಿತು.''' ** ಐಎಎನ್‌ಎಸ್, [https://www.ianslife.in/culture/actor-must-be-thick-skinned-kriti-kharbanda "Actor must be thick-skinned: Kriti Kharbanda"], ''ಐಎಎನ್‌ಎಸ್ ಲೈಫ್'' (೨೭ ಅಕ್ಟೋಬರ್ ೨೦೨೦) * '''ಚೌಕಟ್ಟಿನಲ್ಲಿ ನೀವೊಬ್ಬರೇ ಇದ್ದಾಗ ಎಷ್ಟು ಪ್ರಾಮಾಣಿಕರಾಗಿರುತ್ತೀರೋ, ಅಷ್ಟೇ ಪ್ರಾಮಾಣಿಕವಾಗಿ ನಿಮ್ಮ ಕಲೆಗೆ ನಿಷ್ಠರಾಗಿರುವುದೇ ರಹಸ್ಯ.''' ** ಐಎಎನ್‌ಎಸ್, [https://www.ianslife.in/entertainment/kriti-kharbanda-would-love-do-female-centric-action-film "Kriti Kharbanda would love to do female-centric action film"], ''ಐಎಎನ್‌ಎಸ್ ಲೈಫ್'' == ಬಾಹ್ಯ ಕೊಂಡಿಗಳು == ವಿಕಿಮೀಡಿಯ ಕಾಮನ್ಸ್‌ನಲ್ಲಿ [[commons:Category:Kriti Kharbanda|ಕೃತಿ ಕರಬಂಧ]] ಕುರಿತ ಹೆಚ್ಚಿನ ಚಿತ್ರಗಳಿವೆ. hoay6uzmsucf6e0dngzcoewif2e0cms ಮಮತಾ ಮೋಹನ್‌ದಾಸ್ 0 8686 25504 2026-10-23T15:32:57Z Reema Jalihal 2423 ಹೊಸ ಲೇಖನ 25504 wikitext text/x-wiki [[File:Mamta Mohandas Red FM 2020.jpg|thumb|ಮಮತಾ ಮೋಹನ್‌ದಾಸ್]] == ಪರಿಚಯ == '''ಮಮತಾ ಮೋಹನ್‌ದಾಸ್''' (ಜನನ: ೧೪ ನವೆಂಬರ್ ೧೯೮೪) ಬಹರೈನ್‌ನಲ್ಲಿ ಜನಿಸಿದ ಮಲಯಾಳಿ ಮೂಲದ ಭಾರತೀಯ ನಟಿ, ಹಿನ್ನೆಲೆ ಗಾಯಕಿ ಮತ್ತು ನಿರ್ಮಾಪಕಿ. ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದ ''ಗೂಳಿ'' ಚಿತ್ರದಲ್ಲೂ ಅಭಿನಯಿಸಿದ್ದಾರೆ. ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದಾರೆ. == ಉಲ್ಲೇಖಗಳು == * '''ಇದು ನನಗೆ ರೋಮಾಂಚಕ ಪಯಣವಾಗಿದೆ.''' * '''ಮಹಿಳೆಗೆ ಯಾವುದನ್ನೇ ಆದರೂ ಎದುರಿಸಿ ದೂರ ಮಾಡುವ ಶಕ್ತಿ ಇದೆ.''' * '''ಮೂಲತಃ, ಇದೇ ನಿಮ್ಮ ಕೊನೆಯ ದಿನವೆಂಬಂತೆ ನಿಮ್ಮ ಬದುಕನ್ನು ಬದುಕಿ.''' ** ಮಂಜುಷಾ ರಾಧಾಕೃಷ್ಣನ್, [https://gulfnews.com/life-style/celebrity/desi-news/south-india/mamta-mohandas-talks-carbon-and-a-new-phase-in-her-life-1.2167504 "Mamta Mohandas talks 'Carbon' and a new phase in her life"], ''ಗಲ್ಫ್ ನ್ಯೂಸ್'' (೪ ಫೆಬ್ರವರಿ ೨೦೧೮) == ಬಾಹ್ಯ ಕೊಂಡಿಗಳು == ವಿಕಿಮೀಡಿಯ ಕಾಮನ್ಸ್‌ನಲ್ಲಿ [[commons:Category:Mamta Mohandas|ಮಮತಾ ಮೋಹನ್‌ದಾಸ್]] ಕುರಿತ ಹೆಚ್ಚಿನ ಚಿತ್ರಗಳಿವೆ. jo1074jy3w4cozmkegv44jac78asu4m ಶಹಾನಾ ಗೋಸ್ವಾಮಿ 0 8687 25505 2026-10-23T15:33:19Z Reema Jalihal 2423 ಹೊಸ ಲೇಖನ 25505 wikitext text/x-wiki [[File:Shahana Goswami at the launch of ‘Tu Hai Mera Sunday’.jpg|thumb|ಶಹಾನಾ ಗೋಸ್ವಾಮಿ]] == ಪರಿಚಯ == '''ಶಹಾನಾ ಗೋಸ್ವಾಮಿ''' (ಜನನ: ೬ ಮೇ ೧೯೮೬) ದೆಹಲಿಯಲ್ಲಿ ಜನಿಸಿದ ಭಾರತೀಯ ನಟಿ. ''ರಾಕ್ ಆನ್!!'' ಚಿತ್ರದ ಅಭಿನಯಕ್ಕಾಗಿ ಮೆಚ್ಚುಗೆ ಪಡೆದ ಇವರು ''ಸಂತೋಷ್'' ಸೇರಿದಂತೆ ಹಲವು ಭಾರತೀಯ ಹಾಗೂ ಅಂತರರಾಷ್ಟ್ರೀಯ ಚಿತ್ರಗಳಲ್ಲಿ ನಟಿಸಿದ್ದಾರೆ. == ಉಲ್ಲೇಖಗಳು == * '''ನಾವು ಸುಲಭವಾಗಿ ಗುರುತಿಸಿಕೊಳ್ಳಬಹುದಾದ ನೈಜ ಮಹಿಳೆಯರನ್ನು ಪ್ರತಿನಿಧಿಸಲು ನಾನು ಬಯಸುತ್ತೇನೆ.''' * '''ಯಶಸ್ಸಿನ ಅಳತೆ ಎಂದರೆ ಒಬ್ಬರ ಕೆಲಸದ ಗುಣಮಟ್ಟ, ಅವರಿಗಿರುವ ಸಂಪರ್ಕಗಳ ಸಂಖ್ಯೆಯಲ್ಲ.''' ** ಐಎಎನ್‌ಎಸ್, [https://www.outlookindia.com/art-entertainment/shahana-goswami-says-she-chooses-roles-that-let-her-represent-real-women-news-297346 "Shahana Goswami says she chooses roles that let her represent real women"], ''ಔಟ್‌ಲುಕ್'' (೨೩ ಜೂನ್ ೨೦೨೩) * '''ಒಳ್ಳೆಯ ಕೆಲಸ ಮತ್ತು ಸಹಯೋಗಗಳಿಗಾಗಿ ನನ್ನಲ್ಲಿ ಹಸಿವಿದೆ, ಆದರೆ ನಾನು ದೀರ್ಘ ಉಪವಾಸವನ್ನೂ ಮಾಡಬಲ್ಲೆ.''' * '''ನಟನೆ ನನಗೆ ಸಹಜವಾಗಿಯೇ ಬರುತ್ತದೆ.''' ** ನಂದಿನಿ ರಾಮನಾಥ್, [https://scroll.in/reel/1067403/how-actor-shahana-goswami-flies-under-the-radar-and-above-the-competition "How actor Shahana Goswami flies under the radar and above the competition"], ''ಸ್ಕ್ರಾಲ್'' (೫ ಮೇ ೨೦೨೪) == ಬಾಹ್ಯ ಕೊಂಡಿಗಳು == ವಿಕಿಮೀಡಿಯ ಕಾಮನ್ಸ್‌ನಲ್ಲಿ [[commons:Category:Shahana Goswami|ಶಹಾನಾ ಗೋಸ್ವಾಮಿ]] ಕುರಿತ ಹೆಚ್ಚಿನ ಚಿತ್ರಗಳಿವೆ. 5tq43qvfx7p5vpqi3mes2cvsvudujrj