ವಿಕಿಕೋಟ್ knwikiquote https://kn.wikiquote.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.48.0-wmf.3 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಕೋಟ್ ವಿಕಿಕೋಟ್ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಎ.ಪಿ.ಜೆ.ಅಬ್ದುಲ್ ಕಲಾಂ 0 3352 25540 15229 2026-11-08T02:53:49Z A826 1864 Changed redirect target from [[ಎ.ಪಿ.ಜೆ. ಅಬ್ದುಲ್‌ ಕಲಾಂ]] to [[ಎ.ಪಿ.ಜೆ. ಅಬ್ದುಲ್ ಕಲಾಂ]] 25540 wikitext text/x-wiki #REDIRECT [[ಎ.ಪಿ.ಜೆ. ಅಬ್ದುಲ್ ಕಲಾಂ]] ==ಡಾ. ಎಪಿಜೆ ಅಬ್ದುಲ್ ಕಲಾಂ== ವಿಶ್ವದ ಗಣ್ಯ ವಿಜ್ಞಾನಿಗಳ ಪೈಕಿ ಒಬ್ಬರಾಗಿರುವ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನವನ್ನು ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅವರ ಪೂರ್ಣ ಹೆಸರು ಡಾ. ಅವುಲ್ ಪಕೀರ್ ಜೈನುಲ್ಲಾಬ್ದೀನ್ ಅಬ್ದುಲ್ ಕಲಾಂ. ಅವರು 1931ರ ಅಕ್ಟೋಬರ್ 15ರಂದು ತಮಿಳುನಾಡಿನ ರಾಮೇಶ್ವರಂ ಎಂಬ ಊರಲ್ಲಿ ಜನಿಸಿದರು. ಅವರ ತಂದೆ ಜೈನುಲ್ಲಾಬ್ದೀನ್ ಮತ್ತು ತಾಯಿ ಆಶಿಯಮ್ಮ. ಅಬ್ದುಲ್ ಕಲಾಂ ಅವರು ಭಾರತ ದೇಶದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ವಿಜ್ಞಾನ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆ ಅತ್ಯಂತ ಮಹತ್ವಪೂರ್ಣವಾಗಿದ್ದು, ವಿಶೇಷವಾಗಿ ‘ಅಗ್ನಿ’ ಮತ್ತು ‘ಪೃಥ್ವಿ’ ಎಂಬ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಈ ಕಾರಣಕ್ಕಾಗಿ ಅವರನ್ನು ಗೌರವದಿಂದ "ಮಿಸೈಲ್ ಮ್ಯಾನ್ ಆಫ್ ಇಂಡಿಯಾ" ಎಂದು ಕರೆಯಲಾಗುತ್ತದೆ.<ref>https://malnadsiri.in/apj-abdul-kalam-information-in-kannada/</ref> ==ನುಡಿಗಳು== '''ಗುರಿಯಿಟ್ಟು ಮುನ್ನಡೆ, ಯಶಸ್ಸು ಖಂಡಿತಾ ನಿನ್ನದಾಗುತ್ತದೆ.''' '''ನಿದ್ದೆ ಮಾಡುವಾಗ ಕಾಣುವುದು ಕನಸಲ್ಲ, ಯಾವ ಕನಸು ನಿಮ್ಮನ್ನು ನಿದ್ರಿಸಲು ಬಿಡುವುದಿಲ್ಲವೇ ಅದೇ ನಿಜವಾದ ಕನಸು.''' '''ಸಮಸ್ಯೆಗೆ ನಿಮ್ಮನ್ನು ಸೋಲಿಸುವ ಅವಕಾಶ ಯಾವತ್ತೂ ಕೊಡಬೇಡಿ.''' '''ಕ್ರಿಯಾಶೀಲತೆ ಯಶಸ್ಸಿನ ಕೀಲಿ ಕೈ.''' '''ಬೇರೆಯವರಿಗಿಂತ ವಿಭಿನ್ನವಾಗಿ ಯೋಚಿಸಿ.''' '''ಮೊದಲು ನಿನ್ನ ಮೇಲೆ ನೀನು ನಂಬುವುದನ್ನು ರೂಢಿಸಿಕೋ.''' <ref>https://tv9kannada.com/web-stories/apj-abdul-kalam-death-anniversary-abdul-kalam-inspirational-quotes-for-students-631461-aks</ref> '''ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ.''' '''ನೀವು ವಿಫಲವಾದರೆ, ಎಂದಿಗೂ ಹಿಂಜರಿಯಬೇಡಿ. ಏಕೆಂದರೆ ಸೋಲು ಎಂಬುದು ಕಲಿಕೆಯಲ್ಲಿ ಮೊದಲ ಪ್ರಯತ್ನವಾಗಿರುತ್ತದೆ.''' '''ಒಬ್ಬರನ್ನ ಸೋಲಿಸೋದು ಸುಲಭ ಆದರೆ ಒಬ್ಬರ ಮನಸ್ಸನ್ನು ಗೆಲ್ಲೋದು ಕಷ್ಟ. ''' '''ಇತರರಿಗಾಗಿ ನಿಮ್ಮ ಸ್ವಂತಿಕೆಯನ್ನು ಎಂದಿಗೂ ಬಿಟ್ಟುಕೊಡಬೇಡಿ. ಏಕೆಂದರೆ ಈ ಪ್ರಪಂಚದಲ್ಲಿ ನಿಮ್ಮ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರೂ ನಿಭಾಯಿಸಲು ಸಾಧ್ಯವಿಲ್ಲ.''' '''ನಮ್ಮ ಮಕ್ಕಳು ಉತ್ತಮ ನಾಳೆಯನ್ನು ಹೊಂದಲು ನಾವು ನಮ್ಮ ಇಂದಿನ ತ್ಯಾಗ ಮಾಡೋಣ.''' '''ಸಕ್ರಿಯರಾಗಿರಿ. ಜವಾಬ್ದಾರಿಯನ್ನು ತೆಗೆದುಕೊಳ್ಳಿ. ನೀವು ನಂಬುವ ವಿಷಯಗಳಿಗಾಗಿ ಕೆಲಸ ಮಾಡಿ. ನೀವು ಯಾವುದೇ ಪ್ರಯತ್ನ ಪಡದಿದ್ದರೆ, ನಿಮ್ಮ ಭವಿಷ್ಯ ಮತ್ತೊಬ್ಬರ ಕೈಯಲ್ಲಿರುತ್ತದೆ.''' '''ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ನಂಬುತ್ತದೆ.''' '''ಯಶಸ್ಸು ಸಾಧಿಸುವ ನಮ್ಮ ಸಂಕಲ್ಪವು ಸಾಕಷ್ಟು ಪ್ರಬಲವಾಗಿದ್ದರೆ ವೈಫಲ್ಯವು ಎಂದಿಗೂ ನಮ್ಮನ್ನು ಹಿಂದಿಕ್ಕುವುದಿಲ್ಲ.''' '''ಮೊದಲ ವಿಜಯದ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ ಏಕೆಂದರೆ ನೀವು ಎರಡನೆಯದರಲ್ಲಿ ವಿಫಲರಾದರೆ, ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟ ಎಂದೇ ಎಲ್ಲರೂ ಹೇಳುತ್ತಾರೆ.''' '''ನಿದ್ರೆಯಲ್ಲಿ ಕಾಣುವುದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು.''' ''' ನಿಮ್ಮ ಗುರಿಯಲ್ಲಿ ಯಶಸ್ವಿಯಾಗಲು, ನಿಮ್ಮ ಗುರಿಯತ್ತ ಏಕ ಮನಸ್ಸಿನ ಭಕ್ತಿ ಇರಬೇಕು.''' '''ಈ ಸಮಾಜವೇ ಒಂದು ವಿಚಿತ್ರ. ಮಾತನಾಡಿದರೆ ಮಾತಿನಲ್ಲಿರುವ ತಪ್ಪನ್ನು ಹುಡುಕುತ್ತಾರೆ, ಮೌನಿಯಾದರೆ ನಮ್ಮನ್ನೇ ತಪ್ಪಾಗಿ ಚಿತ್ರಿಸುತ್ತಾರೆ.''' <ref>https://kannada.timesnownews.com/lifestyle/apj-abdul-kalam-death-anniversary-inspirational-quotes-of-missile-man-article-112059308</ref> ==ಉಲ್ಲೇಖಗಳು== cqfqsqvjv0ogvdb306ru1j2121jhkrt ಡಾಲಿ ಪಾರ್ಟನ್ 0 5812 25539 18068 2026-11-08T00:17:42Z Lapin kuski 2456 File 25539 wikitext text/x-wiki [[ವರ್ಗ:ಅವಳ-ಮಾತು೨೦೨೬ ಲೇಖನ]] [[File:Dolly Parton @ Lanxess-Arena (Köln).jpg|thumb|Dolly Parton (2014)]] '''[[ಡಾಲಿ ಪಾರ್ಟನ್]] '''(Dolly Parton)ಜನನ:ಜನವರಿ 19, 1946 ಅಮೆರಿಕದ ಅತ್ಯಂತ ಪ್ರಸಿದ್ಧ ಹಾಗೂ ಜನಪ್ರಿಯ ಗಾಯಕಿ, ಗೀತರಚನೆಗಾರ್ತಿ, ನಟಿ ಮತ್ತು ಲೋಕೋಪಕಾರಿ ಆಗಿದ್ದಾರೆ. ಇವರನ್ನು ಜಗತ್ತಿನಾದ್ಯಂತ "ಕಂಟ್ರಿ ಮ್ಯೂಸಿಕ್‌ನ ರಾಣಿ" (Queen of Country) ಎಂದೇ ಕರೆಯಲಾಗುತ್ತದೆ. ಇವರು ಆಗಸ್ಟ್ 25, 2026 ರಂದು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು. ಡಾಲಿ ಪಾರ್ಟನ್ (Dolly Parton) ಅವರ ಕೆಲವು ಅತ್ಯಂತ ಜನಪ್ರಿಯ, ಸ್ಪೂರ್ತಿದಾಯಕ ಮತ್ತು ಹಾಸ್ಯಭರಿತ ಉಕ್ತಿಗಳು (Quotes) ಇಲ್ಲಿವೆ: ==ಉಕ್ತಿಗಳು== *"ನೀವು ಬದುಕಿರುವವರೆಗೂ, ಪ್ರತಿದಿನ ಹೊಸತೇನಾದರೂ ಇದ್ದೇ ಇರುತ್ತದೆ." *"ನಿಮಗೆ ಮಳೆಬಿಲ್ಲು ಬೇಕಾದರೆ, ನೀವು ಮಳೆಯನ್ನು ಸಹಿಸಿಕೊಳ್ಳಲೇಬೇಕು." *"ನೀವು ಯಾರೆಂದು ಮೊದಲು ತಿಳಿದುಕೊಳ್ಳಿ, ನಂತರ ಅದನ್ನು ಉದ್ದೇಶಪೂರ್ವಕವಾಗಿ ಜಗತ್ತಿಗೆ ತೋರಿಸಿ." *"ನನ್ನನ್ನು ನಾನು ಇತರರೊಂದಿಗೆ ಹೋಲಿಸಿಕೊಳ್ಳುವುದಿಲ್ಲ. ನಾನು ನನ್ನದೇ ಆದ ರೀತಿಯಲ್ಲಿ ಇರಲು ಇಷ್ಟಪಡುತ್ತೇನೆ." *"ನಿಮ್ಮ ದಾರಿ ನಿಮಗೆ ಇಷ್ಟವಿಲ್ಲದಿದ್ದರೆ, ಹೊಸದೊಂದು ದಾರಿಯನ್ನು ನಿರ್ಮಿಸಲು ಪ್ರಾರಂಭಿಸಿ." *"ಈ ರೀತಿ ಕಾಣಿಸಲು ಎಷ್ಟು ಹಣ ಖರ್ಚಾಗುತ್ತದೆ ಎಂದು ನಿಮಗೆ ತಿಳಿದರೆ ಆಶ್ಚರ್ಯವಾಗುತ್ತದೆ!" *"ನಾನು ಒಳಗಿನಿಂದ ತುಂಬಾ ಸರಳ, ಆದರೆ ಹೊರಗಿನಿಂದ ಮಾತ್ರ ಹೊಳೆಯುವಂತೆ ಕಾಣುತ್ತೇನೆ." *"ನನ್ನ ಮುಗುಳ್ನಗೆಯೇ ನನ್ನ ಅತ್ಯುತ್ತಮ ಆಭರಣ." *"ಬಯಸಿದ ತಕ್ಷಣ ಎಲ್ಲವೂ ಸಿಗುವುದಿಲ್ಲ. ಅದಕ್ಕಾಗಿ ನಾವು ಕಷ್ಟಪಡಬೇಕು." *"ನಿಮ್ಮ ಕನಸುಗಳನ್ನು ಎಂದಿಗೂ ಬಿಟ್ಟುಕೊಡಬೇಡಿ, ಏಕೆಂದರೆ ಕನಸುಗಳೇ ನಿಮ್ಮನ್ನು ಮುನ್ನಡೆಸುತ್ತವೆ." *"ನಾನು ನೋಡುವ ರೀತಿ, ನೀವು ಮಳೆಬಿಲ್ಲು ಬಯಸಿದರೆ, ನೀವು ಮಳೆಯನ್ನು ಸಹಿಸಿಕೊಳ್ಳಬೇಕು." *"ನೀವು ನಡೆಯುತ್ತಿರುವ ರಸ್ತೆ ನಿಮಗೆ ಇಷ್ಟವಾಗದಿದ್ದರೆ, ಇನ್ನೊಂದನ್ನು ಡಾಂಬರು ಮಾಡಲು ಪ್ರಾರಂಭಿಸಿ." *"ನನ್ನ ಸಮ್ಮುಖದಲ್ಲಿ ಯಾರೂ ಒಂಟಿಯಾಗಿ ಅಳಬಾರದು ಎಂಬ ಕಟ್ಟುನಿಟ್ಟಿನ ನೀತಿ ನನ್ನದು." **[https://www.southernliving.com/culture/dolly-parton-quotes] muus2bmjpv5sx9ty9vvlua62g91c6d7