ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.8
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಟೆಂಪ್ಲೇಟು:ಇತರ ಯೋಜನೆಗಳು
10
1526
325122
254460
2026-06-26T14:39:51Z
A826
6806
325122
wikitext
text/x-wiki
<templatestyles src="ಇತರ ಯೋಜನೆಗಳು/1/styles.css" />
{{plainlist}}

[[File:Commons-logo.svg|31px|link=c:|ಕಾಮನ್ಸ್|alt=ಕಾಮನ್ಸ್ ಲೋಗೋ]]

[[:c:|ಕಾಮನ್ಸ್]]
ಮಾಧ್ಯಮಗಳ ಸಂಗ್ರಹ

[[File:MediaWiki-2020-icon.svg|35px|link=mw:|ಮೀಡಿಯಾವಿಕಿ|alt=ಮೀಡಿಯಾವಿಕಿ ಲೋಗೋ]]

[[:mw:|ಮೀಡಿಯಾವಿಕಿ]]
ವಿಕಿ ತಂತ್ರಾಂಶ ಅಭಿವೃದ್ಧಿ

[[File:Wikimedia-logo.svg|35px|link=m:|ಮೆಟಾವಿಕಿ|alt=ಮೆಟಾವಿಕಿ ಲೋಗೋ]]

[[:m:|ಮೆಟಾವಿಕಿ]]
ವಿಕಿಮೀಡಿಯಾ ಸಂಯೋಜನೆ

[[File:Wikibooks-logo.svg|35px|link=b:|ವಿಕಿ ಬುಕ್ಸ್|alt=ವಿಕಿ ಬುಕ್ಸ್ ಲೋಗೋ]]

[[:b:|ವಿಕಿ ಬುಕ್ಸ್]]
ಉಚಿತ ಪಠ್ಯಪುಸ್ತಕಗಳು ಮತ್ತು ಕೈಪಿಡಿಗಳು

[[File:Wikidata-logo.svg|47px|link=d:|ವಿಕಿಡಾಟ|alt=ವಿಕಿಡಾಟ ಲೋಗೋ]]

[[:d:|ವಿಕಿಡಾಟ]]
ಉಚಿತ ಜ್ಞಾನದ ಮೂಲ

[[File:Wikiquote-logo.svg|35px|link=q:|ವಿಕಿಕೋಟ್|alt=ವಿಕಿಕೋಟ್ ಲೋಗೋ]]

[[:q:|ವಿಕಿಕೋಟ್]]
ಉಲ್ಲೇಖಗಳ ಸಂಗ್ರಹ

[[File:Wikipedia-logo-v2.svg|41px|link=:w:|ವಿಕಿಪೀಡಿಯ|alt=ವಿಕಿಪೀಡಿಯ ಲೋಗೋ]]

[[:w:|ವಿಕಿಪೀಡಿಯ]]
ಒಂದು ಸ್ವತಂತ್ರ ವಿಶ್ವಕೋಶ

[[File:Wikispecies-logo.svg|35px|link=species:|ವಿಕಿ ಸ್ಪೀಷೀಸ್|alt=ವಿಕಿ ಸ್ಪೀಷೀಸ್ ಲೋಗೋ]]

[[wikispecies:|ವಿಕಿ ಸ್ಪೀಷೀಸ್]]
ಜೈವಿಕ ಮಾಹಿತಿ

[[File:Wikiversity logo 2017.svg|41px|link=v:|ವಿಕಿವರ್ಸಿಟಿ|alt=ವಿಕಿವರ್ಸಿಟಿ ಲೋಗೋ]]

[[:v:|ವಿಕಿವರ್ಸಿಟಿ]]
ಉಚಿತ ಕಲಿಕೆಯ ಪರಿಕರಗಳು

[[File:Wikivoyage-Logo-v3-icon.svg|35px|link=voy:|ವಿಕಿವಾಯೇಜ್|alt=ವಿಕಿವಾಯೇಜ್ ಲೋಗೋ]]

[[:voy:|ವಿಕಿವಾಯೇಜ್]]
ಉಚಿತ ಪ್ರಯಾಣ ಮಾರ್ಗದರ್ಶಿ

[[File:Wiktionary-logo-v2.svg|35px|link=wikt:|ವಿಕ್ಷನರಿ|alt=ವಿಕ್ಷನರಿ ಲೋಗೋ]]

[[:wikt:|ವಿಕ್ಷನರಿ ]]
ಶಬ್ದಕೋಶ

[[File:Wikifunctions-logo-en.svg|31px|link=c:|ವಿಕಿಫಂಕ್ಷನ್ಸ್|alt=ವಿಕಿಫಂಕ್ಷನ್ಸ್ ಲೋಗೋ]]

[[:f:|ವಿಕಿಫಂಕ್ಷನ್ಸ್]]
ವಿಕಿಫಂಕ್ಷನ್ಸ್ ಸಂಗ್ರಹ

{{endplainlist}}<noinclude>
{{documentation}}

</noinclude>
mbavvoc3mp7of3zsak7vcxm2t6rc2jr
ಪುಟ:ಕಮ್ಯೂನಿಸಂ.djvu/೧೨೩
104
98741
325123
273612
2026-06-26T17:18:53Z
Vikashegde
1258
/* Proofread */
325123
proofread-page
text/x-wiki
<noinclude><pagequality level="3" user="Vikashegde" />{{rh|center=ರಷ್ಯಾದಲ್ಲಿ ಸಮಾಜವಾದ|left=|right=೧೦೯}}</noinclude>{{gap}}ನಾಲ್ಕನೆಯದಾಗಿ, ಜನಸಮುದಾಯದಲ್ಲಿ ರಾಜಕೀಯ ಜಾಗೃತಿಯನ್ನು
ತರಲೂ ಮತ್ತು ಸಮಾಜ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಸ್ಥಾನಮಾನ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಸಲೂ ಮಾಕ್ಸ್ ಏಂಗೆಲ್ಲರ ಸಮಾಜವಾದೀ ತತ್ತ್ವವನ್ನು ಪ್ರಚಾರ ಮಾಡಲಾಗಿತ್ತು. ಮನುಷ್ಯ ಸ್ವಭಾವ ಆವರಣದ ಪ್ರಭಾವದಿಂದ ಹೇಗೆ ಬಹುಮಟ್ಟಿಗೆ ನಿರ್ಧಾರವಾಗುತ್ತದೆ ಮತ್ತು ಹೊಸ ಸಮಾಜವಾದೀ ವ್ಯವಸ್ಥೆಯ ಆವರಣದಲ್ಲಿ ಮನುಷ್ಯ ಸ್ವಭಾವ ಹೇಗೆ ಪರಿವರ್ತನೆ ಹೊಂದಿದೆ ಮತ್ತು ಹೊಂದುತ್ತಿದೆ ಎಂಬುದು ಜನಸಮುದಾಯಕ್ಕೆ ಸ್ವಂತ ಅನುಭವದ ಮಾತಾಗಿತ್ತು.
{{gap}}ಈ ಮೇಲ್ಕಂಡ ರೀತಿಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಾಜವಾದೀ ವ್ಯವಸ್ಥೆಯ ಮುಂದೋಟವನ್ನು ನಿರ್ದೇಶಿಸುವ ರೀತಿಯಲ್ಲಿ ಸ್ಟಾಲಿನ್ನನ ಮುಂದಾಳತ್ವದಲ್ಲಿ ಒಂದು ಸಂವಿಧಾನವು 1936ರಲ್ಲಿ ರಚಿತವಾಯಿತು. ಈ ಸಂವಿಧಾನವನ್ನು ಸೋವಿಯಟ್ ಜನರು 1917 ರಿಂದ 1936ರ ವರೆಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಾಧಿಸಿರುವ ಮುಂದೋಟದ ಕ್ರೋಢೀಕರಣೆ ಎಂಬಂತೆ, ಮತ್ತು ಇನ್ನೂ ಮುಂದುವರೆಯುವುದಕ್ಕೆ ನಿರ್ಮಿಸಿಕೊಂಡ ಸಾಧನವೆಂಬಂತೆ ಆಚರಣೆಗೆ ತರಲಾಯಿತು. 1936 ರ ಸಂವಿಧಾನದ ಬಗ್ಗೆ ಸ್ಟಾಲಿನ್ ವಿವರಣೆ ಇತ್ತು ಸೋವಿಯಟ್ ಜನರು ಸಮಾಜವಾದೀ ವ್ಯವಸ್ಥೆಯನ್ನು ದಾಟಿ ಕಮ್ಯೂನಿಸ್ಟ್ ವ್ಯವಸ್ಥೆಗೆ ಹೋಗುವುದಕ್ಕೆ ನಿರ್ಮಿಸಿಕೊಂಡ ಗುರುತಿನಂತಿದೆ ಎಂದನು.
{{gap}}ಸೋವಿಯಟ್ ಕ್ರಾಂತಿ ಮತ್ತು ರಷ್ಯಾದ ಸಮಾಜವಾದೀ ವ್ಯವಸ್ಥೆಯ
ಮುಂದೋಟ ಪ್ರಪಂಚದ ಇತಿಹಾಸದಲ್ಲಿ ಒಂದು ಘಟನಾತ್ಮಕ ವಿಷಯವಾಗಿದೆ. ಇತರ ದೇಶಗಳ ಮೇಲೆ ಇದು ಬೀರಿರುವ ಪ್ರಭಾವ ಅಷ್ಟಿಷ್ಟಲ್ಲ. ದಿಕ್ಕೆಟ್ಟಿರುವ ಜನಸಮುದಾಯಕ್ಕೆ, ಆರ್ಥಿಕ ದುಃಸ್ಥಿತಿ, ಶೋಷಣೆ ಮತ್ತು ದಬ್ಬಾಳಿಕೆಗೆ ಸಿಕ್ಕಿ ನರಳುತ್ತಿರುವ ಕಾರ್ಮಿಕವರ್ಗಕ್ಕೆ ಸೋವಿಯಟ್ ರಷ್ಯಾ ವಿಮೋಚನೆಯ ಹೆಗ್ಗುರುತಾಗಿದೆ. ಈ ಕ್ರಾಂತಿಯ ಪ್ರಭಾವ ದಿನದಿನಕ್ಕೆ ಪ್ರಪಂಚದ ಮೂಲೆಮೂಲೆಗೂ ಹಬ್ಬುತ್ತಿದೆ. ವೈಜ್ಞಾನಿಕ ಸಮಾಜವಾದದ ಮುನ್ನಡೆಯಲ್ಲಿ ರಷ್ಯಾದ ಮಹಾ ಕ್ರಾಂತಿ ಮತ್ತು ಪ್ರಥಮಬಾರಿಗೆ ಅಲ್ಲಿ ವ್ಯವಸ್ಥೆ ಹೊಂದಿದ ಸಮಾಜವಾದೀ ವ್ಯವಸ್ಥೆ ಮಾರ್ಕ್ಸ್ ತತ್ತ್ವ ಸಾಧಿಸಿರುವ ಒಂದು ದೊಡ್ಡ ದಿಗ್ವಿಜಯವಾಗಿದೆ. ಈ ದಿಗ್ವಿಜಯ ರಷ್ಯಾಕ್ಕೆ ಕೊನೆಯಾಗದೆ ಪ್ರಪಂಚವನ್ನೇ ಸುತ್ತುವರಿಯಲು ಮುಂದೆ ಸಾಗಿದೆ.<noinclude></noinclude>
fejzcv4fcs7t2oyssch2m2tw2h4oxnq
ಪುಟ:ಕಮ್ಯೂನಿಸಂ.djvu/೧೨೪
104
98742
325124
273613
2026-06-26T17:30:19Z
Vikashegde
1258
/* Proofread */
325124
proofread-page
text/x-wiki
<noinclude><pagequality level="3" user="Vikashegde" />{{rh|center=ರಷ್ಯಾದಲ್ಲಿ ಸಮಾಜವಾದ|left=೧೧೦|right=}}</noinclude>{{center|ಅಧ್ಯಯನ :}}
<poem>
Russian Revolution: P. Arnot: L & W., London.
The History of the October Revolution: Stalin and Others:
{{gap}}P. P. H. Bomby, 1944.
History of the Communist Party of the Soviet Union:
{{gap}}F. L. P. H., Moscow.
Problems of Leninism: Stalin F. L. P. H., Moscow.
Soviet Communism: Sydney and Beatrice Webb:
{{gap}}Longmans.
Law of the Soviet State: Vyshinsky:
{{gap}}Mac Millan, N. Y. 1948.
</poem><noinclude></noinclude>
k6dr3527bpojyxm0idqb7fonw9vv8bq
ಪುಟ:ಕಮ್ಯೂನಿಸಂ.djvu/೧೨೫
104
98743
325125
273614
2026-06-26T17:40:30Z
Vikashegde
1258
/* Proofread */
325125
proofread-page
text/x-wiki
<noinclude><pagequality level="3" user="Vikashegde" /></noinclude>{{x-larger|{{center|'''ಸಮಾಜವಾದವೇ ಅಥವಾ ಬಂಡವಾಳವಾದವೇ?'''}}}}
{{center|'''ಅಧ್ಯಾಯ-7'''}}
{{gap}}ಒಂದನೇ ಮಹಾಯುದ್ಧ (1914-18) ವಿರಸಪೂರಿತ ಬಂಡವಾಳಶಾಹಿ ವ್ಯವಸ್ಥೆಯ ಪ್ರತಿಬಿಂಬವಾಯಿತು. ಲಾಭ ತರಬಲ್ಲ ಮಾರುಕಟ್ಟೆಗಳಿಗಾಗಿ ಪ್ರಮುಖ ಬಂಡವಾಳಶಾಹಿ ರಾಷ್ಟ್ರಗಳಾದ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕಾಗಳಿಗೂ ಮತ್ತು ಎದುರಾಳಿ ಜರ್ಮನಿಗೂ ಉಂಟಾದ ಯಾದವೀಕಲಹದಿಂದ ಉಂಟಾದ ಪರಿಣಾಮಗಳು ಅಷ್ಟಿಷ್ಟಲ್ಲ. ಯುದ್ಧದಿಂದ ನೊಂದ ರಷ್ಯಾದ ಜನಸಮುದಾಯ ಕ್ರಾಂತಿಕಾರಕ ಮಾರ್ಗವನ್ನು ಹಿಡಿಯಿತು; ಯುದ್ಧಕ್ಕೆ ಮತ್ತು ಶೋಷಣೆಗೆ ಕಾರಣಭೂತವಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಕ್ರಾಂತಿಯ ಮೂಲಕ ದಮನಮಾಡಿತು ; ಸಮಾಜವಾದೀ ವ್ಯವಸ್ಥೆಯ ಉದಯವನ್ನು ಘೋಷಿಸಿತು.
ರಷ್ಯಾದಲ್ಲಿ ಉಂಟಾದ ಸಮಾಜವಾದೀ ಕ್ರಾಂತಿ, ಇತರ ಬಂಡವಾಳಶಾಹಿ ರಾಷ್ಟ್ರಗಳ ಕಾರ್ಮಿಕವರ್ಗಕ್ಕೆ ಕ್ರಾಂತಿಪಥವನ್ನು ತೋರಿಸಿತು. ಜನತೆಯ ಸಮ್ಮುಖದಲ್ಲಿ ಬ೦ಡವಾಳಶಾಹಿ ಸರ್ಕಾರ ಮತ್ತು ಬಂಡವಾಳಶಾಹಿ ವ್ಯವಸ್ಥೆ ಅಪರಾಧಿಗಳಾಗಿ ಕಂಡುಬಂದವು. ಕಾರ್ಮಿಕವರ್ಗದ ಮುಂದಾಳತ್ವದಲ್ಲಿ ಸಮಾಜವಾದೀ ಕ್ರಾಂತಿಯನ್ನು ನಡೆಸಲು ಜನಸಮುದಾಯ ಸಿದ್ಧವಾಯಿತು, ಈ ಸಂದರ್ಭದಲ್ಲಿ ಸುಧಾರಕರು
{{rule}}
(1) ಕಾರ್ಲ್ ಕಾಟ್ಸ್ ಕೀ, ಬರ್ನ್ ಸ್ಟೈನ್, ಹಿಲ್ ಫರ್‌ಡಿಂಗ್, ಮ್ಯಾಕ್ ಡೊನಾಲ್ಡ್, ಹಿಂಡ್ ಮನ್, ಟುರಾಟ, ವಾನಡ್‌ರ್ ವೆಲ್ಡೇ, ಚರ್‌ನಾವ್, ಮಾರ್ ಟಾವ್, ಲಾಂಗ್ವೇ ಮತ್ತು ಇತರರು, ಇವರಲ್ಲಿ ಅನೇಕರು ತಾವೂ ಸಹ ಮಾರ್ಕ್ಸ್‌ವಾದಿಗಳೆಂದು ಕರೆದುಕೊಳ್ಳುತ್ತಿದ್ದರು. ಆದರೆ ಮಾರ್ಕ್ಸ್ ವಾದದ ತಿರುಳಾದ ಕಾರ್ಮಿಕರ ಕ್ರಾಂತಿಕಾರಿ ಚಳವಳಿಯನ್ನಾಗಲೀ, ಬಂಡವಾಳವರ್ಗದಿಂದ ಬರುವ ಪ್ರತಿಭಟನೆಯನ್ನು ಮುರಿಯಲಿಕ್ಕಾಗಿ ಕಾರ್ಮಿಕರು ರಾಜ್ಯಶಕ್ತಿಯನ್ನು ಉಪಯೋಗಿಸುವುದನ್ನಾಗಲೀ ಅನುಮೋದಿಸಲಿಲ್ಲ. ಪ್ರಜಾಸತ್ತೆ ಮಾರ್ಗವನ್ನು ಅನುಸರಿಸುವ ಸಮಾಜವಾದೀ ಪ್ರಜಾಸತ್ತಾತ್ಮಕರು (Social Democrats) ಎಂದು ಕರೆದುಕೊಂಡರು.
{{gap}}ಚೈತನ್ಯದಾಯಕ ರೀತಿಯಲ್ಲಿ ಮಾರ್ಕ್ಸ್ ವಾದವನ್ನು ಮಂಡಿಸಿದ ಮತ್ತು ಮಾರ್ಕ್ಸ್ ವಾದದ ಕ್ರಾಂತಿಕಾರೀ ಅಂಶಗಳನ್ನು ಎತ್ತಿ ಹಿಡಿದ ಲೆನಿನ್ನನು ಸಮಾಜ<noinclude></noinclude>
daezmwdn2a9wqsmmtqih9n8joa2vdcj