ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.12 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:ಹಗಲಿರಳು.pdf/೧೩ 104 120984 325152 2026-07-21T10:22:14Z Viveka BG 8559 /* Proofread */ 325152 proofread-page text/x-wiki <noinclude><pagequality level="3" user="Viveka BG" /></noinclude>4. ಕನ್ನಡ ಕೋಗಿಕ, ಎಪ್ರಿಲ್‌ ೧೯೧೮. --------------------------------------------------------- ಓಹೋ! ಹೊತ್ತು ಹೋಯಿತು. ಇನ್ನು, ವಿಮರ್ಶೆಗೆ ಎಡೆ ಇಲ್ಲ, ಆರ್ಯ ನಿಗೆ, ಮಿರಿದೆ. ಕತ್ತಲೆಯ ಭೇದೋಪಾಯವು, ಎತ್ತೆತ್ತಲೂ ತಲೆ ದೋರಹತ್ತಿದೆ. ಆದೊ! ಆರ್ಯನ ಪಕ್ಷದವರೆಲ್ಲ, ಕಾರ್ಯವಿಮುಖರಾಗಿ, ಚಲಿಸ ತೊಡಗಿದ್ದಾರೆ. ಮಾತ್ರವಲ್ಲ, ಅವರು ನನ್ನ ವಿಷಯದಲ್ಲಿ, ಸಂಶಯಪಡುತ್ತಾರೆಂದು, ಧ್ವನಿಪ್ರಧಾನವಾದ, ಅವರ ಮಾತೇ ಸೊಚಿಸುವುದು. ಇನ್ನು ನಾನೂ ಅತ್ರಕಡೆಯ ವಿಚಾರನನ್ನು ಮಾಡದಿದ್ದರೆ, ಅಪವಾದಳಿ ಬಲಿಬೀಳಬೇಕಾದೀಕು. ಲೋಕಾಪ ವಾದಾದ್ಬಯಂ ಎಂದಲ್ಲವೆ ಎಚ್ಚರಿಕೆಯ ಮಾತು? ಇಂತು ಪ್ರಸ್ತಾವನೆ. ೧೫:೫೨, ೨೧ ಜುಲೈ ೨೦೨೬ (IST)~*****೧೫:೫೨, ೨೧ ಜುಲೈ ೨೦೨೬ (IST)~~ I ಒಂದನೆಯ ಅಂಕ. -------***------- (ಮುಚ್ಚೆಂಜೆಯ ಹೊತ್ತು. ವೃದ್ಧನಾದ ಆರ್ಯನು (ಸೂರ್ಯನು) ಕಾಲನ ರಥದೊಳಗಿನ 'ಕೆಂಭಿಸಿಲ ಪೀತಾಂಬರದ ಹಾಸಿಗೆ ಹಿಡಿದಿರುತ್ತಾನೆ.) ಆರ್ಯ: (ಮೋರೆಯತ್ತಿ, ಮುಂದಿನ ಪ್ರಜೆಗಳನ್ನು ನೋಡಿ) ಪ್ರಜೆಗಳೆ "ನೀವೆಂದರೆ, ನನ್ನನ್ನು ಮನಮುಟ್ಟಿ ಪೂಜಿಸುತ್ತ, ಆಜ್ಞಾಧಾರಕರಾಗಿರುವವರು' ಎಂಬಾ ದನ್ನು ಚೆನ್ನಾಗಿಬಲ್ಲೆನು. «ಅರಸಿಂಗಂ ಪ್ರಜೆಯೇ ದೈವಂ' ಎಂಬ ಮಾತು, ನಿಮಗೇ ಸಲ್ಲುವುದು. ಅದರ, ಅದಕ್ಕಾಗಿ, ಮುಖಸ್ತುತಿಮಾಡುವುದು ಸರಿಯಲ್ಲ, ಸ್ರುತಿಯಿಂದ, ಹಲವು ಬಾರಿ, ಕೇಡ ಉಂಟಾಗುವುದೆಂಬುದು ಅನುಭವಸಿದ್ದವು. ಅದರಿಂದೆಲೆ, ನಿಮ್ಮ ನಡತೆಯನ್ನು ಒಳಗಿಟ್ಟು, ಹೊರಗೆ, ಗಂಭೀರಭಾವದಿಂದಿ ದ್ದೆನು. ಆದರೆ ನೀವು ನನ್ನ ಆ ಗಂಭೀರತೆಗೆ ಬೇಸರಪಟ್ಟ ಮೂಢರಲ್ಲ ವೆಂಬುದು, ನಿಮ್ಮ ಆಗಾಗಿನ ಕರ್ತವ್ಯತತ್ವರತೆಯಿಂದಲೂ, ಕಡೆಗಾಲದ ಈ ಅಜ್ಜನ ಮೊರೆನೋಡುವುದಕ್ಕಾಗಿ ಬಂದು ನೆರೆದಿರುವ ಈ ಸಂದಣಿಯಿಂದೆ ಲೂ, ನಿಮ್ಮೆಲ್ಲರ ಮುಖಭಾವದಿಂದಲೂ, ಮತ್ತಷ್ಟು ಗಟ್ಟಿಯಾಗಿದೆ. ಬೆಲ್ಲ ದಲ್ಲಿ ಕಡೆಗೂಡೆಯೆಂದುಟೇ ನಿಮ್ಮಲ್ಲಿ ಹಲವರು, ಸನ್ನೆ ಕೈಸೆನ್ನೆಯಿಂದಾಗಿ, ಮುಂಜಾನೆ ಅನೆಯಾಡ ೨ ತೊಡಗುವ ಮೊದಲೆ, ನನ್ನ ಪಕ್ಷದವರೆಂಬುದನ್ನು ತಮ್ಮ ಪಕ್ತಗಳನ್ನು ವಿಸ್ತೆ --------------------------------------------------------- 1-ಅಜ್ಜ=ಅಜ್ಜನು,ಆರ್ಯನು, 2-ಪಕ್ಷ=ಮಿತ್ರ ಸಮೂಹ. ರೆಕ್ಕೆ ಮ<noinclude></noinclude> 4wis1ldvji3ihbasl8aw81ufpd4cyfs ಸದಸ್ಯರ ಚರ್ಚೆಪುಟ:Shivamoorti Hegde 3 120985 325153 2026-07-22T15:53:46Z ಕನ್ನಡ ವಿಕಿ ಸಮುದಾಯ 4988 ಹೊಸ ಬಳಕೆದಾರರ ಸ್ವಾಗತ 325153 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Shivamoorti Hegde}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೧:೨೩, ೨೨ ಜುಲೈ ೨೦೨೬ (IST) jgh6273wc4y58r24mqsrnwqgseck80v