ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.24
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೃಹನಿರ್ಮಾಣ ಸಹಕಾರ ಸಂಘ
0
3652
326458
6904
2026-10-25T04:51:30Z
CommonsDelinker
38
Removing [[:c:File:Urban_development_model.png|Urban_development_model.png]], it has been deleted from Commons by [[:c:User:Krd|Krd]] because: [[:c:Commons:Deletion requests/File:Urban development model.png|]].
326458
wikitext
text/x-wiki
ಪರಸ್ಪರ ಸಹಾಯದ ಮೂಲಕ ಸ್ವಸಹಾಯ - ಎಂಬ ತತ್ತ್ವದ ತಳಹದಿಯ ಮೇಲೆ ರಚಿತವಾದ ಸಹಕಾರ ವ್ಯವಸ್ಥೆಯ ಚೌಕಟ್ಟಿನೊಳಗೆ ಜನಕ್ಕೆ ವಸತಿಸೌಲಭ್ಯವನ್ನೊದಗಿಸುವ ಉದ್ದೇಶದಿಂದ ಸ್ಥಾಪಿತವಾದ ಸಂಘ (ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ). ಅಲ್ಪ ವರಮಾನವಿರುವವರು ಸಹಕಾರಿ ಗೃಹನಿರ್ಮಾಣ ಯೋಜನೆಯ ಅಡಿಯಲ್ಲಿ ಸಂಘಟಿತರಾಗಿ, ತಮಗೆ ಬೇಕಾದ ನಿವೇಶನಗಳನ್ನೋ ಮನೆಗಳನ್ನೋ ಪಡೆಯುತ್ತಾರೆ. ಸಹಕಾರ ಸಂಘದ ಮೂಲಕ ಸಂಘಟಿತರಾದ ಅವರು ಸಂಘದ ಮೂಲಕ ಸದಸ್ಯರಿಗಾಗಿ ಮನೆಗಳನ್ನು ಕಟ್ಟಬಹುದು, ಸದಸ್ಯರಿಗೆ ಸಾಲ ಕೊಡಬಹುದು, ನಿವೇಶನಕ್ಕಾಗಿ ಹಣ ಒದಗಿಸಬಹುದು. ವೈಯಕ್ತಿಕವಾಗಿ ಸಾಧಿಸಲು ಕಷ್ಟವಾದ ಒಳಚರಂಡಿ, ಉಪರಸ್ತೆ, ಉದ್ಯಾನ ಇತ್ಯಾದಿಗಳನ್ನು ಸಂಘದ ಮೂಲಕ ಸದಸ್ಯರು ತಮ್ಮ ವಸತಿ ಸ್ಥಳದಲ್ಲಿ ಸಾಧಿಸಬಹುದು. ಆರ್ಥಿಕವಾಗಿ ಅಶಕ್ತರಾದವರಿಗೆ, ಈ ಶಕ್ತಿ ನೀಡಬಲ್ಲ ಸಾಧನ ಸಹಕಾರ.
ಜೊತೆಗೂಡುವುದರಿಂದ ಜನರಲ್ಲಿ ಪರಸ್ಪರ ಸ್ನೇಹ, ವಿಶ್ವಾಸ ಬೆಳೆದು, ಸಹಕಾರ ಮನೋಭಾವ ಮೂಡುತ್ತದೆ; ತಮ್ಮ ಸಂಸ್ಥೆಯ ಹೊಣೆಗಾರಿಕೆ ನಿರ್ವಹಿಸಿ, ತಮಗೆ ಅಗತ್ಯವಾದ ವಸತಿ ಮುಂತಾದ ಸೌಲಭ್ಯಗಳನ್ನು ಪಡೆಯುವ ಆತ್ಮವಿಶ್ವಾಸ ಉದಿಸುತ್ತದೆ. ಸಹಕಾರಿ ಗೃಹನಿರ್ಮಾಣ ಸಂಸ್ಥೆಗಳು ಸ್ವೈಚ್ಛಿಕ ಸಂಸ್ಥೆಗಳಾದ್ದರಿಂದ, ಸಮಾನ ಅಧಿಕಾರವುಳ್ಳ ಸದಸ್ಯರ ಆಡಳಿತಕ್ಕೆ ಒಳಪಟ್ಟಿರುವುದರಿಂದ ಹೆಚ್ಚು ಪರಿಣಾಮಕಾರಿಯೂ ವಸತಿ ಸಮಸ್ಯೆಗಳನ್ನು ಬಗೆಹರಿಸಬಲ್ಲವು. ಸರ್ಕಾರ ಮತ್ತು ಖಾಸಗಿ ಕ್ಷೇತ್ರಗಳ ಸಾಧನೆಯ ಪರಿಮಿತಿಯಿಂದಾಗಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಗೃಹನಿರ್ಮಾಣ ಕಾರ್ಪೊರೇಷನ್ಗಳು ಸ್ಥಾಪಿತವಾಗಿ, ವಸತಿ ಸಮಸ್ಯೆಯನ್ನು ನಿವಾರಿಸುವಲ್ಲಿ ಗಣನೀಯ ಸೇವೆ ಸಲ್ಲಿಸಿವೆ. ಲಾಭದ ಉದ್ದೇಶ ಇಲ್ಲದೆ ಕನಿಷ್ಠವೆಚ್ಚದಲ್ಲಿ ಅತ್ಯಲ್ಪ ಆಡಳಿತ ಖರ್ಚಿನಿಂದ ಕಾರ್ಯಸಾಧಿಸುವ ಸಹಕಾರಿ ಗೃಹನಿರ್ಮಾಣ ಸಂಘಗಳು ಬೃಹತ್ ಗಾತ್ರದಲ್ಲಿ ನಿವೇಶನಗಳಿಗಾಗಿ ಭೂಮಿಯನ್ನು ಕೊಳ್ಳುವುದರ ಜೊತೆಗೆ ಮರಮುಟ್ಟು ಮತ್ತಿತರ ಸಾಮಗ್ರಿಗಳನ್ನು ಒಟ್ಟೊಟ್ಟಿಗೆ ಕಡಿಮೆ ವೆಚ್ಚದಲ್ಲಿ ಪಡೆಯಬಲ್ಲುವು.
ಖಾಸಗಿ ಸಂಸ್ಥೆಗಳು ಅಲ್ಪ ಅಥವಾ ಮಧ್ಯಮ ಆದಾಯದವರಿಗಾಗಿ ಸೂಕ್ತ ವಸತಿಗಳನ್ನು ಒದಗಿಸಲು ಅಸಮರ್ಥವಾಗಿರುವಾಗ, ಸಹಕಾರ ಸಂಘ ಈ ನಿಟ್ಟಿನಲ್ಲಿ ಸಫಲತೆಗಳಿಸಬೇಕೆಂದು ನಿರೀಕ್ಷಿಸುವುದು ಸಹಜ. ಆರ್ಥಿಕ ಯೋಜನೆಯಲ್ಲಿ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ಸಾಧಿಸಿ ಜನತೆಯಲ್ಲಿ ಅರಿವು ಮೂಡಿಸಿ ನೆರವು ನೀಡಬಲ್ಲ ಸೂಕ್ತ ಸಾಧನ ಕೂಡ ಇದಾಗಿದೆ.
ಕೆಲವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಹಕಾರಿ ಗೃಹನಿರ್ಮಾಣ ಚಳವಳಿ ಅದ್ಭುತ ಪ್ರಗತಿ ಸಾಧಿಸಿದೆ. ಮುಖ್ಯವಾಗಿ ಇಂಗ್ಲಿಷ್ ಮಾತನಾಡುವ ರಾಷ್ಟ್ರಗಳಲ್ಲಿ ಮತ್ತು ಬಲ್ಗೇರಿಯ, ಜರ್ಮನಿ, ಸ್ವಿಟ್ಜರ್ಲೆಂಡ್ಗಳಲ್ಲಿ ಗೃಹನಿರ್ಮಾಣ ಸಹಕಾರ ಸಂಘಗಳ ಸಾಧನೆಗಳು ಮಹತ್ತ್ವದ್ದಾಗಿವೆ. ಬ್ರಿಟನಿನಲ್ಲಿ ಗೃಹನಿರ್ಮಾಣ ಸಂಘಗಳು ಸಾಲ ನೀಡುವುದರ ಜೊತೆಗೆ ಕಟ್ಟಡ ರಚನೆಗೆ ಅಗತ್ಯವಾದ ಸಾಮಗ್ರಿಗಳನ್ನು ಸಂಗ್ರಹಿಸಿ ಹಂಚುತ್ತವೆ. ತಜ್ಞ ವಾಸ್ತುಶಿಲ್ಪಿಗಳ ನೆರವನ್ನು ಒದಗಿಸುತ್ತವೆ.
===ಭಾರತ===
ಭಾರತದಲ್ಲಿ 1915 ರಿಂದ ಈ ಚಳವಳಿ ಕ್ರಮವಾಗಿ ಬೆಳೆದಿದೆ. ರಾಜ್ಯ ಸರ್ಕಾರಗಳು ಸುಲಭ ಬಡ್ಡಿದರದಲ್ಲಿ ಸಾಲ ನೀಡಿ, ನಿವೇಶನಗಳನ್ನು ಒದಗಿಸಿ ಕಟ್ಟಡ ಸಾಮಗ್ರಿಗಳನ್ನು ಪುರೈಸಿ ನೆರವಾಗುತ್ತಿವೆ.
ಇಂದು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಒರಿಸ್ಸ, ತಮಿಳುನಾಡು, ಆಂಧ್ರಪ್ರದೇಶ, ರಾಜಸ್ತಾನ, ಮತ್ತು ಪಶ್ಚಿಮ ಬಂಗಾಳದಲ್ಲಿ ರಾಜ್ಯಮಟ್ಟದ ಗೃಹ ನಿರ್ಮಾಣ ಸಂಘಗಳು ಕೆಲಸ ಮಾಡುತ್ತಿವೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಹಕಾರಿ ಗೃಹ ಹಣಕಾಸು ಸಂಸ್ಥೆಗಳು ಹಲವು ಮಹಡಿಗಳ ಮನೆ ಕಟ್ಟಿಸಲು ಗೃಹ ನಿರ್ಮಾಣ ಸಂಘಗಳಿಗೆ ಹಣ ಒದಗಿಸುತ್ತವೆ. ತಮಿಳುನಾಡಿನಲ್ಲಿ ಗೃಹಅಡಮಾನ ಸಂಘಗಳು ಪ್ರಾಥಮಿಕ ಗೃಹಅಡಮಾನ ಸಂಘಗಳ ಸದಸ್ಯರಿಗೆ ಹೊಸ ಮನೆಗಳನ್ನು ಕಟ್ಟಲು ಅಥವಾ ಹಳೆಯವನ್ನು ರಿಪೇರಿ ಮಾಡಲು ಹಣ ಒದಗಿಸುತ್ತಿವೆ. ಕರ್ನಾಟಕದಲ್ಲಿ ಗೃಹನಿರ್ಮಾಣ ಕಾರ್ಪೊರೇಷನ್ ತನ್ನ ಸದಸ್ಯ ಗೃಹನಿರ್ಮಾಣ ಸಂಘಗಳಿಗೆ ಅಥವಾ ಅದರ ಸದಸ್ಯರಿಗೆ ಗೃಹನಿರ್ಮಾಣಕ್ಕಾಗಿ ಹಣ ಕೊಡುತ್ತದೆ. ಇದ್ದ ಮನೆಯ ಬಡಾವಣೆ ಅಥವಾ ರಿಪೇರಿಗಾಗಿಯೂ ಪ್ರಾಥಮಿಕ ಸಂಘಗಳ ಸದಸ್ಯರಿಗೆ ಸಾಲ ಒದಗಿಸಲಾಗುತ್ತದೆ. ಅಲ್ಲದೆ ನಿವೇಶನಗಳನ್ನು ಅಥವಾ ಭೂಮಿಯನ್ನು ಕೊಳ್ಳಲು ಈ ಸಂಘಗಳಿಗೆ ಅಲ್ಪಾವಧಿ ಸಾಲವನ್ನು ಕಾರ್ಪೊರೇಷನ್ ಒದಗಿಸುತ್ತದೆ.
ಕೈಗಾರಿಕೆಯ ಅಭಿವೃದ್ಧಿ, ಜನಸಂಖ್ಯೆಯ ಹೆಚ್ಚಳ ಹಾಗೂ ನಗರಗಳ ಬೆಳೆವಣಿಗೆಯೊಂದಿಗೆ ವಸತಿಗಳ ಬೇಡಿಕೆಯೂ ತೀವ್ರ ಹೆಚ್ಚಿ, ಅದರ ಪುರೈಕೆ ಅತ್ಯಂತ ಜಟಿಲವೆನಿಸುವುದು ಸಹಜ. ಖಾಸಗಿ ಕ್ಷೇತ್ರದಲ್ಲಿ ಲಾಭೋದ್ದೇಶದಿಂದ ವಸತಿಗಳನ್ನು ನಿರ್ಮಿಸಬಹುದಾದರೂ, ಅವು ಅಸ್ತವ್ಯಸ್ತವಾಗಿದ್ದು, ಒಂದೆಡೆ ಭವ್ಯ ಸೌಧಗಳಿಗೂ ಇನ್ನೊಂದೆಡೆ ಕೊಳಚೆಪ್ರದೇಶಗಳಿಗೂ ಎಡೆ ಮಾಡಿಕೊಡಬಹುದು. ಸಹಕಾರ ಸಂಘಟನೆ ಮಾತ್ರವೇ ವ್ಯವಸ್ಥಿತವಾಗಿ ಈ ಸಮಸ್ಯೆಯನ್ನು ಬಗೆಹರಿಸಬಲ್ಲುದು.
ಭಾರತದಲ್ಲಿ ಪ್ರಥಮ ಗೃಹನಿರ್ಮಾಣ ಸಹಕಾರ ಸಂಘ ಮದ್ರಾಸ್ ಪ್ರ್ರಾಂತದಲ್ಲಿ 1913-14ರಲ್ಲಿ ಸ್ಥಾಪಿತವಾಯಿತು. ಮುಂಬಯಿ ಆ ಬಳಿಕ ಹೆಜ್ಜೆಯಿಟ್ಟು ಪ್ರಖ್ಯಾತವಾದ ಸಾರಸ್ವತ ಸಹಕಾರ ವಸತಿ ಸಂಘವನ್ನು 1915ರಲ್ಲಿ ಸ್ಥಾಪಿಸಿತು. ಮುಂದೆ ಇತರ ರಾಜ್ಯಗಳೂ ಈ ದಿಸೆಯಲ್ಲಿ ಮುನ್ನಡೆದುವು.
ಆದರೂ ಈ ಕ್ಷೇತ್ರದಲ್ಲಿ ಸಹಕಾರ ಚಳವಳಿ ಸಾಧಿಸಿರುವ ಪ್ರಗತಿ 1954-55ರ ವರೆಗೂ ಗಣನೀಯವಾಗಿರಲಿಲ್ಲ. ಇಡೀ ದೇಶದಲ್ಲಿ ಈ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ನಿರ್ಮಿತವಾದ ವಸತಿಗಳು ಪಟ್ಟಣಗಳಲ್ಲಿ ಸುಮಾರು 24.327 ಹಾಗೂ ಗ್ರಾಮ ಪ್ರದೇಶದಲ್ಲಿ 2.345. ಮುಂದಿನ ಐದು ವರ್ಷಗಳಲ್ಲಿ ಸಾಧಿಸಲಾದ ಪ್ರಗತಿ ಹೀಗಿದೆ:
ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ವಸತಿ ನಿರ್ಮಾಣಕ್ಕಾಗಿ ರೂ. 38.5 ಕೋಟಿ ಒದಗಿಸಲಾಯಿತು. ಇದು ಎರಡನೆಯ ಯೋಜನೆಯಲ್ಲಿ ರೂ. 84 ಕೋಟಿಗೂ ಮೂರನೆಯ ಯೋಜನೆಯಲ್ಲಿ ರೂ. 122 ಕೋಟಿಗೂ ಏರಿತು. ನಾಲ್ಕನೆಯ ಯೋಜನೆಯಲ್ಲಿ ರೂ. 96.70 ಕೋಟಿ ಅಂದಾಜು ಮಾಡಲಾಗಿದೆ.
ಹಿಂದಿನ ಮೈಸೂರು ರಾಜ್ಯದಲ್ಲಿ ಗೃಹನಿರ್ಮಾಣವನ್ನು ತ್ವರಿತಗೊಳಿಸಲು 1950ರಲ್ಲಿ ಮೈಸೂರು ರಾಜ್ಯ ಸಹಕಾರಿ ಗೃಹನಿರ್ಮಾಣ ಕಾರ್ಪೊರೇಷನನ್ನು ಸ್ಥಾಪಿಸಲಾಯಿತು. ಅದು ಇತರ ವಸತಿ ನಿರ್ಮಾಣ ಸಹಕಾರ ಸಂಘಗಳಿಗೆ ಹಣ ಒದಗಿಸುವ ಕೇಂದ್ರಸಂಸ್ಥೆಯಾಗಿದೆ. ಈ ಸಂಸ್ಥೆಗೆ ಸರ್ಕಾರದಿಂದ ಹಣ ದೊರೆಯುತ್ತದೆ. ಸರ್ಕಾರ ಅಲ್ಪ ವರಮಾನ ಮತ್ತು ಮಧ್ಯಮ ವರಮಾನದವರ ವಸತಿ ಯೋಜನೆಯನ್ನು ಆರಂಭಿಸಿದಾಗ ಸಹಕಾರ ಕ್ಷೇತ್ರಗಳಲ್ಲಿ ಈ ಕಾರ್ಯ ನಿರ್ವಹಿಸುವ ಹೊಣೆಯನ್ನು ಈ ಕಾರ್ಪೊರೇಷನ್ಗೆ ವಹಿಸಿಕೊಡಲಾಯಿತು.
ಇವಲ್ಲದೆ ರಾಜ್ಯದಲ್ಲಿ ಹರಿಜನ-ಗಿರಿಜನ ವಸತಿ ನಿರ್ಮಾಣ ಕಾರ್ಪೊರೇಷನ್ ಕೂಡ ಇದೆ. ಅದು ಹರಿಜನ-ಗಿರಿಜನ ಗೃಹನಿರ್ಮಾಣ ಸಹಕಾರ ಸಂಘಗಳಿಗೆ ಹಣ ಒದಗಿಸುತ್ತದೆ.
ಕಳೆದರೆಡು ದಶಕಗಳಿಂದ ಹಲವಾರು ಸರ್ಕಾರಿ ಸಂಸ್ಥೆಗಳು, ಬ್ಯಾಂಕುಗಳು, ವಿಶ್ವವಿದ್ಯಾನಿಲಯಗಳು ತಮ್ಮ ಉದ್ಯೋಗಿಗಳಿಗೆ ಗೃಹಾವಕಾಶ ಕಲ್ಪಿಸಿಕೊಡುವ ಉದ್ದೇಶ ದಿಂದ ತಮ್ಮದೇ ಆದ ಗೃಹ ನಿರ್ಮಾಣ ಸಂಘಗಳನ್ನು ಸ್ಥಾಪಿಸಿಕೊಂಡು ಬಡಾವಣೆ ಗಳನ್ನು ನಿರ್ಮಿಸುತ್ತಿವೆ. ಅಲ್ಲದೆ ಖಾಸಗಿ ಗೃಹನಿರ್ಮಾಣ ಸಂಸ್ಥೆಗಳೂ ಇಂದು ಭಾರತಾ ದ್ಯಂತ ವ್ಯಾಪಿಸಿದ್ದು ಬಡಾವಣೆಗಳ ನಿರ್ಮಾಣದಲ್ಲಿ ನಿರತವಾಗಿವೆ.
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
gxgwxvsqtm9ax3yrjcgs2mplmfdm3xg
ಪುಟ:ಯಕ್ಷಗಾನ ಮಕರಂದ.pdf/೬೭೩
104
100601
326467
282229
2026-10-25T09:00:15Z
Kavitha G. Kana
3171
326467
proofread-page
text/x-wiki
<noinclude><pagequality level="1" user="PraneethGanesh" /></noinclude>{{Right|413}}
ಮುಕ್ತಾಯ:
X
X
X
ತೋಂ ಕಡತಕ ತರಿಕಿಟ ಕಡತಕ |
X
X X
ತಾ ಕಡತಕ ದಿತ್ತಯಂತ್ರ |
X
ಧೀಂ ।
X
X X
X
X X
ಸುರನರೋರಗ | ರಿಂಗೆ ಬೆದರದ |
X X
X
X X
ಧುರ ಪರಾಕ್ರಮಿ | ಭೀಷ್ಮನೆಂಬನ
ಪದ್ಯದ ಆರಂಭ ಮತ್ತು ಕೊನೆಯಲ್ಲಿ ಹಿಂದಿನಂತೆ ಮುಕ್ತಾಯ ಮಾಡಬೇಕು,
ಹೆಚ್ಚಾಗಿ ವೀರರಸದ ಪದ್ಯಗಳೇ ಇದರಲ್ಲಿ ಬರುವುದರಿಂದ ದುಡುಕು ಅಷ್ಟೆ, ಝಂಪೆ
ಗಳಂತೆ ದೀರ್ಘ ಮುಕ್ತಾಯದಿಂದ ನೃತ್ಯಕ್ಕೆ ಅವಕಾಶ ಕೊಡುವ ಕ್ರಮ ಇತ್ತೀಚೆಗೆ
ಬಂದಿದೆ. ಪದ್ಯದಲ್ಲಿ ದಸ್ತೆಯ ಒಂದೆರಡು ಬಗೆಯ ಕುಣಿತಗಳು ಮಾತ್ರ ರೂಢಿಯಿದೆ
೧೨. ರೂಪಕತಾಳ (X-....)
ಇದು ಆರು ಮಾತ್ರಾ ಕಾಲದ ವಿಲಂಬ ಕಾಲದ ತಾಳ. ಇದರ ತ್ವರಿತ ರೂಪ
ವನ್ನು ಮಟ್ಟೆ ತಾಳವೆನ್ನುವದಾದರೆ (ಹಾಗೆ ಯಕ್ಷಗಾನದಲ್ಲಿ ಬಳಕೆಯಿದೆ) ಈ ತಾಳವೇ
ಇತ್ತೀಚೆಗೆ ಎಂದರೆ ದಿ| ಶೇಷಗಿರಿ ಭಾಗವತರ ಮತ್ತು ದಿ! ಶ್ರೀನಿವಾಸ ಉಪ್ಪರರ
ಕಾಲದಿಂದ ಬಳಕೆಯಾದದ್ದಾಗಿದೆ. ಮೊದಲು ಈ ತಾಳ ಇರಲಿಲ್ಲ. ಇದಕ್ಕೆ ಹನ್ನೆ
ರಡು ಮಾತ್ರಾಕಾಲ ಅವಧಿಯೆಂದೂ ಪರಿಗಸಣಿಬಹುದು.
ಮುಕ್ತಾಯ:
X
X
ದಟ್ಟ, ದದ್ದಿ ನ್ನಕ | ತದ್ದಿ ೦ ದದ್ದಿನ್ನಕ |
X
ದೀಂ ತ ತಾಂ - ತಾಂ ತರಿಕಿಟ ಕಡತಕ
ಇದರ ದಸ್ತೆ:
X
ದಿಂ ತಾಂ
X
ದೀಗಡ ದಿಂದ ತಾಂ ತಾಗಡದಿಂದ ತಾಂ
X
ದೀಂ ತತಾಂ ತಾಂ ತರಿಕಿಟ ಕಡತಕ
X
ದೀಂ ।।<noinclude></noinclude>
mgfk4b5g4fk1i6o4l6np7aqhdwd26xz
ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೧ - ಕನಕವಾಲೋಕನ.pdf/೧೦೧೦
104
106916
326459
295803
2026-10-25T08:46:39Z
PraneethGanesh
8046
326459
proofread-page
text/x-wiki
<noinclude><pagequality level="1" user="Shreelatha.Halemane" />{{Left|ಕನಕದಾಸರ ಕಾಲದ ರಾಜಕೀಯ-ಸಾಮಾಜಿಕ-ಧಾರ್ಮಿಕ ಹಿನ್ನೆಲೆ
}} {{Right|೯೯೧}}</noinclude>
ನೋಡಿದೆವೇ ಆದರೆ ಕನಕದಾಸರ ಕಾಲದ ವಾಸ್ತವ ಇತಿಹಾಸವನ್ನು ನಾವು
ತಿಳಿಯುವಂತಾದೀತು. ಇನ್ನು ವಿಜಯನಗರ ಕಾಲದ ರಾಜಕೀಯ-ಸಾಮಾಜಿಕ-
ಧಾರ್ಮಿಕ ಜೀವನವನ್ನು ಮತ್ತು ಅದರ ಮೇಲಿನ ಆರ್ಥಿಕ ಒತ್ತಡಗಳನ್ನು
ಬೇರೆ ಬೇರೆಯಾಗಿ ಪ್ರತಿಪಾದಿಸುವುದು ಅಸಾಧ್ಯ. ಏಕೆಂದರೆ ದಿನನಿತ್ಯದ
ಚಟುವಟಿಕೆಗಳಲ್ಲಿ ಈ ಎಲ್ಲ ಕ್ಷೇತ್ರಗಳ ಮೇಲೂ ಪ್ರಭಾವ ಬೀರುವಂತಹ
ಹಿತಾಹಿತಗಳ, ಸತ್ಯಾಸತ್ಯಗಳ, ಧರ್ಮಾಧರ್ಮಗಳ, ಗುಣಾವಗುಣಗಳ,
ಮೌಲ್ಯಾಪ ಮೌಲ್ಯಗಳ ನಿಷ್ಕರ್ಷೆಯಲ್ಲಿ ವಿಜಯನಗರದವರು
ಉಭಯಸಂಕಟಕ್ಕೀಡಾಗಿದ್ದರು.
ಆ ವೇಳೆಗಾಗಲೆ ಉತ್ತರ ಭಾರತದ ಎಲ್ಲೆಡೆಗಳಲ್ಲೂ ವಿಜಯಪತಾಕೆ
ಹಾರಿಸಿದ್ದ ಮಹಮ್ಮದೀಯರ ಹಸ್ತಕ್ಷೇಪದಿಂದ ಸನಾತನ ಧರ್ಮವನ್ನು
ಉಳಿಸಿಕೊಳ್ಳುವ ಮುಖ್ಯ ಧೈಯವೇ ಕ್ರಿ. ಶ. ೧೪ನೆಯ ಶತಮಾನದ
ಮಧ್ಯಭಾಗದಲ್ಲಿ ವಿಜಯನಗರವು ಬೃಹತ್ಸಾಮ್ರಾಜ್ಯವಾಗಿ ಬೆಳೆಯಲು
ಕಾರಣವಿತ್ತೆಂಬುದು ಸರ್ವವಿದಿತ. ಸಾಮ್ರಾಜ್ಯದ ಮೊದಲ ಎರಡು ಅರಸುಗಳೂ
ಆ ಧೈಯದಿಂದಲೇ ಪ್ರೇರಿತರಾಗಿ, ಬಾಹ್ಯಾಡಂಬರಕ್ಕೆ ಬಲಿಯಾಗದೆ, ತಮ್ಮನ್ನು
'ಮಹಾಮಂಡಲೇಶ್ವರ'ರೆಂದಷ್ಟೇ ಕರೆದುಕೊಂಡಂತಹ ನಿಗರ್ವಿಗಳಿದ್ದರು, ಆದರೆ
ಅವರ ನಂತರದ ಅರಸುಗಳು, ಸಿಂಹಾಸನವು ಸುಭದ್ರವಾಯಿತೆಂಬ ಧೈರ್ಯದಲ್ಲಿ
ತಮ್ಮನ್ನು 'ಮಹಾರಾಜಾಧಿರಾಜ' 'ರಾಜಪರಮೇಶ್ವರ' ಎಂದು ಮುಂತಾಗಿ
ವೈಭವದಿಂದ ಬಣ್ಣಿಸಿಕೊಳ್ಳತೊಡಗಿದರು. ಸೈನ್ಯಬಲವು ಹೆಚ್ಚಿದಂತೆ ಸಾಮ್ರಾಜ್ಯ
ಸ್ಥಾಪನೆಯ ಮೂಲಕಾರಣನ್ನು ಬದಿಗಿಟ್ಟು ಮೇಲಿಂದ ಮೇಲೆ ಹಾನಿಕಾರಕ
ಯುದ್ಧಗಳನ್ನು ಹೂಡಿದರು ; ದಿಗ್ವಿಜಯ ಪ್ರಯಾಣಗಳನ್ನು ಕೈಗೊಂಡರು :
ರಾಜ್ಯ ವಿಸ್ತರಣೆಯ ಸಲವಾಗಿ ಸ್ವಧರ್ಮೀಯರ ಮೇಲೆ ಯುದ್ಧ ಮಾಡಿದರು;
ನೆರೆಹೊರೆಯವರ ರಾಜ್ಯ ಭಂಡಾರಗಳನ್ನು ಸ್ವಾಧೀನಪಡಿಸಿಕೊಂಡರು ;
ಕೆಲವೊಮ್ಮೆ ತಮ್ಮ ಅನೈತಿಕವರ್ತನೆಯಿಂದ ಸಾಮ್ರಾಜ್ಯದ ಮೇಲೆ ಪರರ
ಆಕ್ರಮಣವನ್ನು ಆಹ್ವಾನಿಸಿದ್ದರು. ಇಂತಹ ನಿಯೋಜಕ ಸಾಹಸ ಪ್ರವೃತ್ತಿಯನ್ನು
ಖಂಡಿಸುವ ಸಲುವಾಗಿಯೇ ಇರಬೇಕು ಕನಕದಾಸರು
'ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನು
ಗಳಿಸದಿರು ನೀ ದುರಿತ ರಾಸಿಗಳನು' (೧೦. ೧)-ಎಂದಿರುವುದು.
ಈ ರೀತಿ ಸಾಮ್ರಾಜ್ಯದ ಭಂಡಾರವು ತುಂಬಿದಂತೆ ವಿಜಯನಗರದ
ಅರಸು ಮನೆತನಗಳ ದಾಯಾದಿಗಳೂ ಉನ್ನತಸ್ಥಾನಗಳಲ್ಲಿದ್ದ ಅಧಿಕಾರಿಗಳೂ,<noinclude></noinclude>
juinmg4li8l30zp0u2dmtw8dvk75puu
326460
326459
2026-10-25T08:47:04Z
PraneethGanesh
8046
326460
proofread-page
text/x-wiki
<noinclude><pagequality level="1" user="Shreelatha.Halemane" />{{Left|ಕನಕದಾಸರ ಕಾಲದ ರಾಜಕೀಯ-ಸಾಮಾಜಿಕ-ಧಾರ್ಮಿಕ ಹಿನ್ನೆಲೆ
}}{{Right|೯೯೧}}</noinclude>
ನೋಡಿದೆವೇ ಆದರೆ ಕನಕದಾಸರ ಕಾಲದ ವಾಸ್ತವ ಇತಿಹಾಸವನ್ನು ನಾವು
ತಿಳಿಯುವಂತಾದೀತು. ಇನ್ನು ವಿಜಯನಗರ ಕಾಲದ ರಾಜಕೀಯ-ಸಾಮಾಜಿಕ-
ಧಾರ್ಮಿಕ ಜೀವನವನ್ನು ಮತ್ತು ಅದರ ಮೇಲಿನ ಆರ್ಥಿಕ ಒತ್ತಡಗಳನ್ನು
ಬೇರೆ ಬೇರೆಯಾಗಿ ಪ್ರತಿಪಾದಿಸುವುದು ಅಸಾಧ್ಯ. ಏಕೆಂದರೆ ದಿನನಿತ್ಯದ
ಚಟುವಟಿಕೆಗಳಲ್ಲಿ ಈ ಎಲ್ಲ ಕ್ಷೇತ್ರಗಳ ಮೇಲೂ ಪ್ರಭಾವ ಬೀರುವಂತಹ
ಹಿತಾಹಿತಗಳ, ಸತ್ಯಾಸತ್ಯಗಳ, ಧರ್ಮಾಧರ್ಮಗಳ, ಗುಣಾವಗುಣಗಳ,
ಮೌಲ್ಯಾಪ ಮೌಲ್ಯಗಳ ನಿಷ್ಕರ್ಷೆಯಲ್ಲಿ ವಿಜಯನಗರದವರು
ಉಭಯಸಂಕಟಕ್ಕೀಡಾಗಿದ್ದರು.
ಆ ವೇಳೆಗಾಗಲೆ ಉತ್ತರ ಭಾರತದ ಎಲ್ಲೆಡೆಗಳಲ್ಲೂ ವಿಜಯಪತಾಕೆ
ಹಾರಿಸಿದ್ದ ಮಹಮ್ಮದೀಯರ ಹಸ್ತಕ್ಷೇಪದಿಂದ ಸನಾತನ ಧರ್ಮವನ್ನು
ಉಳಿಸಿಕೊಳ್ಳುವ ಮುಖ್ಯ ಧೈಯವೇ ಕ್ರಿ. ಶ. ೧೪ನೆಯ ಶತಮಾನದ
ಮಧ್ಯಭಾಗದಲ್ಲಿ ವಿಜಯನಗರವು ಬೃಹತ್ಸಾಮ್ರಾಜ್ಯವಾಗಿ ಬೆಳೆಯಲು
ಕಾರಣವಿತ್ತೆಂಬುದು ಸರ್ವವಿದಿತ. ಸಾಮ್ರಾಜ್ಯದ ಮೊದಲ ಎರಡು ಅರಸುಗಳೂ
ಆ ಧೈಯದಿಂದಲೇ ಪ್ರೇರಿತರಾಗಿ, ಬಾಹ್ಯಾಡಂಬರಕ್ಕೆ ಬಲಿಯಾಗದೆ, ತಮ್ಮನ್ನು
'ಮಹಾಮಂಡಲೇಶ್ವರ'ರೆಂದಷ್ಟೇ ಕರೆದುಕೊಂಡಂತಹ ನಿಗರ್ವಿಗಳಿದ್ದರು, ಆದರೆ
ಅವರ ನಂತರದ ಅರಸುಗಳು, ಸಿಂಹಾಸನವು ಸುಭದ್ರವಾಯಿತೆಂಬ ಧೈರ್ಯದಲ್ಲಿ
ತಮ್ಮನ್ನು 'ಮಹಾರಾಜಾಧಿರಾಜ' 'ರಾಜಪರಮೇಶ್ವರ' ಎಂದು ಮುಂತಾಗಿ
ವೈಭವದಿಂದ ಬಣ್ಣಿಸಿಕೊಳ್ಳತೊಡಗಿದರು. ಸೈನ್ಯಬಲವು ಹೆಚ್ಚಿದಂತೆ ಸಾಮ್ರಾಜ್ಯ
ಸ್ಥಾಪನೆಯ ಮೂಲಕಾರಣನ್ನು ಬದಿಗಿಟ್ಟು ಮೇಲಿಂದ ಮೇಲೆ ಹಾನಿಕಾರಕ
ಯುದ್ಧಗಳನ್ನು ಹೂಡಿದರು ; ದಿಗ್ವಿಜಯ ಪ್ರಯಾಣಗಳನ್ನು ಕೈಗೊಂಡರು :
ರಾಜ್ಯ ವಿಸ್ತರಣೆಯ ಸಲವಾಗಿ ಸ್ವಧರ್ಮೀಯರ ಮೇಲೆ ಯುದ್ಧ ಮಾಡಿದರು;
ನೆರೆಹೊರೆಯವರ ರಾಜ್ಯ ಭಂಡಾರಗಳನ್ನು ಸ್ವಾಧೀನಪಡಿಸಿಕೊಂಡರು ;
ಕೆಲವೊಮ್ಮೆ ತಮ್ಮ ಅನೈತಿಕವರ್ತನೆಯಿಂದ ಸಾಮ್ರಾಜ್ಯದ ಮೇಲೆ ಪರರ
ಆಕ್ರಮಣವನ್ನು ಆಹ್ವಾನಿಸಿದ್ದರು. ಇಂತಹ ನಿಯೋಜಕ ಸಾಹಸ ಪ್ರವೃತ್ತಿಯನ್ನು
ಖಂಡಿಸುವ ಸಲುವಾಗಿಯೇ ಇರಬೇಕು ಕನಕದಾಸರು
'ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನು
ಗಳಿಸದಿರು ನೀ ದುರಿತ ರಾಸಿಗಳನು' (೧೦. ೧)-ಎಂದಿರುವುದು.
ಈ ರೀತಿ ಸಾಮ್ರಾಜ್ಯದ ಭಂಡಾರವು ತುಂಬಿದಂತೆ ವಿಜಯನಗರದ
ಅರಸು ಮನೆತನಗಳ ದಾಯಾದಿಗಳೂ ಉನ್ನತಸ್ಥಾನಗಳಲ್ಲಿದ್ದ ಅಧಿಕಾರಿಗಳೂ,<noinclude></noinclude>
6fqcrddr60hbtgguj1avkbs773if4sb
326461
326460
2026-10-25T08:48:20Z
PraneethGanesh
8046
326461
proofread-page
text/x-wiki
<noinclude><pagequality level="1" user="Shreelatha.Halemane" />{{smaller|{{Left|ಕನಕದಾಸರ ಕಾಲದ ರಾಜಕೀಯ-ಸಾಮಾಜಿಕ-ಧಾರ್ಮಿಕ ಹಿನ್ನೆಲೆ
}}{{Right|೯೯೧}}}}</noinclude>

1cnge7d5yieyrgnvgzc9ovokvwluifq
326462
326461
2026-10-25T08:49:37Z
PraneethGanesh
8046
326462
proofread-page
text/x-wiki
<noinclude><pagequality level="1" user="Shreelatha.Halemane" />{{smaller|{{Left|ಕನಕದಾಸರ ಕಾಲದ ರಾಜಕೀಯ-ಸಾಮಾಜಿಕ-ಧಾರ್ಮಿಕ ಹಿನ್ನೆಲೆ
೯೯೧}}}}</noinclude>ನೋಡಿದೆವೇ ಆದರೆ ಕನಕದಾಸರ ಕಾಲದ ವಾಸ್ತವ ಇತಿಹಾಸವನ್ನು ನಾವು

a62uu2xuuty4zo5248giv4mwzov472e
326463
326462
2026-10-25T08:50:05Z
PraneethGanesh
8046
326463
proofread-page
text/x-wiki
<noinclude><pagequality level="1" user="Shreelatha.Halemane" />{{smaller|{{Left|ಕನಕದಾಸರ ಕಾಲದ ರಾಜಕೀಯ-ಸಾಮಾಜಿಕ-ಧಾರ್ಮಿಕ ಹಿನ್ನೆಲೆ
}}೯೯೧}}</noinclude>ನೋಡಿದೆವೇ ಆದರೆ ಕನಕದಾಸರ ಕಾಲದ ವಾಸ್ತವ ಇತಿಹಾಸವನ್ನು ನಾವು

ahs781mm6mp32ykw947yto6i7qoilug
326464
326463
2026-10-25T08:50:55Z

fzpj4dybvpii65eydusxhklje2kt8lq
326465
326464
2026-10-25T08:53:41Z
PraneethGanesh
8046
326465
proofread-page
text/x-wiki
<noinclude><pagequality level="1" user="Shreelatha.Halemane" />{{rh|left=ಕನಕದಾಸರ ಕಾಲದ ರಾಜಕೀಯ-ಸಾಮಾಜಿಕ-ಧಾರ್ಮಿಕ ಹಿನ್ನೆಲೆ|center=|right=೯೯೧}}</noinclude>ನೋಡಿದೆವೇ ಆದರೆ ಕನಕದಾಸರ ಕಾಲದ ವಾಸ್ತವ ಇತಿಹಾಸವನ್ನು ನಾವು
ತಿಳಿಯುವಂತಾದೀತು. ಇನ್ನು ವಿಜಯನಗರ ಕಾಲದ ರಾಜಕೀಯ-ಸಾಮಾಜಿಕ-
ಧಾರ್ಮಿಕ ಜೀವನವನ್ನು ಮತ್ತು ಅದರ ಮೇಲಿನ ಆರ್ಥಿಕ ಒತ್ತಡಗಳನ್ನು
ಬೇರೆ ಬೇರೆಯಾಗಿ ಪ್ರತಿಪಾದಿಸುವುದು ಅಸಾಧ್ಯ. ಏಕೆಂದರೆ ದಿನನಿತ್ಯದ
ಚಟುವಟಿಕೆಗಳಲ್ಲಿ ಈ ಎಲ್ಲ ಕ್ಷೇತ್ರಗಳ ಮೇಲೂ ಪ್ರಭಾವ ಬೀರುವಂತಹ
ಹಿತಾಹಿತಗಳ, ಸತ್ಯಾಸತ್ಯಗಳ, ಧರ್ಮಾಧರ್ಮಗಳ, ಗುಣಾವಗುಣಗಳ,
ಮೌಲ್ಯಾಪ ಮೌಲ್ಯಗಳ ನಿಷ್ಕರ್ಷೆಯಲ್ಲಿ ವಿಜಯನಗರದವರು
ಉಭಯಸಂಕಟಕ್ಕೀಡಾಗಿದ್ದರು.
ಆ ವೇಳೆಗಾಗಲೆ ಉತ್ತರ ಭಾರತದ ಎಲ್ಲೆಡೆಗಳಲ್ಲೂ ವಿಜಯಪತಾಕೆ
ಹಾರಿಸಿದ್ದ ಮಹಮ್ಮದೀಯರ ಹಸ್ತಕ್ಷೇಪದಿಂದ ಸನಾತನ ಧರ್ಮವನ್ನು
ಉಳಿಸಿಕೊಳ್ಳುವ ಮುಖ್ಯ ಧೈಯವೇ ಕ್ರಿ. ಶ. ೧೪ನೆಯ ಶತಮಾನದ
ಮಧ್ಯಭಾಗದಲ್ಲಿ ವಿಜಯನಗರವು ಬೃಹತ್ಸಾಮ್ರಾಜ್ಯವಾಗಿ ಬೆಳೆಯಲು
ಕಾರಣವಿತ್ತೆಂಬುದು ಸರ್ವವಿದಿತ. ಸಾಮ್ರಾಜ್ಯದ ಮೊದಲ ಎರಡು ಅರಸುಗಳೂ
ಆ ಧೈಯದಿಂದಲೇ ಪ್ರೇರಿತರಾಗಿ, ಬಾಹ್ಯಾಡಂಬರಕ್ಕೆ ಬಲಿಯಾಗದೆ, ತಮ್ಮನ್ನು
'ಮಹಾಮಂಡಲೇಶ್ವರ'ರೆಂದಷ್ಟೇ ಕರೆದುಕೊಂಡಂತಹ ನಿಗರ್ವಿಗಳಿದ್ದರು, ಆದರೆ
ಅವರ ನಂತರದ ಅರಸುಗಳು, ಸಿಂಹಾಸನವು ಸುಭದ್ರವಾಯಿತೆಂಬ ಧೈರ್ಯದಲ್ಲಿ
ತಮ್ಮನ್ನು 'ಮಹಾರಾಜಾಧಿರಾಜ' 'ರಾಜಪರಮೇಶ್ವರ' ಎಂದು ಮುಂತಾಗಿ
ವೈಭವದಿಂದ ಬಣ್ಣಿಸಿಕೊಳ್ಳತೊಡಗಿದರು. ಸೈನ್ಯಬಲವು ಹೆಚ್ಚಿದಂತೆ ಸಾಮ್ರಾಜ್ಯ
ಸ್ಥಾಪನೆಯ ಮೂಲಕಾರಣನ್ನು ಬದಿಗಿಟ್ಟು ಮೇಲಿಂದ ಮೇಲೆ ಹಾನಿಕಾರಕ
ಯುದ್ಧಗಳನ್ನು ಹೂಡಿದರು ; ದಿಗ್ವಿಜಯ ಪ್ರಯಾಣಗಳನ್ನು ಕೈಗೊಂಡರು :
ರಾಜ್ಯ ವಿಸ್ತರಣೆಯ ಸಲವಾಗಿ ಸ್ವಧರ್ಮೀಯರ ಮೇಲೆ ಯುದ್ಧ ಮಾಡಿದರು;
ನೆರೆಹೊರೆಯವರ ರಾಜ್ಯ ಭಂಡಾರಗಳನ್ನು ಸ್ವಾಧೀನಪಡಿಸಿಕೊಂಡರು ;
ಕೆಲವೊಮ್ಮೆ ತಮ್ಮ ಅನೈತಿಕವರ್ತನೆಯಿಂದ ಸಾಮ್ರಾಜ್ಯದ ಮೇಲೆ ಪರರ
ಆಕ್ರಮಣವನ್ನು ಆಹ್ವಾನಿಸಿದ್ದರು. ಇಂತಹ ನಿಯೋಜಕ ಸಾಹಸ ಪ್ರವೃತ್ತಿಯನ್ನು
ಖಂಡಿಸುವ ಸಲುವಾಗಿಯೇ ಇರಬೇಕು ಕನಕದಾಸರು
'ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನು
ಗಳಿಸದಿರು ನೀ ದುರಿತ ರಾಸಿಗಳನು' (೧೦. ೧)-ಎಂದಿರುವುದು.
ಈ ರೀತಿ ಸಾಮ್ರಾಜ್ಯದ ಭಂಡಾರವು ತುಂಬಿದಂತೆ ವಿಜಯನಗರದ
ಅರಸು ಮನೆತನಗಳ ದಾಯಾದಿಗಳೂ ಉನ್ನತಸ್ಥಾನಗಳಲ್ಲಿದ್ದ ಅಧಿಕಾರಿಗಳೂ,<noinclude></noinclude>
80omqxtnny8hangodot7weillidtrqk
326466
326465
2026-10-25T08:54:06Z
PraneethGanesh
8046
326466
proofread-page
text/x-wiki
<noinclude><pagequality level="1" user="Shreelatha.Halemane" />{{smaller|{{rh|left=ಕನಕದಾಸರ ಕಾಲದ ರಾಜಕೀಯ-ಸಾಮಾಜಿಕ-ಧಾರ್ಮಿಕ ಹಿನ್ನೆಲೆ|center=|right=೯೯೧}}}}</noinclude>ನೋಡಿದೆವೇ ಆದರೆ ಕನಕದಾಸರ ಕಾಲದ ವಾಸ್ತವ ಇತಿಹಾಸವನ್ನು ನಾವು

peqrhcp95s0j5ma8zyokfaq0r1q57by
326468
326466
2026-10-25T09:05:13Z

{{gap}}ಆ ವೇಳೆಗಾಗಲೆ ಉತ್ತರ ಭಾರತದ ಎಲ್ಲೆಡೆಗಳಲ್ಲೂ ವಿಜಯಪತಾಕೆ

{{gap}}'ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನು
{{gap}}ಗಳಿಸದಿರು ನೀ ದುರಿತ ರಾಸಿಗಳನು' (೧೦. ೧)-ಎಂದಿರುವುದು.
{{gap}}ಈ ರೀತಿ ಸಾಮ್ರಾಜ್ಯದ ಭಂಡಾರವು ತುಂಬಿದಂತೆ ವಿಜಯನಗರದ
ಅರಸು ಮನೆತನಗಳ ದಾಯಾದಿಗಳೂ ಉನ್ನತಸ್ಥಾನಗಳಲ್ಲಿದ್ದ ಅಧಿಕಾರಿಗಳೂ,<noinclude></noinclude>
l3h0bzwk0m3ih0oeyzb3wzhngpq2nvs
326469
326468
2026-10-25T09:06:05Z

cp1msrv689nndqo2pzjnqvjiw78fbiy
326470
326469
2026-10-25T09:08:06Z

<poem>
{{gap}}'ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನು
{{gap}}ಗಳಿಸದಿರು ನೀ ದುರಿತ ರಾಸಿಗಳನು' (೧೦. ೧)-ಎಂದಿರುವುದು.
</poem>
{{gap}}ಈ ರೀತಿ ಸಾಮ್ರಾಜ್ಯದ ಭಂಡಾರವು ತುಂಬಿದಂತೆ ವಿಜಯನಗರದ
ಅರಸು ಮನೆತನಗಳ ದಾಯಾದಿಗಳೂ ಉನ್ನತಸ್ಥಾನಗಳಲ್ಲಿದ್ದ ಅಧಿಕಾರಿಗಳೂ,<noinclude></noinclude>
f6ei2qf4yb803uzyps7uo40dv70aw4h