ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.48.0-wmf.3 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ವನಸುಮ 0 93427 326489 253422 2026-11-06T07:11:51Z ~2026-58904-64 8828 /* ವನಸುಮ */ ಸಂಯುಕ್ತ ಅಕ್ಷರಗಳು ಸರಿ ಮಾಡಿದೆ 326489 wikitext text/x-wiki == ವನಸುಮ == <poem> ವನಸುಮದೊಳೆನ್ನ ಜೀ- ವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ || ಜಗಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ || ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿ ನಲವಿಂ ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ- ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ || ಉಪಕಾರಿ ನಾನು ಎನ್- ಉಪಕೃತಿಯು ಜಗಕೆಂಬ ವಿಪರೀತ ಮತಿಯನುಳಿದು ವಿಪುಲಾಶ್ರಯವನೀವ ಸುಫಲ ಸುಮಭರಿತ ಪಾ- ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು ||<ref>https://kn.wikisource.org/s/1h2s ಪುಟ:ಕನ್ನಡದ ಬಾವುಟ.djvu/೧೭೧</ref> * ಕವಿ:ಡಿ. ವಿ. ಗುಂಡಪ್ಪ </poem> ==ನೋಡಿ== *[[ಡಿವಿಜಿ ಸಾಹಿತ್ಯ]] *[[ಇವನಾರು!]] *[[ವನಸುಮ]] *[[ನಿವೇದನ]] *[[ಮಂಕುತಿಮ್ಮನ ಕಗ್ಗ]] ===ಪರಿವಿಡಿ=== {{ಪರಿವಿಡಿ}} ==ಉಲ್ಲೇಖ== [[ವರ್ಗ:ಕನ್ನಡ ಸಾಹಿತ್ಯ]][[ವರ್ಗ:ಭಾವಗೀತೆಗಳು]] m7uvwvrxovrwj9sx3e6bxuh768ffnwn