ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.48.0-wmf.4 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:Vidhivilaasa.pdf/೧ 104 121152 326499 2026-11-13T10:38:11Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: LIBRARY UNIVERSAL OU_200391 UNIVERSAL LIBRARY 326499 proofread-page text/x-wiki knakuwqbiyjxblimbndu3kw6ljrs3hn ಪುಟ:Vidhivilaasa.pdf/೨ 104 121153 326500 2026-11-13T10:38:40Z VAISHNU 7883 /* ಪರಿಶೀಲಿಸಲಾಗಿಲ್ಲ */ Created blank page 326500 proofread-page text/x-wiki evyh7udr93b3sohvmn6tom0py7nsthp ಪುಟ:Vidhivilaasa.pdf/೩ 104 121154 326501 2026-11-13T10:40:54Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: OUP-352-7-7-66--10,000 OSMANIA UNIVERSITY LIBRARY K83 Call No. TIV Author Accession No. 5914 Title b This book should be returned on or before the date last marked below. 326501 proofread-page text/x-wiki pgq3c9rgerrkfyn32w3gyczveauonv4 ಪುಟ:Vidhivilaasa.pdf/೪ 104 121155 326502 2026-11-13T10:41:18Z VAISHNU 7883 /* ಪರಿಶೀಲಿಸಲಾಗಿಲ್ಲ */ Created blank page 326502 proofread-page text/x-wiki evyh7udr93b3sohvmn6tom0py7nsthp ಪುಟ:Vidhivilaasa.pdf/೫ 104 121156 326503 2026-11-13T10:41:30Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: .: ಡಿ ಪಿ ಬಾ ಸ 326503 proofread-page text/x-wiki 44bf88x8hiqn67ola6hv60pg4n04aji ಪುಟ:Vidhivilaasa.pdf/೬ 104 121157 326504 2026-11-13T10:41:50Z VAISHNU 7883 /* ಪರಿಶೀಲಿಸಲಾಗಿಲ್ಲ */ Created blank page 326504 proofread-page text/x-wiki evyh7udr93b3sohvmn6tom0py7nsthp ಪುಟ:Vidhivilaasa.pdf/೭ 104 121158 326505 2026-11-13T10:42:02Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಶಾಂತ ಅಂಗಳದಲ್ಲಿ ಕುಳಿತು ಮುಗಿಲಾಟವನ್ನು ನೋಡುತ್ತಿದ್ದಾಳೆ, ಆ ರಾತ್ರಿಯ ಸೊಬಗು ನೋಡಿದವರ ಮನ ಸೆಳೆಯುವಂತಿದೆ. ಶುಕ್ಲ ಪಕ್ಷದ ದಿನ' ವಾದ್ದರಿಂದ ರಾತ್ರಿ ಕುಲುಕುಲು ನಗುತ್ತಲಿದೆ. ಬೆಡಗು-ವೈಯಾರಗಳಿಂದ ಮೈ ನುಲುಗಿಕ... 326505 proofread-page text/x-wiki 0aopkwdnqfbifzxzs05mi5hvtt19rhr ಪುಟ:Vidhivilaasa.pdf/೮ 104 121159 326506 2026-11-13T10:42:26Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಯಲ್ಲಿ ತೇಲಿಬರುತ್ತಿದ್ದ ತಾಯಿಯ ನರಳಾಟ ಅದಕ್ಕೆ ಮತ್ತಿಷ್ಟು ಪುಟವಿಡುತ್ತಿದೆ. ಎದೆಯನ್ನು ಸೀಳಿಕೊಂಡು ಬಂದ ನರಳಾಟವೊಂದು ಶಾಂತಳನ್ನು ಹಿಡಿದು ಅಲುಗಿಸಿತು. ಬೆಚ್ಚಿ ಬಿದ್ದಳು. ಮುಂದೆ ತನಗೂ ಒದಗಬಹುದಾ... 326506 proofread-page text/x-wiki czz4ptg5sxwyuvhoh9clypu0wi4r72i ಪುಟ:Vidhivilaasa.pdf/೯ 104 121160 326507 2026-11-13T10:42:36Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಕೆಲಸದ ಕಡೆ ಗಮನ ಹರಿಸಿದರು. ನಿತ್ರಾಣರಾದ ಸುಶೀಲಮ್ಮನನ್ನು ಕಂಡು ಸ್ವಲ್ಪ ಗಾಬರಿಯಾಯಿತು. ಮನಸ್ಸು ವೈದ್ಯರ ಕಡೆ ಹರಿಯಿತು. ಅನುಭವ ಅವರ ಕ್ರಿಯಾಶಕ್ತಿಯ ಮಟ್ಟವನ್ನು ಎತ್ತಿಹಿಡಿಯಿತು. ತಮ್ಮ ದೌರ್ಬಲ್ಯಕ್... 326507 proofread-page text/x-wiki b7gx0h3cwfqk89gihk2z4lbthk4rc5v ಪುಟ:Vidhivilaasa.pdf/೧೦ 104 121161 326508 2026-11-13T10:42:47Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ನೆಮ್ಮದಿಯನ್ನು ಕದಡಿತ್ತು. ಹೆಣ್ಣು ಮಕ್ಕಳೆಂದರೆ ಜುಗುಪ್ಪೆ ಪಡುತ್ತಿದ್ದರು. ಮಗಳ ಭೀಕರ ಸಾವಿನ ನೆನಪು ಅವರಲ್ಲ ಸೂರಪ್ಪನ ನಿರ್ಧಾರವನ್ನೇ ಮೂಡಿ ಸುತ್ತಿತ್ತು. ಯೋಚಿಸಿ-ಅದೇ ಸರಿಯೆಂದು ನಿರ್ಧರಿಸಿ-ಸೂಲ... 326508 proofread-page text/x-wiki 8c5jhgh6xlc4xiwxey6wdrchru09puk ಪುಟ:Vidhivilaasa.pdf/೧೧ 104 121162 326509 2026-11-13T10:42:57Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಈ ದಿನ ಎಲ್ಲರಿಗಿಂತ ಶಾಂತಳಿಗೆ ತುಂಬಾ ಸಡಗರ. ಪುಟ್ಟ ತಂಗಿ ಹುಟ್ಟಿರುವುದು ಅವಳ ಭಾಗಕ್ಕೆ ಒಂದು ದೊಡ್ಡ ನಿಧಿಯಂತಿತ್ತು. ಆ ಮಗು ಅವಳೊಡನೆ ಪ್ರೀತಿ ಬೆಳೆಸಿ ಬಂದು ಇಂದಿಗೆ ಹನ್ನೊಂದು ದಿನವಾಯಿತು. ಇಂದು ಮಗ... 326509 proofread-page text/x-wiki mvmnckvthbf40856hj5m3oaqjg401lf ಪುಟ:Vidhivilaasa.pdf/೧೨ 104 121163 326510 2026-11-13T10:43:07Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಬಂದವರಿಗೆ ಫಲತಾಂಬೂಲ ಕೊಡಿಸಿ ರವಾನಿಸಿದಳು. ಒಬ್ಬೊಬ್ಬರಾಗಿ ಎಲ್ಲರೂ ಹೊರಟ ಮೇಲೆ ನೆಮ್ಮದಿಯ ಉಸಿರು ಬಿಟ್ಟು ಅಡಿಗೆಮನೆಗೆ ನಡೆದಳು. ಬೀದಿ ಬಾಗಿಲ ವರೆಗೆ ಹೊರಟಿದ್ದ ಸುಂದರಿ ಏನೋ ನೆನಪಾಗಿ ಮತ್ತೆ ಹಿಂದಕ... 326510 proofread-page text/x-wiki 5fv14xx14495clhrrc302ort38h068w ಪುಟ:Vidhivilaasa.pdf/೧೩ 104 121164 326511 2026-11-13T10:43:18Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ನನಗಾದರೂ ಸ್ವಲ್ಪ ಹೊತ್ತು ಬಿಡುವು ಸಿಗುತ್ತದೆ; ನಿನಗೆ ಅದೂ ಇಲ್ಲ. ಇನ್ನೂ ನ್ಯಾಯವಾಗಿ ನಿನಗೆ ಸಹಾನುಭೂತಿ ತೋರಿಸಬೇಕು; ತಾಯಿಯಿಲ್ಲದ ಹುಡುಗಿ ನೀನು.” “ನಿನ್ನದು ಎಷ್ಟು ತುಂಬಿದ ಮನಸ್ಸು, ಶಾಂತ ! ವಯಸ್ಸಿ... 326511 proofread-page text/x-wiki dz11eblc077zzejdxoij2zze24bnr2k ಪುಟ:Vidhivilaasa.pdf/೧೪ 104 121165 326512 2026-11-13T10:43:27Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ “ಹೌದು ಅವರೆ, ಸರಸ್ವತಿಯ ಆತ್ಮದಲ್ಲಿ, ಜೀವನದಲ್ಲಿ ವಿಕಾಸವುಂಟು ಮಾಡಿದವರು ಅವರೆ. ಅವರಿಗೆ ಮಗಳು ಬೆಳಗಿ ಬಂದಷ್ಟೂ ತೃಪ್ತಿ ಸಾಲದು. ಸರಸ್ವತಿಯೂ ಅಷ್ಟೇ, ತಂದೆಯಲ್ಲಿ ತುಂಬ ಗೌರವವಿರಿಸಿದ್ದಳು. ಅವರ ಯಾವ ಮ... 326512 proofread-page text/x-wiki 7rk0z2i46yofz7tzabn9dvh2xxfeb05 ಪುಟ:Vidhivilaasa.pdf/೧೫ 104 121166 326513 2026-11-13T10:43:37Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ವಾಯಿತು. ಕಣ್ಣನ್ನು ಅಂಗವಸ್ತ್ರದಿಂದ ಒರೆಸಿಕೊಳ್ಳುತ್ತ ಹೆಂಡತಿಯ ಬಳಿ ಹೋಗಿ, ಅವರ ಕೈಗೊಂದು ಅಂಚೆಯ ಕಾಗದವಿತ್ತು ಮಗುವನ್ನು ನೋಡುತ್ತ ನಿಂತರು. ಹಿಂದೆ ಎರಡು ಮಕ್ಕಳ ತೊಟ್ಟಿಲಿಡುವಾಗಲೂ ಮನೆಯಲ್ಲಿದ್ದ... 326513 proofread-page text/x-wiki lzmuahz27si0raglqhg7k6qvi0xlml0 ಪುಟ:Vidhivilaasa.pdf/೧೬ 104 121167 326514 2026-11-13T10:43:48Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 00 90 ವಿಧಿವಿಲಾಸ ವಾಗಿ ಗಂಡನ ಕೈಗಿಡುತ್ತಾ, ಅವರ ಹುಡುಕಾಟವನ್ನು ತಡೆದು ಕೇಳಿದರು, “ಅದೇನು, ನೀವೇ ಹೇಳಿಬಿಡಿ, ಯಾರು ಓದುತ್ತಾರೆ; ಬೇಜಾರು !” “ಮೈಸೂರಿನಿಂದ ರಾಮಭಟ್ಟರು ಬರೆದಿದ್ದಾರೆ. ಅವರ ಪೈಕಿ ಒಬ್ಬ ಹುಡುಗನಿದ್ದಾನ... 326514 proofread-page text/x-wiki asnwmfpu2a30d0s3p7zd1asxr6swzmz ಪುಟ:Vidhivilaasa.pdf/೧೭ 104 121168 326515 2026-11-13T10:43:57Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ' ವಿಧಿವಿಲಾಸ 00 “ಈಗ ತಾನೆ ಹದಿನಾರು ತುಂಬುವುದರಲ್ಲಿದೆ; ಮದುವೆಗೆ ಏನವಸರ ಹೇಳಿ.” “ಹುಡುಗಿ ಓದು ಕೂಡ ಬಿಟ್ಟಾಯಿತು; ಮದುವೆ ಮಾಡದೆ ಮನೆಯಲ್ಲಿ ರಿಸಿ ಏನು ಮಾಡುವುದು ?” ಗಂಡುಮಕ್ಕಳಂತೆ ಸಾಕುವುದು.” “ಎಲ್ಲಿಯ ವರೆಗೆ ಸಾ... 326515 proofread-page text/x-wiki cke1cvmlvm2hzvr9z1nxq7v518e1bjd ಪುಟ:Vidhivilaasa.pdf/೧೮ 104 121169 326516 2026-11-13T10:44:06Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 50 2 ಅಂದರೆ........?!” “ಇಷ್ಟು ವಯಸ್ಸಾದ ನೀನೆ ನನ್ನನ್ನು ಬಿಟ್ಟಿರಲಾರೆ....... ಸೂರಪ್ಪನ ತುಟಿಯಲ್ಲಿ ತುಂಟುನಗೆಯಾಡುತ್ತಿತ್ತು. ವಿಧಿವಿಲಾಸ “ನನ್ನ ಮಾತು ಬಿಡಿ ನನಗೆ ಲಗ್ನವಾಗಿದೆ. ಆ ಜೀವನವೆ ಒಗ್ಗಿ ಹೋಗಿದೆ. ನಿರ್ಬಂಧಕ್ಕೆ... 326516 proofread-page text/x-wiki tcwufz2vkrbb2x3daojs82aoc8wusov ಪುಟ:Vidhivilaasa.pdf/೧೯ 104 121170 326517 2026-11-13T10:44:16Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ 02 “ನೀವೇನೆ ಹೇಳಿ, ಶಾಂತಳ ಲಗ್ನವನ್ನು ನನ್ನ ಜೀವವಿರುವವರೆಗೆ ಮಾಡ ಗೊಡಿಸುವುದಿಲ್ಲ.” “ಇದು ಖಂಡಿತವೊ ?” “ಹೌದು, ಖಂಡಿತ. “ಇದೇ ಕೊನೆಯ ನಿರ್ಧಾರವೊ ನಿನ್ನದು ?” “ಹೌದು, ನನ್ನದು ಇದೇ ಕಡೆಯ ನಿರ್ಧಾರ” ಎಂದು... 326517 proofread-page text/x-wiki d5n9hq683t0g1eet3j2g3vuqssngvgl ಪುಟ:Vidhivilaasa.pdf/೨೦ 104 121171 326518 2026-11-13T10:44:29Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 09 ವಿಧಿವಿಲಾಸ ತರು. ಸ್ವಾಭಾವಿಕವಾಗಿ ಅವರಲ್ಲಿದ್ದ ಧೈರ್ಯ-ಸ್ಥೆರ್ಯವೆಲ್ಲ ಉಡುಗಿ ಹೋಯಿತು. ಶರೀರಾದ್ಯಂತ ಮಿಡಿಯುತ್ತಿದ್ದುದು ಸೂರಪ್ಪನ ಧ್ಯಾನವೊಂದೆ- ಮಿಕ್ಕುದೆಲ್ಲ ಮರೆತರು. ಅವರಿಲ್ಲದ ಬಾಳು ಅಸಹನೀಯವೆಂದು ಮನಸ್... 326518 proofread-page text/x-wiki 3liktz5ox5bcjxh6t23qzuylwmd0t69 ಪುಟ:Vidhivilaasa.pdf/೨೧ 104 121172 326519 2026-11-13T10:44:38Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಏಧಿವಿಲಾಸ ವೆಂದು ತಿಳಿದು ಉಪಯೋಗಿಸಿದ್ದರು. ಅವರೆಣಿಕೆಯಂತೆ ಜಯವೂ ಲಭಿಸಿತು. ತುಂಬಿದ ಹಿಗ್ಗಿನಿಂದ ಹಜ್ಜೆಯಿರಿಸುತ್ತಾ ಬರುತ್ತಿದ್ದರು. ಹುಸಿ ನಗು ಮುಖದ ಮೇಲೆ ಲಾಸ್ಯವಾಡುತ್ತಿತ್ತು. ಅವರ ನಡಿಗೆ-ನಗು ಎರಡೂ ಸುಶೀಲ... 326519 proofread-page text/x-wiki 5xt4f7v7x32wg6mudfxbm0drdy7xin7 ಪುಟ:Vidhivilaasa.pdf/೨೨ 104 121173 326520 2026-11-13T10:44:52Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 06 ವಿಧಿವಿಲಾಸ ಕೊಂಡು ಬರುತ್ತೇನೆ. ಎಲ್ಲವೂ ಸಮರ್ಪಕವಾಗಿ ಕಂಡರೆ ಮಾತ್ರ ಈ ಮದು ವೆಗೆ ಒಪ್ಪುತ್ತೇನೆ. ನನ್ನ ಮಾತಿನಲ್ಲಿ ವಿಶ್ವಾಸವಿಡು. ನಿನ್ನಂತೆ ನನಗೂ ಶಾಂತ ಮಗಳು. ಅವಳಿಗೆಂದಿಗೂ ನಾನು ದ್ರೋಹ ಬಗೆಯುವುದಿಲ್ಲ.” “ನಿ... 326520 proofread-page text/x-wiki 6f8oc45d1wxsejsfdqt0peki5s9p28y ಪುಟ:Vidhivilaasa.pdf/೨೩ 104 121174 326521 2026-11-13T10:45:10Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ Q& ಅವರ ಜೀವನವನ್ನು ಹದವಾಗಿ ನಡೆಸಿಕೊಂಡು ಬಂದಿದ್ದವು. ಅವುಗಳ ಪ್ರಭಾವ ಕೊಳಗಾದ ಒಂದು ಬಾರಿಯ ಘಟನೆ ನೆನಪಾಗಿ ಮೈ 'ಜುಂ' ಎಂದಿತು. ಸಂಗಡ ಬುದ್ಧಿ ಕಲಿಸಲು ಹೂಡಿದ ಸುಶೀಲಮ್ಮನ ನಾಟಕ ನಗುವನ್ನೂ ತಂದಿತು. ತಮ್ಮ ಲ... 326521 proofread-page text/x-wiki 7ig1ybx1cv5enhm5ftx2ygrq1zdjypm ಪುಟ:Vidhivilaasa.pdf/೨೪ 104 121175 326522 2026-11-13T10:45:23Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಬಂದರು. ಅದು ಪೆಡಂಭೂತವಾಗಿ ಬೆಳೆದು ಅವರ ಸೌಜನ್ಯವನ್ನು ಮೆಟ್ಟಿ ನಿಂತಿತು. ಕ್ರಮೇಣ, ಊಟ-ತಿಂಡಿಗೆ ಮನೆಗೆ ಬರುವುದನ್ನು ಬಿಟ್ಟರು. ಹಗಲು ಮರೆತೂ ಅತ್ತ ಕಡೆ ಸುಳಿಯುತ್ತಿರಲಿಲ್ಲ. ರಾತ್ರಿ ಸುಶೀಲಮ್ಮ ಮಲಗಿದ... 326522 proofread-page text/x-wiki dcvvmwnlswc9z6x28oku07qpszb9m19 ಪುಟ:Vidhivilaasa.pdf/೨೫ 104 121176 326523 2026-11-13T10:45:40Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ OF ರತ್ನಳ ಅಸ್ವಸ್ಥತೆಯನ್ನು ಮುಂದು ಮಾಡಿಕೊಂಡು ಕೆಲಸದವಳಾದ ಜವನಿ ಯನ್ನು ಮನೆಯಲ್ಲಿ ಮಲಗಿಸಿಕೊಳ್ಳುತ್ತಿದ್ದರು. ಸೂರಪ್ಪ ಸೋತರು. ಆದರೂ ಗೆಲವಿನ ಆಶೆ ಬಿಡಲಿಲ್ಲ. ಮನಸ್ಸಿನಲ್ಲಿ ಬೇರೊಂದು ಬಗೆಯ ಪರಿಹಾರ... 326523 proofread-page text/x-wiki go3lcps4h4k6kvpb3bfmjpw3a4l3x2r ಪುಟ:Vidhivilaasa.pdf/೨೬ 104 121177 326524 2026-11-13T10:45:53Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 36 ಗಿದ್ದ ರತ್ನ ಅವರ ಸುಖಕ್ಕೆ ಮತ್ತಷ್ಟು ಅನುವು ಮಾಡಿಕೊಟ್ಟಳು. ವಿಧಿವಿಲಾಸ ಇದೇ ಬಗೆಯ ತಮ್ಮ ಜೀವನದ ಹಲವಾರು ಘಟನೆಗಳು ನಾಟಕದಂತೆ ಸೂರಪ್ಪನವರ ಮನಃಪಟಲದ ಮೇಲೆ ಮೂಡಿ ಮಾಯವಾದವು. ಸೂರಪ್ಪ ಯಾವುದರಲ್ಲೂ ಸುಶೀಲಮ್ಮನನ್ನ... 326524 proofread-page text/x-wiki o3426hi3lbqd49d9rzqgsau3nba5jls ಪುಟ:Vidhivilaasa.pdf/೨೭ 104 121178 326525 2026-11-13T10:46:09Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ತಮ್ಮ ಸ್ಥಳದಲ್ಲಿ ಕುಳಿತರು. ಕೂಗುತ್ತಾ ಹೊರಟಿತು. 30 ಸುಧಾರಿಸಿಕೊಳ್ಳುವುದರಲ್ಲಿ ಉಗಿಬಂಡಿಯೂ ಸೂರಪ್ಪನ ಮನಸ್ಸು ರತ್ನಳಿಂದ ದೂರವಾಗಿ ಶಾಂತಳ ಭವಿಷ್ಯದ ಕಡೆ ಹರಿಯಿತು. ಸುಂದರ ಕಲ್ಪನೆಗಿಂತ ನೋವಿನ ಭಾವನ... 326525 proofread-page text/x-wiki if0ig5ou4rnr6xij0wyk8zt8hivns1b ಪುಟ:Vidhivilaasa.pdf/೨೮ 104 121179 326526 2026-11-13T10:46:22Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: “ಎಲ್ಲ ಚೆನ್ನಾಗಿದ್ದಾರೆ. ನಿಮ್ಮಲ್ಲಿಯೂ ಎಲ್ಲ... ....! ” ಅರ್ಧದಲ್ಲಿಯೆ ತಡೆದು ಭಟ್ಟರು ಹೇಳಿದರು, ವಿಧಿವಿಲಾಸ “ಹೌದು ಹೌದು, ಎಲ್ಲ ಹುಷಾರಾಗಿದ್ದಾರೆ. ನನ್ನ ಕಾಗದದ ವಿಷಯ ನಿಮ್ಮ ಮನಸ್ಸಿಗೆ ಒಪ್ಪಿಗೆಯಾಯಿತೆ ?” “ಈಗಲೆ ಒ... 326526 proofread-page text/x-wiki ddg2nircyezx91mcamh51cqtuzvwd9b ಪುಟ:Vidhivilaasa.pdf/೨೯ 104 121180 326527 2026-11-13T10:46:34Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬೆಳಗಾಯಿತು. ನಿತ್ಯವಿಧಿಗಳನ್ನು ಮುಗಿಸಿ ಇಬ್ಬರೂ ಹೊರಗೆ ಹೊರ ಟರು. ಮೌನವಾಗಿಯೇ ದಾರಿ ಸಾಗುತ್ತಿತ್ತು. ಸೂರಪ್ಪ ತಾನು ನೋಡಲು ಬಂದ ಹುಡುಗ, ಅವನ ಮನೆತನದ ಬಗ್ಗೆ ಭಟ್ಟರ ಹೇಳಿಕೆಯಂತೆ ಒಳ್ಳೆಯದನ್ನೆ ಕಲ್ಪಿಸಿಕೊಂಡು ಹೆ... 326527 proofread-page text/x-wiki eh31jh3gzrfdpf8ynpp7xwsktc5ys62 ಪುಟ:Vidhivilaasa.pdf/೩೦ 104 121181 326528 2026-11-13T10:47:04Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 34 ವಿಧಿವಿಲಾಸ ಕೂರಿಸಿ, ಸುದ್ದಿ ಮುಟ್ಟಿಸಲು ಒಳಗೆ ಹೋದನು. ಸಂಗಡ ಭಟ್ಟರೂ ಹೋದರು. ಹುಡುಗನ ತಾಯಿ ರಂಗಮ್ಮನಿಗೆ ಸೂರಪ್ಪನ ಪರಿಚಯವನ್ನು ಸೂಕ್ಷ್ಮವಾಗಿ ತಿಳಿಸಿ, ಫಲಾಹಾರಕ್ಕೆ ಏರ್ಪಾಡು ಮಾಡಿ ಬಂದರು. ಮನೆಗೆ ರಂಗಮ್ಮನೆ ಯ... 326528 proofread-page text/x-wiki crgxftcnosfhr52rirokj61qu79rp3b ಪುಟ:Vidhivilaasa.pdf/೩೧ 104 121182 326529 2026-11-13T10:47:15Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ JN “ಬರುತ್ತಾನೆ-ಸ್ನಾನ ಮಾಡುತ್ತಿದ್ದಾನೆ” ಎಂದು ರಂಗಮ್ಮ ಒಳಗೆ ಹೋಗಿ ನಾಣಿಯ ಸಂಗಡ ಫಲಾಹಾರವನ್ನು ಕೊಟ್ಟು ಕಳುಹಿಸಿದರು. ಬಿಸಿ ಬಿಸಿ ರವೆ, ಕೇಸರಿ ಭಾತು, ಉಪ್ಪಿಟ್ಟು, ಕಾಫಿ ಎಲ್ಲರ ಮುಂದೆ ಬಲಿ ಯಾಗಲು ಹಾಜ... 326529 proofread-page text/x-wiki ekgpjw4kbmxxu01fpn49guskp7e2t7k ಪುಟ:Vidhivilaasa.pdf/೩೨ 104 121183 326530 2026-11-13T10:47:26Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: “ಒಳ್ಳೇದಪ್ಪ.” ವಿಧಿವಿಲಾಸ ಸೂರಪ್ಪ ಗೋಪಿಯೊಡನೆ ಹೇಳಿದರು, “ಹುಡುಗಿ ಕರತರುತ್ತೇನೆ. ಒಪ್ಪಿಗೆಯಾದರೆ ದೊಡ್ಡ ಮನಸ್ಸು ಮಾಡಿ ಸಂಬಂಧ ಬೆಳೆಸಬೇಕು.” ಆಗಲಿ ನೋಡೋಣ, ಬನ್ನಿ” ಎಂದು ಹುಸಿನಗುತ್ತಾ ನುಡಿದ ಗೋಪಿ, ಬೀಳ್ಕೊಡು... 326530 proofread-page text/x-wiki 579tz9gv3pzc8lzrv27y7v4b6yt34sh ಪುಟ:Vidhivilaasa.pdf/೩೩ 104 121184 326531 2026-11-13T10:47:44Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಹುಡುಗ ಯೋಗ್ಯನೆನ್ನುವಿರಾ ಹಾಗಾದರೆ ?” “ಹೌದು, ನನ್ನ ಮಾತಿನಲ್ಲಿ ಭರವಸೆಯಿಡಿ, ಹುಡುಗ ಯೋಗ್ಯ.” “ಇದ್ದರೂ ಇರಬಹುದು; ತಂದೆ-ತಾಯಿಯ ಒಳ್ಳೆತನದಲ್ಲಿ ಸ್ವಲ್ಪವಾ ದರೂ ಅವನಲ್ಲಿಲ್ಲದೆ ಹೋಗುತ್ತದೆಯೇ ? ಹ್ಯ-ದ... 326531 proofread-page text/x-wiki 7qb2lxf1yubrjqnwmhatounbk1bhkw5 ಪುಟ:Vidhivilaasa.pdf/೩೪ 104 121185 326532 2026-11-13T10:48:03Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 30 ವಿಧಿವಿಲಾಸ ತಿನ್ನಿಸಿದ. ಅವನಲ್ಲಿ ಕೊಸರಾಡುವ ಗುಣವೂ ಇತ್ತು. ಅದಕ್ಕೆ ತಕ್ಕಂತೆ ಆ ಕೊಸರಾಟವನ್ನು ಉಳಿಸಿಕೊಳ್ಳುವ ಛಲವೂ ಇತ್ತು. ಚೌಕಾಶಿಮಾಡಿ ಕೆಲವು ಬಟ್ಟೆಗಳನ್ನು ಆರಿಸಿಟ್ಟನು. ಆರಿಸಿಟ್ಟ ಜವಳಿ ಯನ್ನು ಕಟ್ಟಿಯೂ... 326532 proofread-page text/x-wiki 0vr7vhbkjiw0l8bp7pfr3w10ck9sp9z ಪುಟ:Vidhivilaasa.pdf/೩೫ 104 121186 326533 2026-11-13T10:48:19Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ದನು, “ಸುಮಾರು ಏಳೆಂಟು ರೂಪಾಯಿ ಕೈಬಿಟ್ಟು ಹೋಗುತ್ತೆ ಸ್ವಾಮಿ !” “ನಮ್ಮ ಅಸಲು ಬರುತ್ತೋ ಇಲ್ಲವೊ ?” 1 “ಅಸಲಿಗೇನೂ ಮೋಸವಿಲ್ಲ; ಆದರೆ ಲಾಭ............ಆ ಗೋಪಿ ಮಾತನ್ನು ಅರ್ಧದಲ್ಲಿ ತಡೆದು, ಲೊಚ್ಚೆ ಹೊಡೆದು ಹೇಳಿ... 326533 proofread-page text/x-wiki tfmb4mpe7fmhryz70l6zet12kiyki0p ಪುಟ:Vidhivilaasa.pdf/೩೬ 104 121187 326534 2026-11-13T10:48:33Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: to ವಿಧಿವಿಲಾಸ ಮನೆಯ ವರೆಗೆ ಯಾರೂ ಮಾತಾಡಲಿಲ್ಲ. ಹನ್ನೆರಡು ಗಂಟೆಯಾಗಿದ್ದ ರಿಂದ ಊಟಕ್ಕೆ ಸಿದ್ಧವಾಗಿತ್ತು. ಮನೆಗೆ ಹೋದವರೆ ಕೈಕಾಲು ತೊಳೆದು ಊಟಕ್ಕೆ ಕುಳಿತರು. ಅಡಿಗೆಯಲ್ಲಿ ಹೆಚ್ಚಳವೂ ಇತ್ತು. ಪುಷ್ಕಳವಾಗಿ ಉಂಡು ಮ... 326534 proofread-page text/x-wiki jo8o31n2f0w7j8z1bf35t0djegg3dt5 ಪುಟ:Vidhivilaasa.pdf/೩೭ 104 121188 326535 2026-11-13T10:48:46Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ 30 ಚೆನ್ನಾಗಿ ಗೊತ್ತು. ನಿಮ್ಮ ಹುಡುಗಿಯ ತಲೆಗೂದಲು ಚುಳೆನಿಸದಿದ್ದಂತೆ ನೋಡಿಕೊಳ್ಳುವ ಭಾರ ನನ್ನದು. ನೀವು ಆದಷ್ಟು ಬೇಗ ಈ ಸಂಬಂಧ ಕೈ- ಗೂಡಿಸಿಕೊಳ್ಳಿ.” “ಆಗಲಿ, ಹಾಗೇ ಮಾಡುತ್ತೇನೆ.” ಗಡಿಯಾರದ ಮುಳ್ಳು ಆರ... 326535 proofread-page text/x-wiki hz5h6fwmvy2nfh9m3fc0tslsq4utby7 ಪುಟ:Vidhivilaasa.pdf/೩೮ 104 121189 326536 2026-11-13T10:49:20Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಏಧಿವಿಲಾಸ ಮಾಟ-ಇವು ರಂಗಮ್ಮನ ಮತ್ತು ಗೋಪಿಯ ಮನಸ್ಸನ್ನು ಹೆಚ್ಚು ಆಕರ್ಷಿಸಿ ದ್ದು ವು. ಅದರ ಪರಿಣಾಮವಾಗಿಯೆ ಶಾಂತ ಇಂದು ಅವರ ಮನೆಯ ಬೆಳ ಕಾಗಿ ಮನೆ ತುಂಬಿಕೊಡಲು ಬಂದಿದ್ದಾಳೆ. ಆ ಸಂತಸದ ನೋಟವನ್ನು ಕಣ್ಣುಂಬ ನೋಡಿ ದಣಿ... 326536 proofread-page text/x-wiki kown2twmn49pe039mufq0blevwsmkfj ಪುಟ:Vidhivilaasa.pdf/೩೯ 104 121190 326537 2026-11-13T10:50:50Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಮಧುರ ನೆನಪು ಅವಳನ್ನು ತೌರಿನ ಕಡೆಗೆ ಸೆಳೆಯುತ್ತಿದ್ದಿತು. ಹುಡುಗಿ ಜಾಣೆ; ವ್ಯವಹಾರದಲ್ಲಿ ಚತುರೆ. ಎಲ್ಲಕ್ಕಿಂತ ಮಯ್ಯಾದೆಯ ಕಡೆ ಹೆಚ್ಚು ಗಮನವಿರಿಸಿದ್ದಳು. ಅದಕ್ಕಂಜಿ ತನ್ನ ಮನಸ್ಸಿನಲ್ಲುಂಟಾದ ಆಂದೋ... 326537 proofread-page text/x-wiki ih47tw5hd451i1n8igb2sa9d4le0dih ಪುಟ:Vidhivilaasa.pdf/೪೦ 104 121191 326538 2026-11-13T10:51:00Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 20 ವಿಧಿವಿಲಾಸ ಈ ದಿನ ಅಕ್ಕಿ ಅಳೆದು ತರುವ ಕೆಲಸ ಶಾಂತಳಿಗೆ ಬಿತ್ತು. ಹಾಗೊಂದು ಹೀಗೊಂದು ಹೆಜ್ಜೆಯಿರಿಸಿ, ಕೊಠಡಿಯ ಬಲಭಾಗದ ಗೊ ತಿಯಂಚಿನ ಬಳಿ ಇರಿಸಿರುವ ಮೂಟೆಯಿಂದ ಅಕ್ಕಿ ಅಳೆದುಕೊಂಡು ಬರಬೇಕಾದರೆ ಸಾಕುಸಾಕಾ ಯಿತು. ಅ... 326538 proofread-page text/x-wiki aff9ll9ykh24arlhg81xx0ykh75fule ಪುಟ:Vidhivilaasa.pdf/೪೧ 104 121192 326539 2026-11-13T10:52:31Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ತಿಂಡಿ ಮಾಡುತ್ತಿದ್ದ ರಂಗಮ್ಮ ಶಬ್ದ ಕೇಳಿ ಗಾಬರಿಗೊಂಡು, ಏನೆಂದು ತಿಳಿಯಲು ಶಕುಂತಳೆಯ ಬೆನ್ನ ಹಿಂದೆಯೇ ಬಂದಿದ್ದರು. ಕೊಠಡಿಯ ಸುತ್ತ ಕಣ್ಣಾಡಿಸಿ ಹೇಳಿದರು, ನಾನೂ “ಏನಿದು ಶಾಂತ, ನೀನು ಮಾಡುತ್ತಿರುವುದ... 326539 proofread-page text/x-wiki eytfidlo2h3oaw34kd665n5ig7879wu ಪುಟ:Vidhivilaasa.pdf/೪೨ 104 121193 326540 2026-11-13T10:52:43Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಹೊಡೆದು ಹಾಕುತ್ತಿದ್ದ. ಅವನು ತಿಂದು ತೃಪ್ತಿಯಾಗಿ ಉಳಿದರೆ ಮಾತ್ರ ಮಿಕ್ಕವರು ನಾಲಿಗೆ ಚಪ್ಪರಿಸಬಹುದಿತ್ತು. ನಾಣಿ ಚಿಕ್ಕವನಾಗಿದ್ದಾಗ ಯಾವ ಅಡ್ಡಿ ಆತಂಕವಿಲ್ಲದೆ ಅವನ ಆ ಸ್ವಾರ್ಥ-ಹಠಮಾರಿತನ ಸಾಂಗವಾಗ... 326540 proofread-page text/x-wiki ahcjzn4qpiwk7e9p9lc1bzi1vma9r8v ಪುಟ:Vidhivilaasa.pdf/೪೩ 104 121194 326541 2026-11-13T10:52:55Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ 22 “ಒಂದು ದಿನ ಹೆಚ್ಚು ಕಡಿಮೆಯಾದರೆ ಇಷ್ಟೆಲ್ಲ ರಂಪ ಮಾಡಬೇಕೇ ! ನಾಣಿಗೂ ನಿನ್ನಷ್ಟೆ ಕೊಟ್ಟಿದ್ದು. ಅವನು ಸುಮ್ಮನೆದ್ದು ಹೋಗಲಿಲ್ಲವೆ ?” “ನನಗೆ ಅವರಿವರ ಮಾತು ಬೇಡ. ನನಗಂತೂ ಸ್ವಲ್ಪ ಹೆಚ್ಚು ಕಡಿಮೆ ಯಾದರ... 326541 proofread-page text/x-wiki 8gi0vwyt35gm361slajjfbquiew54x1 ಪುಟ:Vidhivilaasa.pdf/೪೪ 104 121195 326542 2026-11-13T10:53:03Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾ ನಲ್ಲಿ ಶಾಂತಿ ಸಿಕ್ಕುವುದಿಲ್ಲ ಗೋಪಿ, ನೀನಿನ್ನು ಚಿಕ್ಕವನಲ್ಲ, ಸಂಸಾರಿಯಾಗಿದ್ದಿ, ಇನ್ನು ಮುಂದೆ ನಿನ್ನಂತೆ ಶಾಂತಳ ಸುಖದುಃಖದ ಕಡೆಗೂ ಗಮನವಿಡಬೇಕು. ಮತ್ತೊಬ್ಬರಿಂದ ಮಯ್ಯಾದೆ ಬಯಸುವ ನೀನು, ಹಾಗೇ ಕೊಡು... 326542 proofread-page text/x-wiki ofrwgqh3pk41buou4pli9o8xk8v4sws ಪುಟ:Vidhivilaasa.pdf/೪೫ 104 121196 326543 2026-11-13T10:53:14Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಓಡಾಟ ತಪ್ಪಿತು. ಹಾಗೆಂದು ಕೆಲಸಕ್ಕೇನೂ ಕಡಿಮೆಯಿರಲಿಲ್ಲ; ಬೆಳಗಿನ ಝಾವ ಐದು ಗಂಟೆಗೆದ್ದರೆ ರಾತ್ರಿ ಹನ್ನೊಂದರ ವರೆಗೂ ಮೈಮುರಿಯ ದುಡಿತ ವಿತ್ತು. ಈ ಸಮಯದಲ್ಲಿ ಶಾಂತ ಇದ್ದಿದ್ದರೆ ರಂಗಮ್ಮನಿಗೆಷ್ಟೋ ಹಗು... 326543 proofread-page text/x-wiki 8qs9e145ijs9ziip5p3kk5fkxpxg171 ಪುಟ:Vidhivilaasa.pdf/೪೬ 104 121197 326544 2026-11-13T10:53:26Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಪುಸ್ತಕಗಳನ್ನೂ ಓದದೆ ಇರುತ್ತಿರಲಿಲ್ಲ. ಇವುಗಳ ಸಂಗಡ ಆಗಾಗ ಹಿರಿಯ ಸಾಹಿತಿಗಳಿಂದ ವಿರಚಿತವಾದ ಉತ್ತಮ ಕಾದಂಬರಿಗಳೂ ಅವರ ತಿಳುವಳಿಕೆ ಯನ್ನು ತಿದ್ದುತ್ತಿದ್ದವು. ಮಧ್ಯಾನ್ಹದ ಊಟವಾಗಿ ಸ್ವಲ್ಪ ಹೊತ್ತಾಗ... 326544 proofread-page text/x-wiki 7b7ycx194bbff6tt7n86ha8uroychnz ಪುಟ:Vidhivilaasa.pdf/೪೭ 104 121198 326545 2026-11-13T10:53:35Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ತಮ್ಮ ಮನೆಗೆ ಬಂದ ದಿನ ಶ್ರೀದೇವಮ್ಮನ ಹೃದಯ ಈಗ್ಗೆ ನಿಸದೆ ಇರ ಲಿಲ್ಲ. ಮೂರು ಕಾಸಿನ ಉತ್ಪತ್ತಿಯಿಲ್ಲದ ತಮ್ಮನ ಸಂಸಾರದ ಹೊರೆಯನ್ನು ಹೊರಲು ಕ್ಷಣಕಾಲ ಹೆದರಿದರು. ಬಹಳ ದಿನದಿಂದ ಎಣ್ಣೆ ಕಾಣದೆ ಜಡೆ ಗಟ್ಟಿದ್... 326545 proofread-page text/x-wiki hcxnwptxwx96204e2ixz2tex3cxa4pw ಪುಟ:Vidhivilaasa.pdf/೪೮ 104 121199 326546 2026-11-13T10:53:49Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಶ್ರೀದೇವಮ್ಮನ ಮಾತಿನ ಚಾತುರ್ಯದಿಂದ ಸ್ವಾಮಿಜಿ ಕೈಲಾಸಪತಿಯ ಅಪ ರಾವತಾರವಾದರು. ಕಷ್ಟದಲ್ಲಿ ಸಿಕ್ಕಿದ ಜನ, ನೆರೆಯಂತೆ ಉಕ್ಕಿ ಬಂದು ಶಿವಾ ನಂದಸ್ವಾಮಿಯ ಮರೆಹೊಕ್ಕರು. ಅವರವರ ಕಷ್ಟ-ಸುಖಗಳಿಗೆ ತಕ್ಕಂತೆ ಯ... 326546 proofread-page text/x-wiki hy44h3ioaspn352a7madphfhbx2gj4c ಪುಟ:Vidhivilaasa.pdf/೪೯ 104 121200 326547 2026-11-13T10:54:04Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಚಯ ಮಾಡಿಕೊಟ್ಟರು. ವ್ಯಾಪಾರದ ಊರ್ಜಿತಾವಸ್ಥೆಗೆ ಸ್ವಾಮಿಜಿಯವರಿಂದ ಯಂತ್ರ-ಮಂತ್ರದ ಪ್ರಯೋಗವಾಯಿತು. ಪೂಜೆಯ ವೆಚ್ಚ ಸುಮಾರು ಇನ್ನೂರು ರೂಪಾಯಿಗಳ ವರೆಗೂ ಮುಟ್ಟಿತು. ರಂಗಮ್ಮ ಭಕ್ತಿಯಿಂದಲೆ ವೆಚ್ಚವನ್ನ... 326547 proofread-page text/x-wiki okd1iqcey3w535o7y94v5t893a2rzym ಪುಟ:Vidhivilaasa.pdf/೫೦ 104 121201 326548 2026-11-13T10:54:15Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ದಿಂದ ಹದಿನೈದನೆಯ ಅಧ್ಯಾಯವನ್ನು ಕಣ್ಣು ಮುಚ್ಚಿ ಬಿಡುವುದರಲ್ಲಿ ಬೆರಳು ಗಳು ತೆರೆದುಕೊಟ್ಟುವು. ಓದುತ್ತಿರುವ ಭಾಗ, ಮನಸ್ಸಿಗೆ ಬಹಳ ಹಿಡಿದಿತ್ತು. ಅದರಲ್ಲಿ ಐದನೆಯ ಶ್ಲೋಕವನ್ನು ಹತ್ತು ಬಾರಿ ಓದಿ ಆನಂದ... 326548 proofread-page text/x-wiki j3lsxznzmxshjn2xu4n4nhqj59o1tgd ಪುಟ:Vidhivilaasa.pdf/೫೧ 104 121202 326549 2026-11-13T10:54:24Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ "M ಬುದ್ದಿ ಮಂದಗತಿಗೆ ಬಂತು. ಮನೆಯ ವಹಿವಾಟನ್ನು ಯಜಮಾನರ ಮೇಲೆ ಹಾಕಿ ಹಾಸಿಗೆ ಹಿಡಿದರು. ವೈದ್ಯರ ಸಲಹೆ ರಂಗಮ್ಮನ ಯಜಮಾನರು ಲಚ್ಚಪ್ಪ ಹೆದರಿದರು. ಅವರಲ್ಲಿ ರಂಗಮ್ಮನ ತಲೆ ಕೆಡಬಹುದೆಂಬ ಭೀತಿ ತಲೆಯಿಕ್ಕಿ ವ... 326549 proofread-page text/x-wiki 4xcn6ujty56o0y6elz8l6usikmdlrxg ಪುಟ:Vidhivilaasa.pdf/೫೨ 104 121203 326550 2026-11-13T10:54:36Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಭಟ್ಟರು ಗಂಟಲು ಸರಿಪಡಿಸಿಕೊಂಡರು. ಮೂಗಿಗೆ ನಶ್ಯ ಏರಿಸಿದರು. ಸಡಿಲವಾದ ಜುಟ್ಟನ್ನು ಗಟ್ಟಿಯಾಗಿ ಎಳೆದು ಕಟ್ಟಿದರು. ಹಿಂದಕ್ಕೂ ಮುಂದಕ್ಕೂ ಒಂದೆರಡು ಬಾರಿ ತಲೆಯಾಡಿಸಿದರು. ಕಾಲ ಮೇಲೆ ಕಾಲೆಳೆದು ಪದ್ಮಾಸ... 326550 proofread-page text/x-wiki bcjzxwoh18dgsjx4c04ln1e9bywxs85 ಪುಟ:Vidhivilaasa.pdf/೫೩ 104 121204 326551 2026-11-13T10:54:46Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ 92 ಶಾಂತ ಪುಣ್ಯವಂತಳು. ನಿಮ್ಮಂಥ ಅತ್ತೆಯನ್ನು ಪಡೆಯಲು ಏಳು ಜನ್ಮದ ತಪಸ್ಸಿನ ಫಲವಿರಬೇಕು.” “ಬಹಳ ದೊಡ್ಡ ಮಾತಾಯಿತು ಅದು. ನನ್ನಲ್ಲಿ ಅಷ್ಟು ಯೋಗ್ಯತೆ ಇಲ್ಲವೂ ಇಲ್ಲ.” ಅಷ್ಟರಲ್ಲಿ ಶಕುಂತಳೆ ಅಮ್ಮಾ' ಎಂದು... 326551 proofread-page text/x-wiki sutvx9fzlwdf10kdu0mtcosgvmma6k4 ಪುಟ:Vidhivilaasa.pdf/೫೪ 104 121205 326552 2026-11-13T10:55:02Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ವಿಶಾಲಾಕ್ಷಮ್ಮನನ್ನು ಕಳುಹಿಸಿ ಕೊಡುವ ವಿಚಾರವನ್ನು ತೂಗಿ ನೋಡು ತಿದ್ದ ಭಟ್ಟರು ರಂಗಮ್ಮನ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಕೇಳಿದರು. “ಶಕುಂತಳ ಹಡೆದು ಇಂದಿಗೆ ಏಳು ದಿನವಾಯಿತಲ್ಲವೆ ?” “ಹೌದು.” “ಸರಿ... 326552 proofread-page text/x-wiki 9w7pbrn2qythv8dw6lsyx2vptrtxi6v ಪುಟ:Vidhivilaasa.pdf/೫೫ 104 121206 326553 2026-11-13T10:55:12Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ of ಇವನಿನ್ನು ಆ ತರಲೆಯಿಂದ ಬಿಡಿಸಿಕೊಂಡಂತೆಯೆ ಇದೆ. ಅವನೊಬ್ಬ ಹಲಾಲ ಟೋಪಿ, ಹೀಗೆ ಮಾಡಿ ಎರಡು ಸಂಸಾರ ಹಾಳು ಮಾಡಿದ. ಈಗ ಮೂರ ನೆಯ ಸಂಸಾರಕ್ಕೆ ಕಾಲಿರಿಸಿದ್ದಾನೆ.” ಶ್ರೀದೇವಮ್ಮನ ಸಂಪತ್ತನ್ನು ಕಣ್ಣಾರೆ ಕಂಡ... 326553 proofread-page text/x-wiki qfceuaxnm73zytfjf3x0gu8atlkh56c ಪುಟ:Vidhivilaasa.pdf/೫೬ 104 121207 326554 2026-11-13T10:55:24Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: NO ವಿಧಿವಿಲಾಸ ಸೀತಾರಾಮು ಸಾಲ ತೀರಿಸುವಂತೆ ಮಾಡುತ್ತೇವೆ. ನೀವು ಮಾತ್ರ ಇನ್ನು ಮುಂದೆ ಗೋಪಿ ಈ ಬಗೆಯ ವ್ಯವಹಾರಕ್ಕೆ ಕೈಹಚ್ಚದಂತೆ ಆಸ್ತಿಗೊಂದು ವ್ಯವಸ್ಥೆ ಮಾಡಿ. ಎಲ್ಲ ಸರಿ ಹೋಗುತ್ತದೆ.” “ಆ ಕೆಲಸ ಆದಷ್ಟು ಬೇಗ ಮಾಡುವ... 326554 proofread-page text/x-wiki i793n1zi1rd2xl5cc38f2uy1uoxhv9m ಪುಟ:Vidhivilaasa.pdf/೫೭ 104 121208 326555 2026-11-13T10:56:18Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ NO ಬಂದಿದ್ದ. ಭಟ್ಟರಿದ್ದುದು ಅವನಿಗೆ ಮುಟ್ಟುಗೋಲು ಹಾಕಿದಂತಾಯಿತು. ಕೋಪವನ್ನು ನುಂಗಿಕೊಂಡು, ತುಟಿಯಲ್ಲಿ ಬಲವಂತದ ನಗೆಯನ್ನು ತಂದು ಮಾತನಾಡಿದ, “ಕ್ಷಮಿಸಿ ಭಟ್ಟರೆ, ಯಾಕೊ ಈ ದಿನ ಬಿಸಿಲಿನಿಂದ ತಿರುಗಿ ಕ... 326555 proofread-page text/x-wiki 9cyw16rfad7rtmigsfgsvg1tr5bu02w ಪುಟ:Vidhivilaasa.pdf/೫೮ 104 121209 326556 2026-11-13T10:56:32Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: F ವಿಧಿವಿಲಾಸ ಸತ್ಯದ ಸೋಗಿನ ರಸತುಂಬಿ, ತಾವು ಮಾಡುವ ಮೋಸದ ಪರಿವೆಯುಂಟಾಗ ದಂತೆ ಮೋಡಿ ಮಾಡಿ, ಸ್ನೇಹ ಬಯಸಿ ಬಂದವರನ್ನು ರಸ ಹಿಂಡಿದ ಕಬ್ಬಿದಂತೆ ಮಾಡಿ ಎಸೆಯುತ್ತಿದ್ದುವು. ಅವನ ವಾಕ್ಚಾತುರ, ಕಣ್ಣಿನ ಸೆಳೆತಕ್ಕೆ ಮಾರು ಹ... 326556 proofread-page text/x-wiki 4g7yrv0dij8g344yxfydao0tnibbhhu ಪುಟ:Vidhivilaasa.pdf/೫೯ 104 121210 326557 2026-11-13T10:56:43Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಅನಂತುವಿಗೆ ಸೀತಾರಾಮುವಿನ ಮಧುರ ವಾಕ್ಚಾತುರದ ಪರಿಚಯವಾ ಗಿತ್ತೆ ವಿನಹ, ವ್ಯವಹಾರದ ಪರಿಚಯವಾಗಿರಲಿಲ್ಲ. ಅವನ ಉಡಿಗೆ-ತೊಡಿಗೆ ಮನೆಯಲ್ಲಿ ಉಪಯೋಗಿಸುತ್ತಿದ್ದ ಉಪಕರಣ, ಸಣ್ಣ-ಪುಟ್ಟ ವ್ಯವಹಾರಗಳಲ್ಲಿ ಪ್ರ... 326557 proofread-page text/x-wiki f01ugpqdjerxo03xwotz9rwmp9m74xs ಪುಟ:Vidhivilaasa.pdf/೬೦ 104 121211 326558 2026-11-13T10:57:01Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಗಳಿಂದ ವಿಕಾರವಾಗಿದ್ದ ಮನಸ್ಸು ತನ್ನ ಹೆಂಡತಿ-ಮಕ್ಕಳಲ್ಲಿ ಆಗಬಾರದ್ದನ್ನು ನೆನೆಸಿ ನಡುಗಿತು. ಭಯದಿಂದ ಒಳಗೆ ಛಂಗನೆ ಹಾರಿದ ಸದ್ಯ ಬದುಕಿತು ಬಡಜೀವ, ತನ್ನ ಹೆಂಡತಿ-ಮಕ್ಕಳಲ್ಲಿ ಯಾರಿಗೂ ಆಪತ್ತಾಗಿರಲಿಲ್... 326558 proofread-page text/x-wiki mcyy1g8vk9si2h198g8c26e81ci7opl ಪುಟ:Vidhivilaasa.pdf/೬೧ 104 121212 326559 2026-11-13T10:57:40Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಹೊರ ಹಾಕಿದ್ದಳು. ಅದೇ ನೆನಪಿತ್ತು ತಲೆಯಲ್ಲಿ; ಅದಕ್ಕೆ ಅಷ್ಟು ಗಾಬರಿ ಯಾದೆ ” ಎಂದು ಮೈ ಮುದುಡಿಕೊಂಡು ತಲೆ ಕೆರೆಯುತ್ತಾ ಗಿಂಜಿದ ಶ್ರೀಕಂಠು, ಅಷ್ಟರಲ್ಲಿ ಅಕ್ಕಪಕ್ಕದ ನಾಲ್ಕಾರು ಜನ ರಾಮುವಿನಿಂದ ಸುದ್ದ... 326559 proofread-page text/x-wiki m3yvki45yn01f8karofip3xgepfh8yq ಪುಟ:Vidhivilaasa.pdf/೬೨ 104 121213 326560 2026-11-13T10:57:56Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಆ ದಿನ ಆ ಪ್ರಸಂಗ ನಡೆದುದು ಒಳ್ಳೆಯದಾಯಿತು. ಸೀತಾರಾಮು ನಾಣಿಯಲ್ಲಿ ಸೇಡು ತೀರಿಸಿಕೊಳ್ಳುವ ಹಾದಿ ಹುಡುಕುತ್ತಾ ಮನೆ ಮೆಟ್ಟಿದ್ದ. ಶ್ರೀಕಂಠುವಿನ ಪ್ರಕರಣದಿಂದ ಆ ಯೋಚನೆ ತಲೆಯಿಂದ ಮರೆಯಾಗಿ ನಾಣಿ ಸದ್ಯಕ್... 326560 proofread-page text/x-wiki aszm1ighyij5ob0iwlnoaq95xuc6jbv ಪುಟ:Vidhivilaasa.pdf/೬೩ 104 121214 326561 2026-11-13T10:58:13Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ “ಯಾರಿಗೆ ? ಎಷ್ಟು ?” “ರಮಾಕಾಂತನಿಗೆ ಹತ್ತು ಸಾವಿರ.” 32 ಥಟ್ಟನೆ ರಮಾಕಾಂತನ ಹೆಸರು ಹೊಳೆದುದಕ್ಕೆ ಅವನಿಗೇ ಆಶ್ಚರ್ಯ ವಾಯಿತು. ಸುಳ್ಳು ಬಿಟ್ಟಿದ್ದರೂ ಅದರ ಸುಳಿವು ಹತ್ತ್ವದಂತೆ ಮಾತನಾಡಿದ್ದ. ರಮಾಕಾಂತ ಇ... 326561 proofread-page text/x-wiki obu5weg2llddiv43iebopc3wspj3c0g ಪುಟ:Vidhivilaasa.pdf/೬೪ 104 121215 326562 2026-11-13T10:58:36Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಎಂದು ಕುಡಿದ ಲೋಟವನ್ನು ಕೆಳಗಿರಿಸಿ, ಕಿಸೆಯಿಂದ ನೂರು ರೂಪಾಯಿನ ನೋಟೊಂದನ್ನು ತೆಗೆದು ಕೊಟ್ಟ. “ಅದೇನಿಗೆ ಶಿವಮೊಗ್ಗೆಗೆ ?” ಕಿಸೆಯೊಳಗೆ ನೋಟನ್ನು ತುಂಬುತ್ತಾ ಕುತೂಹಲ ತಡೆಯಲಾರದೆ ಸೀತಾರಾಮು ಕೇಳಿದ. “... 326562 proofread-page text/x-wiki rm96ub4nd91sf22vmkce3f8b10pin4j ಪುಟ:Vidhivilaasa.pdf/೬೫ 104 121216 326563 2026-11-13T11:02:44Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ Mr ಯಿರಿಸಿ ನೂರಾರು ರೂಪಾಯಿಗಳನ್ನು ಹಿಂದು ಮುಂದು ನೋಡದೆ ಅರ್ಚಿಸು ತ್ತಿದ್ದ. ಆದರೂ ತಿಂಗಳಲ್ಲಿ ಐದಾರು ದಿನ ಇವನ ಪೂಜೆ ಸಾರ್ಥಕವಾಗುತಿತ್ತು. ಕಳೆದು ಕೊಂಡುದು ಮೂರು ಪಾಲಾದರೆ ಬರುತ್ತಿದ್ದುದು ಒಂದು ಪಾಲ... 326563 proofread-page text/x-wiki 37j7qop4mz3t89zahgs6460gpz517gx ಪುಟ:Vidhivilaasa.pdf/೬೬ 104 121217 326564 2026-11-13T11:02:54Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ತಿಳಿದು, ಆ ಆಸೆಯನ್ನು ತೊರೆದು ಅಡ್ಡ ಹಾದಿಯೊಂದನ್ನು ಹುಡುಕುತ್ತಿದ್ದ. ಆ ಸಮಯಕ್ಕೆ ಸರಿಯಾಗಿ ಧರ್ಮಪ್ರಕಾಶ ಗೋಪಾಲರಾಯರ ಬ್ಯಾಂಕ ವ್ಯವ ಹಾರದ ಮಾದರಿ ಕಿವಿಗೆ ಬಿದ್ದು, ಅವನ ಬಹುದಿನದ ಸಮಸ್ಯೆಯನ್ನು ಬಿಡಿ... 326564 proofread-page text/x-wiki 3va31o2wgje8av1ubo2c6dnp4t05mks ಪುಟ:Vidhivilaasa.pdf/೬೭ 104 121218 326565 2026-11-13T11:03:04Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ 20 ಅದೃಷ್ಟ ಕೆಟ್ಟ ಸ್ನೇಹಿತರು ಸೀತಾರಾಮುವಿನ ಮೋಡಿಗೆ ಬಲಿಯಾಗಿ ಆ ನಷ್ಟಕ್ಕೆ ತಲೆಯೊಡ್ಡುತ್ತಿದ್ದುದರಿಂದ ಅವನು ಉಳಿದುಕೊಳ್ಳುತ್ತಿದ್ದ. ಅವನು ತುಂಬಾ ಚತುರ. ತನ್ನ ಕಾರ್ಯಕ್ಕೆ ಮತ್ತೊಬ್ಬರನ್ನು ಉಪ ಯೋಗ... 326565 proofread-page text/x-wiki pfzyvmp6pdhswd08fr4tfoivb3o9ikw ಪುಟ:Vidhivilaasa.pdf/೬೮ 104 121219 326566 2026-11-13T11:03:17Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಹೀಗೂ ಕೊಂಚ ದಿನ ಕಳೆಯಲಿ ನೋಡೋಣವೆಂದು ಸುಮ್ಮನಾದರು. ಸೀತಾರಾಮು ಸಗ್ಗಲಿಲ್ಲ. ಅದರಿಂದ ತನಗೇನೂ ನಷ್ಟವಿಲ್ಲವೆನ್ನುವಂತೆ ನಡೆದುಕೊಳ್ಳುತ್ತಿದ್ದ. ಕಟ್ಟುವುದನ್ನು ನಿಲ್ಲಿಸಿದುದು ಯಾಕೆಂತಲೂ ಕೇಳಲಿಲ್... 326566 proofread-page text/x-wiki fskn0hsmk76qn3cl3l0thqxyo0jji9o ಪುಟ:Vidhivilaasa.pdf/೬೯ 104 121220 326567 2026-11-13T11:03:27Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ತನ್ನ ಮಂಕುಬುದ್ಧಿಗೆ ಶಾಪ ಹಾಕಿದ. ಥಟ್ಟನೆ ಸ್ನೇಹಿತರ ನೆನಪಾಯಿತು. ಕುಸಿದು ಬಿದ್ದ. ಇದು ವರೆಗೆ ಅವನು ಹೊಡೆದ ಹಣದ ಸಂತೋಷವನ್ನೆಲ್ಲಾ ಆ ನೆನಪು ಕೊಚ್ಚಿ ಹಾಕಿತು. ಅಂದು ಅದೇ ಅಂಕಿ ಗೆಲ್ಲುವುದೆಂದೂ ಅದರ ಮೇ... 326567 proofread-page text/x-wiki ecln19sxpetujri48u6v8zqcqd52jab ಪುಟ:Vidhivilaasa.pdf/೭೦ 104 121221 326568 2026-11-13T11:03:40Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ತೊಡಗಿದ. ಗೋಪಿಯೂ ಸಟ್ಟಾ ಆಗಲೆ ಅವನಿಗೆ ಗೋಪಿಯ ಸ್ನೇಹವಾದುದು. ಭಕ್ತನಾದುದರಿಂದ ದಿನೇ ದಿನೇ ಇಬ್ಬರ ಸ್ನೇಹವೂ ಗಾಢವಾಗಿ ಬೆಳೆಯಿತು. ಸೀತಾರಾಮುವಿನ ಅದೃಷ್ಟ ಮತ್ತೆ ಹೆಡೆಯೆತ್ತಿ ನಿಂತಿತು. ಇದುವರೆಗೆ ಸಿಕ್ಕಿದ ಸ್ನೇ... 326568 proofread-page text/x-wiki 81f3iae63k1ud0bvqspoqzvjccw34ld ಪುಟ:Vidhivilaasa.pdf/೭೧ 104 121222 326569 2026-11-13T11:03:51Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ M ಕಮ್ಮಿ ಗಂಟಿನಲ್ಲಿ ದೊಡ್ಡ ಗಂಟೊಂದನ್ನು ಹೊಡೆದು ಮೂರು ವರ್ಷಗಳ ಮೇಲಾಗಿತ್ತು, ಹಣ ಪಡೆಯುವುದರಲ್ಲಿ ಆತುರ. ಸಂಜೆಯಾಗುವ ವರೆಗೆ ಕಾಯಲೆ ಬೇಕಿತ್ತು. ಕೈಲಿದ್ದ ಪತ್ರಿಕೆಯನ್ನು ಕೆಳಗೆಸೆದು ಕಣ್ಣನ್ನು ಗಡಿ... 326569 proofread-page text/x-wiki 1sz6yc64mbqaludxyet8vt0mr5ewaer ಪುಟ:Vidhivilaasa.pdf/೭೨ 104 121223 326570 2026-11-13T11:04:08Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಅವರ ಸಂಗಡ ತಾನೂ ಮರುಗುವಂತೆ ನಟಿಸಿ ಆ ಪ್ರಸಂಗದಿಂದ ಪಾರಾಗಿ ಬಿಡುತ್ತಿದ್ದ. ಗೋಪಿಗೂ ಅದೇ ಅಸ್ತ್ರ ಸಿದ್ಧವಾಯಿತು. ತನ್ನ ಬುದ್ಧಿ ಚಾತು ರ್ಯಕ್ಕೆ ತಾನೆ ಬೆನ್ನು ತಟ್ಟಿಕೊಂಡ. ಅಷ್ಟರಲ್ಲಿ ಶ್ರೀದೇವಮ್ಮ ತಮ... 326570 proofread-page text/x-wiki 4i9lmrirn04ghyf5zyauzaophpmtjmq ಪುಟ:Vidhivilaasa.pdf/೭೩ 104 121224 326571 2026-11-13T11:04:18Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ $2 ಸಮಯಕ್ಕೆ ಸರಿಯಾಗಿ ಸುಳ್ಳು ಬಿಡುವ ಜಾಣೆ ಅವರಲ್ಲಿದ್ದುದರಿಂದ ಅನಾಯಾಸವಾಗಿ ಬಂದಿತು ಆ ಮಾತು. “ಊಟಕ್ಕೆ ಮನೆಗೆ ಬರುತ್ತಾರೆ ತಾನೆ ?” “ಹಾಗೆಂದು ಹೇಳಿ ಹೋಗಿದ್ದಾನೆ ನೋಡಬೇಕು. ಯಾಕೆ ? ಏನಾಗ ಬೇಕಾಗಿತ್ತು... 326571 proofread-page text/x-wiki jgv8rfe29n1tkihr9ppuqdkbzcojr52 ಪುಟ:Vidhivilaasa.pdf/೭೪ 104 121225 326572 2026-11-13T11:04:33Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 20 ವಿಧಿವಿಲಾಸ “ಮಧ್ಯಾಹ್ನ ಎರಡು ಗಂಟೆಯ ವರೆಗಾದರೂ ನೋಡಿ, ಬರದಿದ್ದರೆ ನಿಮ್ಮಿ ಷ್ಟದಂತೆ ಮಾಡಬಹುದು.” ಶೆಟ್ಟರು ಜತೆಯಲ್ಲಿದ್ದವರ ಮುಖ ಹಾಕಲು, ತಾವೂ ಸಮ್ಮತಿ ಸೂಚಿಸಿದರು. ಜಾರಿದರು. ನೋಡಿದರು. ಅವರು ತಲೆ ಶ್ರೀದೇವಮ್ಮ... 326572 proofread-page text/x-wiki 2a5aixqj31l9tphct44vkgdbroo7s0a ಪುಟ:Vidhivilaasa.pdf/೭೫ 104 121226 326573 2026-11-13T11:04:55Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ “ಕನಿಕರ ಅನ್ನುವುದು ಈಗ ನನ್ನಲ್ಲಿ ಹೆಸರಿಗೂ ಇಲ್ಲ. ನಿಮ್ಮಂಥವರು ಎಂದೋ ಅದನ್ನು ಕೊಲೆ ಮಾಡಿಬಿಟ್ಟಿರಿ.” “ಮನಸ್ಸನ್ನು ಅಷ್ಟು ಕಲ್ಲು ಮಾಡಬೇಡಿ. ತೆಗೆದುಕೊಳ್ಳಿ, ಈಗ ನನ್ನ ಲ್ಲಿರುವುದು ಇಷ್ಟೆ. ಇನ್ನೆರಡ... 326573 proofread-page text/x-wiki 5iyfsbskp1tl6u49kyzsodnf0gu20zu ಪುಟ:Vidhivilaasa.pdf/೭೬ 104 121227 326574 2026-11-13T11:05:09Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 20 ವಿಧಿವಿಲಾಸ “ಸ್ವಲ್ಪ ಹಲ್ಲು ಹಿಡಿದು ಮಾತಾಡು ಸೀತಾರಾಮು, ಕೊಟ್ಟವರು ಅವ ರಾದರೆ ಕೊಡಿಸಿದವರ ತಮ್ಮ ನಾನು ನಾಳೆ ನೀನು ಹೇಳಕೇಳದೆ ತಲೆ ಮರೆಸಿಕೊಂಡು ಓಡಿ ಹೋದರೆ ತಲೆ ಕೊಡಬೇಕಾದವರು ನಾವು, ಅವರಲ್ಲ; ತಿಳಿಯಿತೆ ? ಜೋಕೆ !... 326574 proofread-page text/x-wiki tqw6wt0633na8230n7mb7g3vt6rcnf5 ಪುಟ:Vidhivilaasa.pdf/೭೭ 104 121228 326575 2026-11-13T11:05:22Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ 20 ನಾಣಿ ಕೆಲಸದ ಅವಾಂತರದಲ್ಲಿ ಇದನ್ನು ಮರೆತಿದ್ದ. ಈ ವಿಷಯ ಅಲ್ಲಿದ್ದವ ರನ್ನು ಆಶ್ಚರ್ಯಗೊಳಿಸಿತು. ಸೀತಾರಾಮುವಿನ ಚಾಣಕ್ಯತನಕ್ಕೆ ಕ್ಷಣಮಾತ್ರ ತಲೆದೂಗಿದರೂ ಅವನ ವ್ಯಕ್ತಿತ್ವಕ್ಕೆ ಹೆದರಿದರು. ಸ್ವಲ್ಪ... 326575 proofread-page text/x-wiki gat3m4f61flpn48zfusheo71a3jy7ka ಪುಟ:Vidhivilaasa.pdf/೭೮ 104 121229 326576 2026-11-13T11:05:37Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 23 ವಿಧಿವಿಲಾಸ “ಹೇಳಿ, ಹಿತ ಬಯಸಿ ಹೇಳಿದರೆ ಕೋಪವೇಕೆ ಮಾಡಿಕೊಳ್ಳಬೇಕು !” “ಗೋಪಿಯ ಸೆಕ್ಯೂರಿಟಿ ತೆಗೆದು ನಿನ್ನ ಮನೆ ಆಧಾರಮಾಡಿ ಹೊಸ ಪತ್ರ ಬರೆಸಿಬಿಡು ಎಲ್ಲ ಸರಿ ಹೋಗುತ್ತೆ.” “ಇದು ನನ್ನ ಮನೆಯಲ್ಲ-ಮಾವನು, ನನ್ನದಾಗಿ... 326576 proofread-page text/x-wiki nz44e8cdg8iolbsl67yrrv543o3xoil ಪುಟ:Vidhivilaasa.pdf/೭೯ 104 121230 326577 2026-11-13T11:05:49Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: € ಶಿವಮೊಗ್ಗೆಗೆ ನಾಣಿ ಹೋಗಿ ಆಗಲೆ ಐದಾರು ದಿನವಾಗಿತ್ತು. ಅಲ್ಲಿಂದ ಈ ದಿನ ರಂಗಮ್ಮನಿಗೊಂದು ಪತ್ರವೂ ಬಂದಿತ್ತು. ಗೋಪಿ ನಾಣಿಗೆ ಲಗ್ನ ನಿಶ್ಚಯಿಸಿ ಬರೆದಿದ್ದ. ಲಗ್ನಕ್ಕೆ ಕೇವಲ ಒಂದು ವಾರ ಉಳಿದಿತ್ತು. ಇನ್ನೆರಡು ದಿನ... 326577 proofread-page text/x-wiki 7m73jncsz96vpeb86e0k6xz12bp7tqo ಪುಟ:Vidhivilaasa.pdf/೮೦ 104 121231 326578 2026-11-13T11:06:51Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 20 ವಿಧಿನಿಲಾಸ “ನಾಣಿಗೆ ಲಗ್ನ ನಿಶ್ಚಯ ಮಾಡಿಬಿಟ್ಟಿದ್ದಾರೆ. ದಲ್ಲಿ ಎಲ್ಲ ಅಣಿ ಮಾಡಿಕೊಂಡು ಹೊರಡಬೇಕು. ಆಗುತ್ತೆ. ನಿನ್ನನ್ನು ಕರೆದುಕೊಂಡು ಹೋಗುವುದೆ ಹೆಚ್ಚು ಕಡಿಮೆಯಾದರೆ ಕಷ್ಟ.” ಇನ್ನು ನಾಲೈದು ದಿನ ಉಳಿದದ್ದು... 326578 proofread-page text/x-wiki k7bqvc9cs3c3050clw0ztfa2jmd662a ಪುಟ:Vidhivilaasa.pdf/೮೧ 104 121232 326579 2026-11-13T11:07:13Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ 28 ಅಂಗವಸ್ತ್ರದಿಂದ ಮುಖ ಒರೆಸಿಕೊಳ್ಳುತ್ತಾ ನಿಂತಿದ್ದರು. ರಂಗಮ್ಮ ಎರಡು ಹಿಂದೆಯರಿಸಿ ಹೇಳಿದರು, “ಬನ್ನಿ ಬನ್ನಿ, ನಾನೇ ನಿಮಗೆ ಹೇಳಿ ಕಳುಹಿಸಬೇಕೆಂದಿದ್ದೆ; ನೀವೇ ಬಂದದ್ದು ಒಳ್ಳೆಯದಾಯಿತು. ನಾಣಿಗೆ ಲಗ... 326579 proofread-page text/x-wiki atytibiuzv1oh3puofakms2vrmldn6p ಪುಟ:Vidhivilaasa.pdf/೮೨ 104 121233 326580 2026-11-13T11:07:25Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ದ್ದಾಳೆ ಬಂದ ಮೇಲೆ ನೋಡಬೇಕು. ಶಾಂತಳಂತಿದ್ದರೆ ಸಂಸಾರ ಬಂಗಾರ ವಾಗುತ್ತದೆ.” “ಅದು ಹೌದು, ಅಷ್ಟಿದ್ದರೆ ಬೇಕಾದಷ್ಟು. ಇಷ್ಟಕ್ಕೂ ನಾವು ಬಯಸಿ ದಂತೆ ಎಲ್ಲ ಆಗುವುದಿಲ್ಲ. ಅವರವರ ಕರ್ಮಕ್ಕೆ ತಕ್ಕಂತೆ ಸಿಗುತ್... 326580 proofread-page text/x-wiki ijx5ytl0grq2s3dlb8cb3evp9bn7q9j ಪುಟ:Vidhivilaasa.pdf/೮೩ 104 121234 326581 2026-11-13T11:07:37Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ದರು. ಮಾತಾಡುತ್ತಿದ್ದಂತೆಯೆ ಕೊಟ್ಟಿಗೆಗೆ ಹೋಗಿ ಅದರ ಮೈ ಸವರಿ ತಮ ಗೊಂದು ಅಂಥಾ ಹಸುವನ್ನು ಕೊಡಿಸಬೇಕೆಂದು ಕೇಳಿದರು.” ಅವರ ಮಾತನ್ನು ಅರ್ಧದಲ್ಲಿ ತಡೆದು ರಂಗಮ್ಮ ಕೇಳಿದರು, “ಯಾಕೆ, ಸೀತಾರಾಮು ಇಲ್ಲವಂತ... 326581 proofread-page text/x-wiki buq6ab1pssrvcmxneq3p0bbphqav9m3 ಪುಟ:Vidhivilaasa.pdf/೮೪ 104 121235 326582 2026-11-13T11:08:03Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 20 ವಿಧಿವಿಲಾಸ ಅಪರಾಧಿತನ ಅವರ ಮುಖದಲ್ಲಿ ಮರೆತೂ ಸುಳಿಯಲಿಲ್ಲ. ಮರುಕದಲ್ಲಿ ನಮಗಿಂತ ಒಂದು ಕೈ ಮುಂದಿದ್ದರು.” ರಂಗಮ್ಮ ನಕ್ಕು ಹೇಳಿದರು, “ಅಬ್ಬಾ ಜನವೆ, ಜಗತ್ತನ್ನು ತಿಳಿಯುವುದು ಬಹಳ ಕಷ್ಟ, ಅವರು ಇಂಥಾ ನೀಚ ಕೆಲಸಕ್ಕ... 326582 proofread-page text/x-wiki ngk1wzsydepar91k1jmtqferulbhj4t ಪುಟ:Vidhivilaasa.pdf/೮೫ 104 121236 326583 2026-11-13T11:10:21Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ 25 ರೊಚ್ಚಿಗೆ ಅವನಿಗೆ ಮೊನ್ನಿನ ದಿನವೇ ಅವರಿಬ್ಬರಿಗೂ ಕೈಕೈ ಹತ್ತ ಬೇಕಿತ್ತು. ನಾವೆಲ್ಲ ಇದ್ದುದರಿಂದ ಸಾಧ್ಯವಾಗಲಿಲ್ಲ. ಆ ಸೇಡನ್ನು ಹೀಗೆ ತೀರಿಸಿಕೊಂಡಿರ ಬೇಕೆಂದು ನನ್ನ ಊಹೆ. ಸದ್ಯ ಆ ದಿನ ನಾಣಿಯ ಪ್ರಯಾ... 326583 proofread-page text/x-wiki sudpbw0hosn0uxdupz2f6hk0nw30wfc ಪುಟ:Vidhivilaasa.pdf/೮೬ 104 121237 326584 2026-11-13T11:10:41Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ವಿಗೆ. ಅವನ ಮೈ ಬಲದ ಮುಂದೆ ಸೀತಾರಾಮು ಗಾಳಿಗೆ ತೂರಿ ಹೋಗುವ ಕಸದಂತಿದ್ದಾನೆ. ಎದುರು ಬಿದ್ದರೆ ಇರುವೆಯನ್ನು ತಿಕ್ಕಿ ಹೊಸಕಿ ಹಾಕುವಂತೆ ಹಾಕಬಲ್ಲ, ನಾಣಿ” ಆ ಮಾತು ನಾಣಿಯಲ್ಲಿ ಸತ್ಯವಾಗಿತ್ತು. ಅವನು ಆಜಾನ... 326584 proofread-page text/x-wiki p3utx6cr5ejrd57ifmz2nlc613uwv22 ಪುಟ:Vidhivilaasa.pdf/೮೭ 104 121238 326585 2026-11-13T11:10:50Z VAISHNU 7883 /* ಪರಿಶೀಲಿಸಲಾಗಿಲ್ಲ */ Created blank page 326585 proofread-page text/x-wiki evyh7udr93b3sohvmn6tom0py7nsthp 326586 326585 2026-11-13T11:11:05Z VAISHNU 7883 326586 proofread-page text/x-wiki 9sdksi93ltstkacyl8dowcyf8whg1lo ಪುಟ:Vidhivilaasa.pdf/೮೮ 104 121239 326587 2026-11-13T11:11:19Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ವಿಧಿಯಿಲ್ಲ- ಪತ್ತೆ ಹಚ್ಚುತ್ತೇನೆ. ಗೋಪಿಯ ಜೀವನವನ್ನು ಒಂದು ಹದ್ದು ಬಸ್ತಿಗೆ ತರದಿದ್ದರೆ ಲಚ್ಚಪ್ಪನಿಗೆ ಕೊಟ್ಟ ಭರವಸೆ ಮಣ್ಣಾಗಿ ಮಿತ್ರದ್ರೋಹದಿಂದ ಮರುಗಬೇಕಾಗುತ್ತೆ. ಅಷ್ಟಕ್ಕೆಂದಿಗೂ ಬಿಡುವುದಿಲ... 326587 proofread-page text/x-wiki 2ovn0fl1vexhh43zkpjpseurlhfm1ri ಪುಟ:Vidhivilaasa.pdf/೮೯ 104 121240 326588 2026-11-13T11:11:31Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಲನ್ನು ಒಳಗಿಡುವ ನೆವದಲ್ಲಿ ಅವರಿಗೆ ಕೂತುಕೊಳ್ಳಿ ಎಂತಲೂ ಹೇಳದೆ, ಎದ್ದು ನಡೆದರು. ಶ್ರೀದೇವಮ್ಮನ ಮುಖದ ಮೇಲೆ ಛಟೀರನೆ ಬಾರಿಸಿದಂತಾಯಿತು. ರಂಗಮ್ಮ ಎಂದೂ ಹೀಗೆ ನಡೆದವರಲ್ಲ. ಅವರ ಇಂದಿನ ನಡವಳಿಕೆಯಲ್ಲಿ ಅ... 326588 proofread-page text/x-wiki ncw1twzykp2op7at3dxdw7t4eprifza ಪುಟ:Vidhivilaasa.pdf/೯೦ 104 121241 326589 2026-11-13T11:11:48Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ದನಿಯಲ್ಲಿ ಇಲ್ಲದ ಹಿತ ತುಂಬಿತ್ತು. ಈ ದಿನ ಅಲ್ಲಿಗೆ ಬಂದದ್ದು ತಮ್ಮ ದುಷ್ಕೃತ್ಯಗಳ ಸುಳಿವೇನಾದರೂ ಅವರಿಗೆ ಹೊಳೆದಿರಬಹುದೋ ಹೇಗೆ ? ಎನ್ನುವ ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಉದ್ದೇಶದಿಂದ ಬಂದ ಕ... 326589 proofread-page text/x-wiki 4veu1js3vv16dtyjdt0mvp2a9rja7zp ಪುಟ:Vidhivilaasa.pdf/೯೧ 104 121242 326590 2026-11-13T11:12:14Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ 03 ಎಷ್ಟು ಯೋಚಿಸಿದರೂ ಅವರಲ್ಲಿ ಕೆಡುಕಿದ್ದಂತೆ ಕಾಣಲೇ ಇಲ್ಲ. ಸಮಯ ಬಂದಾಗ ಸತ್ಯ ತಾನೆ ಹೊರಬೀಳುತ್ತದೆಂದು ಸಮಾಧಾನ ತಂದುಕೊಂಡು ಕೆಲಸಕ್ಕೆದ್ದು ಹೊರಟರು. 00 ಸೀತಾರಾಮುವಿನ ತಲೆಯಲ್ಲಿ ಯಾವುದೋ ಹೊಸ ಹಂಚಿಕ... 326590 proofread-page text/x-wiki 3egwfqedofbutn4e40ygd3upom67y7v ಪುಟ:Vidhivilaasa.pdf/೯೨ 104 121243 326591 2026-11-13T11:12:28Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 08 ವಿಧಿವಿಲಾಸ ವೆಂದರೂ ಮತ್ತೆರಡು ಚೆಕ್ಕುಲಿಯನ್ನು ಹಾಕಿ ಒತ್ತಾಯವಾಗಿ ತಿನ್ನಿಸಿದಳು. ತಿನ್ನಲಾರದೆ ತಿಂದ. ಹೊಟ್ಟೆಗೆ ಹೆಚ್ಚಾದರೂ ಹಿತವಾಗಿತ್ತು. ಜಾನಕಿ ಅಷ್ಟು ಪ್ರೀತಿ ತೋರಿ ಬಹಳ ದಿನವಾಗಿತ್ತು. ಅದಕ್ಕೆ ಸೀತಾರಾ... 326591 proofread-page text/x-wiki 6c4km4fx91ej96m9uq773dkex40dm7b ಪುಟ:Vidhivilaasa.pdf/೯೩ 104 121244 326592 2026-11-13T11:12:38Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ 02 ವುದೆ ಗೊತ್ತಾಗುವುದಿಲ್ಲ. ಮನಸ್ಸಿಗೆ ತೋಚಿದಂತೆ ನಡೆಯುವುದೆ ಅವನ ಪದ್ಧತಿಯಾಗಿತ್ತು. ಆ ಹುಚ್ಚು ನಡವಳಿಕೆಗೆ ಹೆದರಿ ಮರ್ಯಾದೆಯಿದ್ದ ಶಾರದೆ ಅವನಿಂದ ದೂರವಾದಳು. ಆದರಿಂದ ಶ್ರೀಕಂತುವಿಗೆ ಯಾವ ನೋವೂ ಆಗ... 326592 proofread-page text/x-wiki 0n2lv85rh72v331e8pm9990n7is1shh ಪುಟ:Vidhivilaasa.pdf/೯೪ 104 121245 326593 2026-11-13T11:12:54Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ “ನಾನು ಕೇಳುತ್ತಿರುವುದು ನಿಮ್ಮನ್ನು, ಗೋಡೆಯನ್ನಲ್ಲ; ಮಾತಾಡಿ, ಸುಮ್ಮನೆ ಹೀಗೆ ಗುಂಡುಕಲ್ಲಂತಿದ್ದರೆ ಹೇಗೆ ? ನಾದರೂ ಹೇಳಿ; ಅದರಂತೆಯೆ ಮಾಡೋಣ.” ಮನಸ್ಸಿನಲ್ಲೇನಿದೆಯೆನ್ನುವುದ “ಅಕ್ಕನನ್ನು ಬಿಟ್ಟು ನ... 326593 proofread-page text/x-wiki 2n8mvgukewdkrunbiqf79k1qy2dgv13 ಪುಟ:Vidhivilaasa.pdf/೯೫ 104 121246 326594 2026-11-13T11:13:16Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ er ಹೋಗಲಿ, ಇನ್ನು ನಿಮಗಾಗಿ ನಾನು ಆಳುವುದಿಲ್ಲ. ಧೈರ್ಯ ಮಾಡಿ ಒಬ್ಬಳೆ ಬದುಕನ್ನು ಎದುರಿಸುವೆನು. ಇನ್ನು ನಿಮ್ಮ ದಾರಿ ನಿಮಗೆ, ನನ್ನ ದಾರಿ ನನಗೆ !” ಶಾರದೆಯ ಧ್ವನಿಯಲ್ಲಿ ನಿರ್ಧಾರವಿತ್ತು. ಮುಂದಿನ ಹಾದಿ ಹು... 326594 proofread-page text/x-wiki kapd6bytkqjfti6yyfioxkloszherqt ಪುಟ:Vidhivilaasa.pdf/೯೬ 104 121247 326595 2026-11-13T11:13:26Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: To ವಿಧಿವಿಲಾಸ ನಲ್ಲಿ ಯಾವ ಪ್ರತಿಕ್ರಿಯೆಯೂ ಉಂಟಾಗಲಿಲ್ಲ. ಆ ವಿಷಯ ತನಗೆ ಸಂಬಂಧ ಪಟ್ಟಿದ್ದಲ್ಲವೆನ್ನುವಂತಿದ್ದ. ಶಾರದೆ ಸಹಾಯಕ್ಕಾಗಿ ಗಂಡನ ಕಡೆ ನೋಡಿದಳು. ಅದಕ್ಕೆ ಉತ್ತರ ವಾಗಿ ದೊಡ್ಡದಾಗಿ ನಕ್ಕುಬಿಟ್ಟ. ಅವಳ ಕೋಪ ನ... 326595 proofread-page text/x-wiki o55lu67byg2f4vfkliwqm8zvnsen4ce ಪುಟ:Vidhivilaasa.pdf/೯೭ 104 121248 326596 2026-11-13T11:13:57Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ “ಹಾಗಾದರೆ ನೀನು ನಮ್ಮ ಮನೆ ಬಿಟ್ಟು............!” ಅರ್ಧದಲ್ಲಿಯೆ ಅವನ ಮಾತು ತಡೆದು ಹೇಳಿದಳು. TO “ಹೌದು, ಇನ್ನು ನಾನು ನಿಮ್ಮ ಮನೆಯಲ್ಲಿರುವುದಿಲ್ಲ. ನಾಳೆ-ನಾಡಿ ದ್ದರಲ್ಲಿ ಹೊರಡಬೇಕೆಂದಿದ್ದೇನೆ. ನಾನಾಗಿಯೆ ತಿ... 326596 proofread-page text/x-wiki qekusoao19eoibs3ti36wxoglryk9sl ಪುಟ:Vidhivilaasa.pdf/೯೮ 104 121249 326597 2026-11-13T11:14:08Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 5 ವಿಧಿವಿಲಾಸ ಆ ವೇಳೆಗೆ ಹೊರಗೆ ಯಾರೋ ಬಡಬಡ ಬಾಗಿಲು ತಟ್ಟಿದರು. ಹಿಂದು- ಮುಂದು ನೋಡದೆ ಶ್ರೀಕಂಠು ಹೋಗಿ ಬಾಗಿಲು ತೆರೆದು ಬಂದ. ಸೀತಾ ರಾಮುವನ್ನು ವಿಚಾರಿಸುತ್ತ ಶ್ರೀಕಂಠುವನ್ನು ಹಿಂಬಾಲಿಸಿ ಹಜಾರಕ್ಕೆ ಬಂದರು ಭಟ್ಟ... 326597 proofread-page text/x-wiki 1avlsj34tx59d78sa2qzfzzvsmlf3qr ಪುಟ:Vidhivilaasa.pdf/೯೯ 104 121250 326598 2026-11-13T11:14:23Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಕದ ತಟ್ಟಲು ಹೋದಾಗ ಇದ್ದ ಅವರ ಭಾವಾವೇಶ ಅನಂತರ ಉಳಿಯ ಲಿಲ್ಲ.. ದುಷ್ಟನಾದ ಅವನನ್ನು ಈಗಲೆ ಎದುರು ಹಾಕಿಕೊಂಡರೆ ಮುಂದೆ ಎಲ್ಲ ಕೆಲಸ ಹಾಳಾಗಬಹುದೆಂಬ ಸಂದೇಹ ಬಂದು, ಆ ಪರಿಸ್ಥಿತಿಯಿಂದ ಉಂಟಾದ ತಮ್ಮ ಭಾವವನ್ನ... 326598 proofread-page text/x-wiki a6vlue0s5rfja7lmyvp1s5rbeqhy2gx ಪುಟ:Vidhivilaasa.pdf/೧೦೦ 104 121251 326599 2026-11-13T11:14:32Z VAISHNU 7883 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವಿಧಿವಿಲಾಸ ಕಾಗದದ ತುಂಬಾ ಬರಿಯ ಸಟ್ಟಾ ನಂಬರಿನ ವಿಷಯವೇ ತುಂಬಿತ್ತು. ಸಟ್ಟಾ ಆಡುವುದು ಮನೆಹಾಳುತನದ ಕೆಲಸ, ಸೀತಾರಾಮು ತನ್ನ ಬದುಕಿನ ಹುಚ್ಚನ್ನು ಗೋಪುವಿನಲ್ಲಿ ತುಂಬಿದ್ದಾನೆ. ಆದ್ದರಿಂದಲೇ ಇಬ್ಬರ ಸ್ನೇಹವೂ ಅಷ್ಟ... 326599 proofread-page text/x-wiki iv64t4v5e964bj637eh3j9kjtdkd803