ವಿಕ್ಷನರಿ knwiktionary https://kn.wiktionary.org/wiki/%E0%B2%B5%E0%B2%BF%E0%B2%95%E0%B3%8D%E0%B2%B7%E0%B2%A8%E0%B2%B0%E0%B2%BF:%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.1 case-sensitive ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕ್ಷನರಿ ವಿಕ್ಷನರಿ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಗ್ರಂಥೇಶ್ವರಿ 0 273577 692797 2026-05-10T23:46:17Z Kannadathi Prameela Basavaraj 8377 ಹೊಸ ಪುಟ: ==ಕನ್ನಡ== ==ನಾಮಪದ== '''ಗ್ರಂಥೇಶ್ವರಿ''' # ತನ್ನ ಎಲ್ಲಾ ಸುಖ-ದುಃಖಗಳನ್ನು ಮರೆತು, ತನ್ನ ಮಕ್ಕಳಿಗಾಗಿಯೇ ಜೀವಿಸುವ ತಾಯಿ; ನಿಸ್ವಾರ್ಥ ಮಾತೆ; ತ್ಯಾಗದ ಪ್ರತಿರೂಪ. # ಪ್ರಮೀಳಾ ಬಸವರಾಜ್ ರವರು 2026ರಲ್ಲಿ ಸೃಷ್ಟಿಸಿದ ನವ ಪದ. ====... 692797 wikitext text/x-wiki ==ಕನ್ನಡ== ==ನಾಮಪದ== '''ಗ್ರಂಥೇಶ್ವರಿ''' # ತನ್ನ ಎಲ್ಲಾ ಸುಖ-ದುಃಖಗಳನ್ನು ಮರೆತು, ತನ್ನ ಮಕ್ಕಳಿಗಾಗಿಯೇ ಜೀವಿಸುವ ತಾಯಿ; ನಿಸ್ವಾರ್ಥ ಮಾತೆ; ತ್ಯಾಗದ ಪ್ರತಿರೂಪ. # ಪ್ರಮೀಳಾ ಬಸವರಾಜ್ ರವರು 2026ರಲ್ಲಿ ಸೃಷ್ಟಿಸಿದ ನವ ಪದ. ====ಉದಾಹರಣೆ ವಾಕ್ಯ==== * ಅಮ್ಮಾ..!! * ಅಮ್ಮ ಅಂದ್ರೆ ಹೀಗೆನಾ..!? ಸುಳ್ಳನ್ನು ನಂಬುವ ಏಕೈಕ ಅದ್ಭುತ..!! ತಾನು ಸುಡುತಿದ್ದರು ಮಂದಹಾಸ ಬೀರುವ ಚಂದ್ರಮುಖಿ.!! ಕಂಡು ಕಾಣದೆ ಅದೆಷ್ಟೋ - ಆಸೆಗಳ ಸುಟ್ಟು ಹಾಕಿದ ಕಾಂತರೆ.!! ಉಸಿರು ನಿಲ್ಲುವವರೆಗೂ ಹೋರಾಡುವ ಅದೃಶ್ಯ- ದೇವತೆ .!! ಅವಳ ಸಮಕ್ಕೆ ಬರೆಯಲು ಪದವಿಲ್ಲದ '''ಗ್ರಂಥೇಶ್ವರಿ''' !! ====ಆಂಗ್ಲ ಅರ್ಥ==== A mother is the only wonder who believes even a lie, a moon-faced goddess who smiles while burning herself, a radiant soul who silently burnt countless dreams, an invisible goddess who fights till her last breath. The 'Ishwari' for whom no word exists to match her. Final Definition: Selfless Her. ====ವ್ಯುತ್ಪತ್ತಿ==== ಸಂಸ್ಕೃತ "ಗ್ರಂಥ" (ಪದ/ಪುಸ್ತಕ) + "ಈಶ್ವರಿ" (ದೇವತೆ) = ಪದಗಳಿಗೆ ನಿಲುಕದ ದೇವತೆ, ಅಮ್ಮ. ====ಸೃಷ್ಟಿಕರ್ತರು==== ಪ್ರಮೀಳಾ ಬಸವರಾಜ್, ಕರ್ನಾಟಕ, ಭಾರತ. 2026. [[ವರ್ಗ:ಕನ್ನಡ ನಾಮಪದಗಳು]] [[ವರ್ಗ:ನವ ಪದಗಳು]] 1suoit5em861kdsnfblfnw0vugtckuq