Wikiquote http://kn.wikiquote.org/wiki/Main_Page MediaWiki 1.10alpha first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ Wikiquote Wikiquote ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡೀಯವಿಕಿ ಚರ್ಚೆ ಟೆಂಪ್ಲೇಟು ಟೆಂಪ್ಲೇಟು ಚರ್ಚೆ ಸಹಾಯ ಸಹಾಯ ಚರ್ಚೆ ವರ್ಗ ವರ್ಗ ಚರ್ಚೆ ಮುಖ್ಯ ಪುಟ 1 4240 2006-07-30T18:05:41Z Koavf 20 Main Page - ಮುಖ್ಯ ಪುಟ ಕ್ಕೆ ಸ್ಥಳಾಂತರಿಸಲಾಗಿದೆ ವಿಕಿಕೋಟ್ಸ್ ಗೆ ಸುಸ್ವಾಗತ. ವಿಕಿಕೋಟ್ಸ್ ಕನ್ನಡ ಸಂಪುಟ ಇನ್ನೂ ಪ್ರಾರಂಭ ಹಂತದಲ್ಲಿದೆ. ಇದರಲ್ಲಿ ಭಾಗವಹಿಸಲು [http://kn.wikipedia.org/ ಕನ್ನಡ ವಿಶ್ವಕೋಶವನ್ನು] ನೋಡಿ. ಕನ್ನಡ ವಿಕಿಕೋಟ್ಸ್ ನವೆಂಬರ್‌ನಿಂದ ಪ್ರಾರಂಭವಾಗಲಿದೆ. ಸದ್ಯಕ್ಕೆ ಕನ್ನಡ [[ಗಾದೆಗಳು | ಗಾದೆಗಳನ್ನು]] ಸಂಪಾದಿಸಲಾಗುತ್ತಿದೆ. ನಿಮಗೆ ಗೊತ್ತಿರುವ ಗಾದೆಗಳನ್ನು ನೀವು ಸೇರಿಸಬಹುದು. [[aa:]] [[af:]] [[als:]] [[ar:]] [[de:]] [[en:]] [[as:]] [[ast:]] <!-- missing WikiMedia 1.3 support --> [[ay:]] [[az:]] [[be:]] [[bg:]] [[bn:]] [[bo:]] [[bs:]] [[cs:]] [[co:]] [[cs:]] [[cy:]] [[da:]] [[el:]] [[eo:]] [[es:]] [[et:]] [[eu:]] [[fa:]] [[fi:]] [[fr:]] [[fy:]] [[ga:]] [[gl:]] [[gn:]] [[gu:]] [[he:]] [[hi:]] [[hr:]] [[hy:]] [[ia:]] [[id:]] [[is:]] [[it:]] [[ja:]] [[ka:]] [[kk:]] [[km:]] [[ko:]] [[ks:]] [[ku:]] [[ky:]] [[la:]] [[ln:]] <!-- missing WikiMedia 1.3 support --> [[lo:]] [[lt:]] [[lv:]] [[hu:]] [[mi:]] [[mk:]] [[ml:]] [[mn:]] [[mr:]] [[ms:]] [[mt:]] <!-- missing WikiMedia 1.3 support --> [[my:]] [[na:]] [[nah:]] [[nds:]] [[ne:]] [[nl:]] [[no:]] [[oc:]] [[om:]] [[pa:]] [[pl:]] [[ps:]] [[pt:]] [[qu:]] [[ro:]] [[ru:]] [[sa:]] [[si:]] [[sk:]] [[sl:]] [[sq:]] [[sr:]] [[sv:]] [[sw:]] [[ta:]] [[te:]] [[tg:]] [[th:]] [[tk:]] [[tl:]] [[tr:]] [[tt:]] [[ug:]] [[uk:]] [[ur:]] [[uz:]] [[vi:]] [[vo:]] [[xh:]] [[yo:]] [[za:]] [[zh:]] [[zu:]] ಗಾದೆಗಳು 2 4422 2007-01-20T10:46:43Z Raja bv 24 ಗಾದೆಗಳು '''ಗಾದೆಗಳು''' - ಗಾದೆಗಳಿಗೆ ಕರ್ತೃಗಳಿಲ್ಲ. ಬಾಯಿಂದ ಬಾಯಿಗೆ ಹರಡಿದ ಸವಿ ಮಾತುಗಳು ಗಾದೆಗಳಾಗಿ ಹೊರಹೊಮ್ಮಿದವೆಂದು ಹೇಳುತ್ತಾರೆ. ==ಗಾದೆಗಳನ್ನು ಇಲ್ಲಿ ಪಟ್ಟಿ ಮಾಡಿರಿ== *ಬಿದ್ದರೂ ಮೀಸೆ ಮಣ್ಣಾಗಲಿಲ್ಲ *ಅಡಿಗೆ ಬಿದ್ಫರೂ ಮೀಸೆ ಮೇಲೆ *ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ *ಬಂಟರ ಅಬ್ಬರ ಸೇವಿನ ಗೊಬ್ಬರ * ಊರಿಗೆ ಬಂದ ನೀರೆ ನೀರಿಗೆ ಬಾರದಿರುತ್ತಾಳೆಯೇ? ''ಸರಿಸುಮಾರಾಗಿ ಸಮಾನಾರ್ಥಕ ಗಾದೆಗಳು'' * ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರು * ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು * ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ. * ಮಳೆ ಹುಯ್ದರೆ ಕೇಡಲ್ಲ; ಮಗ ಉಂಡರೆ ಕೇಡಲ್ಲ * ಮಘೆ ಮಳೆ ಬಂದಷ್ಟೂ ಒಳ್ಳೇದು, ಮನೆ ಮಗ ಉಂಡಷ್ಟೂ ಒಳ್ಳೇದು * ಓದಿ ಓದಿ ಮರುಳಾದ ಕೂಚು ಭಟ್ಟ; ಓದದೆ ಅನ್ನ ಕೊಟ್ಟ ನಮ್ಮ ರೈತ * ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು * ಕಾಸಿಗೆ ತಕ್ಕ ಕಜ್ಜಾಯ. * ಕಂತೆಗೆ ತಕ್ಕ ಬೊಂತೆ * ಅಗ್ಗದ ಮಾಲು;ಮುಗ್ಗಿದ ಜೋಳ * ಹರಯದಲ್ಲಿ ಹಂದಿ ಕೂಡ ಚೆನ್ನಾಗಿರುತ್ತೆ. * ಹೆತ್ತೋರ್ಗೆ ಹೆಗ್ಗಣ ಮುದ್ದು, ಕಟ್ಗೊಂಡೋರ್ಗೆ ಕೋಡಂಗಿ ಮುದ್ದು. * ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು * ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ * ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು * ಊರು ಸುಟ್ಟರೂ ಹನುಮಂತರಾಯ ಹೊರಗೆ * ನಮಾಜು ಮಾಡಲು ಹೋಗಿ ಮಸೀದಿ ಕೆಡವಿಕೊಂಡ ಹಾಗೆ * ಮಾಡಿದ್ದುಣ್ಣೋ ಮಹರಾಯ * ಉಪ್ಪು ತಿಂದವನು ನೀರು ಕುಡಿಯಲೇ ಬೇಕು * ತಾ ಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು * ಅಟ್ಟ ಮೇಲೆ ಒಲೆ ಉರಿಯಿತು, ಕೆಟ್ಟ ಮೇಲೆ ಬುದ್ಧಿ ಬಂತು * ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ * ಹಾವು ಸಾಯಬಾರದು , ಕೋಲು ಮುರೀಬಾರದು * ಅಕ್ಕಿ ಮೇಲೆ ಆಸೆ, ನೆಂಟರ ಮೆಲೆ ಪ್ರೀತಿ * ಬಲ್ಲವನೇ ಬಲ್ಲ ಬೆಲ್ಲದ ರುಚಿಯ * ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ * ತೋಟ ಶೃಂಗಾರ, ಒಳಗೆ ಗೋಣಿ ಸೊಪ್ಪು * ಹೊರಗೆ ಥಳುಕು, ಒಳಗೆ ಹುಳುಕು * ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡನಂತೆ * ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ * ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೆ ? ಆಕಳು ಕಪ್ಪಾದರೂ ಹಾಲು ಕಪ್ಪೆ ? * ಕಬ್ಬು ಡೊಂಕಾದರೆ ಸಿಹಿ ಡೊಂಕೆ ? * ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ * ಗೋರ್ಕಲ್ಲ ಮೇಲೆ ಮಳೆಗರೆದಂತೆ * ಸುಂಕದವನ ಮುಂದೆ ಸುಖದುಃಖವೇ * ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ * ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ * ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ * ಊರಿಗೆಲ್ಲಾ ಒಬ್ಬಳೇ ಪದ್ಮಾವತಿ * ಹಾಳೂರಿಗೆ ಉಳಿದವನೇ ಗೌಡ * ಅಳಿದೂರಿಗೆ ಉಳಿದವನೇ ಗೌದ * ತನ್ನ ಓಣೀಲಿ ನಾಯಿಯೇ ಸಿಂಹ * ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ * ಗಾಳಿ ಬಂದಾಗ ತೂರಿಕೋ * ಹುಚ್ಚುಮುಂಡೆ ಮದುವೇಲಿ ಉಂಡವನೇ ಜಾಣ * ಕೊಟ್ಟವನು ಕೋಡಂಗಿ; ಇಸ್ಕೊಂಡೋನು ಈರಭದ್ರ * ಕಾಸಿದ್ರೆ ಕೈಲಾಸ * ದುಡ್ಡೇ ದೊಡ್ಡಪ್ಪ,ಬುದ್ಧಿ ಅದರಪ್ಪ * ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ * ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ * ಪುರಾಣ ಹೇಳೊಕೆ; ಬದನೆಕಾಯಿ ತಿನ್ನೋಕೆ * ಹೇಳೋದು ಶಾಸ್ತ್ರ, ಹಾಕೋದು ಗಾಣ * ಹೇಳೋದು ಶಾಸ್ತ್ರ,ತಿನ್ನೋದು ಬದನೆಕಾಯಿ * ನೂರು ಜನಿವಾರ ಒಟ್ಟಿಗಿರಬಹುದು; ಮೂರು ಜಡೆ ಒಟ್ಟಿಗಿರುವುದಿಲ್ಲ * ಹೆಣ್ಣಿಗೆ ಹೆಣ್ಣೇ ವೈರಿ * ಗಾಯದ ಮೇಲೆ ಬರೆ ಎಳೆದಂತೆ * ಹುಣ್ಣಿನ ಮೇಲೆ ಉಪ್ಪು ಸವರಿದಂತೆ * ಅತಿ ಆಸೆ ಗತಿ ಕೇಡು * ವಿನಾಶ ಕಾಲೇ ವಿಪರೀತ ಬುದ್ಧಿ * ಆಸೆಯೇ ದು:ಖಕ್ಕೆ ಮೂಲ * ಅತಿಯಾದರೆ ಅಮೃತವೂ ವಿಷ * ಓಲೆ ಆಸೆಗೆ ಬೆಕ್ಕು ಮೂಗುತಿ ಕಳಕೊಂಡಿತು * ಅತಿ ಸ್ನೇಹ ಗತಿ ಕೆಡಿಸಿತು * ಹೊಳೆಯಲ್ಲಿ ಹುಣಿಸೇ ಹಣ್ಣು ಕಿವಿಚಿದಂತೆ * ನೀರಿನಲ್ಲಿ ಹೋಮ ಮಾಡಿದಂತೆ * ಅಟ್ಟದ ಮೇಲಿಂದ ಬಿದ್ದವನಿಗೆ ದಡಿಗೆ ತಗೊಂಡು ಹೇರಿದರಂತೆ * ತೋಳ ಬಿದ್ದರೆ ಆಳಿಗೊಂದು ಕಲ್ಲು * ಮೆತ್ತಗಿದ್ದಲ್ಲಿ ಮತ್ತೊಂದು ಗುದ್ದಲಿ * ನಿಸ್ಸಹಾಯಕರ ಮೇಲೆ ಹುಲ್ಲುಕಡ್ಡಿ ಸಹ ಭುಸುಗುಡುತ್ತದೆ * ಮೆತ್ತಗಿದ್ದವರನ್ನು ಮೊಣಕೈಯಲ್ಲಿ ಗುದ್ದಿದರು * ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡರಂತೆ * ಅಂಗೈ ತೋರಿಸಿ ಅವಲಕ್ಷಣ ಅಂತ ಅನ್ನಿಸಿಕೊಂಡರಂತೆ * ಇರಲಾರದೆ ಇರುವೆ ಬಿಟ್ಟುಕೊಂಡು ಕಿರುಗೂರಿಗೆ ಹೋದರಂತೆ ಕಣಿ ಕೇಳುವುದಕ್ಕೆ * ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊಂಡಂತೆ * ಬೀದೀಲಿ ಹೋಗೋ ಮಾರೀನ ಮನೆ ಹೊಕ್ಕು ಹೋಗು ಅಂದಂತಾಯ್ತು * ಕೊಚ್ಚೆ ಮೇಲೆ ಕಲ್ಲು ಹಾಕಿದಂತೆ * ಸಲಿಗೆ ಕೊಟ್ಟ ಸೊಣಗ ಸಟ್ಟುಗ ನೆಕ್ಕಿತಂತೆ * ಇತ್ತತ್ತ ಬಾ ಅಂದ್ರೆ ಇದ್ದ ಮನೆ ಕಿತ್ಕೊಂಡರು * ಅಯ್ಯೋ ಪಾಪ ಅಂದ್ರೆ ಅರ್ಧ ಆಯುಸ್ಸು * ಬಡವನ ಸಿಟ್ಟು ದವಡೆಗೆ ಮೂಲ * ಬಡವನ ಕೋಪ ದವಡೆಗೆ ಮೂಲ * ಬಡವ ನೀ ಮಡಗಿದ ಹಾಗಿರು * ಕುದಿಯುವ ಎಣ್ಣೆಯಿಂದ ಕಾದ ತವದ ಮೇಲೆ ಬಿದ್ದ ಹಾಗೆ * ಬಾಣಲೆಯಿಂದ ಬೆಂಕಿಗೆ * ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರಂತೆ * ಬೇಲಿಯೇ ಎದ್ದು ಹೊಲ ಮೇಯ್ದಂತೆ * ಕಾಡಿಗೆ ಹೋಗೋ ವಯಸ್ಸಿನಲ್ಲಿ ಬ್ರಾಹ್ಮಣ ಓಂ ಕಲಿತ * ನನ್ನ ಮಗ ಎಂಟು ವರ್ಷಕ್ಕೆ ದಂಟು ಎಂದ * ಬೆಳೆಯುವ ಪೈರು ಮೊಳಕೆಯಲ್ಲಿ * ಮೂರು ವರ್ಷಕ್ಕೆ ಬಂದಿದ್ದು ಮೂವತ್ತು ವರ್ಷಕ್ಕೆ ಬಂತು * * ಯಥಾ ರಾಜಾ ತಥಾ ಪ್ರಜಾ * ನೂಲಿನಂತೆ ಸೀರೆ; ತಾಯಿಯಂತೆ ಮಗಳು * ಸಂಕಟ ಬಂದಾಗ ವೆಂಕಟರಮಣ * ಕಾರ್ಯವಾಸಿ ಕತ್ತೆ ಕಾಲು ಕಟ್ಟು * ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ? * ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ * ಆಕಾಶ ನೋಡೊದಕ್ಕೆ ನೂಕುನುಗ್ಗಲೆ ? * ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? * ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು * ಬೆಳ್ಳಗಿರೋದೆಲ್ಲ ಹಾಲಲ್ಲ * ಅಲ್ಪರ ಸಂಗ ಅಭಿಮಾನ ಭಂಗ * ಸಗಣಿಯವನೊಡನೆ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು * ಸಗಣಿಯವನ ಸರಸಕ್ಕಿಂತ, ಗಂಧದವನ ಗುದ್ದಾಟ ಮೇಲು * ಅಲ್ಪ ವಿದ್ಯಾ ಮಹಾಗರ್ವಿ * ಅಂಬಲಿ ಕುಡಿಯುವವನಿಗೆ, ಮೀಸೆ ಹಿಡಿಯುವವನೊಬ್ಬ * ಗಂಜಿ ಕುಡಿಯೋನಿಗೆ,ಮೀಸೆ ಹಿಡಿಯುವವನೊಬ್ಬ * ತುಂಬಿದ ಕೊಡ ತುಳುಕುವುದಿಲ್ಲ * ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೆ ? * ನರಿ ಕೂಗು ಗಿರಿ ಮುಟ್ಟುತ್ತದೆಯೆ ? * ಕೈ ಕೆಸರಾದರೆ ಬಾಯಿ ಮೊಸರು * ದುಡಿಮೆಯೇ ದುಡ್ಡಿನ ತಾಯಿ * ಕಾಯಕವೇ ಕೈಲಾಸ * ಆಳಾಗಬಲ್ಲವನು ಅರಸಾಗಬಲ್ಲ * ಕಷ್ಟ ಪಟ್ಟರೆ ಫಲವುಂಟು * ದುಡಿಮೆಯೇ ದೇವರು * ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ * ಗಿಣಿ ಸಾಕಿ ಗಿಡುಗದ ಕೈಗೆ ಕೊಟ್ಟರು * ಚಿತ್ತಾರದ ಅಂದವನ್ನು ಮಸಿ ನುಂಗಿತು * ಸಾವಿರ ಚಿತ್ತಾರ ಮಸಿ ನುಂಗಿತು * ಕದ ತಿನ್ನೋವನಿಗೆ ಹಪ್ಪಳ ಈಡಲ್ಲ * ರಾವಣಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ * ಸಮುದ್ರ ದಾಟಿದವನಿಗೆ ಹಸುವಿನ ಹೆಜ್ಜೆ ದೊಡ್ಡದೆ * ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು * ಮಾತು ಬೆಳ್ಳಿ; ಮೌನ ಬಂಗಾರ * ಮಾತು ಮನೆ ಕೆಡಿಸಿತು; ತೂತು ಒಲೆ ಕೆಡಿಸಿತು * ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ * ಒಂದು ಹೊತ್ತು ತಿನ್ನೋವ್ನು ಯೋಗಿ, ಎರಡು ಹೊತ್ತು ತಿನ್ನೋವ್ನು ಭೋಗಿ, ಮೂರು ಹೊತ್ತು ತಿನ್ನೋವ್ನು ರೋಗಿ, ನಾಕು ಹೊತ್ತು ತಿನ್ನೋವ್ನ ಎತ್ಕೊಂಡು ಹೋಗಿ * ಹೊತ್ತಿಗಿಲ್ಲದ ಗಾದೆ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ. * ಆದ ಕೆಲಸಕ್ಕೆ ಅತ್ತೆಗಳು ಬಂದಂತೆ * ಊಟಕ್ಕಿಲ್ಲದ ಉಪ್ಪಿನಕಾಯಿ ..ಕ್ಕೆ ಸಮಾನ * ಹಲ್ಲಿದ್ದಾಗ ಕಡ್ಲೆ ಇಲ್ಲ; ಕಡ್ಲೆ ಇದ್ದಾಗ ಹಲ್ಲಿಲ್ಲ * ಚೆಲ್ಲಿದ ಹಾಲಿಗೆ ಅತ್ತು ಪ್ರಯೋಜನವಿಲ್ಲ * ಬಂದ ದಾರಿಗೆ ಸುಂಕವಿಲ್ಲ * ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ * ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲುದು * ಕಣ್ಣರಿಯದಿದ್ದರೂ ಕರುಳರಿಯುತ್ತದೆ * ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ * ಉಸ್ ಎಂದರೆ ಉಸಳಿ ಬೇಡಿದ್ದನಂತೆ * ಮನೆ ತುಂಬ ಮುತ್ತಿದ್ದರೆ ...ಗೂ ಪೋಣಿಸಿಕೊಂಡರಂತೆ * ಮುತ್ತು ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೋ ತೊಟ್ರಂತೆ. * ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೂ ಬಳಿದುಕೊಂಡರಂತೆ * ಅತ್ತ ದರಿ; ಇತ್ತ ಪುಲಿ * ಬಿಸಿ ತುಪ್ಪ; ನುಂಗೋದಕ್ಕೂ ಆಗೊಲ್ಲ; ಉಗುಳೋದಕ್ಕೂ ಆಗೊಲ್ಲ * ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ * ಮನೇಗೆ ಬೆಂಕಿ ಬಿದ್ದಾಗ ಭಾವಿ ತೋಡಕ್ಕೆ ಶುರು ಮಾಡಿದರಂತೆ * ಸಂತೆ ಹೊತ್ತಿಗೆ ಮೂರು ಮೊಳ ನೇದ ಹಾಗೆ * ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಅಂದರಂತೆ * ಆತುರಗಾರನಿಗೆ ಬುದ್ಧಿ ಮಟ್ಟ * ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು * ತನಗೇ ಜಾಗವಿಲ್ಲ; ಕೊರಳಲ್ಲಿ ಡೋಲು ಬೇರೆ * ಉಣ್ಣೋಕಿಲ್ಲದಿದ್ದರೂ ಸಣ್ಣಕ್ಕಿ ಅನ್ನ ತಿಂದರು ; ಉಡೋಕಿಲ್ಲದಿದ್ದರೂ ಪಟ್ಟೆ ಸೀರೆ ಉಟ್ಟರು * ನದೀನೇ ನೋಡದೆ ಇರೋನು ಸಮುದ್ರ ವರ್ಣನೆ ಮಾಡಿದ ಹಾಗೆ * ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ * ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದನಂತೆ * ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ * ಮಂತ್ರಕ್ಕಿಂತ ಉಗುಳೇ ಜಾಸ್ತಿ * ಮೂಗಿಗಿಂತ ಮೂಗುತಿ ಭಾರ * ಇಬ್ಬರ ಜಗಳ ಮೂರನೆಯವನಿಗೆ ಲಾಭ * ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು. * ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು (ರಾಘವಾಂಕ) * ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು * ಏತಿ ಅಂದರೆ ಪ್ರೇತಿ ಅಂದಂತೆ * ಓದುವಾಗ ಓದು; ಆಡುವಾಗ ಆಡು * ಓದಿ ಬರೆಯೋ ಕಾಲದಲ್ಲಿ ಆಡಿ ಮಣ್ಣು ಹುಯ್ಕೊಂಡರು * ಕೈಯ್ಯಲ್ಲೆ ಬೆಣ್ಣೆ ಇಟ್ಟುಕೊಂಡು,ತುಪ್ಪಕ್ಕೆ ಊರೆಲ್ಲ ಅಲೆದರಂತೆ * ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ * ಊರಿಗೆ ಉಪಕಾರಿ, ಮನೆಗೆ ಮಾರಿ * ಮನೆಗೆ ಮಾರಿ, ಪರರಿಗೆ ಉಪಕಾರಿ * ತಮ್ಮನೇಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಬೇರೇ ಮನೇ ಸತ್ತ ನೊಣದ ಕಡೆಗೆ ಬೆಟ್ಟು ಮಾಡಿದರು * ತನ್ನ ಎಲೇಲಿ ಕತ್ತೆ ಸತ್ತು ಬಿದ್ದಿದ್ರೆ , ಪಕ್ಕದ ಎಲೇಲಿ ನೊಣ ಹೊಡೆಯಕ್ಕೆ ಹೋದ * ಕೋತಿಗೆ ಹೆಂಡ ಕುಡಿಸಿದಂತೆ * ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ * ಹೆಂಡ ಕುಡಿದ ಕಪಿಗೆ ಚೇಳು ಕಡಿದ ಹಾಗೆ * ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು * ಅಮ್ಮನವರು ಪಟ್ಟಕ್ಕೆ ಬಂದಾಗ,ಅಯ್ಯನವರು ಚಟ್ಟಕ್ಕೇರಿದರು * ಕೆಲಸವಿಲ್ಲದ ಬಡಗಿ ಮಗುವಿನ ... ಕೆತ್ತಿದ * ಕೆಲಸವಿಲ್ಲದ ಕುಂಬಾರ ಮಕ್ಕಳ ಅಂ.. ತಟ್ಟಿದ * ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದನಂತೆ * ಆರಕ್ಕೆ ಹೆಚ್ಚಿಲ್ಲ; ಮೂರಕ್ಕೆ ಕಡಿಮೆಯಿಲ್ಲ * ಆರಕ್ಕೇರಲ್ಲ, ಮೂರಕ್ಕಿಳಿಯಲ್ಲ * ಕಳ್ಳನ ಹೆಂಡತಿ ಎಂದಿದ್ದರೂ ...ಯೆ * ಕಳ್ಳನ ಹೆಂಡತಿ ಎಂದಿದ್ದರೂ ಮುಂ.. * ಶರಣರ ಬದುಕನ್ನು ಅವರ ಮರಣದಲ್ಲಿ ನೋಡು * ಅಯ್ಯಾ ಎಂದರೆ ಸ್ವರ್ಗ; ಎಲವೋ ಎಂದರೆ ನರಕ * ಸಜ್ಜನರ ಸಂಗ ಹೆಜ್ಜೇನು ಸವಿದಂತೆ * ಈಸಿ ನೋಡು , ಇದ್ದು ಜೈಸಿ ನೋಡು * ಹೂವಿನ ಜೊತೆ ದಾರ ಮುಡಿಯೇರಿತು * ಹೂವಿನಿಂದ ನಾರಿಗೂ ಸ್ವರ್ಗ * ಗೆದ್ದೆತ್ತಿನ ಬಾಲ ಹಿಡಿದ ಹಾಗೆ * ಆರು ದೋಸೆ ಕೊಟ್ರೆ ಅತ್ತೆ ಕಡೆ, ಮೂರು ದೋಸೆ ಕೊಟ್ರೆ ಸೊಸೆ ಕಡೆ * ಆರು ದೋಸೆ ಕೊಟ್ರೆ ಅತ್ತೆ ಕಡೇ,ಮೂರು ದೋಸೆ ಕೊಟ್ರೆ ಮಾವನ ಕಡೆ * ನಾಯಿ ಬಾಲ ಡೊಂಕು * ನಾಯಿ ಬಾಲಕ್ಕೆ ದೆಬ್ಬೆ ಕಟ್ಟಿದ ಹಾಗೆ * ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ * ಜಟ್ಟಿ ಜಾರಿದರೆ ಅದೂ ಒಂದು ಪಟ್ಟು * ಮುದಿ ... ಮಹಾ ಪತಿವ್ರತೆ (ವೃದ್ಧ ನಾರೀ ಪತಿವ್ರತಾ) * ಸೂಳೆ ಮುಪ್ಪಾಗಿ ಗೊರವಿತ್ತಿಯಾದಳು * ಕಂಕುಳಲ್ಲಿ ದೊಣ್ಣೆ; ಕೈಯಲ್ಲಿ ಶರಣಾರ್ಥಿ * ಬಾಯಲ್ಲಿ ಬೆಣ್ಣೆ;ಬಗಲಲ್ಲಿ ದೊಣ್ಣೆ. * ಕೂರೆಗೆ ಹೆದರಿ ಸಂತೆಯಲ್ಲಿ ಸೀರೆ ಬಿಚ್ಚಿದರಂತೆ * ಕೂರೆಗೆ ಹೆದರಿ ಸೀರೆ ಬಿಚ್ಚೆಸೆದರು * ಕಾಸು ಕೊಟ್ಟು ಬ್ರಹ್ಮೇತಿ ತಗೊಂಡರು * ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡ ಹಾಗೆ * ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ * ಹೆಂಗಸರ ಬುದ್ಧಿ ಸೊಂಟದಿಂದ ಕೆಳಗೆ * ಹಾಡ್ತಾ ಹಾಡ್ತಾ ರಾಗ; ಉಗುಳ್ತಾ ಉಗುಳ್ತಾ ರೋಗ * ಹಾಡ್ತಾ ಹಾಡ್ತಾ ರಾಗ , ನರಳ್ತಾ ನರಳ್ತಾ ರೋಗ * ಹೊಸ ವೈದ್ಯನಿಗಿಂತ ಹಳೆ ರೋಗಿಯೇ ಮೇಲು * ಹೊಸ ಡಾಕ್ಟರ್‌ಗಿಂತ ಹಳೇ ಕಾಂಪೌಂಡರ್ ವಾಸಿ * ಉರಿಯೋ ಗಾಯಕ್ಕೆ ಉಪ್ಪು ಸವರಿದಂತೆ * ಕುರು ಮೇಲೆ ಬರೆ ಎಳೆದ ಹಾಗೆ * ಸಮುದ್ರದ ನೆಂಟಸ್ತನ ; ಉಪ್ಪಿಗೆ ಬಡತನ * ಸಮುದ್ರದ ಮದ್ಯೆ ಇದ್ದರೂ ಉಪ್ಪಿಗೆ ಬರವಂತೆ ''ಇತರೆ'' * ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿದ್ರು * ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು * ಉಪ್ಪು ತಿಂದ ಮನೆಗೆ ಎರಡು ಬಗೆಯ ಬಂದ * ಅಡಿಕೆ ಕದ್ದ ಮಾನ ಆನೆ ಕೊಟ್ರೂ ಬರೊಲ್ಲ * ಅಲ್ಲುಂಟೆ, ಇಲ್ಲುಂಟೆ, ಕಲ್ಲಲ್ಲುಂಟೆ, ಶಿವದಾನ. * ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು. * (ಅವರು) ಚಾಪೆ ಕೆಳಗೆ ತೂರಿದರೆ (ನೀನು) ರಂಗೋಲಿ ಕೆಳಗೆ ತೂರು. * ವೇದ ಸುಳ್ಳಾದ್ರು ಗಾದೆ ಸುಳ್ಳಲ್ಲ. * ಬೆಂಕಿ ಇಲ್ಲದೆ ಹೊಗೆ ಏಳಲ್ಲ * ಹಿತ್ತಲ ಗಿಡ ಮದ್ದಲ್ಲ * ಇರುಳು ಕಂಡ ಭಾವೀಲಿ ಹಗಲು ಬಿದ್ದರು * ಒಲಿದರೆ ನಾರಿ ಮುನಿದರೆ ಮಾರಿ * ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ * ಕಳ್ಳನ್ನ ನಂಬಿದ್ರೂ ಕುಳ್ಳನ್ನ ನಂಬಬಾರದು * ಮೋಟಾಳಿಗೊಂದು ಚೋಟಾಳು * ಮಳ್ಳೀ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದ್ಲಂತೆ * ಹಾಲಿನಲ್ಲಿ ಹುಳಿ ಹಿಂಡಿದಂತೆ * ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು * ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ * ಚಂಡಾಲ ದೇವರಿಗೆ ಚಪ್ಪಲಿ ಸೇವೆ * ಹೆಂಡ ಕುಡಿಯುವ ದೇವರಿಗೆ ಹೇ.. ತಿನ್ನುವ ಪೂಜಾರಿ * ಹನುಮಂತರಾಯ ಹಗ್ಗ ತಿನ್ನುವಾಗ ಪೂಜಾರಿ ಶಾವಿಗೆ ಬೇಡಿದನಂತೆ * ಬಡವರ ಮನೆ ಊಟ ಚೆನ್ನ, ದೊಡ್ಡವರ ಮನೆ ನೋಟ ಚೆನ್ನ * ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗೆ ಬರೆ ಎಳೆದರಂತೆ * ಶಂಖದಿಂದ ಬಿದ್ದರೆ ತೀರ್ಥ * ಈಚಲ ಮರದ ಕೆಲಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ * ಬಾಯಿ ಬಿಟ್ಟರೆ ಬಣ್ಣಗೇಡು * ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು * ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಮಿಂ..ನ ಚಿಂತೆ * ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ * ಊರಿಗೆ ಬಂದವಳು ನೀರಿಗೆ ಬಾರದೇ ಇರುವಳೇ? * ಶಿವಪೂಜೇಲಿ ಕರಡಿ/ಕರಡಿಗೆ ಬಿಟ್ಟ ಹಾಗೆ * ಇದ್ದದ್ದು ಇದ್ದ ಹಾಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ದನಂತೆ * ಒಕ್ಕಣ್ಣನ ರಾಜ್ಯದಲ್ಲಿ ಒಂದು ಕಣ್ಣು ಮುಚ್ಚಿಕೊಂಡು ನಡಿ * ಅಡುಗೆ ಮಾಡಿದವಳಿಗಿಂತ ಬಡಿಸಿದವಳೇ ಮೇಲು * ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು * ಸೀರೆ ಗಂಟು ಬಿಚ್ಚೋವಾಗ ದಾರದ ನಂಟು ಯಾರಿಗೆ ಬೇಕು? * ಕುಡಿಯೋ ನೀರಿನಲ್ಲಿ ಬೆರಳಾಡಿಸೋ ಬುದ್ಧಿ (ಕುಡಿಯೋ ನೀರಿನಲ್ಲಿ ... ಅದ್ದುವ ಬುದ್ಧಿ) * ಮೀಸೆ ಬಂದಾಗ ದೇಶ ಕಾಣದು ಮೊ.. ಬಂದಾಗ ನೆಲ ಕಾಣದು * ಅನುಕೂಲ ಸಿಂಧು; ಅಭಾವ ವೈರಾಗ್ಯ * ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೊಲ್ಲ * ಎಲ್ಲಾರ ಮನೇ ದೋಸೇನೂ ತೂತು * ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ * ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ * ಮಾಡಿದೋರ ಪಾಪ ಆಡಿದೋರ ಬಾಯಲ್ಲಿ * ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತೆ * ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಅಂದಂತೆ * ಹೌದಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು ? * ಹೊಳೆ ನೀರಿಗೆ ದೊಣೆನಾಯ್ಕನ ಅಪ್ಪಣೆ ಏಕೆ ? * ರಂಗನ ಮುಂದೆ ಸಿಂಗನೆ ? ಸಿಂಗನ ಮುಂದೆ ಮಂಗನೆ ? * ಜಾಣನಿಗೆ ಮಾತಿನ ಪೆಟ್ಟು; ದಡ್ಡನಿಗೆ ದೊಣ್ಣೆಯ ಪೆಟ್ಟು * ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು * ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ * ಬಿರಿಯಾ ಉಂಡ ಬ್ರಾಹ್ಮಣ ಭಿಕ್ಷೆ ಬೇಡಿದ * ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು * ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು * ಬೆಟ್ಟ ಅಗೆದು ಇಲಿ ಹಿಡಿದಂತೆ * ಇಲಿ ಬಂತು ಎಂದರೆ ಹುಲಿ ಬಂತು ಎಂದರು * ಇಡಿಯ ಮುಳುಗಿದವನಿಗೆ ಚಳಿಯೇನು?ಮಳೆಯೇನು? * ಬೆಕ್ಕಿಗೆ ಚೆಲ್ಲಾಟ: ಇಲಿಗೆ ಪ್ರಾಣಸಂಕಟ * ಕೋಣೆಯ ಕೂಸು ಕೊಳೆಯಿತು; ಓಣಿಯ ಕೂಸು ಬೆಳೆಯಿತು * ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ * ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ * ದೇವಸ್ಥಾನದಲ್ಲಿ ಊದಿನ ಕಡ್ಡಿ ಹಚ್ಚದಿದ್ದರೂ ಚಿಂತೆಯಿಲ್ಲ; ... ಬಿಡಬೇಡ * ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬಂತು * ಸಂಸಾರ ಗುಟ್ಟು; ವ್ಯಾಧಿ ರಟ್ಟು * ಮದುವೇಲಿ ಗಂಡು, ಸ್ಮಶಾನ ಯಾತ್ರೇಲಿ ಹೆಣವಾಗೋ ಬಯಕೆ * ಐದು ಬೆರಳೂ ಒಂದೇ ಸಮ ಇರೋಲ್ಲ * ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುತ್ತದೆಯೆ ? * ಮುಖ ನೋಡಿ ಮಣೆ ಹಾಕು * ದೀಪದ ಕೆಳಗೆ ಯಾವತ್ತೂ ಕತ್ತಲೇ * ಕುರಿ ಕೊಬ್ಬಿದಷ್ಟೂ ಕುರುಬನಿಗೇ ಲಾಭ * ತಮ್ಮ ಕೋಳಿ ಕೂಗಿದ್ದರಿಂದಲೇ ಬೆಳಗಾಯಿತು ಎಂದುಕೊಂಡರು * ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೆ ? * ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ * ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ * ಸಾವಿರ ಕುದುರೆ ಸರದಾರ, ಮನೆ ಹೆಂಡತಿ ಕಾಸ್ತಾರ * ಆಪತ್ತಿಗಾದವನೇ ನೆಂಟ * ಶಂಖದಿಂದ ಬಂದರೇ ತೀರ್ಥ * ಹನಿಹನಿಗೂಡಿದರೆ ಹಳ್ಳ; ತೆನೆತೆನೆಗೂಡಿದರೆ ಬಳ್ಳ * ಎಲ್ಲಾ ಜಾಣ; ತುಸ ಕೋಣ * ಕಟ್ಟಿಕೊಂಡವಳು ಕಡೇ ತನಕ; ಇಟ್ಟುಕೊಂಡವಳು ಇರೋ ತನಕ * ಕೆಟ್ಟ ಕಾಲ ಬಂದಾಗ ಕಟ್ಟಿಕೊಂಡವಳೂ ಕೆಟ್ಟವಳು * ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿತಂತೆ * ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ * ಅಂಕೆಯಲ್ಲಿದ್ದ ಹೆಣ್ಣು, ಮಜ್ಜಿಗೆಯಲ್ಲಿದ್ದ ಬೆಣ್ಣೆ ಕೆಡೊಲ್ಲ * ಇದ್ದೋರು ಮೂರು ಜನರಲ್ಲಿ ಕದ್ದೋರು ಯಾರು ? * ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ * ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ * ಹೆದರುವವರ ಮೇಲೆ ಕಪ್ಪೆ ಎಸೆದಂತೆ * ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂದರಂತೆ * ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೆ ? * ಅಕ್ಕಸಾಲಿ ಅಕ್ಕನ ಚಿನ್ನಾನೂ ಬಿಡ * ಅರವತ್ತಕ್ಕೆ ಅರಳು ಮರಳು * ಜನ ಮರುಳೋ ಜಾತ್ರೆ ಮರುಳೋ * ಕುಂಟನಿಗೆ ಎಂಟು ಚೇಷ್ಟೆ, ಕುರುಡನಿಗೆ ನಾನಾಚೇಷ್ಟೆ * ಬೊಗಳುವ ನಾಯಿ ಕಚ್ಚುವುದಿಲ್ಲ * ಕೈಗೆಟುಕದ ದ್ರಾಕ್ಷಿ ಹುಳಿ * ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು * ದುಷ್ಟರಿಂದ ದೂರವಿರು * ಒಂದು ಕಣ್ಣಿಗೆ ಬೆಣ್ಣೆ; ಮತ್ತೊಂದು ಕಣ್ಣಿಗೆ ಸುಣ್ಣ * ಕಂಡೋರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ * ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ * ಹಂಗಿನ ಅರಮನೆಗಿಂತಾ ಗುಡಿಸಿಲೇ ಮೇಲು * ಮುಸುಕಿನೊಳಗೆ ಗುದ್ದಿಸಿಕೊಂಡಂತೆ * ಕದ್ದು ತಿಂದ ಹಣ್ಣು, ಪಕ್ಕದ ಮನೆ ಊಟ ಎಂದೂ ಹೆಚ್ಚು ರುಚಿ * ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ? * ಹಳೆ ಚಪ್ಪಲಿ, ಹೊಸಾ ಹೆಂಡತಿ ಕಚ್ಚೊಲ್ಲ * ರವಿ ಕಾಣದ್ದನ್ನು ಕವಿ ಕಂಡ * ಕೆಟ್ಟು ಪಟ್ಟಣ ಸೇರು * ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ? * ಕಾಲಿನದು ಕಾಲಿಗೆ; ತಲೆಯದು ತಲೆಗೆ * ವಿದ್ಯೆ ಇಲ್ಲದವನು ಹದ್ದಿಗಿಂತಲೂ ಕಡೆ * ಕನ್ನಡಿ ಒಳಗಿನ ಗಂಟು ಕೈಗೆ ದಕ್ಕೀತೆ ? * ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ * ಗಣೇಶನನ್ನು ಮಾಡಲು ಹೋಗಿ ಅವರ ಅಪ್ಪನನ್ನು ಮಾಡಿದಂತೆ * ಮಾಡಬಾರದ್ದು ಮಾಡಿದರೆ ಆಗಬಾರದ್ದೇ ಆಗುತ್ತೆ * ನರಿಗೆ ಹೇಳಿದರೆ ನರಿ ತನ್ನ ಬಾಲಕ್ಕೆ ಹೇಳಿತಂತೆ * ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ * ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೆ ? * ಕೊಟ್ಟಿದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ * ಮದುವೆಯಾಗೋ ಗುಂಡ ಅಂದರೆ ನೀನೇ ನನ್ನ ಹೆಂಡತಿಯಾಗು ಅಂದ ಹಾಗೆ * ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ * ತಾನೂ ತಿನ್ನ; ಪರರಿಗೂ ಕೊಡ * ಗಂಡಸಿಗೇಕೆ ಗೌರಿ ದು:ಖ ? * ನಗುವ ಹೆಂಗಸು, ಅಳುವ ಗಂಡಸು ಇಬ್ಬರನ್ನೂ ನಂಬಬಾರದು * ಗುಡ್ಡ ಕಡಿದು ಹಳ್ಳ ತುಂಬಿಸಿ ನೆಲ ಸಮ ಮಾಡಿದ ಹಾಗೆ * ಹನುಮಂತನೇ ಹಗ್ಗ ತಿನ್ನುವಾಗ ಪೂಜಾರಿಗೆ ಶ್ಯಾವಿಗೆ ಬೇಕಂತೆ * ರತ್ನ ತಗೊಂಡು ಹೋಗಿ ಗಾಜಿನ ತುಂಡಿಗೆ ಹೋಲಿಸಿದರು * ಗಾಜಿನ ಮನೇಲಿರೋವ್ರು ಅಕ್ಕಪಕ್ಕದ ಮನೇ ಮೇಲೆ ಕಲ್ಲೆಸೆಯಬಾರದು * ಉಂಡೂ ಹೋದ; ಕೊಂಡೂ ಹೋದ * ಎಲೆ ಎತ್ತೋ ಜಾಣ ಅಂದರೆ ಉಂಡೋರೆಷ್ಟು ಮಂದಿ ಅಂದನಂತೆ * ಕೋತಿ ತಾನು ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿತಂತೆ * ಹಾಡಿದ್ದೇ ಹಾಡಿದ ಕಿಸಬಾಯಿ ದಾಸ * ಹಸಿ ಗೋಡೆ ಮೇಲೆ ಹರಳು ಎಸೆದಂತೆ * ಊರು ಹೋಗು ಅನ್ನುತ್ತೆ; ಕಾಡು ಬಾ ಅನ್ನುತ್ತೆ * ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲಾ ಹಳದಿಯಂತೆ * ಕಳೆದುಕೊಂಡ ವಸ್ತುವನ್ನು ಕಳೆದುಹೋದ ಜಾಗದಲ್ಲೇ ಹುಡುಕು * ಲಂಘನಮ್ ಪರಮೌಷಧಮ್ * ಹಾಲು ಕುಡಿದ ಮಕ್ಕಳೇ ಬದುಕೊಲ್ಲ; ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೇ ? * ಗಾಳಿ ಗುದ್ದಿ ಮೈ ಕೈ ನೋಯಿಸಿಕೊಂಡಂತೆ * ತಲೆ ಗಟ್ಟಿ ಇದೆ ಅಂತ ಕಲ್ಲಿಗೆ ಹಾಯಬಾರದು * ಹಳೇ ಗಂಡನ ಪಾದವೇ ಗತಿ * ಹಬ್ಬದ ದಿನವೂ ಹಳೇ ಗಂಡನೇ ? * ಕಳ್ಳನಿಗೊಂದು ಪಿಳ್ಳೆ ನೆವ * ಅಳೋ ... ಮೇಲೆ ಗಳು ಬಿತ್ತು * ಸನ್ಯಾಸಿ ಬೆಕ್ಕು ಸಾಕಿದ ಹಾಗೆ * ತನ್ನ ಬೆನ್ನು ತಾನೇ ತಟ್ಟಿಕೊಂಡ ಹಾಗೆ * ಪಕ್ಕದ ಮನೇಗೆ ಬಿದ್ದ ಬೆಂಕಿ ಬಿಸಿ ತನ್ನ ಮನೇಗೆ ಬೀಳೋವರೆಗೂ ತಾಕಲ್ಲ * ಹುಚ್ಚು ಮನಸಿಗೆ ಹತ್ತು ಹಲವು ಮುಖಗಳು * ಶೆಟ್ಟಿ ಶೃಂಗಾರ ಆಗೋದ್ರಲ್ಲಿ ಪಟ್ಣ ಕೆಡ್ತು * ಅತ್ತೂ ಕರೆದೂ ಔತಣ ಮಾಡಿಸಿಕೊಂಡಂತೆ * ಕರೆಯದವರ ಮನೆಗೆ ಕಳಸಗಿತ್ತಿಯಾಗು * ಹಂಚಿದವರಿಗೆ ಹಲ್ಲು ಬಾಯಿ * ಕುಣೀಲಾರದ ಸೂಳೆ ನೆಲ ಡೊಂಕು ಅಂದ್ಳಂತೆ * ಬಿಡಿಯಕ್ಕೆ ಬಸಿರಾದರೆ ಹಡೆಯೋದು ಕಷ್ಟ * ದಾಕ್ಷಿಣ್ಯಕ್ಕೆ ಬಸಿರಾಗೋದು * ಪ್ರಥಮ ಚುಂಬನೇ ದಂತ ಭಗ್ನಮ್ * ಹೊಸದರಲ್ಲಿ ಅಗಸ ಗೋಣಿಯನ್ನು ಎತ್ತಿ ಎತ್ತಿ ಒಗೆದನಂತೆ * ಕೋತಿ ತಾನು ಕೆಡೋದಲ್ದೆ ವನ ಎಲ್ಲ ಕೆಡಿಸಿತಂತೆ * ಕೈಲಾಗದೋನು ಮೈ ಪರಚಿಕೊಂಡ * ಕಜ್ಜಿ ಹೋದರೂ ಕಡಿತ ಹೋಗಲಿಲ್ಲ * ಆನೆ ದಾನ ಮಾಡಿದವನು ಸರಪಣಿಗೆ ಜಗಳಾಡುವನೆ ? * ಎತ್ತು ಹೊರಬಲ್ಲ ಭಾರವನ್ನು ಕರು ಹೊರಬಲ್ಲುದೆ ? * ದೊಡ್ಡವರು ಹೇಳಿದ ಹಾಗೆ ಮಾಡು; ಮಾಡಿದ ಹಾಗೆ ಮಾಡಬೇಡ * ಏತಿ ಅಂದರೆ ಪ್ರೇತಿ * ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಇನ್ನು ನಿನ್ನ ಗಳಗಂಟೆಗೆ * ಶುಭ ನುಡಿಯೋ ಸೋಮ ಅಂದರೆ ಗೂಬೆ ಕಾಣ್ತಲ್ಲೋ ಮಾಮ ಅಂದ ಹಾಗೆ * ಹಲವು ಸಲ ಸಾಯುವವನು ಹೇಡಿ,ವೀರಯೋಧನಿಗೊಂದೇ ಸಲ ಸಾವು * ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ? * ಮುಟ್ಟಿದೋರ ಮೇಲೆ ಬಿಟ್ಟೆ ನನ್ನ ಪ್ರಾಣ * ಮಾಡೋರನ್ನು ಕಂಡರೆ ನೋಡು ನನ್ನ ಸಿರೀನ * ಮೊಲ ಎಬ್ಬಿಸಿ ...ಕ್ಕೆ ಕೂತರು * ಹುಟ್ತಾ ಹುಟ್ತಾ ಅಣ್ಣ ತಮ್ಮಂದಿರು; ಬೆಳೀತಾ ಬೆಳೀತಾ ದಾಯಾದಿಗಳು * ಮಗೂನ ಚಿವುಟೋದು, ತೊಟ್ಟಿಲು ತೂಗೋದು * ತಾನು ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯಮ; ಆಳು ಮಾಡುವುದು ಹಾಳು * ವೈದ್ಯರ ಹತ್ತಿರ, ವಕೀಲರ ಹತ್ತಿರ ಸುಳ್ಳು ಹೇಳಬೇಡ ** ಆನೆಗೆ ಚಡ್ಡಿ ಹೊಲಿಸಿದ ಹಾಗೆ * ಕಪ್ಪೆ ತಕ್ಕಡೀಲಿ ಹಾಕಿದ ಹಾಗೆ * ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು * ಕೋತಿ ಕಜ್ಜಾಯ ಹಂಚಿದ ಹಾಗೆ. * ಕಬ್ಬಿಣ ಕಾದಿರುವಾಗಲೇ ಬಡಿಯಬೇಕು * ಅರ್ಧ ಆದ ಕೆಲಸವನ್ನು ಅರಸನಿಗೂ ತೋರಿಸಬೇಡ * ಅತ್ತೆ ಒಡೆದ ಪಾತ್ರೆಗೆ ಬೆಲೆಯಿಲ್ಲ * ಬೇಲಿಯೇ ಎದ್ದು ಹೊಲ ಮೇದಂತೆ * ಪಾಪಿ ಧನ ಪ್ರಾಯಶ್ಚಿತ್ತಕ್ಕೆ * ಒಂದು ಒಳ್ಳೇ ಮಾತಿಗೆ ಸುಳ್ಳೇ ಪ್ರಧಾನ * ಪಾಲಿಗೆ ಬಂದದ್ದು ಪಂಚಾಮೃತ * ಕಂಡ ಕಳ್ಳ ಜೀವ ಸಹಿತ ಬಿಡ * ಕಂಡ ಮನೆಗೆ ಕಳ್ಳ ಬಂದ , ಉಂಡ ಮನೆಗೆ ನೆಂಟ ಬಂದ * ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು (ಮುದ್ದಣ) * ಮಕ್ಕಳಿಲ್ಲದ ಮನೆಯಲ್ಲಿ ಅಜ್ಜ ಅಂಬೆಗಾಲಿಟ್ಟ * ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡಿದಾರಕ್ಕೆ. * ಮಕ್ಕಳಿಸ್ಕೂಲ್ ಮನೇಲಲ್ವೇ? (ಕೈಲಾಸಂ) * 'ಕೋ' ಅನ್ನೋದು ಕುಲದಲ್ಲಿಲ್ಲ ,'ತಾ' ಅನ್ನೋದು ತಾತರಾಯನ ಕಾಲದ್ದು * ದೇವನೊಬ್ಬ ನಾಮ ಹಲವು * ಸದಾಶಿವನಿಗೆ ಅದೇ ಧ್ಯಾನ * ಬಡ ದೇವರನ್ನು ಕಂಡರೆ ಬಿಲ್ಪತ್ರೇನೂ 'ಭುಸ್' ಅಂತಂತೆ * ಬೆಂದ ಮನೆಗೆ ಹಿರಿದದ್ದೇ ಲಾಭ * ಸಂದೀಲಿ ಸಮಾರಾಧನೆ * ಎದ್ದರೆ ಆಳಲ್ಲ * ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟ ಹಾಗೆ * ಪಾಂಡವರು ಪಗಡೆಯಾಡಿ ಕೆಟ್ಟರು ; ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು * ಮಾಡೋದು ಅನಾಚಾರ ; ಮನೆ ಮುಂದೆ ಬೃಂದಾವನ * ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ * ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾದೀತೇ? * ಮೊದಲಿದ್ದವಳೇ ವಾಸಿ ಎಬ್ಬಿಸಿದರೆ ಉಣ್ಣೋಳು * ಗುಂಪಿನಲ್ಲಿ ಗೋವಿಂದ * ನಾಯೀನ ತಗೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದರೆ ... ಕಂಡು ಇಳಿಬಿತ್ತು * ಚೇಳಿಗೊಂದೇ ಬಸಿರು ; ಬಾಳೆಗೊಂದೇ ಗೊನೆ * ಹೀನ ಸುಳಿ ಬೋಳಿಸಿದರೂ ಹೋಗೋದಿಲ್ಲ * ಮಾಡಿದರೆ ಮನೆ ; ಹೂಡಿದರೆ ಒಲೆ * ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟ ಹಾಗೆ * ಉಂಡದ್ದೇ ಉಗಾದಿ ; ಮಿಂದದ್ದೇ ದೀವಳಿಗೆ * ಕಡ್ಡೀನ ಗುಡ್ಡ ಮಾಡು. * ಅತ್ತು ಹೆದರಿಸೋನೊಬ್ಬ ;ಹೇ.. ಹೆದರಿಸೋನೊಬ್ಬ * ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು * ತಾನು ಕಳ್ಳ ,ಪರರ ನಂಬ * ಓಡಿ ಹೋಗೋ ಬಡ್ಡಿ ಹಾಲು ಹೆಪ್ಪಿಟ್ಟಾಳೆ? * ಗಡ್ಡಕ್ಕೆ ಬೇರೆ ಸೀಗೇಕಾಯಿ * ನೆಂಟರಿಗೆ ದೂರ ; ನೀರಿಗೆ ಹತ್ತಿರ * ಕುಲ ಸೋಸಿ ಹೆಣ್ಣು ತಗೊಂಡು ಬಾ ; ಜಲ ಸೋಸಿ ನೀರು ತಗೊಂಡು ಬಾ * ಬಾಯಿದ್ದೋರು ಬರಗಾಲದಲ್ಲೂ ಬದುಕಿದರು * ಹದರಿದವರ ಮೇಲೆ ಕಪ್ಪೆ ಎಸೆದರು * ಅಳಿಯ ಮನೆ ತೊಳಿಯ * ನಾಯಿ ಮೊಲೇಲಿ ಖಂಡುಗ ಹಾಲಿದ್ದರೇನು, ದೇವರಿಗಿಲ್ಲ ದಿಂಡರಿಗಿಲ್ಲ * ಮಾಘ ಕಾವ್ಯ ಮಗನಿಗೆ ಬೇಡ * ಮುಂದೆ ಬರೋ ಕೋಡಿಗಿಂತ ಹಿಂದೆ ಬರೋ ಬಾಲಾನೇ ವಾಸಿ * ಪಾಯಸ ಮಾಡಿ ನಾಯಿ ಬಾಲದಲ್ಲಿ ತೊಳಸಿದ ಹಾಗೆ * ಆತುರಕ್ಕೆ ಅಜ್ಜಿ ಮೈನೆರೆದಳು * ಮಾಡಬಾರದ್ದು ಮಾಡಿದರೆ, ಆಗಬಾರದ್ದು ಆಗತ್ತೆ * ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿಕೊಂಡಿತು * ದನ ತಿನ್ನುವವನಿಗೆ ಗೊಬ್ಬರದ ಆಣೆ * ಪಾಪಿ ಚಿರಾಯು * ಕಣ್ಣು ಕುರುಡಾದರೆ ಬಾಯಿ ಕುರುಡೇ * ಅಳಿಯನ ಕುರುಡು ಬೆಳಗಾದರೆ ಗೊತ್ತಾಗತ್ತೆ * ಎಲ್ಲರ ಮನೆ ದೋಸೇನೂ ತೂತೇ. * ಚಿನ್ನದ ಸೂಜೀಂತ ಕಣ್ಣು ಚುಚ್ಚಿಕೊಳ್ಳುವುದಕ್ಕೆ ಆಗುತ್ತದೆಯೇ? * ಹಣ ಅಂದರೆ ಹೆಣಾನೂ ಬಾಯಿ ಬಿಡುತ್ತದೆ * ಜರಡಿ ಸೂಜಿಗೆ ಹೇಳಿತಂತೆ: ನಿನ್ನ ಬಾಲದಲ್ಲಿ ತೂತು * ಅಹಂಕಾರಕ್ಕೆ ಉದಾಸೀನವೇ ಮಟ್ಟು. * ಎಲ್ಲಾ ಜಾಣ,ತುಸಾ ಕೋಣ. * ಸಂತೆಗೂ ಮುಂಚೆ ಗಂಟು ಕಳ್ಳರು ನೆರೆದರಂತೆ * ಹುಚ್ಚು ಬಿಟ್ಟ ಹೊರತು ಮದುವೆ ಆಗೋಲ್ಲ; ಮದುವೆ ಆದ ಹೊರತು ಹುಚ್ಚು ಬಿಡಲ್ಲ * ಬೈದು ಹೇಳಿದವರು ಬದುಕಕ್ಕೆ ಹೇಳಿದರು * ನಗೋ ಗಂಡಸನ್ನೂ ಅಳೋ ಹೆಂಗಸನ್ನೂ ನಂಬಬೇಡ * ವ್ರತ ಕೆಟ್ಟರೂ ಸುಖ ಪಡಬೇಕು * ಕೊಂದ ಪಾಪ ತಿಂದು ಪರಿಹಾರ * ಅಗ್ಗದ ಆಸೆಗೆ ಗೊಬ್ಬರ ತಗೊಂಡರು * ಅತ್ತೂ ಕರೆದೂ ಔತಣ ಹೇಳಿಸಿಕೊಂಡರು * ನೆಚ್ಚಿನೆಮ್ಮೆ ಕೋಣನನ್ನೀಯಿತು * ಬಸವನ ಹಿಂದೆ ಬಾಲ,ಸೂಜಿ ಹಿಂದೆ ದಾರ * ಕುದುರೆ ಕಂಡರೆ ಕಾಲುನೋವು * ಖಂಡಿತ ವಾದಿ,ಲೋಕ ವಿರೋಧಿ * ಅತ್ತೆ ಆಸ್ತೀನ ಅಳಿಯ ದಾನ ಮಾಡಿದ * ರಾಮ ರಾಜ್ಯ ಬಂದರೂ ರಾಗಿ ಬೀಸೋದು ತಪ್ಪಲಿಲ್ಲ * ಆಡು ಮುಟ್ಟದ ಸೊಪ್ಪಿಲ್ಲ * ಊರ ದನ ಕಾದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ * ಹಣ್ಣು ತಿಂದವನು ನುಣುಚಿಕೊಂಡ; ಸಿಪ್ಪೆ ತಿಂದವನು ಸಿಕ್ಕಿ ಹಾಕಿಕೊಂಡ * ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ * ಜೀನ ಗಳಿಸಿದ ;ಜಾಣ ತಿಂದ * ಶೆಟ್ಟಿ ಬಿಟ್ಟಲ್ಲೆ ಪಟ್ಣ * ಉಟ್ಟರೆ ತೊಟ್ಟರೆ ಪುಟ್ಟಕ್ಕ ಚೆನ್ನ * ಹಾವು ಸಾಯಬಾರದು ;ಕೋಲು ಮುರಿಯಬಾರದು * ಕಾಸಿಗೊಂದು,ಕೊಸರಿಗೆರಡು * ಉ.. ಕುಡಿದರೂ ತನ್ನಿಚ್ಚೇಲಿರಬೇಕು * ಸ್ವತಂತ್ರವೋ,ಸ್ವರ್ಗಲೋಕವೋ * ಊಟ ತನ್ನಿಚ್ಚೆ,ನೋಟ ಪರರಿಚ್ಚೆ * ತಾಳಿದವನು ಬಾಳಿಯಾನು * ಲಾಲಿಸಿದರೆ ಮಕ್ಕಳು ; ಪೂಜಿಸಿದರೆ ದೇವರು * ಹುಚ್ಚಲ್ಲ,ಬೆಪ್ಪಲ್ಲ,ಶಿವಲೀಲೆ * ಅಳಿಯ ಅಲ್ಲ,ಮಗಳ ಗಂಡ * ಹೊಟ್ಟೇಲಿರೋ ಸಿಟ್ಟು ರಟ್ಟೇಲಿಲ್ಲ * ತಲೆಗೆಲ್ಲಾ ಒಂದೇ ಮಂತ್ರವಲ್ಲ * ಬಾಲ ಸುಟ್ಟ ಬೆಕ್ಕಿನ ಹಾಗೆ * ಹಿತ್ತಿಲ ಗಿಡ ಮದ್ದಲ್ಲ * ಸರಿಸರಿಯಾಗಿದ್ರೆ,ಪರಿಪರಿ ನೆಂಟರು * ಇಷ್ಟನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ,ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು * ಹಾಕು ಮಣೆ,ನೂಕು ಮಣೆ,ತಳ್ಳು ಮಣೆ *(ನೀನು)ಮೊಳ ಬಿಟ್ಟರೆ,(ನಾನು) ಮಾರು ಬಿಡುತ್ತೇನೆ * ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರು. * ಕರೆದು ಹೆಣ್ಣು ಕೊಟ್ಟರೆ ಮಲ್ಲೋಗರ ಬಂತಂತೆ. * ಚೇಳಿಗೆ ಪಾರುಪತ್ಯ ಕೊಟ್ಟರೆ ಮನೆಯವರಿಗೆಲ್ಲಾ ಮುಟ್ಟಿಸಿತಂತೆ. * ದಿನಾ ಸಾಯೋರಿಗೆ ಅಳೋರ್ ‍ಯಾರು? * ಊರು ಅಂದ ಮೇಲೆ ಹೊಲಗೇರಿ ಇಲ್ಲದೆ ಇರುತ್ತದೆಯೇ? * ಮೇಯುವುದಕ್ಕೆ ಮುಂದೆ ;ಮೀಯುವುದಕ್ಕೆ ಹಿಂದೆ * ಕಡ್ಡೀನ ಗುಡ್ಡ ಮಾಡು * ನವಿಲಾಡಿತು ಅಂತ ಕೆಂಬೂತ ಪುಕ್ಕ ತೆರೆಯಿತು * ಆಟಕ್ಕುಂಟು,ಲೆಕ್ಕಕ್ಕಿಲ್ಲ * ಹಿರೀಮಗ ಆಗಬೇಡ,ಹಿತ್ತಿಲ ಕದ ಆಗಬೇಡ * ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ * ಆಡಿಕೊಳ್ಳೋರ ಮುಂದೆ ಎಡವಿ ಬಿದ್ದ ಹಾಗೆ * ಹಣವಿದ್ದ ಗಂಡನನ್ನು ಮದುವೆಯಾದರೂ ಋಣವಿದ್ದಷ್ಟೇ * ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ * ಹಾಲಿನ ದುಡ್ಡು ಹಾಲಿಗೆ;ನೀರಿನ ದುಡ್ಡು ನೀರಿಗೆ * ತಾಮ್ರದ ಕಾಸು ತಾಯಿ ಮಕ್ಕಳನ್ನು ಬೇರೆ ಮಾಡ್‌ತಂತೆ * ಗಂಡ ಸರಿಯಿದ್ರೆ ಗುಂಡೂ ಪಾವನ * ಬೆಳ್ಳಗಿರೋದೆಲ್ಲಾ ಹಾಲಲ್ಲ * ಹೊಳೆಯುವುದೆಲ್ಲಾ ಚಿನ್ನವಲ್ಲ * ಹಾಸಿಗೆ ಇದ್ದಷ್ಟು ಕಾಲು ಚಾಚು * ಉಣ್ಣು ಬಾ ಅಂದ್ರೆ,ಇರಿ ಬಾ ಅಂದ್ರಂತೆ * ಇರುವೆಗೆ ಇರುವೆ ಮೈ ಭಾರ,ಆನೆಗೆ ಆನೆ ಮೈ ಭಾರ * ಮನಸ್ಸಿದ್ದರೆ ಮಾರ್ಗ * ತಲೆಗೆ ಬಿದ್ದ ನೀರು ಕಾಲಿಗೆ ಬೀಳದೆ ಇರುತ್ತದೆಯೇ? * ಅದ್ನೇ ಉಂಡೇನ್ ಅತ್ತೆಮ್ನೋರೇ,ಕದ ತೆಗೀರಿ ಮಾವ್ನೋರೇ ಅಂದ್ರಂತೆ * ಬಡವೆ ಸೀರೆ ಉಡದೆ ಮಾಸಿತು * ಆಕಾಶಕ್ಕೆ ಏಣಿ ಹಾಕಿದ ಹಾಗೆ * ಸೇರಿಗೆ ಸವ್ವಾಸೇರು * ಒಂದಕ್ಕೆರಡು ದಂಡ,ಹೆಂಡಕ್ಕೆ ರಾಗಿ ದಂಡ * ಹುಟ್ಟು ಗುಣ ಸುಟ್ಟರೂ ಹೋಗಲ್ಲ * ದೇವರಿಲ್ಲದ ಗುಡಿ;ಯಜಮಾನನಿಲ್ಲದ ಮನೆ ಎರಡೂ ಒಂದೇ * ಕೊಟ್ಟ ಹೆಣ್ಣು ಕುಲದಿಂದ ಹೊರಗೆ * ಹೆಣ್ಣು ಚಂದ,ಕಣ್ಣು ಕುರುಡು * ನಾಯಿ ಹೆಸರು'ಸಂಪಿಗೆ'ಅಂತ * ನಾಯಿಗೆ ವಯಸ್ಸಾದ್ರೆ ಅಜ್ಜ ಅಂತಾರಾ? * ಆಕೆಗೆ ಬುದ್ಧಿ ಹೇಳಕ್ಕೆ ಆತನ್ನ ಕರೆಸಿದರೆ,ಆತ ಆಕೇನ ಬಿಟ್ಟು ಆರು ವರ್ಷ ಆಗಿತ್ತಂತೆ. * ಉತ್ತರನ ಪೌರುಷ ಒಲೆ ಮುಂದೆ;ನಿನ್ನ ಪೌರುಷ ನನ್ನ ಮುಂದೆ * ಕೊಟ್ಟೋನು ಕೋಡಂಗಿ;ಇಸಕೊಂಡೋನು ಈರಭದ್ರ * ಹಲ್ಲಿದ್ರೆ ಕಡಲೆ ಇಲ್ಲ;ಕಡಲೆ ಇದ್ರೆ ಹಲ್ಲಿಲ್ಲ * ಗಂಟೂ ಹೋಯ್ತು;ನಂಟೂ ಹೋಯ್ತು * ಅಪ್ಪನ್ನೇ ಅಪ್ಪ ಅನ್ನದೋನು,ಚಿಕ್ಕಪ್ಪನ್ನ ಅಪ್ಪಾ ಅಂತ ಕರೀತಾನಾ? * ಊರಿಗೊಂದು ದಾರಿಯಾದ್ರೆ,ಎಡವಟ್ಟಂಗೆ ಅವನದ್ದೇ ದಾರಿ * ಹೊಟ್ಟೆ ತುಂಬಿದ ಮೇಲೆ ಹಿಟ್ಟೂ ಕಲ್ಲು * ಒನಕೆ ಮುಂಡು ಚಿಗುರಿದಂತೆ * ಹುಣಿಸೆ ಮರ ಮುದಿಯಾದ್ರೂ ಕಾಯಿ ಹುಳಿ ಹೋಗಲ್ಲ * ಮೂರೂ ಬಿಟ್ಟೋನು,ಊರಿಗೆ ದೊಡ್ಡೋನು * ಭಾವಿಗೆ ಬಿದ್ರೆ,ಸಾಲಿಗ್ರಾಮ ಸಿಗ್‌ತಂತೆ * ನಾಯಿಗೆ ಹೊತ್ತಿಲ್ಲ;ನಿಲ್ಲಕ್ಕೆ ನೆಲೆಯಿಲ್ಲ * ಯಂಕ,ಸೀನ,ನೊಣ ಅಂತ ಮನೇಲಿ ಮೂರೇ ಜನ * ಕಂಡೋರ ಮನೆ ರೊಟ್ಟಿಗೆ ಗಿಣ್ಣು ಹಾಲು ಕಾಯಿಸಿದರಂತೆ * ಬೆಣ್ಣೇಲಿ ಕೂದಲು ತೆಗೆದ ಹಾಗೆ * ತುಂಬೆ ಗಿಡಕ್ಕೆ ಏಣಿ ಹಾಕಿದಂತೆ * ಸಾವಿರ ಉಳಿ ಪೆಟ್ಟು,ಒಂದು ಚಿತ್ತಾರ * ಕಾಣದಿರೋ ದೇವರಿಗಿಂತ ಕಾಣೋ ಭೂತಾನೇ ವಾಸಿ * ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು * ಹಿಟ್ಟು ಹಳಸಿತ್ತು;ನಾಯಿ ಹಸಿದಿತ್ತು * ಬಡ್ಡಿ ಬಾಯಿಗಂಜ್ತೀಯೋ,ದೊಡ್ಡೆತ್ತಿನ ಕೋಡಿಗಂಜ್ತೀಯೋ * ತಾಯೀನೇ ತಿಂದೋಳು,ಅತ್ತೇನ ಬಿಟ್ಟಾಳೆಯೇ? * ಒಂದು ಬಿಟ್ಟು ಇನ್ನೊಂದು ಕಟ್ಕೊಂಡ್ರಂತೆ * ಸನ್ಯಾಸಿ ಸಂಸಾರ ಕಟ್ಟಿಕೊಂಡ ಹಾಗೆ * ಶಿಸ್ತುಗಾರ ಪುಟ್ಟಶಾಮಿ * ಎದೆ ಸೀಳಿದ್ರೆ ಮೂರಕ್ಷರಾನೂ ಇಲ್ಲ * ತಾಳಕ್ಕೆ ತಕ್ಕ ಮೇಳ * ಕಂಡೋರ ಆಸ್ತಿಗೆ ನೀನೇ ಧಣಿ * ಸೂಳೆ ಕೈಲಿ ಜೋಳ ಕುಟ್ಟಿಸಿದ ಹಾಗೆ * ಕೋಮಟಿ ಕೊಡ;ಜೈನಿಗ ಬಿಡ * ನಿನ್ನ ಹಿತು(ಮುದ್ದು),ನನ್ನ ತಿಂತು * ಎರಡೂ ಕೈ ಸೇರಿದರೆ ಚಪ್ಪಾಳೆ * ಬೆಟ್ಟ ಮಹಮ್ಮದನ ಬಳಿ ಬರಲ್ಲ,ಮಹಮ್ಮದನೇ ಬೆಟ್ಟದ ಬಳಿ ಹೋಗಬೇಕು * ಹುಲಿಗೆ ಹುಣ್ಣು ಎದ್ದ ಹಾಗೆ * ಹಂಚು ಕಾಣದ ಕೈ ಕಂಚು ಕಾಣ್ತು * ಬರೀ ಕೈಗಿಂತ ವಾಸಿ ಹಿತ್ತಾಳೆ ಕಡಗ * ಮನೇಲಿ ಇಲಿ,ಬೀದೀಲಿ ಹುಲಿ * ಸೂಳೆಗೆ ಮದುವೆ ಮಾಡಿದ ಹಾಗೆ * ಗುರುವಿಗೇ ತಿರುಮಂತ್ರ * ಬೆಳಗೂ ಹೆತ್ತ ಮಗೂನ ನಾಯಿ ಕೊಂಡೊಯ್ಯಿತಂತೆ * ಎದ್ದೋಗೋ ಮಾತು ಬಿದ್ದೋಗಲಿ * ಆಡೋಕಾಗಲ್ಲ,ಅನುಭವಿಸಕ್ಕಾಗಲ್ಲ * ಉಚ್ಚೆ ಕುಡಿದರೂ ತನ್ನಿಚ್ಚೇಲಿರಬೇಕು * ಹಾಲಿದ್ದಾಗ ಹಬ್ಬ ;ನೀರಿದ್ದಾಗ ನೇಮ * ತಾಯಿ ಮಾಡಿದ ಹೊಟ್ಟೆ ;ಊರು ಮಾಡಿದ ಕೊಳಗ * ಅಳಿಲ ಸೇವೆ, ಮಳಲ ಭಕ್ತಿ * ಕೆಟ್ಟ ಅಡಿಗೆ ಅಟ್ಟವಳೇ ಜಾಣೆ * ಕಿಡಿ ಇಲ್ಲದೆ ಬೆಂಕಿಯಿಲ್ಲ ;ಕಾರಣ ಇಲ್ಲದೆ ಜಗಳವಿಲ್ಲ * ಗಂಡಸು ಕೂತು ಕೆಟ್ಟ ;ಹೆಂಗಸು ತಿರುಗಿ ಕೆಟ್ಟಳು * ಹತ್ತಿರಕ್ಕೆ ಬಂದರೆ ಹಡಿಕ್ ನಾತ * ಹೂ-ದವರು ‌ಯಾರು ಅಂದರೆ ಮಾಸಿದ ಸೀರೆಯವರು. * ಇಂಗು ತೆಂಗು ಇದ್ದರೆ ಮಂಗಮ್ಮನೂ ಅಡಿಗೆ ಮಾಡ್ತಾಳೆ == ಕ್ರಿಕೆಟ್ ಗಾದೆಗಳು == ಕ್ರಿಕೆಟ್ ಆಟದಲ್ಲಿ ಆಟಕ್ಕೆ ಸಂಬಂಧಿಸಿದ ಹಾಗೆ ಸ್ವಾರಸ್ಯಕರವಾದ ಗಾದೆಗಳಿವೆ. * ಕ್ಯಾಚು ಹಿಡಿದು ಮ್ಯಾಚು ಗೆಲ್ಲು. ವಿಕಿಪೀಡಿಯ:ನಿರ್ವಾಹಕರು 3 4239 2006-07-11T10:00:05Z Gangleri 14 +InterLang <u>'''ನಿರ್ವಾಹಕರು'''</u> ಕನ್ನಡ ವಿಕಿಪೀಡಿಯಾದಲ್ಲಿ ''ನಿರ್ವಾಹಕರೆಂದರೆ '' ''ಸಿಸ್ ಆಪ್'' ಅಥವಾ ''ಮೇಲ್ವಿಚಾರಕ'' ವರ್ಗದವರಾಗಬಹುದು. == ತಾತ್ಪರ್ಯಗಳು == === ಸಿಸ್ ಆಪ್ === ''ಸಿಸ್ ಆಪ್'' ವರ್ಗದ ನಿರ್ವಾಹಕರಿಗೆ ವಿಕಿಪೀಡಿಯಾದ ದಿನನಿತ್ಯದ ನಿರ್ವಹಣೆ ಮಾಡಲು, ಪುಟಗಳನ್ನು ಅಳಿಸಿಹಾಕಲು ಅಧಿಕೃತ ಹಕ್ಕಿರುತ್ತದೆ. === ಮೇಲ್ವಿಚಾರಕ === ''ಮೇಲ್ವಿಚಾರಕ'' ವರ್ಗದ ನಿರ್ವಾಹಕರು ಇತರೆ ಬಳಕೆದಾರರಿಗೆ '''ಸಿಸ್ ಆಪ್''' ಅಥವ ಮೇಲ್ವಿಚಾರಕ ಹಕ್ಕನ್ನು ನೀಡಬಹುದು. == ನಿರ್ವಾಹಕರಾಗುವುದು ಹೇಗೆ? == ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಾಹಕರಾಗಲು ಬಳಕೆದಾರರು ಕನ್ನಡ ವಿಕಿಪೀಡಿಯಾದ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿರಬೇಕು ಹಾಗೂ ಸಮುದಾಯದಲ್ಲಿ ಒಬ್ಬ ನಂಬಿಕಸ್ಥ ವ್ವಕ್ತಿಯೆಂದು ತಿಳದಿರಬೇಕು. ನಿರ್ವಾಹಕರಾಗಲು ಅಥವಾ ತಮಗೆ ತಿಳಿದ ವ್ಯಕ್ತಿಗಳನ್ನು ನಿರ್ವಾಹಕರಾಗಿ ನೇಮಿಸಲು [[ವಿಕಿಪೀಡಿಯ:ನಿರ್ವಾಹಕ ಮನವಿ ಪುಟ|ನಿರ್ವಾಹಕ ಮನವಿ ಪುಟದಲ್ಲಿ]] ವಿಕಿಪೀಡಿಯಾದಲ್ಲಿ ಒಂದು ಮನವಿಯನ್ನು ಸಲ್ಲಿಸಬೇಕು. ಎಲ್ಲಾ ಸಲಹೆ ಕೊಡಲಿಛ್ಚಿಸುವ ಬಳಕೆದಾರರ ಸಲಹೆಯ ಮೇರೆಗೆ ಹಾಗೂ ಇತರ ನಿರ್ವಾಹಕರ ಸಲಹೆಯ ಮೇಲೆ ಹೊಸ ನಿರ್ವಾಹಕರನ್ನು ನೇಮಿಸಲಾಗುವುದು. == ಹೆಚ್ಚಿನ ಮಾಹಿತಿ == ಇನ್ನು ಹೆಚ್ಚಿನ ಮಾಹಿತಿಗೆ [http://en.wikipedia.org/wiki/Wikipedia:Administrators ಆಂಗ್ಲ ಭಾಷೆಯ ನಿರ್ವಾಹಕ ಪುಟ] ನೋಡುವುದು ಮರೆಯಬೇಡಿ. == ನಿರ್ವಾಹಕರ ಪಟ್ಟಿ == === ಸೈಸಾಪ್ ಆಗಿರುವ ನಿರ್ವಾಹಕರು === === ಮೇಲ್ವಿಚಾರಕರಾಗಿರುವ ನಿರ್ವಾಹಕರು === <!-- note: the links will be invalid if the project namespaces will change in other languages --> [[ang:Wikiquote:Requests for adminship]] [[bg:Уикицитат:Администратори]] [[bs:Wikicitati:Upravnici]] [[cs:Wikicitáty:Správci]] [[da:Wikiquote:Administratorer]] [[de:Wikiquote:Administratoren]] [[el:Wikiquote:Διαχειριστές]] [[en:Wikiquote:Administrators]] [[eo:Vikicitaro:Administrantoj]] [[es:Wikiquote:Administradores]] [[fa:ویکی‌گفتاورد:مدیران]] [[fi:Wikisitaatit:Ylläpitäjät]]<!-- [[fr:Wikiquote:Administrateurs]]--> [[he:ויקיציטוט:מפעיל מערכת]] [[hr:Wikiquote:Administratori]] [[hu:Wikidézet:Jelentkezés adminisztrátornak]] [[id:Wikiquote:Pengurus]] [[is:Wikiquote:Stjórnendur]] [[it:Wikiquote:Amministratori]] [[ja:Wikiquote:管理者]] [[la:Vicicitatio:Magistratus]] [[nl:Wikiquote:Conciërges]] [[nn:Wikiquote:Administrator]] [[no:Wikiquote:Administratorer]] [[pl:Wikicytaty:Administratorzy]] [[pt:Wikiquote:Administradores]] [[ro:Wikiquote:Administratori]] [[ru:Викицитатник:Администраторы]] [[simple:Wikiquote:Administrators]] [[sk:Wikicitáty:Žiadosť o admin práva]] [[sl:Wikinavedek:Administratorji]] [[sq:Wikiquote:Administruesit]] [[sr:Wikiquote:Администратори]] [[sv:Wikiquote:Administratörer]] [[tr:Vikisöz:Yöneticiler]] [[zh:Wikiquote:管理员]] ಬಾಳು 4 1846 2004-11-06T02:58:32Z HPNadig 2 * "ಇಲ್ಲೇ ಸ್ವರ್ಗ, ಇಲ್ಲೇ ನರಕ, ಬೇರೇನಿಲ್ಲ ಸುಳ್ಳು... ಹುಟ್ಟು ಸಾವು ಎರಡರ ಮಧ್ಯೇ ಮೂರು ದಿನಗಳ ಬಾಳು". ಕಾಯಕ 5 1847 2004-11-06T03:06:27Z HPNadig 2 * ಕಾಯಕವೇ ಕೈಲಾಸ. - [[ಬಸವಣ್ಣ]]. ಬಸವಣ್ಣ 6 1848 2004-11-06T03:08:49Z HPNadig 2 * ಕಾಯಕವೇ ಕೈಲಾಸ, ಕರ್ತವ್ಯದ ಉದ್ದೇಶ. * ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯಾ. ಮಂಕುತಿಮ್ಮ 7 1849 2004-11-06T03:10:20Z HPNadig 2 * ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ. ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು. ಪದಕುಸಿಯೆ ನೆಲವಿಹುದು, ಮಂಕುತಿಮ್ಮ ಕುವೆಂಪು 8 1850 2004-11-06T03:11:14Z HPNadig 2 * ಓ ನನ್ನ ಚೇತನ, ಆಗು ನೀ ಅನಿಕೇತನ. ಕುಮಾರವ್ಯಾಸ 9 1851 2004-11-06T03:13:08Z HPNadig 2 * ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು. Main Page Tentative 10 1852 2004-11-06T03:24:24Z HPNadig 2 __NOTOC__ <div style="margin:0; padding:0"> <div style="margin:0 0 0em 0;padding:0em"> [[Image:80px-Wikiquote.png|left|]] '''ವಿಕಿಕೋಟ್ಸ್ ಗೆ''' ಸುಸ್ವಾಗತ. ವಿಕಿಕೋಟ್ಸ್ ಕನ್ನಡ ಸಂಪುಟ ಇನ್ನೂ ಪ್ರಾರಂಭ ಹಂತದಲ್ಲಿದೆ. ಇದರಲ್ಲಿ ಭಾಗವಹಿಸಲು [http://kn.wikipedia.org/ ಕನ್ನಡ ವಿಶ್ವಕೋಶವನ್ನು] ನೋಡಿ. ಕನ್ನಡ ವಿಕಿಕೋಟ್ಸ್ ನವೆಂಬರ್‌ನಿಂದ ಪ್ರಾರಂಭವಾಗಲಿದೆ. ಸದ್ಯಕ್ಕೆ ಕನ್ನಡ [[ಗಾದೆಗಳು | ಗಾದೆಗಳನ್ನು]] ಸಂಪಾದಿಸಲಾಗುತ್ತಿದೆ. ನಿಮಗೆ ಗೊತ್ತಿರುವ ಗಾದೆಗಳನ್ನು ನೀವು ಸೇರಿಸಬಹುದು.</div></div><br/> {| align="center" style="border:0px margin-bottom: 1em" cellspacing="0" cellpadding="5" width="80%" |----- valign="top" ! style="font: 120% Verdana; color:black" align="center" bgcolor="#FFFFFF" |[[ಆಯ್ದ ವಿಶೇಷ ಹೇಳಿಕೆ]] |----- valign="top" | style="background-color: #FFFFFF; padding: 0.6em; padding-top: none;" | {| style="border:2px solid #006699; font: 95% Verdana;" bgcolor="#FFFFFF" align="center" cellpadding="10" cellspacing="0" |----- | align="center"| « ಕಾಯಕವೇ ಕೈಲಾಸ. » </br>([[ಬಸವಣ್ಣ]]) |} |} <div style="clear"> {| style="border:0px margin-bottom: 1em" cellspacing="0" cellpadding="5" width="100%" |----- valign="top" ! style="font: 125% Verdana; color:black" align="center" bgcolor="#336699" |<font color="white">'''Pages choisies''' ! &nbsp; ! style="font: 125% Verdana; color:black" align="center" bgcolor="#FFCC66" |'''Communauté''' |----- valign="top" | style="background-color: #336699; padding: 0.6em; padding-top: none;" | {| style="border:1px solid #BDBDBD; font: 95% Verdana;" bgcolor="#FFFFFF" align="center" cellpadding="3" cellspacing="0" |----- | valign="top" align="right" | '''[[Liste de personnes|Personnalités]]''' :&nbsp; | [[Woody Allen]] - [[Jacques Audiberti]] - [[Jean-Louis Barrault]] - [[Ambrose Bierce]] - [[Bouddha]] - [[Pierre Dac]] - [[René Descartes]] - [[Albert Einstein]] - [[Henry Ford]] - [[Romain Gary]] - [[Cary Grant]] - [[Victor Hugo]] - [[Gustave Parking]] - [[Bertrand Russell]] - [[Alexandre Sanguinetti]] - [[William Shakespeare]] - [[George Bernard Shaw]] - [[Peter Ustinov]] - [[Billy Crystal]] - [[Anonyme]] |----- | valign="top" align="right" | '''[[Liste de personnes par profession|Professions]]''' :&nbsp; | [[Liste de comediens|Comédiens]] - [[Liste d'humoristes|Humoristes]] - [[Liste de philosophes|Philosophes]] - [[Liste de scientifiques|Scientifiques]] |----- | valign="top" align="right" | '''[[Liste d'œuvres littéraires|Œuvres]]''' :&nbsp; | ''[[Ancien Testament]]'' - ''[[Nouveau Testament]]'' - ''[[Dune]]'' - ''[[Fahrenheit 451]]'' - ''[[Hamlet]]'' - ''[[La logique ou l'art de penser]]'' - ''[[Le Cid]]'' - ''[[Les Femmes savantes]]'' |----- | valign="top" align="right" | '''[[Liste de proverbes|Proverbes]]''' :&nbsp; | [[Proverbes anglais|Anglais]] - [[Proverbes arabes|Arabes]] - [[Proverbes chinois|Chinois]] - [[Proverbes français|Français]] - [[Proverbes indiens (hindi)|Indiens (hindi)]] |----- | valign="top" align="right" | '''[[Liste de films|Films]]''' :&nbsp; | ''[[Alien]]'' - ''[[Apocalypse Now]]'' - ''[[Fight Club]]'' - ''[[Matrix]]'' - ''[[Le Père Noël est une ordure]]'' - ''[[Terminator]]'' - ''[[Les Tontons flingueurs]] |----- | valign="top" align="right" | '''[[Liste de thèmes|Thèmes]]''' :&nbsp; | [[Amour]] - [[Art]] - [[Éducation]] - [[Femme]] - [[Politique]] - [[Religion]] - [[Philosophie]] - [[Informatique]] |----- | valign="top" align="right" | '''[[Liste de catégories|Catégories]]''' :&nbsp; | [[Épitaphes]] - [[Dernières paroles]] |} |:&nbsp;| | style="background-color: #FFCC66; padding: 0.6em; padding-top: none;" | {| style="border:1px solid #BDBDBD; font: 95% Verdana;" bgcolor="#FFFFFF" align="center" cellpadding="3" cellspacing="0" |----- | === Écrire des articles === * [[Wikiquote:Comment éditer une page|Comment éditer une page]] * [[Wikiquote:Demander un article|Demander un article]] * [[Wikiquote:Ressources du domaine public|Domaine public]] === Le projet === [[Wikiquote:À propos|À propos]] - [[Wikiquote:Modèles|Modèles]] - [[Wikiquote:Spellings|''Spellings'']] - [[Wikiquote:Annonces|Annonces]] - [[Wikiquote:Ce que Wikiquote n'est pas|Ce que Wikiquote n'est pas]] - [[Wikiquote:Le Bistro|Le Bistro]] - [[Wikiquote:Wikiquotiens|Wikiquotiens]] - [[Wikiquote:Utilitaires|Utilitaires]] - [[Wikiquote:Problèmes|Problèmes]] - [[Wikiquote:FAQ|FAQ]] - [[Wikiquote:Histoire de Wikiquote|Histoire de Wikiquote]] - [[Wikiquote:Votes en cours|Votes en cours]] - [[Wikiquote:Themebot|''Bots'']] - [[Wikiquote:Administrateurs|Administrateurs]] - [[m:MediaWiki|Logiciel]] - [[:en:Wikimedia|Wikimedia]] ===Autres langues=== [[:bg:|Български]]&nbsp;&ndash; [[:cs:|Česky]]&nbsp;&ndash; [[:de:|Deutsch]]&nbsp;&ndash; [[:en:|English]]&nbsp;&ndash; [[:eo:|Esperanto]]&nbsp;&ndash; [[:es:|Español]]&nbsp;&ndash; [[:fi:|Suomi]]&nbsp;&ndash; [[:he:|עברית]]&nbsp;&ndash; [[:it:|Italiano]]&nbsp;&ndash; [[:ja:|&#26085;&#26412;&#35486;]]&nbsp;&ndash; [[:ku:|Kurdî]]&nbsp;&ndash; [[:Ml:|മലയാളം]]&nbsp;&ndash; [[:nl:|Nederlands]]&nbsp;&ndash; [[:pl:|Polski]]&nbsp;&ndash; [[:ro:|Română]]&nbsp;&ndash; [[:ru:|Русский]]&nbsp;&ndash; [[:ta:|தமிழ்]]&nbsp;&ndash; [[:su:|Basa Sunda]]&nbsp;&ndash; [[:sv:|Svenska]]&nbsp;&ndash; [[:zh:|中文]] |} |} {| align="center" style="border:0px margin-bottom: 1em" cellspacing="0" cellpadding="5" width="100%" |----- valign="top" ! style="font: 125% Verdana; color:black" align="center" bgcolor="#D0E2EE" |Autres projets Wikimedia |----- valign="top" | style="background-color: #D0E2EE; padding: 0.6em; padding-top: none;" | {| style="border:1px solid #BDBDBD; font: 95% Verdana;" bgcolor="#FFFFFF" align="center" cellpadding="10" cellspacing="0" |----- valign="top" Wikipédia bénéficie du soutien de la fondation [[Wikimédia]]. Wikimédia recouvre plusieurs projets [[wiki]] multilingues, gratuits et libres : |----- valign="top" | valign="top" align="center" width="14%" | <div padding: 8px>[[Image:80px-Wiki-meta.png|Méta-Wiki]]</div> | valign="top" align="center" width="14%" | <div padding: 8px>[[Image:80px-Wiktionary.png|Wiktionnaire]]</div> | valign="top" align="center" width="14%" | <div padding: 8px>[[Image:80px-Wiki-textbook.png|Wikilivres]]</div> | valign="top" align="center" width="14%" | <div padding: 8px>[[Image:Nohat-logo-X-fr.png|80px|Wikipédia]]</div> | valign="top" align="center" width="14%" | <div padding: 8px>[[Image:80px-Sourceberg.jpg|Wikisource]]</div> |- | align="center" | [[meta:Accueil|'''Meta-Wiki''']] <br /> ''Coordination de tous<br />les projets Wikimedia '' | align="center" | [[wikt:|'''Wiktionnaire''']] <br /> ''Un dictionnaire multilingue et thésaurus'' | align="center" | [[b:|'''Wikilivres''']] <br /> ''Des ouvrages pédagogiques'' | align="center" | [[w:|'''Wikipédia''']] <br /> ''Encyclopédie libre'' | align="center" | [http://sources.wikipedia.org/wiki/Main_Page%3AFran%C3%A7ais '''Wikisource'''] <br /> ''Documents libres'' |} |} [[aa:]] [[af:]] [[als:]] [[ar:]] [[de:]] [[en:]] [[as:]] [[ast:]] <!-- missing WikiMedia 1.3 support --> [[ay:]] [[az:]] [[be:]] [[bg:]] [[bn:]] [[bo:]] [[bs:]] [[cs:]] [[co:]] [[cs:]] [[cy:]] [[da:]] [[el:]] [[eo:]] [[es:]] [[et:]] [[eu:]] [[fa:]] [[fi:]] [[fr:]] [[fy:]] [[ga:]] [[gl:]] [[gn:]] [[gu:]] [[he:]] [[hi:]] [[hr:]] [[hy:]] [[ia:]] [[id:]] [[is:]] [[it:]] [[ja:]] [[ka:]] [[kk:]] [[km:]] [[ko:]] [[ks:]] [[ku:]] [[ky:]] [[la:]] [[ln:]] <!-- missing WikiMedia 1.3 support --> [[lo:]] [[lt:]] [[lv:]] [[hu:]] [[mi:]] [[mk:]] [[ml:]] [[mn:]] [[mr:]] [[ms:]] [[mt:]] <!-- missing WikiMedia 1.3 support --> [[my:]] [[na:]] [[nah:]] [[nds:]] [[ne:]] [[nl:]] [[no:]] [[oc:]] [[om:]] [[pa:]] [[pl:]] [[ps:]] [[pt:]] [[qu:]] [[ro:]] [[ru:]] [[sa:]] [[si:]] [[sk:]] [[sl:]] [[sq:]] [[sr:]] [[sv:]] [[sw:]] [[ta:]] [[te:]] [[tg:]] [[th:]] [[tk:]] [[tl:]] [[tr:]] [[tt:]] [[ug:]] [[uk:]] [[ur:]] [[uz:]] [[vi:]] [[vo:]] [[xh:]] [[yo:]] [[za:]] [[zh:]] [[zu:]] ಟೆಂಪ್ಲೇಟು:Wikivar 1486 3951 2006-01-10T14:02:45Z Gangleri 14 from [[:en:template:wikivar]] <span dir="ltr" >[{{SERVER}}{{localurl:template:wikivar|action=purge}} purge] [[meta:template:wikivar|meta:]] [[commons:template:wikivar|commons:]] [[b:template:wikivar|b:]] [[n:template:wikivar|n:]] [[<!--- q: --->template:wikivar|q:]] [[s:template:wikivar|s:]] [[wikt:template:wikivar|wikt:]] [[w:template:wikivar|w:]]</span> {| border="1" cellpadding="0" cellspacing="0" align="center" width="80%" valign="top" height="38" !method a !method b !generates |- ! colspan="3" align="center" | common namespaces [-2 - 15] / used at all [[MediaWiki]] projects |- | align="center" | <nowiki>{{ns:-2}}</nowiki> | align="center" | <nowiki>{{ns:Media}}</nowiki> | align="center" | {{ns:-2}} |- | align="center" | <nowiki>{{ns:-1}}</nowiki> | align="center" | <nowiki>{{ns:Special}}</nowiki> | align="center" | {{ns:-1}} |- | align="center" | <nowiki>{{ns:1}}</nowiki> | align="center" | <nowiki>{{ns:Talk}}</nowiki> | align="center" | {{ns:1}} |- | align="center" | <nowiki>{{ns:2}}</nowiki> | align="center" | <nowiki>{{ns:User}}</nowiki> | align="center" | {{ns:2}} |- | align="center" | <nowiki>{{ns:3}}</nowiki> | align="center" | <nowiki>{{ns:User_talk}}</nowiki> | align="center" | {{ns:3}} |- | align="center" | <nowiki>{{ns:4}}</nowiki> | align="center" | <nowiki>{{ns:Project}}</nowiki> | align="center" | {{ns:4}} |- | align="center" | <nowiki>{{ns:5}}</nowiki> | align="center" | <nowiki>{{ns:Project_talk}}</nowiki> | align="center" | {{ns:5}} |- | align="center" | <nowiki>{{ns:6}}</nowiki> | align="center" | <nowiki>{{ns:Image}}</nowiki> | align="center" | {{ns:6}} |- | align="center" | <nowiki>{{ns:7}}</nowiki> | align="center" | <nowiki>{{ns:Image_talk}}</nowiki> | align="center" | {{ns:7}} |- | align="center" | <nowiki>{{ns:8}}</nowiki> | align="center" | <nowiki>{{ns:MediaWiki}}</nowiki> | align="center" | {{ns:8}} |- | align="center" | <nowiki>{{ns:9}}</nowiki> | align="center" | <nowiki>{{ns:MediaWiki_talk}}</nowiki> | align="center" | {{ns:9}} |- | align="center" | <nowiki>{{ns:10}}</nowiki> | align="center" | <nowiki>{{ns:Template}}</nowiki> | align="center" | {{ns:10}} |- | align="center" | <nowiki>{{ns:11}}</nowiki> | align="center" | <nowiki>{{ns:Template_talk}}</nowiki> | align="center" | {{ns:11}} |- | align="center" | <nowiki>{{ns:12}}</nowiki> | align="center" | <nowiki>{{ns:Help}}</nowiki> | align="center" | {{ns:12}} |- | align="center" | <nowiki>{{ns:13}}</nowiki> | align="center" | <nowiki>{{ns:Help_talk}}</nowiki> | align="center" | {{ns:13}} |- | align="center" | <nowiki>{{ns:14}}</nowiki> | align="center" | <nowiki>{{ns:Category}}</nowiki> | align="center" | {{ns:14}} |- | align="center" | <nowiki>{{ns:15}}</nowiki> | align="center" | <nowiki>{{ns:Category_talk}}</nowiki> | align="center" | {{ns:15}} |- ! colspan="3" align="center" | custom namespace |- | align="center" | <nowiki>{{ns:100}}</nowiki> || || align="center" | {{ns:100}} |- | align="center" | <nowiki>{{ns:101}}</nowiki> || || align="center" | {{ns:101}} |- | align="center" | <nowiki>{{ns:102}}</nowiki> || || align="center" | {{ns:102}} |- | align="center" | <nowiki>{{ns:103}}</nowiki> || || align="center" | {{ns:103}} |- | align="center" | <nowiki>{{ns:104}}</nowiki> || || align="center" | {{ns:104}} |- | align="center" | <nowiki>{{ns:105}}</nowiki> || || align="center" | {{ns:105}} |- | align="center" | <nowiki>{{ns:106}}</nowiki> || || align="center" | {{ns:106}} |- | align="center" | <nowiki>{{ns:107}}</nowiki> || || align="center" | {{ns:107}} |- | align="center" | <nowiki>{{ns:121}}</nowiki> || || align="center" | {{ns:121}} |- | align="center" | <nowiki>{{SITENAME}}</nowiki> || || align="center" | {{SITENAME}} |- | align="center" | <nowiki>{{SERVER}}</nowiki> || || align="center" | {{SERVER}} |} ಸಹಾಯ:Contents 1495 3972 2006-01-26T15:23:12Z Hégésippe Cormier 12 blanked: spam Wikiquote:General disclaimer 1496 3971 2006-01-26T15:23:07Z Hégésippe Cormier 12 blanked: spam Wikiquote:About 1497 3974 2006-01-27T15:51:48Z Hégésippe Cormier 12 blanked: spam ಅರ್ಕಿಮಿಡಿಸ್ 1557 4066 2006-04-07T07:36:16Z 203.91.193.6 ಅರ್ಕಿಮಿಡಿಸ್ - ಗ್ರೀಕ್ ಗಣಿತಜ್ಞ,ತತ್ವಜ್ಞಾನಿ,ಮೇಧಾವಿ ವಿಜ್ಞಾನಿ == ನುಡಿದದ್ದು == * ''ಯುರೇಕಾ'' ** ಅರ್ಥ: ಗ್ರೀಕ್ ಭಾಷೆಯಲ್ಲಿ 'ಸಿಕ್ಕಿತು' ಎಂದು ಅರ್ಥ ** ಸಂದರ್ಭ: ರಾಜನ ಕಿರೀಟದಲ್ಲಿನ ಚಿನ್ನದ ಪ್ರಮಾಣವನ್ನು ಕರಾರುವಕ್ಕಾಗಿ ತಿಳಿಯುವ ಬಗ್ಗೆ ಅರ್ಕಿಮಿಡಿಸ್ ಚಿಂತಿತನಾಗಿದ್ದ. ಹಾಗೆಯೇ ಸ್ನಾನದ ಕೋಣೆಯಲ್ಲಿರುವ ನೀರಿನ ತೊಟ್ಟಿಯಲ್ಲಿ ಮುಳುಗಿದ. ತೊಟ್ಟಿಯಲ್ಲಿದ್ದ ನೀರು ಹೊರಗೆ ಚೆಲ್ಲಿತು. ಇದರಿಂದ ವಸ್ತುವು ತನ್ನ ಗಾತ್ರದಷ್ಟೇ ನೀರನ್ನು ಸ್ಥಾನಪಲ್ಲಟಗೊಳಿಸುವುದು ಎಂದು ಅವನು ಅರಿತನು. ಇದೇ ತತ್ವವನ್ನು ರಾಜನ ಕಿರೀಟದಲ್ಲಿರುವ ಚಿನ್ನವನ್ನು ಅಳೆಯಲು ಬಳಸಬಹುದೆಂಬ ಅರಿವು ಮೂಡಿತು. ಕೂಡಲೇ ತಾನಿರುವ ನಿರ್ವಸ್ತ್ರ ಸ್ಥಿತಿಯನ್ನು ಲೆಕ್ಕಿಸದೆ ಯುರೇಕಾ ಯುರೇಕಾ ಎಂದು ಕೂಗುತ್ತ ಬೀದಿಗಿಳಿದನು * ''ನಿಲ್ಲಲು ಸ್ವಲ್ಪ ಜಾಗ ಹಾಗೂ ಉದ್ದನೆಯ ಕೋಲನ್ನು ಕೊಟ್ಟರೆ ಭೂಮಿಯನ್ನೇ ಸರಿಸುವೆ'' ** ಸಂದರ್ಭ: ತನ್ನ ಲಿವರ್ ತತ್ವದ ಬಗ್ಗೆ ಹೇಳುತ್ತಿರುವಾಗ * ''ದೂರ ಸರಿ, ನನ್ನ ಗೆರೆಗಳನ್ನು ಮುಟ್ಟಬೇಡ'' ** ಅರ್ಕಿಮಿಡಿಸನ ಕೊನೆಯ ವಾಕ್ಯಗಳು ** ರೋಮನ್ ಸೈನ್ಯವು ನಗರವನ್ನು ವಶಪಡಿಸಿಕೊಳ್ಳುವಾಗ ಯಾವುದೊ ಲೆಕ್ಕಾಚಾರದಲ್ಲಿ ತೊಡಗಿರುವ ಅರ್ಕಿಮಿಡಿಸನು ತನ್ನ ಬಳಿ ಬಂದ ಸೈನಿಕನಿಗೆ ನುಡಿಯುವ ಮಾತುಗಳಿವು *** ಈ ಅಪರಾಧಕ್ಕಾಗಿ ಆ ಸೈನಿಕನಿಗೆ ಮರಣದಂಡನೆ ವಿಧಿಸಲಾಯಿತು. [[Category:ಗಣಿತಜ್ಞ]] [[Category:ತತ್ವಜ್ಞಾನಿ]] [[Category:ವಿಜ್ಞಾನಿ]] W/index.php 1664 4238 2006-07-05T22:29:51Z 211.45.98.20 Subject2 Hi G'night Main Page 1665 4241 2006-07-30T18:05:41Z Koavf 20 Main Page - ಮುಖ್ಯ ಪುಟ ಕ್ಕೆ ಸ್ಥಳಾಂತರಿಸಲಾಗಿದೆ #REDIRECT [[ಮುಖ್ಯ ಪುಟ]] Wikiquote:ವಿಕಿಪೀಡಿಯ 1793 4420 2006-12-23T02:56:29Z 142.169.86.158 + comment to Meta page #redirect [[ವಿಕಿಪೀಡಿಯ:ನಿರ್ವಾಹಕರು]] <!-- see [[m:Meta:Index/Requests and proposals#On other wikis]] --> Wikiquote:ನಿರ್ವಾಹಕರು 1794 4421 2006-12-23T02:57:40Z 142.169.86.158 fix glitchy 'Project:' prefix #redirect [[ವಿಕಿಪೀಡಿಯ:ನಿರ್ವಾಹಕರು]]