ವಿಕಿಕೋಟ್ knwikiquote https://kn.wikiquote.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.2 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಕೋಟ್ ವಿಕಿಕೋಟ್ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ದುನಿಯಾ (ಚಲನಚಿತ್ರ) 0 4454 15537 2026-05-16T12:29:41Z Mallikarjunasj 1009 ಹೊಸ ಪುಟ: '''ದುನಿಯಾ''' ೨೦೦೭ರಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ. ದುನಿಯಾ ವಿಜಯ್ ಮತ್ತು ರಂಗಾಯಣ ರಘು ಜೋದಿಯ ಸಂಭಾಷಣೆಗಳು ಬಲು ಜನಪ್ರಿಯವಾದವು. * ಜೈ ಕರ್ನಾಟಕ ಮಾತೆ, ಜೈ ಟಿಪ್ಪುಸುಲ್ತಾನ್

* ಜನಗಳು ಸರಿ ಇಲ್ಲ, ಎಲ್ಲಾದಕ್ಕ... 15537 wikitext text/x-wiki '''ದುನಿಯಾ''' ೨೦೦೭ರಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ. ದುನಿಯಾ ವಿಜಯ್ ಮತ್ತು ರಂಗಾಯಣ ರಘು ಜೋದಿಯ ಸಂಭಾಷಣೆಗಳು ಬಲು ಜನಪ್ರಿಯವಾದವು. * ಜೈ ಕರ್ನಾಟಕ ಮಾತೆ, ಜೈ ಟಿಪ್ಪುಸುಲ್ತಾನ್

* ಜನಗಳು ಸರಿ ಇಲ್ಲ, ಎಲ್ಲಾದಕ್ಕೂ ದುಡ್ಡು ಕೇಳ್ತಾರೆ
* ಇವನು ತುಂಬಾ ಒಳ್ಳೆಯವನು, ಯಾರಿಗೂ ಗೊತ್ತಿಲ್ಲ ಅಷ್ಟೇ
* ಸುಖ ಭೋಜನ, ಹಂಗೆಲ್ಲಾ ಕೇಳಬಾರದು
* ಗಂಡಾಗಲಿ, ಗಂಡಾಗಲಿ ಅಂತಾ ಪ್ರಯತ್ನ ಪಟ್ಟು ಹುಟ್ಸಿದ್ದಕ್ಕೆ ಅಕಸ್ಮಾತ್ ಗಂಡಾಗಿ ಹುಟ್ಟಿದೀಯಾ, ಹೋಗಿ ಒಂದ್ ಸಲ ಚೆಕಪ್ ಮಾಡಿಸಿಕೋ
* ಕಾಸ್ಟ್ ಲಿ ಲೈಫ಼್, ಮುಖ ಚೆನ್ನಾಗಿ ಇಟ್ಕೋಳಿ, ಒಳ್ಳೇ ಬಟ್ಟೆ ಹಾಕೋಳೀ, ಮನಸ್ಸು ಹಾಳಾಗ್ ಹೋಗ್ಲಿ
* ಅಂಕಲ್ ಆಫೀಸಲ್ಲಿ, ಆಂಟಿ ಟಾಕೀಸಲ್ಲಿ
* ಪ್ರೀತಿಗಿಂತ ನಂಬಿಕೆ ದೊಡ್ದದು, ಈ ದುನಿಯಾದಲ್ಲಿ ಅದು ಇಲ್ಲ
* ಧೂ ಥೂ ಥೂ ನನ್ನ ಕಣ್ ಎದುರುಗಡೆ ಇದ್ರೆ ಶೂಟ್ ಮಾಡಿ ಸಾಯಿಸಿಬಿಡ್ತೀನಿ. ಇರಿಟೇಷನ್ ಇರಿಟೇಷನ್ ಕಣ್ರೀ, ಕಳಿಸ್ರೀ ಆಚೆ
* ಆತ್ಮಹತ್ಯೆ ಮಾಡಿಕೊಂಡುಬಿಟ್ಟಾ, ನಾನ್
* ಕಸ್ತೂರಿ ಕನ್ನಡ, ಒಳ್ಳೇ ಗಾಳೀ ಬೆಳಕು ನೀರು, ಇಡೀ ಪ್ರಪಂಚಾನೇ ಕೋಂಡಾಡೋ ಕಲ್ಚರ್ ಇದ್ರೂನು, ಪೆನ್ ಹಿಡಿಯೋ ಕೈಯಲ್ಲಿ ಬ್ಲೇಡ್ ಹಿಡ್ಕೊಂಡು ಸಿಕ್ ಸಿಕ್ದೋರಾ ಮುಖ್ ಕುಯ್ದು ಬದುಕ್ತೀಯಾ..
* ತೊಡೆಯಲ್ಲಿ ಕಾಲು ಕೆಜಿ ಮಾಂಸ ಇಲ್ಲ, ನೀನು ಕಿಲಾಡೀನಾ, ರೌಡೀನಾ
* ಈ ಸಮಾಜದಲ್ಲಿ ಇಂಥಾದಕ್ಕೆ ಯೂಸ್ ಆಗ್ತೀಯಾ ಅಂತಾ ಹೇಳು, ನಿನ್ನ ಬಿಟ್ ಬಿಡ್ತೀನಿ
* ನನ್ನ ಕಂಡ್ರೆ ಮೋರಿಯಲ್ಲಿ ಬಿದ್ದು ಓಡ್ತಾ ಇದ್ದೆ ಅಲ್ವಾ ನೀನು, ಇವಾಗ ಓಡು
* ಸಾರ್, ಅರ್ಧ ದಾರಿವರೆಗೆ ಬಿಡ್ತೀನಿ ಅಂದಾ, ನನ್ನ ಹತ್ರ ಇದ್ದದ್ದು ೧೫ ರೂಪಾಯಿ ಮತ್ತು ಎರಡು ಟೊಮಾಟೊ, ಅದನ್ ಕೊಟ್ಟಿದ್ದಕ್ಕೆ {{wikipedia}} [[ಚಲನಚಿತ್ರ]] mk6rj4wobjskjkle6b0qdyha9z14khn