ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.6 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:ಬದುಕಿನ ಸುಳಿಯಲ್ಲಿ.pdf/೧ 104 120780 324614 324529 2026-06-10T09:54:40Z Shyam 2808 8562 /* Proofread */ 324614 proofread-page text/x-wiki <noinclude><pagequality level="3" user="Shyam 2808" /></noinclude>BROWEN BOOK ONLY TEXT CUT WITHIN THE BOOK ONLY TEXT FLY WITHIN THE BOOK ONLY TEXT PROBLEM WITHIN THE BOOK ONLY<noinclude></noinclude> nschcs4je8tf7a55f9we8csd165qess ಪುಟ:ಬದುಕಿನ ಸುಳಿಯಲ್ಲಿ.pdf/೨ 104 120783 324615 324532 2026-06-10T09:55:27Z Shyam 2808 8562 /* Proofread */ 324615 proofread-page text/x-wiki <noinclude><pagequality level="3" user="Shyam 2808" /></noinclude>UNIVERSAL LIBRARY OU_198978 UNIVERSAL LIBRARY<noinclude></noinclude> 2qi9oxymbp6nl2h14f17fnt7ttwbzs6 ಪುಟ:ಬದುಕಿನ ಸುಳಿಯಲ್ಲಿ.pdf/೩ 104 120784 324616 324533 2026-06-10T09:55:38Z Shyam 2808 8562 /* Proofread */ 324616 proofread-page text/x-wiki <noinclude><pagequality level="3" user="Shyam 2808" /></noinclude><noinclude></noinclude> midv4pmc945274obpoau0pnt1dz4ed7 ಪುಟ:ಬದುಕಿನ ಸುಳಿಯಲ್ಲಿ.pdf/೪ 104 120785 324617 324534 2026-06-10T09:55:49Z Shyam 2808 8562 /* Proofread */ 324617 proofread-page text/x-wiki <noinclude><pagequality level="3" user="Shyam 2808" /></noinclude><noinclude></noinclude> midv4pmc945274obpoau0pnt1dz4ed7 ಪುಟ:ಬದುಕಿನ ಸುಳಿಯಲ್ಲಿ.pdf/೫ 104 120786 324618 324535 2026-06-10T09:56:02Z Shyam 2808 8562 /* Proofread */ 324618 proofread-page text/x-wiki <noinclude><pagequality level="3" user="Shyam 2808" /></noinclude><noinclude></noinclude> midv4pmc945274obpoau0pnt1dz4ed7 ಪುಟ:ಬದುಕಿನ ಸುಳಿಯಲ್ಲಿ.pdf/೬ 104 120787 324619 324536 2026-06-10T10:00:16Z Shyam 2808 8562 /* Proofread */ 324619 proofread-page text/x-wiki <noinclude><pagequality level="3" user="Shyam 2808" /></noinclude>

{{center|'''{{x-larger|ಬದುಕಿನ ಸುಳಿಯಲ್ಲಿ}}'''
( ಸ್ವತಂತ್ರ ಸಾಮಾಜಿಕ ಕಾದಂಬರಿ )}}

{{center|ಬರೆದವರು:
{{larger|'''ಶ್ರೀ ಸೇವ ನಮಿರಾಜ ಮಲ್ಲ'''}}}}

{{center|ಮುದ್ರಕರು ಮತ್ತು ಪ್ರಕಾಶಕರು:
ಭಾಲಚಂದ್ರ ವೆಂಕಟೇಶ ಘಾಣೇಕರ
'''ಪ್ರತಿಭಾ ಮುದ್ರಣ, ಧಾರವಾಡ''',}}

{{Left|[ ಎಪ್ರಿಲ್ ೧೯೫೩ ]}} {{Right|[ ಬೆಲೆ: ೨ - ೦ ]}}<noinclude></noinclude> k8yjooo7nhd52no08qleqq9fckr5j2e ಪುಟ:ಬದುಕಿನ ಸುಳಿಯಲ್ಲಿ.pdf/೭ 104 120788 324620 324537 2026-06-10T10:00:47Z Shyam 2808 8562 /* Proofread */ 324620 proofread-page text/x-wiki <noinclude><pagequality level="3" user="Shyam 2808" /></noinclude><noinclude></noinclude> midv4pmc945274obpoau0pnt1dz4ed7 ಪುಟ:ಬದುಕಿನ ಸುಳಿಯಲ್ಲಿ.pdf/೮ 104 120789 324621 324538 2026-06-10T10:00:59Z Shyam 2808 8562 /* Proofread */ 324621 proofread-page text/x-wiki <noinclude><pagequality level="3" user="Shyam 2808" /></noinclude><noinclude></noinclude> midv4pmc945274obpoau0pnt1dz4ed7 ಪುಟ:ಬದುಕಿನ ಸುಳಿಯಲ್ಲಿ.pdf/೯ 104 120790 324622 324539 2026-06-10T10:15:54Z Shyam 2808 8562 /* Proofread */ 324622 proofread-page text/x-wiki <noinclude><pagequality level="3" user="Shyam 2808" /></noinclude>

{{center|ಅ ರಿ ಕ.
{{gap}}ಹತ್ತನೆಯ ವರುಷದ ಮೂರನೆಯ ಕಿರಣವನ್ನಾಗಿ ಶ್ರೀ, ಸೇವ ನಮಿಕಾಜ ಮಲ್ಲರು ನಮಗೆ ತಮ್ಮ ಆಮೌಲ್ಯ ಕೃತಿಯಾದ “ಬದುಕಿನ ಸುಳಿಯಲ್ಲಿ” ಪ್ರಕಟಣೆಗೆ ಕೊಟ್ಟುದಕ್ಕಾಗಿ ಅವರಿಗೆ ತುಂಬ ಋಣಿಯಾಗಿದ್ದೇವೆ.
{{gap}}ಶ್ರೀ ಮಲ್ಲರು ಈ ಮೊದಲೇ ಮೂರು-ನಾಲ್ಕು ಕಾದಂಬರಿಗಳನ್ನು ಬರೆದು ಕನ್ನಡ ವಾಚಕರಿಂದ ಮನ್ನಣೆ ಪಡೆದವರಾಗಿದ್ದಾರೆ. ಇವರ ಈ ಕಾದಂಬರಿಯು ನಮ್ಮ ಓದುಗರನ್ನು ಮೆಚ್ಚಿಸುವದೆಂದು ನಂಬಿದ್ದೇವೆ.}}
{{Right|'''– ಪ್ರಕಾಶಕ'''}}

ಸೂಚನೆ:- ಈ ಕಾದಂಬರಿಯ ಪಾತ್ರಗಳು ಸನ್ನಿವೇಶ ಇತ್ಯಾದಿಗಳೆಲ್ಲ ಸಂಪೂರ್ಣ ಕಲ್ಪಿತ ವಿನಃ ಯಾವ ವ್ಯಕ್ತಿ ಇಲ್ಲವೆ ಸಂಸ್ಥೆಯನ್ನು ಉದ್ದೇಶಿಸಿಲ್ಲ.<noinclude></noinclude> 6yxoenxfg522km1to10guhzlrlklt17 324623 324622 2026-06-10T10:17:08Z Shyam 2808 8562 324623 proofread-page text/x-wiki <noinclude><pagequality level="3" user="Shyam 2808" /></noinclude>

{{center|'''ಅ ರಿ ಕ.'''}}
{{gap}}ಹತ್ತನೆಯ ವರುಷದ ಮೂರನೆಯ ಕಿರಣವನ್ನಾಗಿ ಶ್ರೀ, ಸೇವ ನಮಿಕಾಜ ಮಲ್ಲರು ನಮಗೆ ತಮ್ಮ ಆಮೌಲ್ಯ ಕೃತಿಯಾದ “ಬದುಕಿನ ಸುಳಿಯಲ್ಲಿ” ಪ್ರಕಟಣೆಗೆ ಕೊಟ್ಟುದಕ್ಕಾಗಿ ಅವರಿಗೆ ತುಂಬ ಋಣಿಯಾಗಿದ್ದೇವೆ.
{{gap}}ಶ್ರೀ ಮಲ್ಲರು ಈ ಮೊದಲೇ ಮೂರು-ನಾಲ್ಕು ಕಾದಂಬರಿಗಳನ್ನು ಬರೆದು ಕನ್ನಡ ವಾಚಕರಿಂದ ಮನ್ನಣೆ ಪಡೆದವರಾಗಿದ್ದಾರೆ. ಇವರ ಈ ಕಾದಂಬರಿಯು ನಮ್ಮ ಓದುಗರನ್ನು ಮೆಚ್ಚಿಸುವದೆಂದು ನಂಬಿದ್ದೇವೆ.
{{Right|'''– ಪ್ರಕಾಶಕ'''}}

ಸೂಚನೆ:- ಈ ಕಾದಂಬರಿಯ ಪಾತ್ರಗಳು ಸನ್ನಿವೇಶ ಇತ್ಯಾದಿಗಳೆಲ್ಲ ಸಂಪೂರ್ಣ ಕಲ್ಪಿತ ವಿನಃ ಯಾವ ವ್ಯಕ್ತಿ ಇಲ್ಲವೆ ಸಂಸ್ಥೆಯನ್ನು ಉದ್ದೇಶಿಸಿಲ್ಲ.<noinclude></noinclude> qlh95effxesw4aq59q56mxnnu3hrb3a ಪುಟ:ಬದುಕಿನ ಸುಳಿಯಲ್ಲಿ.pdf/೧೦ 104 120792 324624 324541 2026-06-10T10:18:31Z Shyam 2808 8562 /* Proofread */ 324624 proofread-page text/x-wiki <noinclude><pagequality level="3" user="Shyam 2808" /></noinclude>

{{x-larger|ಅಪ೯ಣ .}}
{{larger|ಪು . ಆ . ಕ .}}
'''ಸ್ಮರಣೆಗೆ'''
{{Right|-ನ . ಮ}}<noinclude></noinclude> jq6jh10ztegkoph11r2rb6q7x1agw6m 324625 324624 2026-06-10T10:18:48Z Shyam 2808 8562 324625 proofread-page text/x-wiki <noinclude><pagequality level="3" user="Shyam 2808" /></noinclude>{{center|

{{x-larger|ಅಪ೯ಣ .}}
{{larger|ಪು . ಆ . ಕ .}}
'''ಸ್ಮರಣೆಗೆ'''
}} {{Right|-ನ . ಮ}}<noinclude></noinclude> 3raewutiaketm93qodmvgbfogau15t6 ಪುಟ:ಬದುಕಿನ ಸುಳಿಯಲ್ಲಿ.pdf/೧೧ 104 120793 324626 324543 2026-06-10T10:21:32Z Shyam 2808 8562 324626 proofread-page text/x-wiki <noinclude><pagequality level="1" user="Shyam 2808" /></noinclude>{{xx-larger|'''ಪ್ರಸ್ತಾಪ .'''}}
{{gap}}ಖಾಸಗಿ ಸೊತ್ತನ್ನು ಮನ್ನಿಸುವ ಮಾನವ ಸಮಾಜದ ಇತಿಹಾಸದಲ್ಲಿ ಹಿರಿಯರ ಸಂಪತ್ತಿನ ಉತ್ತರಾಧಿಕಾರತ್ವವು ತಂದೆಯ ಇಲ್ಲವೇ ತಾಯಿಯ ಮೂಲಕ ಉರುಳುತ್ತಿತ್ತು. ನ್ಯಾಯ ಇತಿಹಾಸಕಾರ ಮೆಯಿನ್‌ರ ಅಭಿಪ ಯದಲ್ಲಿ ಪುರಾತನ ಸಮಾಜದಲ್ಲಿ ತಾಯಿಯ ಮೂಲಕ ಉತ್ತರಾಧಿಕಾರ ವಹಿ ಸುವ ಪತಿಯೇ ಹೆಚ್ಚು ಆಚರಣೆಯಲ್ಲಿತ್ತು ಎಂದು ವ್ಯಕ್ತವಾಗುತ್ತದೆ.
{{gap}}ಪ್ರಕೃತ ಸಮಾಜದಲ್ಲಿ ತಾಯಿಯ ಮೂಲಕ ಉತ್ತರಾಧಿಕಾರ ಉರು ಳುವ ಪದ್ಧತಿಯು - ಅಳಿಯ ಸಂತಾನ', ' ಮರುಮಕ್ಕತ್ತಾಯಂ' ಇತ್ಯಾದಿ ಹೆಸರುಗಳಿಂದ ನಮ್ಮ ನಾಡಿನ ಪಶ್ಚಿಮ ಕರಾವಳಿಯ ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಜನರಲ್ಲಿ ಆಚರಣೆಯಲ್ಲಿದೆ.
{{gap}}ಈ ಪದ್ಧತಿಯನ್ನು ಹಿನ್ನೆಲೆಯಲ್ಲಿಟ್ಟು ಕೊಂಡು ರಚಿತವಾದ ಕೃತಿ ಇದು.
{{gap}}ಆದರೆ ಇಲ್ಲಿ ಯಾವೊಂದು ವಿಚಾರದ ಪ್ರತಿಪಾದನೆ ಇಲ್ಲವೇ ಖಂಡನೆ ಯನ್ನು ನಡೆಸಿಲ್ಲ.
{{gap}}ಅಂಥ ವೈಯಕ್ತಿಕ ಪ್ರತಿಕ್ರಿಯೆಗಳನ್ನು ನಿರೂಪಿಸಲು ಇಲ್ಲಿ ಎಡೆಯಿಲ್ಲವೆಂದು ನನ್ನ ನಂಬಿಕೆ.
{{gap}}ಒಂದುವೇಳೆ, ಕೃತಿಗಾರನ ಒಲವು-ನಿಲವುಗಳು ಕಾದಂಬರಿಯೊಳಗೆ ಮೂಡಿ, ಅವನ ನೈತಿಕ, ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿ ಕೋನಗ ಳೇನೆಂಬುದನ್ನು ತಿಳಿಸಲೇಬೇಕೆಂದಿದ್ದರೆ, ಮುಂದಿನ ಕಾದಂಬರಿಯ ಮುನ್ನುಡಿ ಯಲ್ಲೇ ನನ್ನ ಆತ್ಮಚರಿತ್ರೆಯನ್ನು ಬರೆದು ಬಿಡುವೆ.
{{gap}}ಎರಡು ವರ್ಷಗಳ ಹಿಂದೆ ಈ ಕೃತಿಯನ್ನು ಬರೆಯುತ್ತಿದ್ದಾಗ ನನ್ನ ಮನಸಿನೊಡನೆ ತನ್ನ ಮನಸನ್ನು ಹೆಣೆದು ಚೇತನವನ್ನಿತ್ತ ಚಿ ಸುಶೀಲಳನ್ನು ನಾನು ಕೃತಜ್ಞತಾಪೂರ್ವಕ ನೆನೆಯಬೇಕು. ಅಲ್ಲದೆ ಬರೆದಾದ ಬಳಿಕ ಹಸ್ತ ಪ್ರತಿಯನ್ನೋದಿ ಸಲಹೆ-ಸೂಚನೆಗಳನ್ನಿತ್ತ || ಮ, ವಿ. ನಾಯಕರ ಉಪ ಕಾರವೂ ಸ್ಮರಣೀಯ. ಅದೇ ಮೇರೆಗೆ ಇದರ ಪ್ರಕಾಶನದ ಭಾರವನ್ನು ಹೊತ್ರ ಶ್ರೀ. ಘಾಣೇಕರರಿಗೆ ನಾನು ಚಿರಋಣಿ.
{{gap}}ಮದ್ರಾಸು,
{{gap}}೧ ೯ ೫ ೩ {{gap}} {{Right|ನ. ಮ.}}<noinclude></noinclude> 43j3utpqsmm7urw08f0sf88g0kx4rye 324627 324626 2026-06-10T10:22:13Z Shyam 2808 8562 /* Proofread */ 324627 proofread-page text/x-wiki <noinclude><pagequality level="3" user="Shyam 2808" /></noinclude>{{center|{{x-larger|ಪ್ರಸ್ತಾಪ .}}}}
{{gap}}ಖಾಸಗಿ ಸೊತ್ತನ್ನು ಮನ್ನಿಸುವ ಮಾನವ ಸಮಾಜದ ಇತಿಹಾಸದಲ್ಲಿ ಹಿರಿಯರ ಸಂಪತ್ತಿನ ಉತ್ತರಾಧಿಕಾರತ್ವವು ತಂದೆಯ ಇಲ್ಲವೇ ತಾಯಿಯ ಮೂಲಕ ಉರುಳುತ್ತಿತ್ತು. ನ್ಯಾಯ ಇತಿಹಾಸಕಾರ ಮೆಯಿನ್‌ರ ಅಭಿಪ ಯದಲ್ಲಿ ಪುರಾತನ ಸಮಾಜದಲ್ಲಿ ತಾಯಿಯ ಮೂಲಕ ಉತ್ತರಾಧಿಕಾರ ವಹಿ ಸುವ ಪತಿಯೇ ಹೆಚ್ಚು ಆಚರಣೆಯಲ್ಲಿತ್ತು ಎಂದು ವ್ಯಕ್ತವಾಗುತ್ತದೆ.
{{gap}}ಪ್ರಕೃತ ಸಮಾಜದಲ್ಲಿ ತಾಯಿಯ ಮೂಲಕ ಉತ್ತರಾಧಿಕಾರ ಉರು ಳುವ ಪದ್ಧತಿಯು - ಅಳಿಯ ಸಂತಾನ', ' ಮರುಮಕ್ಕತ್ತಾಯಂ' ಇತ್ಯಾದಿ ಹೆಸರುಗಳಿಂದ ನಮ್ಮ ನಾಡಿನ ಪಶ್ಚಿಮ ಕರಾವಳಿಯ ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಜನರಲ್ಲಿ ಆಚರಣೆಯಲ್ಲಿದೆ.
{{gap}}ಈ ಪದ್ಧತಿಯನ್ನು ಹಿನ್ನೆಲೆಯಲ್ಲಿಟ್ಟು ಕೊಂಡು ರಚಿತವಾದ ಕೃತಿ ಇದು.
{{gap}}ಆದರೆ ಇಲ್ಲಿ ಯಾವೊಂದು ವಿಚಾರದ ಪ್ರತಿಪಾದನೆ ಇಲ್ಲವೇ ಖಂಡನೆ ಯನ್ನು ನಡೆಸಿಲ್ಲ.
{{gap}}ಅಂಥ ವೈಯಕ್ತಿಕ ಪ್ರತಿಕ್ರಿಯೆಗಳನ್ನು ನಿರೂಪಿಸಲು ಇಲ್ಲಿ ಎಡೆಯಿಲ್ಲವೆಂದು ನನ್ನ ನಂಬಿಕೆ.
{{gap}}ಒಂದುವೇಳೆ, ಕೃತಿಗಾರನ ಒಲವು-ನಿಲವುಗಳು ಕಾದಂಬರಿಯೊಳಗೆ ಮೂಡಿ, ಅವನ ನೈತಿಕ, ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿ ಕೋನಗ ಳೇನೆಂಬುದನ್ನು ತಿಳಿಸಲೇಬೇಕೆಂದಿದ್ದರೆ, ಮುಂದಿನ ಕಾದಂಬರಿಯ ಮುನ್ನುಡಿ ಯಲ್ಲೇ ನನ್ನ ಆತ್ಮಚರಿತ್ರೆಯನ್ನು ಬರೆದು ಬಿಡುವೆ.
{{gap}}ಎರಡು ವರ್ಷಗಳ ಹಿಂದೆ ಈ ಕೃತಿಯನ್ನು ಬರೆಯುತ್ತಿದ್ದಾಗ ನನ್ನ ಮನಸಿನೊಡನೆ ತನ್ನ ಮನಸನ್ನು ಹೆಣೆದು ಚೇತನವನ್ನಿತ್ತ ಚಿ ಸುಶೀಲಳನ್ನು ನಾನು ಕೃತಜ್ಞತಾಪೂರ್ವಕ ನೆನೆಯಬೇಕು. ಅಲ್ಲದೆ ಬರೆದಾದ ಬಳಿಕ ಹಸ್ತ ಪ್ರತಿಯನ್ನೋದಿ ಸಲಹೆ-ಸೂಚನೆಗಳನ್ನಿತ್ತ || ಮ, ವಿ. ನಾಯಕರ ಉಪ ಕಾರವೂ ಸ್ಮರಣೀಯ. ಅದೇ ಮೇರೆಗೆ ಇದರ ಪ್ರಕಾಶನದ ಭಾರವನ್ನು ಹೊತ್ರ ಶ್ರೀ. ಘಾಣೇಕರರಿಗೆ ನಾನು ಚಿರಋಣಿ.
{{gap}}ಮದ್ರಾಸು,
{{gap}}೧ ೯ ೫ ೩ {{gap}} {{Right|ನ. ಮ.}}<noinclude></noinclude> ovxiowiqut74uuhv2629uu2wbpa6w4j 324628 324627 2026-06-10T10:22:50Z Shyam 2808 8562 324628 proofread-page text/x-wiki <noinclude><pagequality level="3" user="Shyam 2808" /></noinclude>{{center|{{x-larger|ಪ್ರಸ್ತಾಪ .}}}}
{{gap}}ಖಾಸಗಿ ಸೊತ್ತನ್ನು ಮನ್ನಿಸುವ ಮಾನವ ಸಮಾಜದ ಇತಿಹಾಸದಲ್ಲಿ ಹಿರಿಯರ ಸಂಪತ್ತಿನ ಉತ್ತರಾಧಿಕಾರತ್ವವು ತಂದೆಯ ಇಲ್ಲವೇ ತಾಯಿಯ ಮೂಲಕ ಉರುಳುತ್ತಿತ್ತು. ನ್ಯಾಯ ಇತಿಹಾಸಕಾರ ಮೆಯಿನ್‌ರ ಅಭಿಪ ಯದಲ್ಲಿ ಪುರಾತನ ಸಮಾಜದಲ್ಲಿ ತಾಯಿಯ ಮೂಲಕ ಉತ್ತರಾಧಿಕಾರ ವಹಿ ಸುವ ಪತಿಯೇ ಹೆಚ್ಚು ಆಚರಣೆಯಲ್ಲಿತ್ತು ಎಂದು ವ್ಯಕ್ತವಾಗುತ್ತದೆ.
{{gap}}ಪ್ರಕೃತ ಸಮಾಜದಲ್ಲಿ ತಾಯಿಯ ಮೂಲಕ ಉತ್ತರಾಧಿಕಾರ ಉರು ಳುವ ಪದ್ಧತಿಯು - ಅಳಿಯ ಸಂತಾನ', ' ಮರುಮಕ್ಕತ್ತಾಯಂ' ಇತ್ಯಾದಿ ಹೆಸರುಗಳಿಂದ ನಮ್ಮ ನಾಡಿನ ಪಶ್ಚಿಮ ಕರಾವಳಿಯ ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಜನರಲ್ಲಿ ಆಚರಣೆಯಲ್ಲಿದೆ.
{{gap}}ಈ ಪದ್ಧತಿಯನ್ನು ಹಿನ್ನೆಲೆಯಲ್ಲಿಟ್ಟು ಕೊಂಡು ರಚಿತವಾದ ಕೃತಿ ಇದು.
{{gap}}ಆದರೆ ಇಲ್ಲಿ ಯಾವೊಂದು ವಿಚಾರದ ಪ್ರತಿಪಾದನೆ ಇಲ್ಲವೇ ಖಂಡನೆ ಯನ್ನು ನಡೆಸಿಲ್ಲ.
{{gap}}ಅಂಥ ವೈಯಕ್ತಿಕ ಪ್ರತಿಕ್ರಿಯೆಗಳನ್ನು ನಿರೂಪಿಸಲು ಇಲ್ಲಿ ಎಡೆಯಿಲ್ಲವೆಂದು ನನ್ನ ನಂಬಿಕೆ.
{{gap}}ಒಂದುವೇಳೆ, ಕೃತಿಗಾರನ ಒಲವು-ನಿಲವುಗಳು ಕಾದಂಬರಿಯೊಳಗೆ ಮೂಡಿ, ಅವನ ನೈತಿಕ, ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿ ಕೋನಗ ಳೇನೆಂಬುದನ್ನು ತಿಳಿಸಲೇಬೇಕೆಂದಿದ್ದರೆ, ಮುಂದಿನ ಕಾದಂಬರಿಯ ಮುನ್ನುಡಿ ಯಲ್ಲೇ ನನ್ನ ಆತ್ಮಚರಿತ್ರೆಯನ್ನು ಬರೆದು ಬಿಡುವೆ.
{{gap}}ಎರಡು ವರ್ಷಗಳ ಹಿಂದೆ ಈ ಕೃತಿಯನ್ನು ಬರೆಯುತ್ತಿದ್ದಾಗ ನನ್ನ ಮನಸಿನೊಡನೆ ತನ್ನ ಮನಸನ್ನು ಹೆಣೆದು ಚೇತನವನ್ನಿತ್ತ ಚಿ ಸುಶೀಲಳನ್ನು ನಾನು ಕೃತಜ್ಞತಾಪೂರ್ವಕ ನೆನೆಯಬೇಕು. ಅಲ್ಲದೆ ಬರೆದಾದ ಬಳಿಕ ಹಸ್ತ ಪ್ರತಿಯನ್ನೋದಿ ಸಲಹೆ-ಸೂಚನೆಗಳನ್ನಿತ್ತ || ಮ, ವಿ. ನಾಯಕರ ಉಪ ಕಾರವೂ ಸ್ಮರಣೀಯ. ಅದೇ ಮೇರೆಗೆ ಇದರ ಪ್ರಕಾಶನದ ಭಾರವನ್ನು ಹೊತ್ರ ಶ್ರೀ. ಘಾಣೇಕರರಿಗೆ ನಾನು ಚಿರಋಣಿ.
{{gap}}ಮದ್ರಾಸು,
{{gap}}೧ ೯ ೫ ೩ {{gap}} {{Right|ನ. ಮ.}}<noinclude></noinclude> a9trmi1u2tmo78n2xbjrzrnhk95p854