ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.6 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪರಿವಿಡಿ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu 106 17885 324629 249715 2026-06-10T13:42:56Z A826 6806 324629 proofread-index text/x-wiki {{:MediaWiki:Proofreadpage_index_template |Type=book |Title=[[ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ]] |Language=kn |Volume= |Author= |Translator= |Editor= |Illustrator= |School= |Publisher=ಶ್ರೀ ರಾಮಕೃಷ್ಣಾಶ್ರಮ ಗ್ರಂಥಮಾಲಾ |Address= |Year=1919 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=5 |Progress=T |Transclusion=no |Validation_date= |Pages=<pagelist to=16 1to16="-" 5="ಮುಖಪುಟ - ೧" 7="ಮುಖಪುಟ - ೨" 9to11="ವಿಜ್ಞಾಪನೆ" 13="ವಿಷಯಸೂಚಿಕೆ" 16="ಶ್ರೀರಾಮಕೃಷ್ಣರ ಚಿತ್ರ" /> <pagelist from=17 to=125 17=1 /> <pagelist from=126 126to131="-" 127="ಶುದ್ಧಿ ಪತ್ರ"/> |Volumes= |Remarks={{:ಪುಟ:ಶ್ರೀರಾಮಕೃಷ್ಣ_ಪರಮಹಂಸರ_ಚರಿತ್ರೆ.djvu/೧೩}} |Width= |Header= |Footer= |tmplver= }} as355m6m6kc9lz69a19xpqnuvx1kfum ಪುಟ:ಎಳೆಯರ ಗೆಳೆಯ.pdf/೪ 104 120795 324630 324555 2026-06-10T13:59:02Z A826 6806 324630 proofread-page text/x-wiki <noinclude><pagequality level="1" user="A826" />{{c|–2–}}</noinclude>{{c|'''ನಾನು ಗಾಂಧಿಯಾಗುವೆ'''}} {{c|(ಅಭಿನಯ ಗೀತೆ)}} [[File:ಎಳೆಯರ ಗೆಳೆಯ (page 4 crop).jpg|ಎಳೆಯರ ಗೆಳೆಯ (page 4 crop)|center]] <poem> ಖಾದಿ ಪಂಚೆ ಉಟ್ಟುಕೊಂಡು ಕನ್ನಡಕವ ಇಟ್ಟು ಕೊಂಡು ಹಾವುಗೆಗಳ ಮೆಟ್ಟಿಕೊಂಡು ನಾನು ಗಾಂಧಿಯಾಗುವೆ ಕೋಲನೂರಿ ನಗುತ ಬಂದು ನಾನು ಗಾಂಧಿಯಾಗುವೆ ॥ ೧ ॥ ಪರರ ಹಿತವ ಬಯಸಿ ದುಡಿವೆ ಅನ್ನ ಬಟ್ಟೆ ಗೆದ್ದ ಪಡೆವೆ ನಾಡಿಗಾಗಿ ಜೀವ ಕೊಡುವ ನಾನು ಗಾಂಧಿಯಾಗುವೆ ಪ್ರೇಮದಿಂದ ಜಗವ ಗೆಲುವೆ ನಾನು ಗಾಂಧಿಯಾಗುವೆ ॥೨॥ </poem><noinclude></noinclude> 9az7e2cg8asmze6uh0nrcjwncts974x 324631 324630 2026-06-10T13:59:23Z A826 6806 324631 proofread-page text/x-wiki <noinclude><pagequality level="1" user="A826" />{{c|–2–}}</noinclude>{{c|'''ನಾನು ಗಾಂಧಿಯಾಗುವೆ'''}} {{c|(ಅಭಿನಯ ಗೀತೆ)}} [[File:ಎಳೆಯರ ಗೆಳೆಯ (page 4 crop).jpg|ಎಳೆಯರ ಗೆಳೆಯ (page 4 crop)|center|400px]] <poem> ಖಾದಿ ಪಂಚೆ ಉಟ್ಟುಕೊಂಡು ಕನ್ನಡಕವ ಇಟ್ಟು ಕೊಂಡು ಹಾವುಗೆಗಳ ಮೆಟ್ಟಿಕೊಂಡು ನಾನು ಗಾಂಧಿಯಾಗುವೆ ಕೋಲನೂರಿ ನಗುತ ಬಂದು ನಾನು ಗಾಂಧಿಯಾಗುವೆ ॥ ೧ ॥ ಪರರ ಹಿತವ ಬಯಸಿ ದುಡಿವೆ ಅನ್ನ ಬಟ್ಟೆ ಗೆದ್ದ ಪಡೆವೆ ನಾಡಿಗಾಗಿ ಜೀವ ಕೊಡುವ ನಾನು ಗಾಂಧಿಯಾಗುವೆ ಪ್ರೇಮದಿಂದ ಜಗವ ಗೆಲುವೆ ನಾನು ಗಾಂಧಿಯಾಗುವೆ ॥೨॥ </poem><noinclude></noinclude> avc5332hipjgaaa03600buzceibwcdu ಪುಟ:ಬಹದ್ದೂರ ಗಂಡ.pdf/೭ 104 120819 324632 2026-06-10T15:43:17Z Viveka BG 8559 /* Proofread */ 324632 proofread-page text/x-wiki <noinclude><pagequality level="3" user="Viveka BG" /></noinclude>— ಮೊದಲ ಮಾತು- “ಬಹದ್ದೂರ್ ಗಂಡ'ನ ಜನ್ಮದಾತರು ಲಕ್ಷ್ಮೀಶನ “ಚoಡಿಯ ಕಥೆ' ಮತ್ತು ಷೇಕ್ಸ್‌ಪಿಯರ್ರಿನ "ಟೇಮಿoಗ್‌ ಆಫ್‌ ದಿ ಷ್ರೊ'. East is east west is west, East plus west make much the best’ ಅಂತ ಒಂದು ಹೇಳಿಕೆ ಉಂಟು. ಈ ಮಾತು ನಿಜನೇ ಅಲ್ಲವೇ ಎಂಬು ದನ್ನು ಪರೀಕ್ಷಿಸಲು ಈ ನಾಟಕವನ್ನು ನಿಮ್ಮ ಮುಂದೆ ತರುತ್ತಿದ್ದೇನೆ. ತಾವು ಪ್ರೇಕ್ಷಕರು. ಆದುದರಿಂದ ಅಂಕದ ತೆರೆ ಮೇಲೆ ಹೋಗುವುದು ತಡವಾಗ ದಂತೆ ನೋಡಿಕೊಳ್ಳುವುದು ನಾಟಕದ ಸಂಚಾಲಕನ ಕರ್ತವ್ಯ, ಚಾತುರ್ಯ. The Chaya Artistes, Bangalore’. ‘The Y.M.L.& D.A., Bhadravati’ ಛಾಯಪ್ರಕಟನಾಲಯ'ಬೆಂಗಳೂರು. "The Sound & Shadow, Bangalore’ ಇವರೆಲ್ಲರೂ ಈ ನಾಟಕನನ್ನು ರಂಗಸ್ಥಳದಲ್ಲಿ ಪ್ರಯೋಗಿಸಿ ಪುಸ್ತ್ರಕರೂಪವಾಗಿ ಪ್ರಕಟಿಸಲು ಸಹಾಯಕರಾಗಿ ದ್ದಾರೆ' ಇವರೆಲ್ಲರಿಗೂ ನನ್ನ ಕೃತಜ್ಞತಾ ಪೂರ್ವಕವಾದ ವಂದನೆಗಳು. ನಾಟಕ ರಚನೆಯಲ್ಲೂ ಸಂಭಾಷಣೆಯಲ್ಲೂ ನೆರವಾದ ಬೇಟೀ ಶಾಂತಾ, ಬೇಟೀ-ಕೀ-ಮಾ ಕಮಲಾ ಇವರನ್ನಂತತೊ ಮರೆಯುವoತೆಯೇ ಇಲ್ಲ. ~ಪರ್ವತವಾಣಿ ಬೆಂಗಳೊರು ತಾ||೧೮~೯~೪೭.<noinclude></noinclude> 7qy6ccmgjptw2q9ob5uw9ngcsb91ow6 324634 324632 2026-06-11T11:25:27Z A826 6806 /* Validated */ 324634 proofread-page text/x-wiki <noinclude><pagequality level="4" user="A826" /></noinclude>{{c|-- ಮೊದಲ ಮಾತು --}} "ಬಹದ್ದೂರ್ ಗಂಡ'ನ ಜನ್ಮದಾತರು ಲಕ್ಷ್ಮೀಶನ "ಚoಡಿಯ ಕಥೆ' ಮತ್ತು ಷೇಕ್ಸ್‌ಪಿಯರ್ರಿನ "ಟೇಮಿoಗ್‌ ಆಫ್‌ ದಿ ಷ್ರೊ'. East is east west is west, East plus west make much the best' ಅಂತ ಒಂದು ಹೇಳಿಕೆ ಉಂಟು. ಈ ಮಾತು ನಿಜನೇ ಅಲ್ಲವೇ ಎಂಬು ದನ್ನು ಪರೀಕ್ಷಿಸಲು ಈ ನಾಟಕವನ್ನು ನಿಮ್ಮ ಮುಂದೆ ತರುತ್ತಿದ್ದೇನೆ. ತಾವು ಪ್ರೇಕ್ಷಕರು. ಆದುದರಿಂದ ಅಂಕದ ತೆರೆ ಮೇಲೆ ಹೋಗುವುದು ತಡವಾಗ ದಂತೆ ನೋಡಿಕೊಳ್ಳುವುದು ನಾಟಕದ ಸಂಚಾಲಕನ ಕರ್ತವ್ಯ, ಚಾತುರ್ಯ. The Chaya Artistes, Bangalore'. 'The Y.M.L.& D.A., Bhadravati' ಛಾಯಪ್ರಕಟನಾಲಯ'ಬೆಂಗಳೂರು. "The Sound & Shadow, Bangalore' ಇವರೆಲ್ಲರೂ ಈ ನಾಟಕನನ್ನು ರಂಗಸ್ಥಳದಲ್ಲಿ ಪ್ರಯೋಗಿಸಿ ಪುಸ್ತ್ರಕರೂಪವಾಗಿ ಪ್ರಕಟಿಸಲು ಸಹಾಯಕರಾಗಿ ದ್ದಾರೆ' ಇವರೆಲ್ಲರಿಗೂ ನನ್ನ ಕೃತಜ್ಞತಾ ಪೂರ್ವಕವಾದ ವಂದನೆಗಳು. ನಾಟಕ ರಚನೆಯಲ್ಲೂ ಸಂಭಾಷಣೆಯಲ್ಲೂ ನೆರವಾದ ಬೇಟೀ ಶಾಂತಾ, ಬೇಟೀ-ಕೀ-ಮಾ ಕಮಲಾ ಇವರನ್ನಂತತೊ ಮರೆಯುವoತೆಯೇ ಇಲ್ಲ. {{right|~ಪರ್ವತವಾಣಿ }} ಬೆಂಗಳೊರು ತಾ॥ ೧೮-೯-೪೭.<noinclude></noinclude> j2v3q5szu5kw6bkh8iwlxqh8y0b5uoz 324635 324634 2026-06-11T11:26:00Z A826 6806 324635 proofread-page text/x-wiki <noinclude><pagequality level="4" user="A826" /></noinclude>{{c|-- ಮೊದಲ ಮಾತು --}} {{gap}}"ಬಹದ್ದೂರ್ ಗಂಡ'ನ ಜನ್ಮದಾತರು ಲಕ್ಷ್ಮೀಶನ "ಚoಡಿಯ ಕಥೆ' ಮತ್ತು ಷೇಕ್ಸ್‌ಪಿಯರ್ರಿನ "ಟೇಮಿoಗ್‌ ಆಫ್‌ ದಿ ಷ್ರೊ'. East is east west is west, East plus west make much the best' ಅಂತ ಒಂದು ಹೇಳಿಕೆ ಉಂಟು. ಈ ಮಾತು ನಿಜನೇ ಅಲ್ಲವೇ ಎಂಬು ದನ್ನು ಪರೀಕ್ಷಿಸಲು ಈ ನಾಟಕವನ್ನು ನಿಮ್ಮ ಮುಂದೆ ತರುತ್ತಿದ್ದೇನೆ. ತಾವು ಪ್ರೇಕ್ಷಕರು. ಆದುದರಿಂದ ಅಂಕದ ತೆರೆ ಮೇಲೆ ಹೋಗುವುದು ತಡವಾಗ ದಂತೆ ನೋಡಿಕೊಳ್ಳುವುದು ನಾಟಕದ ಸಂಚಾಲಕನ ಕರ್ತವ್ಯ, ಚಾತುರ್ಯ. The Chaya Artistes, Bangalore'. 'The Y.M.L.& D.A., Bhadravati' ಛಾಯಪ್ರಕಟನಾಲಯ'ಬೆಂಗಳೂರು. "The Sound & Shadow, Bangalore' ಇವರೆಲ್ಲರೂ ಈ ನಾಟಕನನ್ನು ರಂಗಸ್ಥಳದಲ್ಲಿ ಪ್ರಯೋಗಿಸಿ ಪುಸ್ತ್ರಕರೂಪವಾಗಿ ಪ್ರಕಟಿಸಲು ಸಹಾಯಕರಾಗಿ ದ್ದಾರೆ' ಇವರೆಲ್ಲರಿಗೂ ನನ್ನ ಕೃತಜ್ಞತಾ ಪೂರ್ವಕವಾದ ವಂದನೆಗಳು. ನಾಟಕ ರಚನೆಯಲ್ಲೂ ಸಂಭಾಷಣೆಯಲ್ಲೂ ನೆರವಾದ ಬೇಟೀ ಶಾಂತಾ, ಬೇಟೀ-ಕೀ-ಮಾ ಕಮಲಾ ಇವರನ್ನಂತತೊ ಮರೆಯುವoತೆಯೇ ಇಲ್ಲ. {{right|~ಪರ್ವತವಾಣಿ }} ಬೆಂಗಳೊರು ತಾ॥ ೧೮-೯-೪೭.<noinclude></noinclude> 2j78xuq53i5vhaavh12vps0n0l4lc5m 324636 324635 2026-06-11T11:27:19Z A826 6806 324636 proofread-page text/x-wiki <noinclude><pagequality level="4" user="A826" /></noinclude>{{c|-- '''ಮೊದಲ ಮಾತು''' --}} {{gap}}"ಬಹದ್ದೂರ್ ಗಂಡ'ನ ಜನ್ಮದಾತರು ಲಕ್ಷ್ಮೀಶನ "ಚoಡಿಯ ಕಥೆ' ಮತ್ತು ಷೇಕ್ಸ್‌ಪಿಯರ್ರಿನ "ಟೇಮಿoಗ್‌ ಆಫ್‌ ದಿ ಷ್ರೊ'. East is east west is west, East plus west make much the best’ ಅಂತ ಒಂದು ಹೇಳಿಕೆ ಉಂಟು. ಈ ಮಾತು ನಿಜನೇ ಅಲ್ಲವೇ ಎಂಬು ದನ್ನು ಪರೀಕ್ಷಿಸಲು ಈ ನಾಟಕವನ್ನು ನಿಮ್ಮ ಮುಂದೆ ತರುತ್ತಿದ್ದೇನೆ. ತಾವು ಪ್ರೇಕ್ಷಕರು. ಆದುದರಿಂದ ಅಂಕದ ತೆರೆ ಮೇಲೆ ಹೋಗುವುದು ತಡವಾಗ ದಂತೆ ನೋಡಿಕೊಳ್ಳುವುದು ನಾಟಕದ ಸಂಚಾಲಕನ ಕರ್ತವ್ಯ, ಚಾತುರ್ಯ. The Chaya Artistes, Bangalore’. ‘The Y.M.L.& D.A., Bhadravati’ ಛಾಯಪ್ರಕಟನಾಲಯ'ಬೆಂಗಳೂರು. “The Sound & Shadow, Bangalore’ ಇವರೆಲ್ಲರೂ ಈ ನಾಟಕನನ್ನು ರಂಗಸ್ಥಳದಲ್ಲಿ ಪ್ರಯೋಗಿಸಿ ಪುಸ್ತ್ರಕರೂಪವಾಗಿ ಪ್ರಕಟಿಸಲು ಸಹಾಯಕರಾಗಿ ದ್ದಾರೆ' ಇವರೆಲ್ಲರಿಗೂ ನನ್ನ ಕೃತಜ್ಞತಾ ಪೂರ್ವಕವಾದ ವಂದನೆಗಳು. ನಾಟಕ ರಚನೆಯಲ್ಲೂ ಸಂಭಾಷಣೆಯಲ್ಲೂ ನೆರವಾದ ಬೇಟೀ ಶಾಂತಾ, ಬೇಟೀ-ಕೀ-ಮಾ ಕಮಲಾ ಇವರನ್ನಂತತೊ ಮರೆಯುವoತೆಯೇ ಇಲ್ಲ. {{right|~'''ಪರ್ವತವಾಣಿ''' }} ಬೆಂಗಳೊರು ತಾ॥ ೧೮-೯-೪೭.<noinclude></noinclude> qynbg1chy3fphawocl6jpgtaefesgkf 324637 324636 2026-06-11T11:48:31Z A826 6806 324637 proofread-page text/x-wiki <noinclude><pagequality level="4" user="A826" /></noinclude>{{c|-- '''ಮೊದಲ ಮಾತು''' --}} {{gap}}"ಬಹದ್ದೂರ್ ಗಂಡ'ನ ಜನ್ಮದಾತರು ಲಕ್ಷ್ಮೀಶನ "ಚoಡಿಯ ಕಥೆ' ಮತ್ತು ಷೇಕ್ಸ್‌ಪಿಯರ್ರಿನ "ಟೇಮಿoಗ್‌ ಆಫ್‌ ದಿ ಷ್ರೂ'. East is east west is west, East plus west make much the best’ ಅಂತ ಒಂದು ಹೇಳಿಕೆ ಉಂಟು. ಈ ಮಾತು ನಿಜನೇ ಅಲ್ಲವೇ ಎಂಬುದನ್ನು ಪರೀಕ್ಷಿಸಲು ಈ ನಾಟಕವನ್ನು ನಿಮ್ಮ ಮುಂದೆ ತರುತ್ತಿದ್ದೇನೆ. ತಾವು ಪ್ರೇಕ್ಷಕರು. ಆದುದರಿಂದ ಅಂಕದ ತೆರೆ ಮೇಲೆ ಹೋಗುವುದು ತಡವಾಗದಂತೆ ನೋಡಿಕೊಳ್ಳುವುದು ನಾಟಕದ ಸಂಚಾಲಕನ ಕರ್ತವ್ಯ, ಚಾತುರ್ಯ. The Chaya Artistes, Bangalore’. ‘The Y.M.L.& D.A., Bhadravati’ ಛಾಯಪ್ರಕಟನಾಲಯ'ಬೆಂಗಳೂರು. “The Sound & Shadow, Bangalore’ ಇವರೆಲ್ಲರೂ ಈ ನಾಟಕನನ್ನು ರಂಗಸ್ಥಳದಲ್ಲಿ ಪ್ರಯೋಗಿಸಿ ಪುಸ್ತ್ರಕರೂಪವಾಗಿ ಪ್ರಕಟಿಸಲು ಸಹಾಯಕರಾಗಿದ್ದಾರೆ' ಇವರೆಲ್ಲರಿಗೂ ನನ್ನ ಕೃತಜ್ಞತಾ ಪೂರ್ವಕವಾದ ವಂದನೆಗಳು. ನಾಟಕ ರಚನೆಯಲ್ಲೂ ಸಂಭಾಷಣೆಯಲ್ಲೂ ನೆರವಾದ ಬೇಟೀ ಶಾಂತಾ, ಬೇಟೀ-ಕೀ-ಮಾ ಕಮಲಾ ಇವರನ್ನಂತತೊ ಮರೆಯುವoತೆಯೇ ಇಲ್ಲ. {{right|~'''ಪರ್ವತವಾಣಿ''' }} ಬೆಂಗಳೊರು ತಾ॥ ೧೮-೯-೪೭.<noinclude></noinclude> aq482y4ckn73iihap6u4tzopv15hj3k ಪುಟ:ಬಹದ್ದೂರ ಗಂಡ.pdf/೮ 104 120820 324633 2026-06-10T15:45:44Z Viveka BG 8559 /* Proofread */ 324633 proofread-page text/x-wiki <noinclude><pagequality level="3" user="Viveka BG" /></noinclude>COPYRIGHT Staging, filming, translating and all other rights-reserved Wik, For Permission to stage apply to The author, through tho Publisher: with a Royalty of Rs. 15 only fo euch performance Published by CHAYA PUBLISHERS 136, V ROAD, CHAMARAJAPET. BANGALORE CITY.<noinclude></noinclude> 2xstczv13snbwx8v0x582kzz65qp6m3