ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.6 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬ 4 120710 324638 324526 2026-06-11T14:16:07Z A826 6806 324638 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 |- |Vikas R Shetty |Vikas shetty14 | ✓ | ✓ | ✓ |✓ |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{not done}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{not done}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | |- |Hemanth .03 || {{question|previous task not yet completed}} | {{on hold}}<!--replace inprogress with {{done}} when proofreading in done--> | |- |vyangyeah || {{question|previous task not yet completed}} | {{on hold}} <!--replace inprogress with {{done}} when proofreading in done--> | |- |Vaishnu Pilar || {{question|previous task not yet completed}} | {{on hold}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] b1jzorrcfvv4ysx52x4f4pof0i1o2t3 324640 324638 2026-06-12T02:34:39Z A826 6806 /* ವಿಕಿಸೋರ್ಸ್ ಪುಸ್ತಕ ಅಪ್ಲೋಡ್ */ 324640 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 |- |Vikas R Shetty |Vikas shetty14 | ✓ | ✓ | ✓ |✓ |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{not done}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{not done}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |- |Hemanth .03 || {{question|previous task not yet completed}} | {{on hold}}<!--replace inprogress with {{done}} when proofreading in done--> | |- |vyangyeah || {{question|previous task not yet completed}} | {{on hold}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] rno74z2w6dae41eg70jfek8swpgguzc 324641 324640 2026-06-12T03:09:05Z A826 6806 324641 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 |- |Vikas R Shetty |Vikas shetty14 | ✓ | ✓ | ✓ |✓ |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{not done}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{not done}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |- |Hemanth .03 || {{question|previous task not yet completed}} | {{on hold}}<!--replace inprogress with {{done}} when proofreading in done--> | |- |vyangyeah || {{question|previous task not yet completed}} | {{on hold}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] 6cf1s58tihcaorqn7edybmj4eyii8xl ಪುಟ:ಬದುಕಿನ ಸುಳಿಯಲ್ಲಿ.pdf/೧೨ 104 120794 324642 324544 2026-06-12T04:56:43Z Shyam 2808 8562 /* Proofread */ 324642 proofread-page text/x-wiki <noinclude><pagequality level="3" user="Shyam 2808" /></noinclude>{{center|{{x-larger|ಬದುಕಿನ ಸುಳಿಯಲ್ಲಿ.}}}} {{center|{{larger|ಅಧ್ಯಾಯ ಒಂದು.}}}} <br />{{gap}}ಕೋಣೆಯ ಕದ ಮುಚ್ಚಿ ಚಿಲಕ ಹಾಕುವಾಗ ಸಂಜೀವನ ಉಸಿರು ಕಟ್ಟಿ ಹೋದಂತಾಗಿತ್ತು, <br />{{gap}}ಅದು ಮಾಳಿಗೆಯ ಕೋಣೆ. ಒಳಗೊಂದು ಮಿಣುಕು ದೀಪ ಉರಿ ಯುತ್ತಿದೆ. ಕಿಟಕಿಯ ಬಾಗಿಲ ಹತ್ತಿರವಿದ್ದ ರೆಂಜೆಯ ಮರದ ಹೂ ಆಗ ತಾನೇ ಅರಳುತ್ತ ಗಾಳಿಯಲ್ಲಿ ಘಮಘಮಿಸುತಿತ್ತು. ಮನೆಯ ಹಿಂಬದಿಯ ಕಾಡಿನಲ್ಲಿ ನರಿಗಳ “ ಉಕ್ಕೆ ಊ....... ... ಉಕ್ಕೆ ಉಕ್ಕೆ.......ಊ...ಊ... ಉಕ್ಕೆ ಊ.........” ಕೇಳಬರುತ್ತಿದೆ. ಮತ್ತೆ ಮರಗಳಲ್ಲಿ ತಂಗಿದ್ದ ಕಾಗೆಗಳ ಚೀರಾಟವೂ ಒಮ್ಮೊಮ್ಮೆ ಕೇಳುತಿತ್ತು. <br />{{gap}}ಸಂಜೀವ ಕಿಟಕಿಯ ಬಳಿ ತಿರುಗಿದ ಪಾರ್ವತಿ ಕಿಟಕಿಯ ಸರಳು ಗಳಿಗೆ ಮುಖವನ್ನೊ ಆಕಾಶವನ್ನು ನೋಡುತಿದ್ದಾಳೆ. ಕ್ಷಣಕಾಲ ಅವನು ಅವಳ ಹಿಂದೆ ನಿಂತು ಅವಳ ಮುಡಿಯಲ್ಲಿದ್ದ ಸಂಪಿಗೆ ಹೂವಿನ ಪರಿಮಳವನ್ನು ಆಸ್ವಾದಿಸುತ್ತ ಆಕಾಶವನ್ನು ನೋಡಿದ. ಅಸಂಖ್ಯಾತ ನಕ್ಷತ್ರಗಳು ಸಾಲಾಗಿ ಮುದ್ದೆ ಮುದ್ದೆಯಾಗಿ, ಗುಂಪಾಗಿ, ಬೇರೆ ಬೇರೆಯಾಗಿ ಮಿನುಗುತಿದ್ದುವು. ಅವು ಗಳ ಬೆಳಕಿನ ನರ್ತನಕ್ಕೆ ಹಿಮ್ಮೇಳದಂತೆ ಸುತ್ತಲಿದ್ದ ಕೀಟಗಳು ನಾನಾ ರೀತಿ ಯಿಂದ ಕಿರುಚುತಿದ್ದುವು. <br />{{gap}}ಆ ಸೂಕ್ಷ್ಮವಾದ ದೀಪದ ಬೆಳಕಿನಲ್ಲಿ ಪಾರ್ವತಿಯ ಅಲೆಅಲೆಯಾಗಿ ಬಾಚಿದ ತಲೆಗೂದಲು ಅವನ ಕಣ್ಣಿಗೆ ಬಿತ್ತು. ಸುಳಿಸುಳಿಯಾಗಿ ನೇಯ್ದ ಜಡೆ ಅವಳ ನೀಳವಾದ ಬೆನ್ನಿನ ಮೇಲೆ ಅಂಗಾತ ಇಳಿದು ಬಿದ್ದಿತ್ತು. ಅವಳು ಧರಿಸಿದ್ದ ನಸುಹಸುರು ಬಣ್ಣದ ಸೀರೆಯ ಮೇಲೆ ಚಿಕ್ಕ ಚಿಕ್ಕ ಹೂಗಳ ಚಿತ್ರ<noinclude></noinclude> 9z0h3hc9398a05vetx6vhg3npgji15w ಪುಟ:ಬದುಕಿನ ಸುಳಿಯಲ್ಲಿ.pdf/೧೩ 104 120796 324643 324547 2026-06-12T04:58:35Z Shyam 2808 8562 /* Proofread */ 324643 proofread-page text/x-wiki <noinclude><pagequality level="3" user="Shyam 2808" /></noinclude>{{Left|೨}}{{Right|ಬದುಕಿನ ಸುಳಿಯಲ್ಲಿ}} <br />ಗಳು ಚುಕ್ಕೆಗಳಂತೆ ಕಾಣುತಿದ್ದುವು. ಸಂಜೀವನ ಎದೆ ಜೋರಾಗಿ ಬಡೆಯ ತೊಡಗಿತು. ಅವನ ಕಾಲುಗಳ ಶಕ್ತಿ ಕುಂದುತ್ತಿರುವಂತೆ ಭಾಸವಾಗುತಿತ್ತು. <br />{{gap}}ಕೆಳಗಿನಿಂದ ಶಬ್ದ ಕೇಳುತ್ತಲೇ ಇದೆ. ಕೆಲವರು ಗಟ್ಟಿಯಾಗಿ ಮಾತ ನಾಡುತಿದ್ದಾರೆ. ಕೆಲವರು ನಗುತಿದ್ದಾರೆ. ಎಲ್ಲವೂ ಸಂತೋಷದಲ್ಲಿ. が ಒಂದೆಡೆ “ ನನ್ನದು ಗುಲಾಮ........ನನ್ನದು ಲ........ ನನ್ನದು ತುರುಪು.... ಹೊಡೆ........ಬಿಡಬೇಡ........ಬಛಾನ್ ” ಇತ್ಯಾದಿ ಇಸ್ಪೀಟು ಆಟಗಾರರ ಹುರುಪಿನ ನಗುವಿನ ಧ್ವನಿ. ಅವರ ಉತ್ಸಾಹವನ್ನು ನೋಡುವಾಗ ಅವರಿಗೆ ಮದುವೆಯ ಸಂಭ್ರಮದಲ್ಲಿ ರಾತ್ರಿಯಾದುದೇ ತಿಳಿದಿಲ್ಲವೋ ಎಂದು ತೋರು ಶಿತ್ತು. <br />{{gap}}ಅಲ್ಲೊಂದು ಧಡಂ' ಶಬ್ದ. ಸಿಡಿಮದ್ದುಗಳು ಇನ್ನೂ ನಾಮಾವ ಶೇಷವಾಗಿಲ್ಲ. ಸಂಜೀವ ಹಾರಿಬಿದ್ದ. ಯಾರೋ ಹುಡುಗರ ಕೆಲಸವಾಗಿ ರಬೇಕು. ತಿಳಿದೀತು. ೫ <br />{{gap}}ಕೋಣೆಯ ಬಾಗಿಲ ಬಳಿಯಲ್ಲೇ ಕಿಲಕಿಲನೆ ನಗುವುದು ಕೇಳುತಿತ್ತು. ಸುಮ್ಮನಿರು... ಗಪ್ ಚುಪ್........ ಅಗೋ ಶಬ್ದ.....ಹುಂ....ಹುಂ.... ಒಳಗೆ ಸಂಜೀವನಿಗೆ ಅರ್ಥವಾಯಿತು. ಏನು ಈ ಸಂಭ್ರಮದ ಪುರಾಣ ! ಒಮ್ಮೆ ಪ್ರಾರಂಭವಾಯಿತೆಂದರೆ ಯುಗಗಳು ಕಳೆದುಹೋದರೂ ಅಂತ್ಯವಿಲ್ಲ. ವಿನೋದಕ್ಕಾಗಿ, ವಿರಾಮಕ್ಕಾಗಿ ಹಾತೊರೆಯುತಿದ್ದ ಜನರಿ ಗೆಲ್ಲ ಇದೊಂದು ಒಳ್ಳೆಯ ನಿಮಿತ್ತ. ಒಳ್ಳೆಯ ನೆವ. ಇಲ್ಲಿ ಹೊಣೆಗಾರಿಕೆ ಇಲ್ಲ. ಭಾರವಿಲ್ಲ. ಪುನಃ ತಂತಮ್ಮ ಮನೆಗಳಿಗೆ ಹೋದರೆಂದರೆ ಅವರ ಯಥಾವತ್ತಿನ ಜೀವನದ ಹೊರೆ ಮುಂದೆ ಬಂದು ನಿಲ್ಲುವುದು. ಮುನ್ನೂರ ಇವತ್ತೈದು ದಿನಗಳ ವರುಷದಲ್ಲಿ ಇಂಥ ಬಿಡುವಿನ, ನಗುವಿನ ಸಂದರ್ಭ ಬರೇ ಕೆಲವು ದಿನ. <br />{{gap}}ಸಂಜೀವ ಶಬ್ದ ಮಾಡದೆ ದೀಪವಾರಿಸಿ ಮೆಲ್ಲನೆ ಹಾಸಿಗೆಯ ಮೇಲೆ ಕುಳಿತುಕೊಂಡ. ಹಾಸಿಗೆಯ ದಪ್ಪ ಅವನನ್ನು ಮಂಕುಮಾಡಿತು. ಒಂದು ಪರುಷದಲ್ಲಿ ಎರಡು ಮರಗಳಲ್ಲಾದ ಹತ್ತಿಯನ್ನು ಅದರೊಳಗೆ ಜಜ್ಜಿ, - ಗುದ್ದಿ ತುರುಕಿಸಿರಬೇಕು. <br />{{gap}}ಅಲ್ಲಿಯೇ ತಲೆದಿಂಬಿತ್ತು. ಹತ್ತಿಯ ಒತ್ತಡದಿಂದ ಅದು ಕಲ್ಲಿನಂತಾ<noinclude></noinclude> i25kxou690bocrjvzeftjazpzte9hzo ಪುಟ:ಬದುಕಿನ ಸುಳಿಯಲ್ಲಿ.pdf/೧೪ 104 120797 324644 324550 2026-06-12T04:59:59Z Shyam 2808 8562 /* Proofread */ 324644 proofread-page text/x-wiki <noinclude><pagequality level="3" user="Shyam 2808" /></noinclude>ಬದುಕಿನ ಸುಳಿಯಲ್ಲಿ {{Right|೩ }} ಗಿತ್ತು. ಮೆಲ್ಲನೆ ಸಂಜೀವ ಅದನ್ನು ಬೆನ್ನ ಹಿಂದೆ ಎಳೆದುಕೊಂಡ. <br />{{gap}}ಅವನಿಗೆ ಆಕಳಿಕೆ ಬರುತಿತ್ತು. ಪಾರ್ವತಿ ಆಕಾಶದಲ್ಲಿನ ನಕ್ಷತ್ರಗಳ ನ್ನೆಲ್ಲ ಲೆಕ್ಕ ಮಾಡುತ್ತಿರುವಳೋ ಎಂದು ಅವನಿಗೆ ತುಸು ಸಂಶಯವಾಗಿರ ಬೇಕು. ಅವನ ಇರವಿನ ಪ್ರತಿಕ್ರಿಯೆ ಒಂದಿಷ್ಟೂ ಅವಳ ಬಹಿರಂಗದಲ್ಲಿ ತೋರುತ್ತಿರಲಿಲ್ಲ. ಅಷ್ಟು ಸ್ವಚ್ಛತೆ, <br />{{gap}}ಪುನಃ ಅದೇ ಶಬ್ದ, “ ಆಟೀನ್ ಎಕ್ಕ... ತುರುಪು ಖಾಲಿ.... ನಮಗೆ ....ನಮಗೆ....ಮೋಸವಾಯಿತು.... ಔಟ್ !” <br />{{gap}}ಅವರೆಲ್ಲರ ಕುತ್ತಿಗೆಯನ್ನು ಹಿಚುಕಿ ಬಿಡೋಣವೇ ಎಂದೆನಿಸಿತು ಸಂಜೀ ವನಿಗೊಮ್ಮೆ, ಏನು ಅಪ್ರಸ್ತುತ ! ಈ ನೆಂಟರೆಲ್ಲ ಸುಮ್ಮನೆ ನಿದ್ರಿಕ ಬಾರದೆ ? ಬೇಕಾದಷ್ಟು ತಿಂದಿದ್ದಾರೆ. ಇನ್ನೂ ಆಟ ! <br />{{gap}}ಧಡ ಧಡನೆ ಮಾಳಿಗೆಯ ಮೆಟ್ಟಲಿಳಿದುಕೊಂಡು ಹೋಗುವ ಶಬ್ದ, ಹೆಂಗಸರ ಅಟ ಅಲ್ಲಿಗೆ ತೀರಿರಬೇಕು. ದೀಪ ನಂದುವ ತನಕ ಅವರು ಬಾಗಿ ಲಿನ ಸಂದಿನಿಂದ ನೋಡುತಿದ್ದಿರಬೇಕು. ದೀಪ ನಂದಿಸಿದ ಮೇಲೆ ಅವರು ಒಳಗಿಂದ ಏನಾದರೂ ಸದ್ದಾದರೂ ಆಗಬಹುದೆಂದು ನಿರೀಕ್ಷಿಸಬೇಕು. ಕಾದು ಕಾದು ಬೇಸರ ಬಂತು. ನಿರೀಕ್ಷಣೆ ಸುಳ್ಳಾಯಿತು. ಆಕೆ ನಿರಾಶೆಯಾಯಿತು. ಬಹುಶಃ ಅಲ್ಲಿ, ಇದೇನಾದರೂ ತಂತ್ರವೇ ? ಎಲ್ಲರೂ ಹೋದರೆಂದು ಬಗೆದು ಇನ್ನಾದರೂ ದಂಪತಿಗಳು ಮಾತನಾಡಲಿ, ಮಾತನಾಡಿಕೊಳ್ಳಲಿ.... ಎಂದು ? ಸಂಜೀವ ಸಂಶಯಪಟ್ಟ, * ಈ ಮಾರಿ ಹೆಂಗಸರ ಪೈಕಿ ಕೆಲವರಾ ದರೂ ಇಂಥ ರಾತ್ರಿಗಳ ಅನುಭವ ಪಡೆದಿರಬೇಕು. ಕೆಲವರು ಇಂಥ ಸಾವಿರ ಗಟ್ಟಲೆ ರಾತ್ರಿಗಳನ್ನು ಕಳೆದಿರಬೇಕು. ಆದರೂ ಅವರಿಗೆ ಒಂದಿಷ್ಟಾದರೂ ನಾಚಿಕೆಯಿಲ್ಲ. ನನ್ನನ್ನೇಕೆ ಶಾಂತಿಯಿಂದಿರಲು ಬಿಡರು ? ನಮ್ಮ ಮೇಲೆ ಇವರಿಗೆ ಏಕೆ ಇಷ್ಟು ಆಸಕ್ತಿ ? ಎಲ್ಲರಂತೆಯೇ ನಾವೂ ಬಹುಶಃ " <br />{{gap}}ಪಾರ್ವತಿ ಆ ಕಿಟಕಿಯ ಕಬ್ಬಿಣ ಸಲಾಕೆಗಳ ಒಂದು ಭಾಗವಾಗಿ ಹೋಗಿದ್ದಳು ಆಗ, ನಿಂತು ನಿಂತು ಅವಳ ಕಾಲುಗಳಿಗೆ ಕೂಡ ಆಯಾಸ ವಾಗಲಿಲ್ಲ. <br />{{gap}}ಹೊರಗೆ ಯಕ್ಷಗಾನ ತಾಳ ಮದ್ದಲೆ ಸುರುವಾಯಿತು ಭಾಗವತರು ಮಂಗಲ ಮುಗಿಸಿ ಪ್ರಸಂಗಕ್ಕೆ ಇಳಿದಿದ್ದರು.<noinclude></noinclude> o2wezz5mymp1dg13gjoknrqe3oq1a93 ಪುಟ:ಬದುಕಿನ ಸುಳಿಯಲ್ಲಿ.pdf/೧೫ 104 120798 324645 324552 2026-06-12T05:01:53Z Shyam 2808 8562 /* Proofread */ 324645 proofread-page text/x-wiki <noinclude><pagequality level="3" user="Shyam 2808" /></noinclude>{{Left|೪}} {{Right|ಬದುಕಿನ ಸುಳಿಯಲ್ಲಿ}} <br /> {{gap}}” ಮುಂದೆ ನೋಡಲು ಪಂಚವಟಿಯಲಿ....” <br />{{gap}}ಅವರ ರಾಗದಲ್ಲಿ ತುಂಬ ಭಾವವಿತ್ತು. ಹಾಡುವವ ಅದೇ ಊರಿನ ರಾಮಪ್ಪ, ಅವನ ಏರಿಳಿತ, ತಾಳ-ಲಯಗಳೆಲ್ಲ ಶಾಸ್ತ್ರ ಬದ್ಧವಾಗಿದ್ದುವು. ಆ ರಾಗದಲ್ಲಿ ಇಂದೂ ಇತ್ತು. <br />{{gap}}ಮತ್ತೆ ಅರ್ಥ: “ ಎಲೈ ಅಣ್ಣನೇ ಕೇಳುವಂಥವನಾಗು.... ” ಲಕ್ಷಣ ಹೇಳುತಿದ್ದ. ರಾಮನು ಗಾಂಭೀರ್ಯ ಸ್ವರದಿಂದ ಮಾತನಾಡುತಿದ್ದ. <br />{{gap}}ಸಂಜೀವ ಸ್ವಲ್ಪ ದೂರಕ್ಕೆ ಕಾಲು ಚಾಚುತ್ತ ಒಂದು ನಿಟ್ಟುಸಿರನ್ನೆಳೆದ. ಬೇಗನೇ ಎಲ್ಲರೂ ಮಲಗಲು ಹೋದಾರೆಂದು ಅವನು ಎಣಿಸಿದ್ದ. ಇನ್ನು ತಾಳ ಮದ್ದಲೆ ಕೊನೆಗೊಳ್ಳುವಾಗ ಬೆಳಗಾಗದಿರಲಿಲ್ಲ. ತಾಳ ಮದ್ದಲೆಯ ಉತ್ಸಾಹದ ಮಿತಿ ಅವನಿಗೆ ಚೆನ್ನಾಗಿ ಗೊತ್ತು. <br />{{gap}}ಒಮ್ಮೆ ಪಾರ್ವತಿಯತ್ತ ಕಣ್ಣು ಹೊರಳಿಸಿದ. ಛೇ, ಈ ಹುಡುಗಿ ಕೈಗೆ ಬಂದ ತುತ್ತು ! ಬಾಯಿಗೆ ಇನ್ನೂ ಬರಲಿಲ್ಲ. ಇವಳೇಕೆ ಹೀಗೆ ಮಣ್ಣು ಗುಂಪೆಯಂತೆ ನಿಂತಿದ್ದಾಳೆ ! ಇವಳ ಅಭ್ಯಾಸವೇ ಹೀಗೆಯೇ ಇರಬಹುದೆ ? ಸಾಧಾರಣದವರು ಹೀಗೆ ಅಲುಗಾಡದೆ ಗಂಟೆ ಕಟ್ಟಲೆ ನಿಂತಿದ್ದರೆ ಅವರ ಕಾಲು ಗಂಟುಗಳು ನೋಯದಿರುತಿದ್ದಿಲ್ಲ. <br />{{gap}}“ಅವಳಿಗೆ ದುಃಖ ? ಏನು ದುಃಖ, ಎಂಥ ದುಃಖ? ಹೆಂಗಸಾದವಳು ಹೆಂಡತಿಯಾಗಲೇ ಬೇಕು. ಅದು ಅನಿವಾರ್ಯ. ಅವಳು ಇನ್ನು ನನ್ನೊಡನೆ ಬರುವಾಗ ಅವಳ ತಂದೆ ತಾಯಿಗಳನ್ನಗಲಬೇಕೆಂದೇ ? ಅದು ಸಹಜವಾದ ಕಾರಣವಾದರೂ, ವಿವೇಕದಿಂದ ಕೂಡಿದುದಿಲ್ಲ. ಅವಳ ತಂದೆ ತಾಯಿಗಳು ಅವಳಿಗೆ ತೋರಿಸುತಿದ್ದ ಮಮತೆಗಿಂತ ನೂರುಪಾಲು ಹೆಚ್ಚಾಗಿ ನಾನು ತೋರಿಸಲಿರುವೆನು. <br />{{gap}}* ಮತ್ತೆ ನಾಚಿಕೆ ? ಹುಂ ನಾಚಿಕೆ, ನಾಚಿಕೆ ! ಹೆಂಗಸರ ಸ್ವಾಭಾವಿಕ ಮನೋಗುಣವದು. ಆದರೆ ಇಷ್ಟಾದ ಮೇಲೆ ಇನ್ನೆಂಥ ನಾಚಿಕೆ ? ನನ್ನ ಹಟ್ಟಿಯಲ್ಲಿರುವ ದನದಂತಾಗಿದ್ದಾಳೆ ಅವಳು, ನನ್ನನ್ನು ನೋಡುವುದಂತಿ ರಲಿ, ಅವಳಿಗೆ ಅಲ್ಲಿ ಕುಳಿತುಕೊಳ್ಳುವ ಮನಸ್ಸು ಕೂಡ ಆಗುವುದಿಲ್ಲವಲ್ಲ!” <br />{{gap}}ಸಂಜೀವ ಮೆಲ್ಲನೆ ಎದ್ದು ಪಾರ್ವತಿಯ ಬಳಿಗೆ ಹೋಗಿ ಅವಳ ಭುಜದ ಮೇಲೆ ಎರಡೂ ಕೈಗಳನ್ನಿಟ್ಟ. ಆದರೂ ಅವಳು ಅಲುಗಾಡಲಿಲ್ಲ. ಅವನ<noinclude></noinclude> fbqwxz6oxhze8w73g405lngwcwn457i ಪುಟ:ಬಹದ್ದೂರ ಗಂಡ.pdf/೯ 104 120821 324639 2026-06-11T14:53:50Z Viveka BG 8559 /* Proofread */ 324639 proofread-page text/x-wiki <noinclude><pagequality level="3" user="Viveka BG" /></noinclude>— ಪಾತ್ರಗಳು ಮಿಸ್‌ಸರೋಜ ರೂಪದಲ್ಲಿ ಅರ್ಜುನನಿಗೆ ಶಾಪಕೊಟ್ಟ ಬಿ.ಎ ಊರ್ವಶಿ,ಸಕಲ ವಿದ್ಯಾಪರಂಗತೆ ಆದರೆ |-Terror of the whole | Town'w ಉ ಮಿಸ್‌ ಶಾಂತಾ-ಬೈತಲೆ ಸೊಟ್ಟಗೆ ತೆಗ್ಕೂಂಡಿದ್ರು |ಬುದ್ದಿ ||| M.B.B.S. ನೆಟ್ಗ ಟ್ಕೋಂಡಿರುವಳು,ಚಂದ್ರಶೇಖರನಲ್ಲಿ ಅನುರಕ್ತೆ,}ಕುದುರೆಗಳಂತೆ ಬೆಳೆದು ನಿಂತಿರುವ ಅವಿವಾಹಿತ ಕನ್ನೆಯರು,ಅಕ್ಕತಂಗಿಯರು, ಸೀತಮ್ಮ-ಈ ಮಕ್ಕಳಿಗೆ ಮದುವೆ ಎಂದಾದಿತು ಎಂದು ಕಾತುರಳಾಗಿರುವ.........ತಾಯಿ ರಾವ್ ಸಾಹೇಬ್- "ಹಣೇಲಿ ಬರೆದಿದ್ರೆ ಆಗುತ್ತೆ” ಎಂದು ರಾಮರಾಯ ಹೆಂಡತಿಯೊಡನೆ ತನ್ನ ಸರಸದಲ್ಲೇ ಪ್ರವರ್ತನಾಗಿರುವ...... ತಂದೆ ಪುಟ್ಟ ಜೋಯಿಸ್ -ಇವರ ಅಳಿಯಂದ್ರ ಬೇಟೆಗೆ ನೆರ ವಾದ -ಮನೆ ಪುರೋಹಿತ ಕೃಷ್ಣಪ್ಪ-ಕ್ಷೀರಹಳ್ಳಿ ಸಾಹುಕಾರ ನಾಲ್ಕು ಸಾವಿರ ವರದಕ್ಷಿಣೆಗಾಗಿ ಮಗನ ಮದುವೆ ನಿಷ್ಕರ್ಷೆ ಮಾಡಿದ.......-ಓಬ್ಬ ತಂದೆ ಚಂದ್ರಶೇಖರ ಶಾಂತೆಯಲ್ಲಿ ಅನುರಕ್ತ ....ಮದುವೆ M.B.B.S. ಗೆದ್ದು ಒಂದು ತಂದೆಯ ಕರೆಗೆ ಹೇಗೆ ಉತ್ತರ ಕೊಟ್ಟಾನು? Central Hotel ನಲ್ಲಿ ಗಟ್ಟಿಯಾಗಿ ಕುಳಿತ: -ಮಗ<noinclude></noinclude> 88r2ec99r7053qiiys1puwz4ojhxtvu ಪುಟ:ಬದುಕಿನ ಸುಳಿಯಲ್ಲಿ.pdf/೧೬ 104 120822 324646 2026-06-12T06:31:23Z Shyam 2808 8562 /* Proofread */ 324646 proofread-page text/x-wiki <noinclude><pagequality level="3" user="Shyam 2808" /></noinclude>{{Left|ಬದುಕಿನ ಸುಳಿಯಲ್ಲಿ}}{{Right|೫}} <br />ಕೈಗಳು ಇನ್ನೂ ಮುಂದೆ ಸಾಗಿದುವು ಅವನ ಹೆಬ್ಬಟ್ಟಿಗೆ ಅವಳ ಮೃದುವಾದ ದವಡೆ ತಾಗಿತು. ಆ ಮೃದುವಾದ ಘರ್ಷಣೆ ಅವನ ಮೈಯ್ಯಲ್ಲಿ ವಿದ್ಯುಚ್ಛಕ್ತಿಯ ಪ್ರವಾಹವನ್ನು ಹರಿಸಿದಂತಾಯಿತು. ಕೈ, ಸೆರಗಿನ ಮೇರೆಯನ್ನು ಮೀರಿ ರವಕೆಯ ಅಂಚಿನ ಬಳಿ ಸರಿಯಿತು. ಅವಳ ಎದೆಯಮೇಲ್ಬದಿಯ ಹಸಿಮಾಂಸ ನುಣುಪಾಗಿತ್ತು. ಮತ್ತೂ ಕೈಗೆ ಮುಂದರಿಯಬೇಕೆಂದು ತೋರಿತು. ಅವಳ ಎದೆಯ ಬಡಿತ ಅವನಿಗೆ ಆಗ ಚೆನ್ನಾಗಿ ತಿಳಿಯುತಿತ್ತು. <br />{{gap}}ಫಕ್ಕನೆ ಒಂದು ಧ್ವನಿ: ಸಂಜೀವ ಅವಾಕ್ಕಾಗಿ ಹಾಸಿಗೆಯ ಬಳಿ ಹಾರಿದ ತುಸು ಹೊತ್ತು ನಿಶ್ಯಬ್ದ. ಏನೋ ತಂತ್ರ ಹೂಡಿದ್ದರೆಂದು ಅವನಿಗೆ ನಿಶ್ಚಯ ವಾಯಿತು. ಮತ್ತೆ ಹೊರಗಿಂದ ತಾಳಮದ್ದಲೆ ಕೂಟದವರ ಗದ್ದಲವಲ್ಲದೆ ಬೇರೇನೂ ಕೇಳಬರುತಿದ್ದಿಲ್ಲ. <br />{{gap}}ಇಂದು ಪಾರ್ವತಿಯನ್ನು ಇದ್ದ ಹಾಗೇ ಬಿಟ್ಟು ಬಿಟ್ಟರೆ ಲೇಸೆಂದು ಅವ ನಿಗೆ ತೋರಿತು. ಉಳಿದ ಜೀವಮಾನವಿಡೀ ಅವರಿಬ್ಬರದೇ. ಅವನೇ ಅದರ ಕುಬೇರ. ಅವನ ಸ್ವಾತಂತ್ರ್ಯವನ್ನು ಪ್ರಶ್ನಿಸುವವರು ಯಾರೂ ಇಲ್ಲ. ಇಂದು ಪಾಪ, ಕಳವಳಗೊಂಡು ಇಲಿಯಂತಾದ ಹುಡುಗಿಯನ್ನೇಕೆ ತಾನು ಇನ್ನೂ ಇಕ್ಕಟ್ಟಿಗೊಳಪಡಿಸಬೇಕು ? <br />{{gap}}ಮೆಲ್ಲಗೆ ಹಾಸಿಗೆಯ ಮೇಲೆ ಉರುಳಾಡಿದ, ಸೊಳ್ಳೆಗಳ ಬಾಧೆಯಿಂದ ನಿವೃತ್ತಿ ಹೊಂದಲು ವಸ್ತ್ರವನ್ನು ಹೊದ್ದು ಕೊಂಡ. ಆಕಳಿಕೆ ಬರುತಿತ್ತು, ಆದರೆ ನಿದ್ದೆ ಬಾರದು. ಅತ್ತಿತ್ತ ಹೊರಳಾಡಿದ, ಒಮ್ಮೆ ಕಾಲುಗಳನ್ನು ಮಡಚಿದ. ಇನ್ನೊಮ್ಮೆ ತಲೆದಿಂಬಿಗೆ ಮುಖವನ್ನೊ ಮಲಗಿದ. ನಾಲೈದು ಸಲ ಮೈಯನ್ನು ನೇವರಿಸಿಕೊಂಡ. ಕಣ್ಣು ಮುಚ್ಚಿದರೂ ನಿದ್ರೆ ಬಾರದು. ಅವನು ಅದನ್ನು ಗಾಢವಾಗಿ ಬಯಸುತ್ತಿದ್ದ, <br />{{gap}}ಆ ಮುಚ್ಚಿದ ರೆಪ್ಪೆಗೂ ತೆರೆದ ರೆಪ್ಪೆಗೂ ಎಷ್ಟು ಅಂತರ ! ಆ ರೆಪ್ಪೆಗೆ ಅವನ ಇದಿರಿರುವ ಲೋಕವನ್ನೇ ಮಾಯ ಮಾಡಿಸುವ ಶಕ್ತಿ ಇದೆ. ಅವನು ರೆಪ್ಪೆಯನ್ನು ಮುಚ್ಚಿದೊಡನೆ ಪಾರ್ವತಿ ಕೂಡ ಒಮ್ಮೆ ಅದೃಶ್ಯಳಾಗಿ ಬಿಡುತಿ ದ್ದಳು. ಅವಳಿಗೂ ಅವನಿಗೂ ಆಗ ಇರುವ ಅಂತರ ಅಗಮ್ಯವಾದುದು, ಅನಂತವಾದುದು. ಆ ಅನಂತವನ್ನು ಭೇದಿಸಿ ಹೊರಬಂದು ಕುಣಿಯಲು ಅವನ ಮನಸ್ಸು ಹಾತೊರೆಯುತಿತ್ತು.<noinclude></noinclude> 8n85rrsjin6xqzyjw1o7258q0zczm43 ಪುಟ:ಬದುಕಿನ ಸುಳಿಯಲ್ಲಿ.pdf/೧೭ 104 120823 324647 2026-06-12T06:33:46Z Shyam 2808 8562 /* Proofread */ 324647 proofread-page text/x-wiki <noinclude><pagequality level="3" user="Shyam 2808" /></noinclude>೬{{Right|ಬದುಕಿನ ಸುಳಿಯಲ್ಲಿ}} <br />{{gap}}ಅಲ್ಲಿ ಒಂದು ಬೆಕ್ಕು ಮಿಯಾಂವ್ ಮಿಯಾಂವ್ ' ಎನ್ನುತ್ತ ತಿರು ಗಾಡತೊಡಗಿತು. ಆ ನಿಶ್ಯಬ್ದತೆಯಲ್ಲಿ ಅದರ ಮೃದುವಾದ ಕಾಲಿನ ಸಪ್ಪಳ ಅವನಿಗೆ ಅಸ್ಪಷ್ಟವಾಗಿ ಕೇಳುತಿತ್ತು. ಅದು ಮೆಲ್ಲನೆ ಪಾರ್ವತಿಯ ಕಾಲಿನ ಬಳಿಗೆ ಹೋಗಿ ಬಾಲವನ್ನು ನೇವರಿಸಿ ' ಕುರ್ ಕುರ್' ಎನ್ನುತ್ತ ಒರಸತೊಡ ಗಿತು. ಸಂಜೀವ ಅದನ್ನು ನೋಡತೊಡಗಿದ. ಅದರ ಚಲನೆಯಲ್ಲಿ ಎಂಥ ಚೈತನ್ಯ, ಎಂಥ ಲವಲವಿಕೆ ಇತ್ತು ! ತಲೆಯನ್ನು ಬೇಕೆಂದೇ ಪಾರ್ವತಿಯ ಕಾಲಿಗೆ ಅಪ್ಪಳಿಸಿ ಮೈಯನ್ನು ಕೊಂಕಿಸುತ್ತ ಅವಳ ಹಿಂದೆ ಮುಂದೆ ಹೋಗು ವುದು. <br />{{gap}}ಪಾರ್ವತಿ ಮೆಲ್ಲನೆ ಹಿಂತಿರುಗಿ ನೋಡಿದಳು. ಸಂಜೀವನಿಗೆ ಅವಳ ಮುಖ ಕಾಣಿಸದು. ಅಷ್ಟು ಕತ್ತಲೆ. ಅವನು ಹೊದ್ದಿದ್ದ ಮುಸುಕನ್ನು ಕಂಡು ಅವನು ನಿದ್ರೆ ಹೋಗಿರಬೇಕೆಂದು ಎಣಿಸಿದಳು. ಮತ್ತೆ ಬೆಕ್ಕನ್ನು ಕೈಗೆ ತೆಗೆದುಕೊಂಡು ಮೆಲ್ಲನೆ ಕುಳಿತಾಗ, ಸಂಜೀವನ ಮುಚ್ಚಿದ ಕಣ್ಣಿನರೆಪ್ಪೆ ತೆರೆಯಿತು. ಅವಳು ಬೆಕ್ಕನ್ನು ಸವರುತಿದ್ದಾಳೆ, ಅದರ ನುಣುಪಾದ ರೋಮ ವನ್ನು ಮುಖಕ್ಕೆ ಒರಸಿಕೊಳ್ಳುತಿದ್ದಾಳೆ. ಸಂಜೀವನ ಎದೆ ವೇಗವಾಗಿ ಬಡೆ ಆ ಬೆಕ್ಕಿನ ಸ್ಥಾನದಲ್ಲಿ ನಾನಿರುತ್ತಿದ್ದರೆ...... ಹೀಗೆಂದು ಯತೊಡಗಿತು. ಮನಸಿನಲ್ಲೇ ಎಣಿಸಿದ, <br />{{gap}}ಆದರೆ ಆ ಬೆಕ್ಕಿನ ಮಾಟವೇನು ! ಕುತ್ತಿಗೆಯವರೆಗೆ ಎಲ್ಲ ಬಿಳಿ. ಶುಭ ಬಿಳಿ, ಆಮೇಲೆ ಕಪ್ಪು ಚುಕ್ಕೆಗಳು. ಕಾಲಿನ ಉಗುರುಗಳನ್ನು ಪುಪ್ಪುಸಗಳೊಳಗೆ ಎಳೆದುಕೊಂಡು ಅವಳ ತೊಡೆಯ ಮೇಲೆ ಪಾದಗಳನ್ನು ಒತ್ತುತ್ತ ಬಾಲವನ್ನು ನೇವರಿಸಿ ' ಕುರ್ ಕುರ್ ' ಎನ್ನುತಿದೆ. ಏನು ಚೆಲು ವಿನ ಪ್ರಾಣಿ ! ತಾನು ಅದರಷ್ಟು ಚೆಲುವಿರುವೆನೇ ? ಅಷ್ಟು ರೂಪ-ಲಾವಣ್ಯ ಗಳು ತನಗಿದೆಯೇ ? ಅದರ ಸಲ್ಲಾಪದಲ್ಲಿ ಎಂಥ ಮಧುರವಾದ ಮೋಹ ಕತೆ ! <br />{{gap}}ಸಂಜೀವನಿಗೊಮ್ಮೆ ಎದ್ದು ಪಾರ್ವತಿಯ ಮೇಲೆ ಹಾರಿ ಬಿಡೋಣವೆಂ ದೆನಿಸಿತು. ಆದರೆ ಅಷ್ಟರಲ್ಲಿ ಅವಳ ಸಂತೋಷ ಪೂರ್ಣ ಮಾಯವಾದರೆ ? ಅವಳ ಮನಸಿನ ಝಂಝಾಟ ಬಿಗುವಾದರೆ ? ಅಲ್ಲೇನೂ ಪಿಸು ಮಾತನಾ ಡಲು ಕೂಡ ಸಾಧ್ಯವಿಲ್ಲ. ಮಾತಿನ ಮುನ್ನುಡಿಯಿಲ್ಲದಿದ್ದರೆ, ಮುಖತಃ<noinclude></noinclude> jpek5ec5wwq3q6a19hgfq31idscfshn 324648 324647 2026-06-12T06:34:21Z Shyam 2808 8562 324648 proofread-page text/x-wiki <noinclude><pagequality level="3" user="Shyam 2808" /></noinclude>೬{{Right|ಬದುಕಿನ ಸುಳಿಯಲ್ಲಿ}} <br />{{gap}}ಅಲ್ಲಿ ಒಂದು ಬೆಕ್ಕು ' ಮಿಯಾಂವ್ ಮಿಯಾಂವ್ ' ಎನ್ನುತ್ತ ತಿರು ಗಾಡತೊಡಗಿತು. ಆ ನಿಶ್ಯಬ್ದತೆಯಲ್ಲಿ ಅದರ ಮೃದುವಾದ ಕಾಲಿನ ಸಪ್ಪಳ ಅವನಿಗೆ ಅಸ್ಪಷ್ಟವಾಗಿ ಕೇಳುತಿತ್ತು. ಅದು ಮೆಲ್ಲನೆ ಪಾರ್ವತಿಯ ಕಾಲಿನ ಬಳಿಗೆ ಹೋಗಿ ಬಾಲವನ್ನು ನೇವರಿಸಿ ' ಕುರ್ ಕುರ್' ಎನ್ನುತ್ತ ಒರಸತೊಡ ಗಿತು. ಸಂಜೀವ ಅದನ್ನು ನೋಡತೊಡಗಿದ. ಅದರ ಚಲನೆಯಲ್ಲಿ ಎಂಥ ಚೈತನ್ಯ, ಎಂಥ ಲವಲವಿಕೆ ಇತ್ತು ! ತಲೆಯನ್ನು ಬೇಕೆಂದೇ ಪಾರ್ವತಿಯ ಕಾಲಿಗೆ ಅಪ್ಪಳಿಸಿ ಮೈಯನ್ನು ಕೊಂಕಿಸುತ್ತ ಅವಳ ಹಿಂದೆ ಮುಂದೆ ಹೋಗು ವುದು. <br />{{gap}}ಪಾರ್ವತಿ ಮೆಲ್ಲನೆ ಹಿಂತಿರುಗಿ ನೋಡಿದಳು. ಸಂಜೀವನಿಗೆ ಅವಳ ಮುಖ ಕಾಣಿಸದು. ಅಷ್ಟು ಕತ್ತಲೆ. ಅವನು ಹೊದ್ದಿದ್ದ ಮುಸುಕನ್ನು ಕಂಡು ಅವನು ನಿದ್ರೆ ಹೋಗಿರಬೇಕೆಂದು ಎಣಿಸಿದಳು. ಮತ್ತೆ ಬೆಕ್ಕನ್ನು ಕೈಗೆ ತೆಗೆದುಕೊಂಡು ಮೆಲ್ಲನೆ ಕುಳಿತಾಗ, ಸಂಜೀವನ ಮುಚ್ಚಿದ ಕಣ್ಣಿನರೆಪ್ಪೆ ತೆರೆಯಿತು. ಅವಳು ಬೆಕ್ಕನ್ನು ಸವರುತಿದ್ದಾಳೆ, ಅದರ ನುಣುಪಾದ ರೋಮ ವನ್ನು ಮುಖಕ್ಕೆ ಒರಸಿಕೊಳ್ಳುತಿದ್ದಾಳೆ. ಸಂಜೀವನ ಎದೆ ವೇಗವಾಗಿ ಬಡೆ ಆ ಬೆಕ್ಕಿನ ಸ್ಥಾನದಲ್ಲಿ ನಾನಿರುತ್ತಿದ್ದರೆ...... ಹೀಗೆಂದು ಯತೊಡಗಿತು. ಮನಸಿನಲ್ಲೇ ಎಣಿಸಿದ, <br />{{gap}}ಆದರೆ ಆ ಬೆಕ್ಕಿನ ಮಾಟವೇನು ! ಕುತ್ತಿಗೆಯವರೆಗೆ ಎಲ್ಲ ಬಿಳಿ. ಶುಭ ಬಿಳಿ, ಆಮೇಲೆ ಕಪ್ಪು ಚುಕ್ಕೆಗಳು. ಕಾಲಿನ ಉಗುರುಗಳನ್ನು ಪುಪ್ಪುಸಗಳೊಳಗೆ ಎಳೆದುಕೊಂಡು ಅವಳ ತೊಡೆಯ ಮೇಲೆ ಪಾದಗಳನ್ನು ಒತ್ತುತ್ತ ಬಾಲವನ್ನು ನೇವರಿಸಿ ' ಕುರ್ ಕುರ್ ' ಎನ್ನುತಿದೆ. ಏನು ಚೆಲು ವಿನ ಪ್ರಾಣಿ ! ತಾನು ಅದರಷ್ಟು ಚೆಲುವಿರುವೆನೇ ? ಅಷ್ಟು ರೂಪ-ಲಾವಣ್ಯ ಗಳು ತನಗಿದೆಯೇ ? ಅದರ ಸಲ್ಲಾಪದಲ್ಲಿ ಎಂಥ ಮಧುರವಾದ ಮೋಹ ಕತೆ ! <br />{{gap}}ಸಂಜೀವನಿಗೊಮ್ಮೆ ಎದ್ದು ಪಾರ್ವತಿಯ ಮೇಲೆ ಹಾರಿ ಬಿಡೋಣವೆಂ ದೆನಿಸಿತು. ಆದರೆ ಅಷ್ಟರಲ್ಲಿ ಅವಳ ಸಂತೋಷ ಪೂರ್ಣ ಮಾಯವಾದರೆ ? ಅವಳ ಮನಸಿನ ಝಂಝಾಟ ಬಿಗುವಾದರೆ ? ಅಲ್ಲೇನೂ ಪಿಸು ಮಾತನಾ ಡಲು ಕೂಡ ಸಾಧ್ಯವಿಲ್ಲ. ಮಾತಿನ ಮುನ್ನುಡಿಯಿಲ್ಲದಿದ್ದರೆ, ಮುಖತಃ<noinclude></noinclude> tpzqtqc841bt2bifm2cwsw74237vp5e ಪುಟ:ಬದುಕಿನ ಸುಳಿಯಲ್ಲಿ.pdf/೧೮ 104 120824 324649 2026-06-12T06:35:27Z Shyam 2808 8562 /* Proofread */ 324649 proofread-page text/x-wiki <noinclude><pagequality level="3" user="Shyam 2808" /></noinclude>ಬದುಕಿನ ಸುಳಿಯಲ್ಲಿ{{Right|೭}} ಮನಸಿನ ಪರಿಚಯವಿಲ್ಲದಿದ್ದರೆ ದೈಹಿಕ ಮಿಲನ ಮಾತ್ರ ಏನು ಪ್ರಯೋಜನ ? <br />{{gap}}ಇಲ್ಲ. ತಾನು ಬೇರೆಯವರು ಹೇಳುವುದನ್ನು ಕೇಳಿದ್ದೇನೆ. ಮೊದಲ ರಾತ್ರಿಯಲ್ಲಿ ಅವರು ಹುಡುಗಿಯನ್ನು ಹಿಡಿದು ಒಮ್ಮೆಲೇ ವಸ್ತ್ರ ಸೆಳೆದಿದ್ದರಂತೆ. ಹುಡುಗಿಯ ಬಾಗಿದ ಮುಖವನ್ನು ಮೇಲಕ್ಕೆತ್ತಿದ್ದರಂತೆ. ಹುಡುಗಿಯನ್ನು ಜೀವ ಜೀವ ತಿಂದಿದ್ದರಂತೆ, ತೇಗಿದ್ದರಂತೆ. <br />{{gap}}ಸಂಜೀವನ ತಲೆಯಲ್ಲಿ ಯೋಚನೆಗಳೇ ಯೋಚನೆಗಳು ಕೊನೆಗೆ ಈ ರಾತ್ರಿಯೊಮ್ಮೆ ಕಳೆದು ಹೋಗಲಾರದೇ ಎಂದು ಅವನಿಗೆ ತೋರಿತು. ರಾತ್ರೆಯ ಕತ್ತಲೆ ಅಷ್ಟು ಕರಾಳವಿತ್ತು. ಇದು ಅವನ ಪ್ರಪಂಚವನ್ನಿಡೀ ಅಪ್ಪಿಕೊಂಡಿತ್ತು. <br />{{gap}}ಇನ್ನೂ ಬಹುಶಃ ಯಾರೂ ನಿದ್ರಿಸಿಲ್ಲ. ಎಲ್ಲ ನಗುತಿದ್ದಾರೆ, ಮಾತನಾ ಡುತಿದ್ದಾರೆ. ಒಂದೆಡೆಯಿಂದ ತಾಳ ಮದ್ದಲೆಯ ಅರ್ಥ-ಪದ್ಯಗಳು ಕೇಳು ತಲೇ ಇವೆ. ಹಾ೦, ಈಗ ಶೂರ್ಪನಖಿ ಬಂದಳು. ಅವಳ ವರ್ಣನೆಯ ಪದ್ಯವನ್ನು ಹಾಡುತಿದ್ದಾರೆ. <br />{{gap}}"ಎಲೈ ಪ್ರಿಯತಮ ಕೇಳುವಂಥವನಾಗು ! ನಿನ್ನೊಡನೆ ನನ್ನ ಮನಸ್ಸು ಪೂರ್ಣ ಮಿಲನವಾಗಿದೆ. ನಿನ್ನ ತೇಜಸ್ವಿ, ಕಣ್ಣುಗಳು ನನ್ನನ್ನು ಸೆರೆಹಿಡಿ ದಿವೆ. ನಿನ್ನ ಮೈಯ್ಯಲ್ಲಿ ಚೇತನ ತುಂಬಿ ಹರಿಯುವ ಲಾವಣ್ಯದ ಪ್ರವಾಹ ನನ್ನನ್ನು ಹುಚ್ಚು ಹಿಡಿಸಿದೆ. ಅಯ್ಯಾ, ಸುಂದರ ಮೂರ್ತಿಯಾದ ದೊರೆಯೇ ನನ್ನನ್ನು ಸ್ವೀಕರಿಸು, ಸ್ವೀಕರಿಸು.” <br />{{gap}}ಸಂಜೀವನ ಅಣ್ಣ ದೇವಪ್ಪ ಹೀಗೆಂದು ಅರ್ಥ ಹೇಳುತ್ತಿದ್ದ: ಲಕ್ಷಣ ಅವಳಿಗೆ ಬುದ್ಧಿ ಹೇಳುತಿದ್ದ. ಆದರೆ ಶೂರ್ಪನಖಿಗೆ ವಿವೇಕ ಮೂಡುವಂತಿರ ಲಿಲ್ಲ. <br />{{gap}}ಮತ್ತೆ ಪಾರ್ವತಿಯನ್ನೊಮ್ಮೆ ನೋಡಿದ. ಅವಳು ಅ ತಿಳಿಯಾದ ನೆಲದ ಮೇಲೆಯೇ ಉರುಳಿಕೊಂಡಿದ್ದಾಳೆ. ಬಹುಶಃ ಆ ಒಳಗೆ ಅವಳಿಗೆ ನಿದ್ದೆ ಬಂದಿರಬಹುದು. ಅವಳು ಶ್ವಾಸ ಬಿಡುತಿದ್ದ ಧ್ವನಿ ಅವನಿಗೆ ಅಸ್ಪಷ್ಟ ವಾಗಿ ಕೇಳಿಸುತಿತ್ತು. ಒಮ್ಮೊಮ್ಮೆ ಅವಳು ಅತ್ತಿತ್ತ ಅಲ್ಲಾಡುವಾಗ ಕೈಗಳ ಬಳೆಗಳು ಸದ್ದು ಮಾಡುತಿದ್ದುವು. ಎದೆಯ ಮೇಲೆ ಬಿದ್ದಿದ್ದ ಭಾರವಾದ<noinclude></noinclude> e08poynfvj0cxruid2z2inwftj3h5e1 ಪುಟ:ಬದುಕಿನ ಸುಳಿಯಲ್ಲಿ.pdf/೧೯ 104 120825 324650 2026-06-12T06:36:37Z Shyam 2808 8562 /* Proofread */ 324650 proofread-page text/x-wiki <noinclude><pagequality level="3" user="Shyam 2808" /></noinclude>೮ {{Right|ಬದುಕಿನ ಸುಳಿಯಲ್ಲಿ}} ಬಂಗಾರದ ಆಭರಣಗಳು ಒಂದಕ್ಕೊಂದು ತಾಗುತಿದ್ದುವು. ಅವಳಿಗೆ ಗಾಢ ವಾದ ನಿದ್ದೆ ಬಂದಿರಬೇಕು. ಬಹುಶಃ <br />{{gap}}ಸಂಜೀವನ ಮನಸ್ಸಿನಲ್ಲಿ ಬೆಳಕು ಮೂಡಿತು. ಕತ್ತಲಾಗಿದ್ದರೂ ಅವಳ ಮುಖ ಅವನಿಗೆ ಸ್ಪಷ್ಟವಾಗಿ ಕಾಣುತಿತ್ತು. ಅವಳು ನಿದ್ದೆಯಲ್ಲಿ ನಿಶ್ಚಿತ ಳಾಗಿ ಮಲಗಿದ್ದರೂ ಅವಳ ಚಲನವಲನ ಅವನಿಗೆ ಗೋಚರಿಸುತಿತ್ತು. ನೀಳ ವಾದ, ಸ್ಪಷ್ಟವಾದ ಹುಬ್ಬುಗಳುಳ್ಳ ಅವಳ ಸಣ್ಣ ಮುಖ, ಭಾವಮಯ, ಅರ್ಥಮಯವಾದ ಚಿಕ್ಕ ಕಣ್ಣಾಲಿಗಳು. ಕೂದಲ ರಾಶಿಯಲ್ಲಿ ಅಡಗಿರುವ ಕಿವಿಗಳಿಂದ ನೇತಾಡುತಿದ್ದ ಪಚ್ಚೆಕಲ್ಲಿನ ತೊಟ್ಟಿಲು ಲೋಲಾಕುಗಳು, ಅಗಲ ಕಿರಿದಾದ ಹಣೆ, ಕೆಂಪು ಕೆಂಪಾದ ಕೆನ್ನೆಗಳು, ಡಿದ ಮೂಗು, ಕಿರಿದಾದ ನಸುಗೆಂಪು ತುಟಿಗಳು, ಗಳು, ಸಣ್ಣದಾದ ಗಲ್ಲ. <br />{{gap}}ಸಂಜೀವನಿಗೆ ಮತ್ತೂ ಕಾಣುತಿದೆ: ಮೃದುವಾಗಿ ಉಬ್ಬಿ ಹರ ಉಬ್ಬಿ ಬಂದ ದವಡೆ ರವಕೆಯೊಳಗಿಂದ ಉಬ್ಬಿ ಚೂಪಾಗಿ ನಿಂತ ಎದೆ. ನುಣುಪಾದ ತೋಳುಗಳು, ಮಾಂಸ ತುಂಬಿದ ಅಂಗೈ, ಸೀರೆಯ ನೆರಿಗೆಯಿಂದ ಅವಳ ಅಂಗಾಂಗಗಳ ರೂಪರೇಷೆ ಹೊರಗೆ ಇಣುಕುತ್ತಿದೆ. ತುಂಬಿ ಬಂದ ತಾರುಣ್ಯದಿಂದ ತುಳುಕುವ ಅವಳ ಮೂರ್ತಿ ಮತ್ತಾದ ದೇಹರಾಶಿ ಅವನ ಪದತಲದಲ್ಲಿ ಬಿದ್ದು ಕೊಂಡಿದ್ದಂತೆ ಭಾಸವಾ ಯಿತು. <br />{{gap}}ಅಂಗಾತ, ಅಲುಗಾಡದೆ, ಬಿದ್ದು ಕೊಂಡಿದೆ. ಫಕ್ಕನೆ ಮುಖಕ್ಕೆ ಮುಚ್ಚಿದ್ದ ಮುಸುಕನ್ನು ಅತ್ತ ಸೀಳಿ ಮೇಲಕ್ಕೆದ್ದ ಪಾರ್ವತಿ ಗಾಢನಿದ್ದೆಯಲ್ಲಿದ್ದಾಳೆ. ಅವಳ ಹತ್ತಿರ ಹೆಜ್ಜೆಯ ಮೇಲೆ ಹೆಜ್ಜೆ ಯಿಡುತ್ತ ಸರಿದ. ಅವಳ ಮುಖದ ಹತ್ತಿರ ಮೊಣಕಾಲೂರಿ ಅವಳ ಮುಖದ ಮೇಲಿದ್ದ ಕೈಯನ್ನು ಮೆಲ್ಲನೆ ಮುಟ್ಟಿದ. ಪಾರಿವಾಳಗಳನ್ನು ಬೇಟೆಯಾಡು ವವರು ಸಹ ಅಷ್ಟು ಜಾಗರೂಕರಾಗಿರುತಿದ್ದಿಲ್ಲ. ಒಮ್ಮೆಯೇ ಅವಳ ಕೈ ಅವನ ಕೈಗಳಿಂದ ತಪ್ಪಿಸಿಕೊಂಡು ಸೆಟೆದು ಹೋದಂತಾಯಿತು. ಅವಳು ಉರುಳಿ ಗೋಡೆಗೆ ಮುಖ ತಿರುಗಿಸಿದಳು. <br />{{gap}}ಮರುಗಳಿಗೆಯಲ್ಲೇ ಸಂಜೀವ ಹಾಸಿಗೆಯಲ್ಲಿದ್ದಾನೆ. ಅವಳ ಮುಖ ದಲ್ಲಿ ಅವನು ಕೆಲ ಕ್ಷಣಗಳ ಹಿಂದೆ ಕಂಡಿದ್ದ ಆ ಬೆಳಕಿನ ಛಾಯೆ ಈಗ ಮಾಯ<noinclude></noinclude> rdz4mn4ntvvtnw8uhetghki5c22bufs ಪುಟ:ಬದುಕಿನ ಸುಳಿಯಲ್ಲಿ.pdf/೨೦ 104 120826 324651 2026-06-12T06:37:42Z Shyam 2808 8562 /* Proofread */ 324651 proofread-page text/x-wiki <noinclude><pagequality level="3" user="Shyam 2808" /></noinclude>ಬದುಕಿನ ಸುಳಿಯಲ್ಲಿ{{Right|೯}} ವಾಗಿತ್ತು. ಅವಳ ಕಣ್ಣುಗಳು, ಅವಳ ತುಟಿಗಳು, ಅವಳ ದೇಹ ಎಲ್ಲ ಬರಿಯ ಮಾಂಸ, ರಕ್ತ ಮತ್ತು ಎಲುಬುಗಳಂತೆ ಅವನಿಗೆ ಹೊಳೆಯಿತು. ಅದನ್ನು ಸ್ವೀಕರಿಸಲು, ಭಕ್ಷಿಸಲು, ತಾನು ಸಿದ್ಧನಿಲ್ಲವೆಂದು ಸಾವಿರ ಸಾರಿ ಹೇಳಿ ಕೊಂಡ. <br />{{gap}}ತಾಳ ಮದ್ದಲೆ ಇನ್ನೂ ನಡೆಯುತಿತ್ತು. ಭಾಗವತರ ಜಾಗಟೆಯ ಬದ ಲಾಗದ ಸ್ವರವನ್ನು ಕೇಳುತ್ತ ಕೇಳುತ್ತ ಮತ್ತೆ ಅವನಿಗೆ ನಿದ್ದೆ ಬಂತು. <br />{{gap}}ಬೆಳಗ್ಗೆ ಎಚ್ಚರವಾಗುವಾಗ ಕೋಣೆಯಲ್ಲಿ ಅವನೊಬ್ಬನೇ ಇದ್ದ. ತಾನು ಕಳೆದ ಆ ರಾತ್ರಿ ಬರೀ ಸ್ವಪ್ನವೂ ಅಲ್ಲ, ಸತ್ಯವಾದುದೋ ಎಂದು ಕ್ಷಣಕಾಲ ಅವನಿಗೆ ಸ್ಪಷ್ಟವಾಗಲಿಲ್ಲ. ಎಚ್ಚರವಾಗುವ ತನಕವೂ ಪಾರ್ವತಿ ತನ್ನ ಬಳಿ ಯಲ್ಲೇ, ತನ್ನ ಬದಿಯಲ್ಲೇ ಇದ್ದಾಳೆಂದು ನೆನೆಸಿದ್ದ. ಅವಳ ಮೃದುವಾದ ತುಟಿಯ ಸವಿ ಅವನ ಬಾಯಲ್ಲಿ ಇನ್ನೂ ಉಳಿದಿದೆಯೆಂದು ಕಲ್ಪಿಸಿದ್ದ. ಅವ ಳನ್ನು ಗಾಢವಾಗಿ ಆಲಂಗಿಸುವಾಗ ಸ್ಪರ್ಶವಾಗುತ್ತಿದ್ದ ಅವಳ ಎದೆಯ ಏರಿಳಿ ತದ ಘರ್ಷಣೆ ಇನ್ನೂ ಅವನ ಎದೆಯಲ್ಲಿ ಅನುಭವವಾಗುತಿತ್ತು. <br />{{gap}}ಇಷ್ಟಾದರೂ ಈಗ ಅವಳ ಕುರುಹು ಸಹ ಕಾಣಸಿಗದು. <br />{{gap}}ಹಾಸಿಗೆಯ ಮೇಲೆ ಕುಳಿತುಕೊಂಡು ತುಸು ಯೋಚಿಸಿ ಕಣ್ಣುಜ್ಜುತ್ತ ಮತ್ತೆ ಮೆಲ್ಲನೆ ಕೋಣೆಯ ಹೊರಗೆ ಹೋದ. ಮನೆಯವರೆಲ್ಲ ಆಗಲೇ ಎದ್ದಿ ದ್ದರು. <br />{{gap}}ಅವನು ಮುಖ ತೊಳೆಯುತಿದ್ದಾಗ ಪಾರ್ವತಿ ಹೂದೋಟದಲ್ಲಿ ಹೂ ಕೊಯ್ಯುತಿದ್ದುದು ಕಂಡಿತು. ಫಳಫಳನೆ ಹೊಳೆಯುತಿದ್ದುವು. ಅವಳ ಮುಖದ ಮೇಲೆ ಬಿಸಿಲಿನ ಕಿರಣಗಳು <br />{{gap}}"ಮುಖದಲ್ಲೇನು, ಮೇಣ ಹಿಡಿದಿದೆಯೆ ? ತಿಕ್ಕಿಕೊಳ್ಳುತಿದ್ದಾನೆ ?” ಎಂದು ಹಿಂದಿನಿಂದ ಯಾರೋ ದನ್ನು ಕೇಳಿ ಸಂಜೀವ ನಾಚಿಗೊಂಡ. ಹೀಗೇಕೆ ಇಷ್ಟು ಹೊತ್ತು ನಗುತ್ತ ಹೇಳುವು<noinclude></noinclude> jcjqkrcassckv89qlk3wm4sika34l7i ಪುಟ:ಬಹದ್ದೂರ ಗಂಡ.pdf/೧೦ 104 120827 324652 2026-06-12T07:59:12Z Viveka BG 8559 /* Proofread */ 324652 proofread-page text/x-wiki <noinclude><pagequality level="3" user="Viveka BG" /></noinclude>ಭೀಮು ಇವನ ಸ್ನೇಹಿತ-ಫುಟ್ಟಾ ಜೋಯಿಸರ ಪರಿಚಯ Pure & Simple ಮಾರಿ ಎನಿಸಿಕೊಂಡ ಸರೋಜಳನ್ನೆ (Marry ಮಾಡ್ಕೊಂಡು ಒಬ್ಬ Normal ನಾರಿ ಆಗೋಹಾಗೇ ಅವಳ್ನ ಮಾಡೊಕೆ ಆಗುತ್ತೋ ಇಲ್ವೋ ನೋಡೋಣ ಎನ್ನುವ experimentಗೆ ಹೊರಟು ತಾನೇ ತಾನಾಗಿ ಮೆರೆದು ....... ಬಹದ್ದೂರ್ ಗಂಡ ಸೀನಿ ಮಣಿ, ತಿಪ್ಪಾಭಟ್ಟ, ನಾರಾಯಣ ಪ್ರಸಾದ್‌, ಹೈದರ್‌, ಸಿದ್ಧ, ಶಂಕರ ಇತ್ಯಾದಿ ಸಹಾಯಕ ವರ್ಗ ಸ್ಥಳ-ಬೆಂಗಳೂರು ಕಾಲ-ಭಾಷೆ-ಆಧುನಿಕ. ಎಲ್ಲಾ ಪಾತ್ರಗಳು ಕಾಲ್ಪನಿಕ ------0-------<noinclude></noinclude> mr9f5r5nir1yjvkd3ov32zw02dbgslk