ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.13
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಸದಸ್ಯ:Revi C.
2
2789
325169
276248
2026-08-01T23:59:41Z
Pathoschild
52
global user pages ([[m:Synchbot|requested by Revi C.]])
325169
wikitext
text/x-wiki
__NOINDEX__
{{#babel:ko|en-3|kn-0}} [[File:Revi wikimedia image.jpg|thumb|center|middle|If you are here to talk about CommonsDelinker removing a deleted image, please [[:c:User talk:Revi C.|go here]].]]
kp5m5s0wb6cjxxjcuvjbnw4jckuhtsh
ಸದಸ್ಯರ ಚರ್ಚೆಪುಟ:Revi C.
3
2790
325168
276247
2026-08-01T23:19:05Z
Pathoschild
52
global user pages ([[m:Synchbot|requested by Revi C.]])
325168
wikitext
text/x-wiki
__NOINDEX__
[[File:Revi logo (pink).png|thumb|center|PLEASE DO NOT LEAVE MESSAGE HERE!]]
'''  BEFORE YOU BLOCK MY ACCOUNT: IF MY EDIT SUMMARY INCLUDE PREFIX ''(Script)'', DON'T BLOCK ME, JUST TELL ME TO SLOW DOWN AT COMMONS' TALK PAGE. IT IS AN AUTOMATED SCRIPT BEING USED ON COMMONS TO MOVE FILES.
Instead, please leave your message following site:
[[File:Commons-logo.svg|45px|link=commons:User talk:Revi C.]] [[commons:User talk:Revi C.]] for renaming stuff or [[User:CommonsDelinker|CommonsDelinker]] action (I am {{int:Group-sysop}} there)
[[File:Wikimedia Community Logo optimized.svg|45px|link=m:User talk:Revi C.]] [[meta:User talk:Revi C.]] for other stuff (User right notification, revert message, etc...)
Messages left on this page may be reverted or moved without any response.
esxe13mcstpjlux1bt2hqwxr2v8t8mn
ಸದಸ್ಯ:Hym411
2
4801
325170
276251
2026-08-02T00:37:16Z
Pathoschild
52
global user pages ([[m:Synchbot|requested by Hym411]])
325170
wikitext
text/x-wiki
#REDIRECT [[User:Revi C.]]
88g0cv17whfgb1wkeh281mptujwtlut
ಸದಸ್ಯರ ಚರ್ಚೆಪುಟ:Hym411
3
4802
325171
276252
2026-08-02T01:06:37Z
Pathoschild
52
global user pages ([[m:Synchbot|requested by Hym411]])
325171
wikitext
text/x-wiki
#REDIRECT [[User talk:Revi C.]]
o9z79lcc9a9pfmqmrod5w3eyk4q9i0o
ಬಯಲು ಬಯಲನೆ ಬಿತ್ತಿ
0
34812
325161
303364
2026-08-01T18:16:22Z
Gshguru
3637
325161
wikitext
text/x-wiki
{{PoemHeader
|Author=ಅಲ್ಲಮ ಪ್ರಭು
|Title=vachana saahitya
|Year=1120-1160 AD
|Publisher=anubhava mantapa
|Source=vachana saahitya
|Image=
|Pages=
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ
ಬಯಲ ಜೀವನ ಬಯಲ ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯಾ
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ}}
[[Category:ವಚನ ಸಾಹಿತ್ಯ]] [[Category:ಅಲ್ಲಮಪ್ರಭು ವಚನಗಳು]]
hapxcelpf98ziv14xi4jwu2gr8q0m6i
325162
325161
2026-08-01T18:17:21Z
Gshguru
3637
325162
wikitext
text/x-wiki
{{PoemHeader
|Author=ಅಲ್ಲಮ ಪ್ರಭು
|Title=ವಚನ ಸಾಹಿತ್ಯ
|Year=1120-1160 AD
|Publisher=ಅನುಭವ ಮಂಟಪ
|Source=ವಚನ ಸಾಹಿತ್ಯ
|Image=
|Pages=
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ
ಬಯಲ ಜೀವನ ಬಯಲ ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯಾ
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ}}
[[Category:ವಚನ ಸಾಹಿತ್ಯ]] [[Category:ಅಲ್ಲಮಪ್ರಭು ವಚನಗಳು]]
colwess48v5x8ehlnepd1exv61yp9un
325163
325162
2026-08-01T18:18:03Z
Gshguru
3637
325163
wikitext
text/x-wiki
{{PoemHeader
|Author=ಅಲ್ಲಮ ಪ್ರಭು
|Title=ಬಯಲು ಬಯಲನೆ ಬಿತ್ತಿ
|Year=1120-1160 AD
|Publisher=ಅನುಭವ ಮಂಟಪ
|Source=ವಚನ ಸಾಹಿತ್ಯ
|Image=
|Pages=
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ
ಬಯಲ ಜೀವನ ಬಯಲ ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯಾ
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ}}
[[Category:ವಚನ ಸಾಹಿತ್ಯ]] [[Category:ಅಲ್ಲಮಪ್ರಭು ವಚನಗಳು]]
2jl7z2zp6d6d2zkc9ewvnhau15zwhuv
ಟೆಂಪ್ಲೇಟು:InfoNeeded
10
45665
325172
110218
2026-08-02T07:30:15Z
Minorax
5494
325172
wikitext
text/x-wiki
[[File:Crystal Clear app help index.svg|20px|alt=|link=]]<noinclude>{{documentation|content=
==See also==
{{Done/See also}}
[[Category:Wikipedia-specific image insertion templates]]
}}</noinclude>
b05tikb5iccacow5v1ccmx6cvrqhmwp
ಸದಸ್ಯರ ಚರ್ಚೆಪುಟ:ಕುಮುದೆ
3
120987
325164
2026-08-01T18:24:04Z
ಕನ್ನಡ ವಿಕಿ ಸಮುದಾಯ
4988
ಹೊಸ ಬಳಕೆದಾರರ ಸ್ವಾಗತ
325164
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=ಕುಮುದೆ}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೩:೫೪, ೧ ಆಗಸ್ಟ್ ೨೦೨೬ (IST)
ag3l95awoea2nx4erphl2nj3hr1fl4b
ಸದಸ್ಯ:ಕುಮುದೆ
2
120988
325165
2026-08-01T18:30:03Z
ಕುಮುದೆ
8634
325165
wikitext
text/x-wiki
ದಿನಾಂಕ: 1.08.2026
*ಓ ಓಲೆ*
ಜಗತ್ತು ಆಧುನಿಕತೆಯತ್ತ ಅತಿ ವೇಗವಾಗಿ ಸಾಗುತ್ತಾ ಇದೆ. ಪ್ರಸ್ತುತ ನಮ್ಮಿಂದ ದೂರ ಇರುವ ಸಂಬಂಧಗಳು, ನಮ್ಮ ಅಂಗೈಯಲ್ಲಿರುವ ಜಂಗಮವಾಣಿಯಲ್ಲಿ ಕಲೆತಿವೆ. ಆದರೂ ಕೆಲವೊಂದು ಸಂಬಂಧಗಳೊಂದಿಗೆ ನಂಟು ಬೆಸೆಯಲು ಎಷ್ಟೋ ವರ್ಷಗಳು ಬೇಕು. ಮನಸ್ಸಿನಲ್ಲಿರುವ ಅವಿನಾಭ ಪ್ರೀತಿಯನ್ನು ಹೊತ್ತುಕೊಂಡು, ಒಬ್ಬರ ಪ್ರೀತಿಗಾಗಿ ಹುಡುಕುವ ಆ ಸಮಯವಿದೆಯಲ್ಲ, ಅದಂತೂ ಮಹಾ ಕ್ರೂರಿ. ಎಷ್ಟೇ ಹುಡುಕಿದರೂ ಸಿಗದಿದ್ದಾಗ ಆಗುವ ನೋವು, ಮತ್ತೆ ಸಿಗುತ್ತಾರೆಂಬ ಭರವಸೆ. ಈ ಎರಡರ ನಡುವೆ ಸೋಲುವವರಾರು, ಗೆಲ್ಲುವವರಾರು? ಪ್ರಪಂಚ ಎಷ್ಟೇ ಮುಂದುವರೆದರೂ ಕೂಡ, ಕೆಲವೊಮ್ಮೆ ಸವಾಲಾಗಿ ನಮ್ಮ ಮುಂದೆ ನಿಲ್ಲುತ್ತದೆ.
ಜಂಗಮವಾಣಿಯು ಎಂಬುದು ಒಂದು ಸೋಜಿಗ. ಇದು ಎಷ್ಟೇ ಪ್ರಚಲಿತವಾಗಿದ್ದರೂ ಕೂಡ, ನನಗೆ ಪ್ರಶ್ನೆಯಂತೆ ಕಾಣುತ್ತದೆ. ಜಂಗಮವಾಣಿಯಿಂದ ಎಷ್ಟೇ ಹತ್ತಿರವಿದ್ದ ಸಂಬಂಧಗಳು ಕೂಡ ದೂರವಾಗುತ್ತಾ ಇರುವಂತೆ ಭಾಸವಾಗುತ್ತದೆ. ಅದರಲ್ಲಿ ಭಾವನೆಗಳಿಲ್ಲ, ಕೇವಲ ಔಪಚಾರಿಕತೆಯ ಮಾತುಗಳು ಮಾತ್ರ. ನಮ್ಮವರ ಪ್ರೀತಿಗಾಗಿ ಹುಡುಕಾಟ ಅಷ್ಟೇ.
ಅಂದೊಂದು ಕಾಲವಿತ್ತು. ನಮ್ಮ ಆತ್ಮೀಯರಿಗೆ ನಾವು ಓಲೆಗಳ ಮೂಲಕ ಸಂಪರ್ಕಿಸುತ್ತಿದ್ದೆವು. ಅಲ್ಲಿ ಪರಸ್ಪರ ಸಂಭಾಷಣೆ ಇಲ್ಲ, ಕೇವಲ ಏಕಮುಖವಾದ ಸಂಭಾಷಣೆ. ಆದರೆ ಆತ್ಮೀಯರ ಯೋಗಕ್ಷೇಮದ ವಿಚಾರ, ಹಾಗೂ ಪ್ರಸ್ತುತದಲ್ಲಿ ನಮ್ಮ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸಂಕ್ಷಿಪ್ತ ರೂಪದಲ್ಲಿ ವಿವರಿಸಿ, ನಮ್ಮ ಸುಖ-ದುಃಖಗಳನ್ನ ಹಂಚಿಕೊಳ್ಳಲು ಒಂದು ಚಿಕ್ಕ ಪ್ರಯತ್ನ ನಡೆಸುತ್ತಿದ್ದೆವು. ಕಳುಹಿಸಿದ ಓಲೆಯ ಮರು ಉತ್ತರಕ್ಕಾಗಿ ಕಾಯುವ ಆ ಕ್ಷಣಗಳು ಅದ್ಭುತ. ಉತ್ತರದಲ್ಲಿ ಯಾವ ವಿಷಯ ಬರುವುದು ಎಂದು ಕುತೂಹಲದಿಂದ ಕಣ್ಣರಳಿಸಿ, ಓಲೆಗಾಗಿ ಕಾಯುವುದು. ಆ ಓಲೆಯ ಕಾಗದ ಎಷ್ಟು ಅದೃಷ್ಟಶಾಲಿ ಅಲ್ವಾ? ಅದು ಎಷ್ಟು ಸಂಬಂಧಗಳ ಬಾಂಧವ್ಯಗಳನ್ನು ಕಂಡಿದೆ, ಅಕ್ಕರೆಗಳನ್ನು ಕಂಡಿದೆ, ಕಾಳಜಿಗಳನ್ನ ಕಂಡಿದೆ. ಪ್ರೀತಿ ತುಂಬಿದ ಅಕ್ಷರ ಹೊತ್ತ ಮನಸ್ಸಿಂದ ಮನಸ್ಸಿನ ಸಂಪರ್ಕವನ್ನು ಕಂಡಿದೆ. ಹೊಸ ಸುದ್ದಿಗಳು, ಸಂತೋಷವನ್ನು ಕಂಡಿದೆ.
ಓಲೆಗಳು ಎಷ್ಟು ಅದೃಷ್ಟಶಾಲಿ ಎಂದು ಯೋಚಿಸಿದಾಗ, ಹೇಗೆ ನಾಣ್ಯಕ್ಕೆ ಎರಡು ಮುಖಗಳಿವೆಯೋ, ಹಾಗೆ ಜೀವನಕ್ಕೂ ಎರಡು ಮುಖಗಳಿವೆ. ಅದೇ ಸುಖ-ದುಃಖ. ಓಲೆಗಳು ಕೇವಲ ಸಂತೋಷದ ವಿಷಯಗಳನ್ನು ಮಾತ್ರ ಹೊತ್ತು ತರುತ್ತಿರಲಿಲ್ಲ. ಎಷ್ಟೋ ಬಾರಿ ದುಃಖದ ವಿಷಯಗಳನ್ನು ಹೊತ್ತು ತರುತ್ತಿದ್ದವು. ಎಷ್ಟೋ ವ್ಯಕ್ತಿಗಳು ನಮ್ಮಿಂದ ದೂರವಾದ ಕಥೆಗಳನ್ನು ಸಾರಿ ಸಾರಿ ಹೇಳುತ್ತಿದ್ದವು. ನಮ್ಮ ಪ್ರೀತಿ ಪಾತ್ರರು ನಮ್ಮಿಂದ ದೂರವಾದಾಗ, ನಮ್ಮೊಡನೆ ಅದೆಷ್ಟೋ ಓಲೆಗಳು ಅತ್ತಿವೆ. ಕಂಬನಿಗಳು ಕಣ್ಣು ತುಂಬಿದಾಗ, ಅಕ್ಷರಗಳು ಮಸುಕಾಗಿ, ಕಣ್ಣೀರು ಧಾರೆಯಾಗಿ ಹರಿದು, ಓಲೆ ಒದ್ದೆಯಾದ್ದು ಅರಿವೇ ಆಗಲಿಲ್ಲ.
ಓಲೆ ಒಂದು ರೀತಿಯ ಸ್ನೇಹಿತ. ನಾವು ನಕ್ಕಾಗ ನಗುವುದು, ನಾವು ಅತ್ತಾಗ ಅಳುವುದು. ದುಃಖವಾಗಲಿ, ಸಂತೋಷವಾಗಲಿ, ನಮ್ಮ ಎದೆಗಪ್ಪಿಕೊಂಡು, ನಮ್ಮವರ ಆ ಲಿಂಗನ ಸ್ಪರ್ಶವನ್ನು ನಾವು ಪತ್ರದಲ್ಲಿ ಕಾಣುತ್ತಿದ್ದೇವು. ಎದೆಯಲ್ಲಿದ್ದ ಮಾತು, ಶಾಯಿಯಿಂದ ಓಲೆಯ ಮೇಲೆ ಬರೆದಾಗ, ಎಷ್ಟೋ ಬಾರಿ ನಮ್ಮ ಆತ್ಮೀಯರ ಚಿತ್ರವು ಓಲೆಯಲ್ಲಿ ಮೂಡುತ್ತಿತ್ತು. ನಮ್ಮ ಪ್ರೀತಿ ಪಾತ್ರರ ಆ ಬಿಂಬವು ಮನವನ್ನು ಪುಲಕಿತಗೊಳಿಸಿ, ಚುಂಬಿಸಿದ ಗಳಿಗೆಗಳು ಎಷ್ಟೋ ಇದೆ.
ಓಲೆಗಾಗಿ ಕಾದು ಕುಳಿತ ದಿನಗಳೆಸ್ಟೋ. ಇಂದು ಬರಲಿಲ್ಲವೆಂಬ ಹತಾಶೆ, ನಾಳೆ ಬರುವುದೆಂಬ ಭರವಸೆ. ಸುದ್ದಿ ಹೊತ್ತು ತರುವ ಪೋಸ್ಟ್ ಮಾಸ್ಟರ್ ಬಳಿಯಲ್ಲಿ, “ನನ್ನ ಹೆಸರಿನ ಓಲೆ ಇದೆಯೇ?” ಎಂದು ಕೇಳಿ, ಮನಸ್ಸಿಗೆ ಒಂದು ರೀತಿಯ ತೃಪ್ತಿಯನ್ನು ಪಡೆದುಕೊಳ್ಳುವುದು. ಬಾರದಿರುವ ಓಲೆಗಾಗಿ ಬರೆದು ಕಳಿಸಲೇ ಒಂದು ಓಲೆಯನ್ನು – “ಬರಲಿ ಬಾರದಿರಲಿ, ನಿನ್ನ ಓಲೆ. ಈ ಮನಸ್ಸು ಸದಾ ನಿನ್ನನ್ನೇ ಹುಡುಕುತ್ತಿರುವುದು. ಈ ಒಂಟಿ ಬದುಕಿನಲ್ಲಿ ನೀನೇ ನನಗೆ ಆಸರೆ. ಓ ದೂರದಲ್ಲಿರುವ ನನ್ನ ಮನಸೇ, ಯಾಕೆ ಮೌನ? ಯಾಕೆ ಕೋಪ? ಸ್ಮರಿಸಿಕೋ ನನ್ನನ್ನ, ನಿನ್ನ ಓಲೆಯಲ್ಲಿ” ಎಂದು ಹೇಳುವ ಆಸೆ.
ಇವತ್ತಿನ ಕಾಲದಲ್ಲಿ ನಾವು ಜಂಗಮವಾಣಿಯಲ್ಲಿ ಸಂದೇಶಕ್ಕಾಗಿ ಎಷ್ಟೋ ಅನ್ವಯಕಗಳನ್ನು ಉಪಯೋಗಿಸಿದರೂ, ಓಲೆಗಳಲ್ಲಿದ್ದ ಆ ಬಾಂಧವ್ಯ ಮರುಕಳಿಸಲು ಸಾಧ್ಯವಿಲ್ಲ. ಅಕ್ಷರ ಸ್ಪರ್ಶ, ಭಾವನಾತ್ಮಕ ಪದ ಬಳಕೆ, ಗೌರವಾನ್ವಿತ ವ್ಯಕ್ತಿಗಳಿಗೆ ನೀಡುವ ಗೌರವ, ಕುಶಲ-ಕ್ಷೇಮದ ವಿಚಾರ, ಎಲ್ಲಕ್ಕಿಂತ ಹೆಚ್ಚಾಗಿ ಪತ್ರಕ್ಕಾಗಿ ಕಾಯುವ ಆ ತವಕ – ಇವೆಲ್ಲವೂ ಕೇವಲ ನೆನಪು ಮಾತ್ರ.
ಕುಮುದೆ…….
ಸ್ಥಳ : ಬೆಂಗಳೂರು
iqatss69v7bmm84ma29r6plnhnwc8as