ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.14
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೨
104
88673
325253
209388
2026-08-06T12:27:25Z
Veeksha Shetty
5441
325253
proofread-page
text/x-wiki
<noinclude><pagequality level="1" user="Veeksha Shetty" /></noinclude>{{rh|center=|left=೪೩೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
</br>ಎಂಬ ಸಹೋದರನಿದ್ದನು. ಮಯನ ಪತ್ನಿಯರು ಮತ್ತು ಮಕ್ಕಳ ಬಗ್ಗೆ ವಿವಿಧ</br>ಗ್ರಂಥಗಳಲ್ಲಿ ಭಿನ್ನಭಿನ್ನ ಮಾಹಿತಿ ಇದೆ. ಹೇಮಾ ಎಂಬ ಅಪ್ಸರೆಯು ಈತನ</br>ಮಡದಿಯಾಗಿದ್ದು ಇವಳಿಂದ ಮಯನಿಗೆ ಮಂಡೋದರಿ ಎಂಬ ಕನ್ಯೆಯಾದಳು.</br>ಅವಳ ಮದುವೆಯು ರಾವಣನೊಡನೆ ನಡೆಯಿತೆಂದು ವಾಲ್ಮೀಕಿ ರಾಮಾಯಣ ದಲ್ಲಿದೆ. ಮಂಡೋದರಿಯಂತೆ, ಮಾಯಾವಿನ ಮತ್ತು ದುಂದುಭಿ ಎಂಬ ಇನ್ನೆರಡು ಮಕ್ಕಳ ಉಲ್ಲೇಖವೂ ಸಹ ಇದೆ. ಮಂಡೋದರಿಯ ಜೊತೆ ಕುಹೂ ಮತ್ತು ಉಪದಾನವಿ ಎಂಬ ಇನ್ನೆರಡು ಕನ್ಯೆಯರ ಹೆಸರುಗಳೂ ಕಂಡುರಬುತ್ತವೆ–ಎಂದು ಮತ್ಸ್ಯಪುರಾಣದಲ್ಲಿದೆ. ಬ್ರಹ್ಮಾಂಡಪುರಾಣದಲ್ಲಿ ರಂಭೆಯಿಂದ ಮಯನು ಆರು ಮಕ್ಕಳನ್ನು ಹೊಂದಿದನು ಎಂದು ತಿಳಿದುಬರುತ್ತದೆ. ಋಕ್ಷಗುಹೆಯಲ್ಲಿ, ಮಾಯಾವೀ ಶಿಲ್ಪಕಾರನಾದ ಈ ಮಯನೆಂಬ ದಾನವನು ಒಂದು ಸುವರ್ಣ ಭವನವನ್ನು ನಿರ್ಮಿಸಿದನು. ಬ್ರಹ್ಮದೇವನ ವರದಿಂದ ಉಶನಸ ಎಂಬುವನ ಸಂಪತ್ತೆಲ್ಲವೂ ಮಯನಿಗೆ ಲಭಿಸಿತು. ಮಯನು ಹೇಮಾ ಎಂಬುವಳೊಡನೆ ಲಂಪಣನಾದ್ದರಿಂದ ಇಂದ್ರನು ಮಯನನ್ನು ವಧಿಸಿದನೆಂದು ವಾಲ್ಮೀಕಿ ರಾಮಾಯಣದಲ್ಲಿದೆ. ನಮುಚಿಯ ವಧೆಯಿಂದ ಉಂಟಾದ ವೈರತ್ವವು ಕೊನೆಗೊಂಡು ಇಂದ್ರ ಮತ್ತು ಮಯ ಇವರಲ್ಲಿ ಸ್ನೇಹ ಬೆಳೆಯಿತೆಂದೂ, ಪರಸ್ಪರರು ತಮ್ಮ ಮಾಯಾವೀ ವಿದ್ಯೆಗಳನ್ನು ಹಂಚಿಕೊಂಡರೆಂದೂ ಬ್ರಹ್ಮ ಪುರಾಣದಲ್ಲಿದೆ. ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳನ್ನು ಕುರಿತು ಮಯನು ಗ್ರಂಥಗಳನ್ನು ರಚಿಸಿದ್ದಾನೆ.
೯೩. ಮಂಥರೆ
ಮಂಥರೆಯು ಕೈಕೇಯಿಯ ತವರಿನಿಂದ ಬಂದ ದಾಸಿಯಾಗಿದ್ದಳು. ಪೂರ್ವಜನ್ಮದಲ್ಲಿ ಇವಳು ದುಂದುಭಿ ಎಂಬ ಗಂಧರ್ವಿಯಾಗಿದ್ದಳು. ಕೃಷ್ಣಾವ ತಾರದಲ್ಲಿ ಇವಳು ಕುಬ್ಜೆಯಾಗಿದ್ದಳು. ಇವಳಿಗೆ ಗೂನು ಇತ್ತು. ಕೈಕೇಯಿಯು ರಾಮನ ಬಗ್ಗೆ ಅತಿಶಯವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಳು. ಆದರೂ ಮಂಥರೆಯು ರಾಮನ ಬಗ್ಗೆ ಕೈಕೇಯಿಯ ಮನಸ್ಸಿನಲ್ಲಿ ಮತ್ಸರವನ್ನು ಜಾಗೃತ ಗೊಳಿಸಿದಳು. ರಾಮನ ಯೌವರಾಜ್ಯಭಿಷೇಕದ ಸಮಯದಲ್ಲಿಯೇ, ದಶರಥನು ಕೈಕೇಯಿಗೆ ಕೊಡಬೇಕಿದ್ದ ಎರಡು ವರಗಳನ್ನು ಬೇಡಿಕೊಳ್ಳಬೇಕೆಂದು ಮಂಥರೆಯು ಒತ್ತಾಯಪಡಿಸಿದಳು. ಭರತನಿಗೆ ಯೌವರಾಜ್ಯಾಭಿಷೆಕ ಮತ್ತು ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸವಾಗಬೇಕೆಂದು ಕೈಕೇಯಿಗೆ ಒಪ್ಪಿಗೆಯಾಗುವಂತೆ ಹೇಳಿದಳು.<noinclude></noinclude>
08kinf3zmv3zy8c20a98m9a9jlszj0o
325254
325253
2026-08-06T12:28:07Z
Veeksha Shetty
5441
325254
proofread-page
text/x-wiki
<noinclude><pagequality level="1" user="Veeksha Shetty" /></noinclude>{{rh|center=|left=೪೩೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
</br>ಎಂಬ ಸಹೋದರನಿದ್ದನು. ಮಯನ ಪತ್ನಿಯರು ಮತ್ತು ಮಕ್ಕಳ ಬಗ್ಗೆ ವಿವಿಧ</br>ಗ್ರಂಥಗಳಲ್ಲಿ ಭಿನ್ನಭಿನ್ನ ಮಾಹಿತಿ ಇದೆ. ಹೇಮಾ ಎಂಬ ಅಪ್ಸರೆಯು ಈತನ</br>ಮಡದಿಯಾಗಿದ್ದು ಇವಳಿಂದ ಮಯನಿಗೆ ಮಂಡೋದರಿ ಎಂಬ ಕನ್ಯೆಯಾದಳು.</br>ಅವಳ ಮದುವೆಯು ರಾವಣನೊಡನೆ ನಡೆಯಿತೆಂದು ವಾಲ್ಮೀಕಿ ರಾಮಾಯಣ</br>ದಲ್ಲಿದೆ. ಮಂಡೋದರಿಯಂತೆ, ಮಾಯಾವಿನ ಮತ್ತು ದುಂದುಭಿ ಎಂಬ ಇನ್ನೆರಡು</br>ಮಕ್ಕಳ ಉಲ್ಲೇಖವೂ ಸಹ ಇದೆ. ಮಂಡೋದರಿಯ ಜೊತೆ ಕುಹೂ ಮತ್ತು</br>ಉಪದಾನವಿ ಎಂಬ ಇನ್ನೆರಡು ಕನ್ಯೆಯರ ಹೆಸರುಗಳೂ ಕಂಡುರಬುತ್ತವೆ–ಎಂದು ಮತ್ಸ್ಯಪುರಾಣದಲ್ಲಿದೆ. ಬ್ರಹ್ಮಾಂಡಪುರಾಣದಲ್ಲಿ ರಂಭೆಯಿಂದ ಮಯನು ಆರು ಮಕ್ಕಳನ್ನು ಹೊಂದಿದನು ಎಂದು ತಿಳಿದುಬರುತ್ತದೆ. ಋಕ್ಷಗುಹೆಯಲ್ಲಿ, ಮಾಯಾವೀ ಶಿಲ್ಪಕಾರನಾದ ಈ ಮಯನೆಂಬ ದಾನವನು ಒಂದು ಸುವರ್ಣ ಭವನವನ್ನು ನಿರ್ಮಿಸಿದನು. ಬ್ರಹ್ಮದೇವನ ವರದಿಂದ ಉಶನಸ ಎಂಬುವನ ಸಂಪತ್ತೆಲ್ಲವೂ ಮಯನಿಗೆ ಲಭಿಸಿತು. ಮಯನು ಹೇಮಾ ಎಂಬುವಳೊಡನೆ ಲಂಪಣನಾದ್ದರಿಂದ ಇಂದ್ರನು ಮಯನನ್ನು ವಧಿಸಿದನೆಂದು ವಾಲ್ಮೀಕಿ ರಾಮಾಯಣದಲ್ಲಿದೆ. ನಮುಚಿಯ ವಧೆಯಿಂದ ಉಂಟಾದ ವೈರತ್ವವು ಕೊನೆಗೊಂಡು ಇಂದ್ರ ಮತ್ತು ಮಯ ಇವರಲ್ಲಿ ಸ್ನೇಹ ಬೆಳೆಯಿತೆಂದೂ, ಪರಸ್ಪರರು ತಮ್ಮ ಮಾಯಾವೀ ವಿದ್ಯೆಗಳನ್ನು ಹಂಚಿಕೊಂಡರೆಂದೂ ಬ್ರಹ್ಮ ಪುರಾಣದಲ್ಲಿದೆ. ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳನ್ನು ಕುರಿತು ಮಯನು ಗ್ರಂಥಗಳನ್ನು ರಚಿಸಿದ್ದಾನೆ.
೯೩. ಮಂಥರೆ
ಮಂಥರೆಯು ಕೈಕೇಯಿಯ ತವರಿನಿಂದ ಬಂದ ದಾಸಿಯಾಗಿದ್ದಳು. ಪೂರ್ವಜನ್ಮದಲ್ಲಿ ಇವಳು ದುಂದುಭಿ ಎಂಬ ಗಂಧರ್ವಿಯಾಗಿದ್ದಳು. ಕೃಷ್ಣಾವ ತಾರದಲ್ಲಿ ಇವಳು ಕುಬ್ಜೆಯಾಗಿದ್ದಳು. ಇವಳಿಗೆ ಗೂನು ಇತ್ತು. ಕೈಕೇಯಿಯು ರಾಮನ ಬಗ್ಗೆ ಅತಿಶಯವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಳು. ಆದರೂ ಮಂಥರೆಯು ರಾಮನ ಬಗ್ಗೆ ಕೈಕೇಯಿಯ ಮನಸ್ಸಿನಲ್ಲಿ ಮತ್ಸರವನ್ನು ಜಾಗೃತ ಗೊಳಿಸಿದಳು. ರಾಮನ ಯೌವರಾಜ್ಯಭಿಷೇಕದ ಸಮಯದಲ್ಲಿಯೇ, ದಶರಥನು ಕೈಕೇಯಿಗೆ ಕೊಡಬೇಕಿದ್ದ ಎರಡು ವರಗಳನ್ನು ಬೇಡಿಕೊಳ್ಳಬೇಕೆಂದು ಮಂಥರೆಯು ಒತ್ತಾಯಪಡಿಸಿದಳು. ಭರತನಿಗೆ ಯೌವರಾಜ್ಯಾಭಿಷೆಕ ಮತ್ತು ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸವಾಗಬೇಕೆಂದು ಕೈಕೇಯಿಗೆ ಒಪ್ಪಿಗೆಯಾಗುವಂತೆ ಹೇಳಿದಳು.<noinclude></noinclude>
8xqql6qz9stg890q8cam55qun6dkub2
325255
325254
2026-08-06T12:28:55Z
Veeksha Shetty
5441
325255
proofread-page
text/x-wiki
<noinclude><pagequality level="1" user="Veeksha Shetty" /></noinclude>{{rh|center=|left=೪೩೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
</br>ಎಂಬ ಸಹೋದರನಿದ್ದನು. ಮಯನ ಪತ್ನಿಯರು ಮತ್ತು ಮಕ್ಕಳ ಬಗ್ಗೆ ವಿವಿಧ</br>ಗ್ರಂಥಗಳಲ್ಲಿ ಭಿನ್ನಭಿನ್ನ ಮಾಹಿತಿ ಇದೆ. ಹೇಮಾ ಎಂಬ ಅಪ್ಸರೆಯು ಈತನ</br>ಮಡದಿಯಾಗಿದ್ದು ಇವಳಿಂದ ಮಯನಿಗೆ ಮಂಡೋದರಿ ಎಂಬ ಕನ್ಯೆಯಾದಳು.</br>ಅವಳ ಮದುವೆಯು ರಾವಣನೊಡನೆ ನಡೆಯಿತೆಂದು ವಾಲ್ಮೀಕಿ ರಾಮಾಯಣ</br>ದಲ್ಲಿದೆ. ಮಂಡೋದರಿಯಂತೆ, ಮಾಯಾವಿನ ಮತ್ತು ದುಂದುಭಿ ಎಂಬ ಇನ್ನೆರಡು</br>ಮಕ್ಕಳ ಉಲ್ಲೇಖವೂ ಸಹ ಇದೆ. ಮಂಡೋದರಿಯ ಜೊತೆ ಕುಹೂ ಮತ್ತು</br>ಉಪದಾನವಿ ಎಂಬ ಇನ್ನೆರಡು ಕನ್ಯೆಯರ ಹೆಸರುಗಳೂ ಕಂಡುರಬುತ್ತವೆ–</br>ಎಂದು ಮತ್ಸ್ಯಪುರಾಣದಲ್ಲಿದೆ. ಬ್ರಹ್ಮಾಂಡಪುರಾಣದಲ್ಲಿ ರಂಭೆಯಿಂದ ಮಯನು</br>ಆರು ಮಕ್ಕಳನ್ನು ಹೊಂದಿದನು ಎಂದು ತಿಳಿದುಬರುತ್ತದೆ. ಋಕ್ಷಗುಹೆಯಲ್ಲಿ,</br>ಮಾಯಾವೀ ಶಿಲ್ಪಕಾರನಾದ ಈ ಮಯನೆಂಬ ದಾನವನು ಒಂದು ಸುವರ್ಣ ಭವನವನ್ನು ನಿರ್ಮಿಸಿದನು. ಬ್ರಹ್ಮದೇವನ ವರದಿಂದ ಉಶನಸ ಎಂಬುವನ ಸಂಪತ್ತೆಲ್ಲವೂ ಮಯನಿಗೆ ಲಭಿಸಿತು. ಮಯನು ಹೇಮಾ ಎಂಬುವಳೊಡನೆ ಲಂಪಣನಾದ್ದರಿಂದ ಇಂದ್ರನು ಮಯನನ್ನು ವಧಿಸಿದನೆಂದು ವಾಲ್ಮೀಕಿ ರಾಮಾಯಣದಲ್ಲಿದೆ. ನಮುಚಿಯ ವಧೆಯಿಂದ ಉಂಟಾದ ವೈರತ್ವವು ಕೊನೆಗೊಂಡು ಇಂದ್ರ ಮತ್ತು ಮಯ ಇವರಲ್ಲಿ ಸ್ನೇಹ ಬೆಳೆಯಿತೆಂದೂ, ಪರಸ್ಪರರು ತಮ್ಮ ಮಾಯಾವೀ ವಿದ್ಯೆಗಳನ್ನು ಹಂಚಿಕೊಂಡರೆಂದೂ ಬ್ರಹ್ಮ ಪುರಾಣದಲ್ಲಿದೆ. ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳನ್ನು ಕುರಿತು ಮಯನು ಗ್ರಂಥಗಳನ್ನು ರಚಿಸಿದ್ದಾನೆ.
೯೩. ಮಂಥರೆ
ಮಂಥರೆಯು ಕೈಕೇಯಿಯ ತವರಿನಿಂದ ಬಂದ ದಾಸಿಯಾಗಿದ್ದಳು. ಪೂರ್ವಜನ್ಮದಲ್ಲಿ ಇವಳು ದುಂದುಭಿ ಎಂಬ ಗಂಧರ್ವಿಯಾಗಿದ್ದಳು. ಕೃಷ್ಣಾವ ತಾರದಲ್ಲಿ ಇವಳು ಕುಬ್ಜೆಯಾಗಿದ್ದಳು. ಇವಳಿಗೆ ಗೂನು ಇತ್ತು. ಕೈಕೇಯಿಯು ರಾಮನ ಬಗ್ಗೆ ಅತಿಶಯವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಳು. ಆದರೂ ಮಂಥರೆಯು ರಾಮನ ಬಗ್ಗೆ ಕೈಕೇಯಿಯ ಮನಸ್ಸಿನಲ್ಲಿ ಮತ್ಸರವನ್ನು ಜಾಗೃತ ಗೊಳಿಸಿದಳು. ರಾಮನ ಯೌವರಾಜ್ಯಭಿಷೇಕದ ಸಮಯದಲ್ಲಿಯೇ, ದಶರಥನು ಕೈಕೇಯಿಗೆ ಕೊಡಬೇಕಿದ್ದ ಎರಡು ವರಗಳನ್ನು ಬೇಡಿಕೊಳ್ಳಬೇಕೆಂದು ಮಂಥರೆಯು ಒತ್ತಾಯಪಡಿಸಿದಳು. ಭರತನಿಗೆ ಯೌವರಾಜ್ಯಾಭಿಷೆಕ ಮತ್ತು ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸವಾಗಬೇಕೆಂದು ಕೈಕೇಯಿಗೆ ಒಪ್ಪಿಗೆಯಾಗುವಂತೆ ಹೇಳಿದಳು.<noinclude></noinclude>
kzo2ud0vjyzx7m3qklclrga9ekh6rm8
325256
325255
2026-08-06T12:29:43Z
Veeksha Shetty
5441
325256
proofread-page
text/x-wiki
<noinclude><pagequality level="1" user="Veeksha Shetty" /></noinclude>{{rh|center=|left=೪೩೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
</br>ಎಂಬ ಸಹೋದರನಿದ್ದನು. ಮಯನ ಪತ್ನಿಯರು ಮತ್ತು ಮಕ್ಕಳ ಬಗ್ಗೆ ವಿವಿಧ</br>ಗ್ರಂಥಗಳಲ್ಲಿ ಭಿನ್ನಭಿನ್ನ ಮಾಹಿತಿ ಇದೆ. ಹೇಮಾ ಎಂಬ ಅಪ್ಸರೆಯು ಈತನ</br>ಮಡದಿಯಾಗಿದ್ದು ಇವಳಿಂದ ಮಯನಿಗೆ ಮಂಡೋದರಿ ಎಂಬ ಕನ್ಯೆಯಾದಳು.</br>ಅವಳ ಮದುವೆಯು ರಾವಣನೊಡನೆ ನಡೆಯಿತೆಂದು ವಾಲ್ಮೀಕಿ ರಾಮಾಯಣ</br>ದಲ್ಲಿದೆ. ಮಂಡೋದರಿಯಂತೆ, ಮಾಯಾವಿನ ಮತ್ತು ದುಂದುಭಿ ಎಂಬ ಇನ್ನೆರಡು</br>ಮಕ್ಕಳ ಉಲ್ಲೇಖವೂ ಸಹ ಇದೆ. ಮಂಡೋದರಿಯ ಜೊತೆ ಕುಹೂ ಮತ್ತು</br>ಉಪದಾನವಿ ಎಂಬ ಇನ್ನೆರಡು ಕನ್ಯೆಯರ ಹೆಸರುಗಳೂ ಕಂಡುರಬುತ್ತವೆ–</br>ಎಂದು ಮತ್ಸ್ಯಪುರಾಣದಲ್ಲಿದೆ. ಬ್ರಹ್ಮಾಂಡಪುರಾಣದಲ್ಲಿ ರಂಭೆಯಿಂದ ಮಯನು</br>ಆರು ಮಕ್ಕಳನ್ನು ಹೊಂದಿದನು ಎಂದು ತಿಳಿದುಬರುತ್ತದೆ. ಋಕ್ಷಗುಹೆಯಲ್ಲಿ,</br>ಮಾಯಾವೀ ಶಿಲ್ಪಕಾರನಾದ ಈ ಮಯನೆಂಬ ದಾನವನು ಒಂದು ಸುವರ್ಣ</br>ಭವನವನ್ನು ನಿರ್ಮಿಸಿದನು. ಬ್ರಹ್ಮದೇವನ ವರದಿಂದ ಉಶನಸ ಎಂಬುವನ</br>ಸಂಪತ್ತೆಲ್ಲವೂ ಮಯನಿಗೆ ಲಭಿಸಿತು. ಮಯನು ಹೇಮಾ ಎಂಬುವಳೊಡನೆ</br>ಲಂಪಣನಾದ್ದರಿಂದ ಇಂದ್ರನು ಮಯನನ್ನು ವಧಿಸಿದನೆಂದು ವಾಲ್ಮೀಕಿ ರಾಮಾಯಣದಲ್ಲಿದೆ. ನಮುಚಿಯ ವಧೆಯಿಂದ ಉಂಟಾದ ವೈರತ್ವವು ಕೊನೆಗೊಂಡು ಇಂದ್ರ ಮತ್ತು ಮಯ ಇವರಲ್ಲಿ ಸ್ನೇಹ ಬೆಳೆಯಿತೆಂದೂ, ಪರಸ್ಪರರು ತಮ್ಮ ಮಾಯಾವೀ ವಿದ್ಯೆಗಳನ್ನು ಹಂಚಿಕೊಂಡರೆಂದೂ ಬ್ರಹ್ಮ ಪುರಾಣದಲ್ಲಿದೆ. ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳನ್ನು ಕುರಿತು ಮಯನು ಗ್ರಂಥಗಳನ್ನು ರಚಿಸಿದ್ದಾನೆ.
೯೩. ಮಂಥರೆ
ಮಂಥರೆಯು ಕೈಕೇಯಿಯ ತವರಿನಿಂದ ಬಂದ ದಾಸಿಯಾಗಿದ್ದಳು. ಪೂರ್ವಜನ್ಮದಲ್ಲಿ ಇವಳು ದುಂದುಭಿ ಎಂಬ ಗಂಧರ್ವಿಯಾಗಿದ್ದಳು. ಕೃಷ್ಣಾವ ತಾರದಲ್ಲಿ ಇವಳು ಕುಬ್ಜೆಯಾಗಿದ್ದಳು. ಇವಳಿಗೆ ಗೂನು ಇತ್ತು. ಕೈಕೇಯಿಯು ರಾಮನ ಬಗ್ಗೆ ಅತಿಶಯವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಳು. ಆದರೂ ಮಂಥರೆಯು ರಾಮನ ಬಗ್ಗೆ ಕೈಕೇಯಿಯ ಮನಸ್ಸಿನಲ್ಲಿ ಮತ್ಸರವನ್ನು ಜಾಗೃತ ಗೊಳಿಸಿದಳು. ರಾಮನ ಯೌವರಾಜ್ಯಭಿಷೇಕದ ಸಮಯದಲ್ಲಿಯೇ, ದಶರಥನು ಕೈಕೇಯಿಗೆ ಕೊಡಬೇಕಿದ್ದ ಎರಡು ವರಗಳನ್ನು ಬೇಡಿಕೊಳ್ಳಬೇಕೆಂದು ಮಂಥರೆಯು ಒತ್ತಾಯಪಡಿಸಿದಳು. ಭರತನಿಗೆ ಯೌವರಾಜ್ಯಾಭಿಷೆಕ ಮತ್ತು ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸವಾಗಬೇಕೆಂದು ಕೈಕೇಯಿಗೆ ಒಪ್ಪಿಗೆಯಾಗುವಂತೆ ಹೇಳಿದಳು.<noinclude></noinclude>
el712stvnmuer126x9hr2znm0f4u32q
325257
325256
2026-08-06T12:30:45Z
Veeksha Shetty
5441
325257
proofread-page
text/x-wiki
<noinclude><pagequality level="1" user="Veeksha Shetty" /></noinclude>{{rh|center=|left=೪೩೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
</br>ಎಂಬ ಸಹೋದರನಿದ್ದನು. ಮಯನ ಪತ್ನಿಯರು ಮತ್ತು ಮಕ್ಕಳ ಬಗ್ಗೆ ವಿವಿಧ</br>ಗ್ರಂಥಗಳಲ್ಲಿ ಭಿನ್ನಭಿನ್ನ ಮಾಹಿತಿ ಇದೆ. ಹೇಮಾ ಎಂಬ ಅಪ್ಸರೆಯು ಈತನ</br>ಮಡದಿಯಾಗಿದ್ದು ಇವಳಿಂದ ಮಯನಿಗೆ ಮಂಡೋದರಿ ಎಂಬ ಕನ್ಯೆಯಾದಳು.</br>ಅವಳ ಮದುವೆಯು ರಾವಣನೊಡನೆ ನಡೆಯಿತೆಂದು ವಾಲ್ಮೀಕಿ ರಾಮಾಯಣ</br>ದಲ್ಲಿದೆ. ಮಂಡೋದರಿಯಂತೆ, ಮಾಯಾವಿನ ಮತ್ತು ದುಂದುಭಿ ಎಂಬ ಇನ್ನೆರಡು</br>ಮಕ್ಕಳ ಉಲ್ಲೇಖವೂ ಸಹ ಇದೆ. ಮಂಡೋದರಿಯ ಜೊತೆ ಕುಹೂ ಮತ್ತು</br>ಉಪದಾನವಿ ಎಂಬ ಇನ್ನೆರಡು ಕನ್ಯೆಯರ ಹೆಸರುಗಳೂ ಕಂಡುರಬುತ್ತವೆ–</br>ಎಂದು ಮತ್ಸ್ಯಪುರಾಣದಲ್ಲಿದೆ. ಬ್ರಹ್ಮಾಂಡಪುರಾಣದಲ್ಲಿ ರಂಭೆಯಿಂದ ಮಯನು</br>ಆರು ಮಕ್ಕಳನ್ನು ಹೊಂದಿದನು ಎಂದು ತಿಳಿದುಬರುತ್ತದೆ. ಋಕ್ಷಗುಹೆಯಲ್ಲಿ,</br>ಮಾಯಾವೀ ಶಿಲ್ಪಕಾರನಾದ ಈ ಮಯನೆಂಬ ದಾನವನು ಒಂದು ಸುವರ್ಣ</br>ಭವನವನ್ನು ನಿರ್ಮಿಸಿದನು. ಬ್ರಹ್ಮದೇವನ ವರದಿಂದ ಉಶನಸ ಎಂಬುವನ</br>ಸಂಪತ್ತೆಲ್ಲವೂ ಮಯನಿಗೆ ಲಭಿಸಿತು. ಮಯನು ಹೇಮಾ ಎಂಬುವಳೊಡನೆ</br>ಲಂಪಣನಾದ್ದರಿಂದ ಇಂದ್ರನು ಮಯನನ್ನು ವಧಿಸಿದನೆಂದು ವಾಲ್ಮೀಕಿ</br>ರಾಮಾಯಣದಲ್ಲಿದೆ. ನಮುಚಿಯ ವಧೆಯಿಂದ ಉಂಟಾದ ವೈರತ್ವವು</br>ಕೊನೆಗೊಂಡು ಇಂದ್ರ ಮತ್ತು ಮಯ ಇವರಲ್ಲಿ ಸ್ನೇಹ ಬೆಳೆಯಿತೆಂದೂ,</br>ಪರಸ್ಪರರು ತಮ್ಮ ಮಾಯಾವೀ ವಿದ್ಯೆಗಳನ್ನು ಹಂಚಿಕೊಂಡರೆಂದೂ ಬ್ರಹ್ಮ</br>ಪುರಾಣದಲ್ಲಿದೆ. ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳನ್ನು ಕುರಿತು</br>ಮಯನು ಗ್ರಂಥಗಳನ್ನು ರಚಿಸಿದ್ದಾನೆ.
೯೩. ಮಂಥರೆ
ಮಂಥರೆಯು ಕೈಕೇಯಿಯ ತವರಿನಿಂದ ಬಂದ ದಾಸಿಯಾಗಿದ್ದಳು. ಪೂರ್ವಜನ್ಮದಲ್ಲಿ ಇವಳು ದುಂದುಭಿ ಎಂಬ ಗಂಧರ್ವಿಯಾಗಿದ್ದಳು. ಕೃಷ್ಣಾವ ತಾರದಲ್ಲಿ ಇವಳು ಕುಬ್ಜೆಯಾಗಿದ್ದಳು. ಇವಳಿಗೆ ಗೂನು ಇತ್ತು. ಕೈಕೇಯಿಯು ರಾಮನ ಬಗ್ಗೆ ಅತಿಶಯವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಳು. ಆದರೂ ಮಂಥರೆಯು ರಾಮನ ಬಗ್ಗೆ ಕೈಕೇಯಿಯ ಮನಸ್ಸಿನಲ್ಲಿ ಮತ್ಸರವನ್ನು ಜಾಗೃತ ಗೊಳಿಸಿದಳು. ರಾಮನ ಯೌವರಾಜ್ಯಭಿಷೇಕದ ಸಮಯದಲ್ಲಿಯೇ, ದಶರಥನು ಕೈಕೇಯಿಗೆ ಕೊಡಬೇಕಿದ್ದ ಎರಡು ವರಗಳನ್ನು ಬೇಡಿಕೊಳ್ಳಬೇಕೆಂದು ಮಂಥರೆಯು ಒತ್ತಾಯಪಡಿಸಿದಳು. ಭರತನಿಗೆ ಯೌವರಾಜ್ಯಾಭಿಷೆಕ ಮತ್ತು ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸವಾಗಬೇಕೆಂದು ಕೈಕೇಯಿಗೆ ಒಪ್ಪಿಗೆಯಾಗುವಂತೆ ಹೇಳಿದಳು.<noinclude></noinclude>
0cbi9x38izhfl1bxfpuyquc10vey9to
325258
325257
2026-08-06T12:32:01Z
Veeksha Shetty
5441
325258
proofread-page
text/x-wiki
<noinclude><pagequality level="1" user="Veeksha Shetty" /></noinclude>{{rh|center=|left=೪೩೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
</br>ಎಂಬ ಸಹೋದರನಿದ್ದನು. ಮಯನ ಪತ್ನಿಯರು ಮತ್ತು ಮಕ್ಕಳ ಬಗ್ಗೆ ವಿವಿಧ</br>ಗ್ರಂಥಗಳಲ್ಲಿ ಭಿನ್ನಭಿನ್ನ ಮಾಹಿತಿ ಇದೆ. ಹೇಮಾ ಎಂಬ ಅಪ್ಸರೆಯು ಈತನ</br>ಮಡದಿಯಾಗಿದ್ದು ಇವಳಿಂದ ಮಯನಿಗೆ ಮಂಡೋದರಿ ಎಂಬ ಕನ್ಯೆಯಾದಳು.</br>ಅವಳ ಮದುವೆಯು ರಾವಣನೊಡನೆ ನಡೆಯಿತೆಂದು ವಾಲ್ಮೀಕಿ ರಾಮಾಯಣ</br>ದಲ್ಲಿದೆ. ಮಂಡೋದರಿಯಂತೆ, ಮಾಯಾವಿನ ಮತ್ತು ದುಂದುಭಿ ಎಂಬ ಇನ್ನೆರಡು</br>ಮಕ್ಕಳ ಉಲ್ಲೇಖವೂ ಸಹ ಇದೆ. ಮಂಡೋದರಿಯ ಜೊತೆ ಕುಹೂ ಮತ್ತು</br>ಉಪದಾನವಿ ಎಂಬ ಇನ್ನೆರಡು ಕನ್ಯೆಯರ ಹೆಸರುಗಳೂ ಕಂಡುರಬುತ್ತವೆ–</br>ಎಂದು ಮತ್ಸ್ಯಪುರಾಣದಲ್ಲಿದೆ. ಬ್ರಹ್ಮಾಂಡಪುರಾಣದಲ್ಲಿ ರಂಭೆಯಿಂದ ಮಯನು</br>ಆರು ಮಕ್ಕಳನ್ನು ಹೊಂದಿದನು ಎಂದು ತಿಳಿದುಬರುತ್ತದೆ. ಋಕ್ಷಗುಹೆಯಲ್ಲಿ,</br>ಮಾಯಾವೀ ಶಿಲ್ಪಕಾರನಾದ ಈ ಮಯನೆಂಬ ದಾನವನು ಒಂದು ಸುವರ್ಣ</br>ಭವನವನ್ನು ನಿರ್ಮಿಸಿದನು. ಬ್ರಹ್ಮದೇವನ ವರದಿಂದ ಉಶನಸ ಎಂಬುವನ</br>ಸಂಪತ್ತೆಲ್ಲವೂ ಮಯನಿಗೆ ಲಭಿಸಿತು. ಮಯನು ಹೇಮಾ ಎಂಬುವಳೊಡನೆ</br>ಲಂಪಣನಾದ್ದರಿಂದ ಇಂದ್ರನು ಮಯನನ್ನು ವಧಿಸಿದನೆಂದು ವಾಲ್ಮೀಕಿ</br>ರಾಮಾಯಣದಲ್ಲಿದೆ. ನಮುಚಿಯ ವಧೆಯಿಂದ ಉಂಟಾದ ವೈರತ್ವವು</br>ಕೊನೆಗೊಂಡು ಇಂದ್ರ ಮತ್ತು ಮಯ ಇವರಲ್ಲಿ ಸ್ನೇಹ ಬೆಳೆಯಿತೆಂದೂ,</br>ಪರಸ್ಪರರು ತಮ್ಮ ಮಾಯಾವೀ ವಿದ್ಯೆಗಳನ್ನು ಹಂಚಿಕೊಂಡರೆಂದೂ ಬ್ರಹ್ಮ</br>ಪುರಾಣದಲ್ಲಿದೆ. ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳನ್ನು ಕುರಿತು</br>ಮಯನು ಗ್ರಂಥಗಳನ್ನು ರಚಿಸಿದ್ದಾನೆ.</br>{{Left|"೯೩. ಮಂಥರೆ"}}
ಮಂಥರೆಯು ಕೈಕೇಯಿಯ ತವರಿನಿಂದ ಬಂದ ದಾಸಿಯಾಗಿದ್ದಳು. ಪೂರ್ವಜನ್ಮದಲ್ಲಿ ಇವಳು ದುಂದುಭಿ ಎಂಬ ಗಂಧರ್ವಿಯಾಗಿದ್ದಳು. ಕೃಷ್ಣಾವ ತಾರದಲ್ಲಿ ಇವಳು ಕುಬ್ಜೆಯಾಗಿದ್ದಳು. ಇವಳಿಗೆ ಗೂನು ಇತ್ತು. ಕೈಕೇಯಿಯು ರಾಮನ ಬಗ್ಗೆ ಅತಿಶಯವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಳು. ಆದರೂ ಮಂಥರೆಯು ರಾಮನ ಬಗ್ಗೆ ಕೈಕೇಯಿಯ ಮನಸ್ಸಿನಲ್ಲಿ ಮತ್ಸರವನ್ನು ಜಾಗೃತ ಗೊಳಿಸಿದಳು. ರಾಮನ ಯೌವರಾಜ್ಯಭಿಷೇಕದ ಸಮಯದಲ್ಲಿಯೇ, ದಶರಥನು ಕೈಕೇಯಿಗೆ ಕೊಡಬೇಕಿದ್ದ ಎರಡು ವರಗಳನ್ನು ಬೇಡಿಕೊಳ್ಳಬೇಕೆಂದು ಮಂಥರೆಯು ಒತ್ತಾಯಪಡಿಸಿದಳು. ಭರತನಿಗೆ ಯೌವರಾಜ್ಯಾಭಿಷೆಕ ಮತ್ತು ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸವಾಗಬೇಕೆಂದು ಕೈಕೇಯಿಗೆ ಒಪ್ಪಿಗೆಯಾಗುವಂತೆ ಹೇಳಿದಳು.<noinclude></noinclude>
0rycohg0ya2flc3k3a0bfv15kk1iawa
325259
325258
2026-08-06T12:33:10Z
Veeksha Shetty
5441
325259
proofread-page
text/x-wiki
<noinclude><pagequality level="1" user="Veeksha Shetty" /></noinclude>{{rh|center=|left=೪೩೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
</br>ಎಂಬ ಸಹೋದರನಿದ್ದನು. ಮಯನ ಪತ್ನಿಯರು ಮತ್ತು ಮಕ್ಕಳ ಬಗ್ಗೆ ವಿವಿಧ</br>ಗ್ರಂಥಗಳಲ್ಲಿ ಭಿನ್ನಭಿನ್ನ ಮಾಹಿತಿ ಇದೆ. ಹೇಮಾ ಎಂಬ ಅಪ್ಸರೆಯು ಈತನ</br>ಮಡದಿಯಾಗಿದ್ದು ಇವಳಿಂದ ಮಯನಿಗೆ ಮಂಡೋದರಿ ಎಂಬ ಕನ್ಯೆಯಾದಳು.</br>ಅವಳ ಮದುವೆಯು ರಾವಣನೊಡನೆ ನಡೆಯಿತೆಂದು ವಾಲ್ಮೀಕಿ ರಾಮಾಯಣ</br>ದಲ್ಲಿದೆ. ಮಂಡೋದರಿಯಂತೆ, ಮಾಯಾವಿನ ಮತ್ತು ದುಂದುಭಿ ಎಂಬ ಇನ್ನೆರಡು</br>ಮಕ್ಕಳ ಉಲ್ಲೇಖವೂ ಸಹ ಇದೆ. ಮಂಡೋದರಿಯ ಜೊತೆ ಕುಹೂ ಮತ್ತು</br>ಉಪದಾನವಿ ಎಂಬ ಇನ್ನೆರಡು ಕನ್ಯೆಯರ ಹೆಸರುಗಳೂ ಕಂಡುರಬುತ್ತವೆ–</br>ಎಂದು ಮತ್ಸ್ಯಪುರಾಣದಲ್ಲಿದೆ. ಬ್ರಹ್ಮಾಂಡಪುರಾಣದಲ್ಲಿ ರಂಭೆಯಿಂದ ಮಯನು</br>ಆರು ಮಕ್ಕಳನ್ನು ಹೊಂದಿದನು ಎಂದು ತಿಳಿದುಬರುತ್ತದೆ. ಋಕ್ಷಗುಹೆಯಲ್ಲಿ,</br>ಮಾಯಾವೀ ಶಿಲ್ಪಕಾರನಾದ ಈ ಮಯನೆಂಬ ದಾನವನು ಒಂದು ಸುವರ್ಣ</br>ಭವನವನ್ನು ನಿರ್ಮಿಸಿದನು. ಬ್ರಹ್ಮದೇವನ ವರದಿಂದ ಉಶನಸ ಎಂಬುವನ</br>ಸಂಪತ್ತೆಲ್ಲವೂ ಮಯನಿಗೆ ಲಭಿಸಿತು. ಮಯನು ಹೇಮಾ ಎಂಬುವಳೊಡನೆ</br>ಲಂಪಣನಾದ್ದರಿಂದ ಇಂದ್ರನು ಮಯನನ್ನು ವಧಿಸಿದನೆಂದು ವಾಲ್ಮೀಕಿ</br>ರಾಮಾಯಣದಲ್ಲಿದೆ. ನಮುಚಿಯ ವಧೆಯಿಂದ ಉಂಟಾದ ವೈರತ್ವವು</br>ಕೊನೆಗೊಂಡು ಇಂದ್ರ ಮತ್ತು ಮಯ ಇವರಲ್ಲಿ ಸ್ನೇಹ ಬೆಳೆಯಿತೆಂದೂ,</br>ಪರಸ್ಪರರು ತಮ್ಮ ಮಾಯಾವೀ ವಿದ್ಯೆಗಳನ್ನು ಹಂಚಿಕೊಂಡರೆಂದೂ ಬ್ರಹ್ಮ</br>ಪುರಾಣದಲ್ಲಿದೆ. ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳನ್ನು ಕುರಿತು</br>ಮಯನು ಗ್ರಂಥಗಳನ್ನು ರಚಿಸಿದ್ದಾನೆ.</br></br>{{Left|'''೯೩. ಮಂಥರೆ'''}}{{gap}}ಮಂಥರೆಯು ಕೈಕೇಯಿಯ ತವರಿನಿಂದ ಬಂದ ದಾಸಿಯಾಗಿದ್ದಳು. ಪೂರ್ವಜನ್ಮದಲ್ಲಿ ಇವಳು ದುಂದುಭಿ ಎಂಬ ಗಂಧರ್ವಿಯಾಗಿದ್ದಳು. ಕೃಷ್ಣಾವ ತಾರದಲ್ಲಿ ಇವಳು ಕುಬ್ಜೆಯಾಗಿದ್ದಳು. ಇವಳಿಗೆ ಗೂನು ಇತ್ತು. ಕೈಕೇಯಿಯು ರಾಮನ ಬಗ್ಗೆ ಅತಿಶಯವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಳು. ಆದರೂ ಮಂಥರೆಯು ರಾಮನ ಬಗ್ಗೆ ಕೈಕೇಯಿಯ ಮನಸ್ಸಿನಲ್ಲಿ ಮತ್ಸರವನ್ನು ಜಾಗೃತ ಗೊಳಿಸಿದಳು. ರಾಮನ ಯೌವರಾಜ್ಯಭಿಷೇಕದ ಸಮಯದಲ್ಲಿಯೇ, ದಶರಥನು ಕೈಕೇಯಿಗೆ ಕೊಡಬೇಕಿದ್ದ ಎರಡು ವರಗಳನ್ನು ಬೇಡಿಕೊಳ್ಳಬೇಕೆಂದು ಮಂಥರೆಯು ಒತ್ತಾಯಪಡಿಸಿದಳು. ಭರತನಿಗೆ ಯೌವರಾಜ್ಯಾಭಿಷೆಕ ಮತ್ತು ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸವಾಗಬೇಕೆಂದು ಕೈಕೇಯಿಗೆ ಒಪ್ಪಿಗೆಯಾಗುವಂತೆ ಹೇಳಿದಳು.<noinclude></noinclude>
eab1g6g7cccl9b58zy1gg6f605ynjym
325260
325259
2026-08-06T12:35:02Z
Veeksha Shetty
5441
325260
proofread-page
text/x-wiki
<noinclude><pagequality level="1" user="Veeksha Shetty" /></noinclude>{{rh|center=|left=೪೩೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
</br>ಎಂಬ ಸಹೋದರನಿದ್ದನು. ಮಯನ ಪತ್ನಿಯರು ಮತ್ತು ಮಕ್ಕಳ ಬಗ್ಗೆ ವಿವಿಧ</br>ಗ್ರಂಥಗಳಲ್ಲಿ ಭಿನ್ನಭಿನ್ನ ಮಾಹಿತಿ ಇದೆ. ಹೇಮಾ ಎಂಬ ಅಪ್ಸರೆಯು ಈತನ</br>ಮಡದಿಯಾಗಿದ್ದು ಇವಳಿಂದ ಮಯನಿಗೆ ಮಂಡೋದರಿ ಎಂಬ ಕನ್ಯೆಯಾದಳು.</br>ಅವಳ ಮದುವೆಯು ರಾವಣನೊಡನೆ ನಡೆಯಿತೆಂದು ವಾಲ್ಮೀಕಿ ರಾಮಾಯಣ</br>ದಲ್ಲಿದೆ. ಮಂಡೋದರಿಯಂತೆ, ಮಾಯಾವಿನ ಮತ್ತು ದುಂದುಭಿ ಎಂಬ ಇನ್ನೆರಡು</br>ಮಕ್ಕಳ ಉಲ್ಲೇಖವೂ ಸಹ ಇದೆ. ಮಂಡೋದರಿಯ ಜೊತೆ ಕುಹೂ ಮತ್ತು</br>ಉಪದಾನವಿ ಎಂಬ ಇನ್ನೆರಡು ಕನ್ಯೆಯರ ಹೆಸರುಗಳೂ ಕಂಡುರಬುತ್ತವೆ–</br>ಎಂದು ಮತ್ಸ್ಯಪುರಾಣದಲ್ಲಿದೆ. ಬ್ರಹ್ಮಾಂಡಪುರಾಣದಲ್ಲಿ ರಂಭೆಯಿಂದ ಮಯನು</br>ಆರು ಮಕ್ಕಳನ್ನು ಹೊಂದಿದನು ಎಂದು ತಿಳಿದುಬರುತ್ತದೆ. ಋಕ್ಷಗುಹೆಯಲ್ಲಿ,</br>ಮಾಯಾವೀ ಶಿಲ್ಪಕಾರನಾದ ಈ ಮಯನೆಂಬ ದಾನವನು ಒಂದು ಸುವರ್ಣ</br>ಭವನವನ್ನು ನಿರ್ಮಿಸಿದನು. ಬ್ರಹ್ಮದೇವನ ವರದಿಂದ ಉಶನಸ ಎಂಬುವನ</br>ಸಂಪತ್ತೆಲ್ಲವೂ ಮಯನಿಗೆ ಲಭಿಸಿತು. ಮಯನು ಹೇಮಾ ಎಂಬುವಳೊಡನೆ</br>ಲಂಪಣನಾದ್ದರಿಂದ ಇಂದ್ರನು ಮಯನನ್ನು ವಧಿಸಿದನೆಂದು ವಾಲ್ಮೀಕಿ</br>ರಾಮಾಯಣದಲ್ಲಿದೆ. ನಮುಚಿಯ ವಧೆಯಿಂದ ಉಂಟಾದ ವೈರತ್ವವು</br>ಕೊನೆಗೊಂಡು ಇಂದ್ರ ಮತ್ತು ಮಯ ಇವರಲ್ಲಿ ಸ್ನೇಹ ಬೆಳೆಯಿತೆಂದೂ,</br>ಪರಸ್ಪರರು ತಮ್ಮ ಮಾಯಾವೀ ವಿದ್ಯೆಗಳನ್ನು ಹಂಚಿಕೊಂಡರೆಂದೂ ಬ್ರಹ್ಮ</br>ಪುರಾಣದಲ್ಲಿದೆ. ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳನ್ನು ಕುರಿತು</br>ಮಯನು ಗ್ರಂಥಗಳನ್ನು ರಚಿಸಿದ್ದಾನೆ.</br></br>{{Left|'''೯೩. ಮಂಥರೆ'''}}{{gap}}ಮಂಥರೆಯು ಕೈಕೇಯಿಯ ತವರಿನಿಂದ ಬಂದ ದಾಸಿಯಾಗಿದ್ದಳು.</br>ಪೂರ್ವಜನ್ಮದಲ್ಲಿ ಇವಳು ದುಂದುಭಿ ಎಂಬ ಗಂಧರ್ವಿಯಾಗಿದ್ದಳು. ಕೃಷ್ಣಾವ</br>ತಾರದಲ್ಲಿ ಇವಳು ಕುಬ್ಜೆಯಾಗಿದ್ದಳು. ಇವಳಿಗೆ ಗೂನು ಇತ್ತು. ಕೈಕೇಯಿಯು</br>ರಾಮನ ಬಗ್ಗೆ ಅತಿಶಯವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಳು. ಆದರೂ ಮಂಥರೆಯು ರಾಮನ ಬಗ್ಗೆ ಕೈಕೇಯಿಯ ಮನಸ್ಸಿನಲ್ಲಿ ಮತ್ಸರವನ್ನು ಜಾಗೃತ ಗೊಳಿಸಿದಳು. ರಾಮನ ಯೌವರಾಜ್ಯಭಿಷೇಕದ ಸಮಯದಲ್ಲಿಯೇ, ದಶರಥನು ಕೈಕೇಯಿಗೆ ಕೊಡಬೇಕಿದ್ದ ಎರಡು ವರಗಳನ್ನು ಬೇಡಿಕೊಳ್ಳಬೇಕೆಂದು ಮಂಥರೆಯು ಒತ್ತಾಯಪಡಿಸಿದಳು. ಭರತನಿಗೆ ಯೌವರಾಜ್ಯಾಭಿಷೆಕ ಮತ್ತು ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸವಾಗಬೇಕೆಂದು ಕೈಕೇಯಿಗೆ ಒಪ್ಪಿಗೆಯಾಗುವಂತೆ ಹೇಳಿದಳು.<noinclude></noinclude>
5td3aybgapguh3tjlptm1js12ugx43j
325261
325260
2026-08-06T12:36:06Z
Veeksha Shetty
5441
325261
proofread-page
text/x-wiki
<noinclude><pagequality level="1" user="Veeksha Shetty" /></noinclude>{{rh|center=|left=೪೩೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
</br>ಎಂಬ ಸಹೋದರನಿದ್ದನು. ಮಯನ ಪತ್ನಿಯರು ಮತ್ತು ಮಕ್ಕಳ ಬಗ್ಗೆ ವಿವಿಧ</br>ಗ್ರಂಥಗಳಲ್ಲಿ ಭಿನ್ನಭಿನ್ನ ಮಾಹಿತಿ ಇದೆ. ಹೇಮಾ ಎಂಬ ಅಪ್ಸರೆಯು ಈತನ</br>ಮಡದಿಯಾಗಿದ್ದು ಇವಳಿಂದ ಮಯನಿಗೆ ಮಂಡೋದರಿ ಎಂಬ ಕನ್ಯೆಯಾದಳು.</br>ಅವಳ ಮದುವೆಯು ರಾವಣನೊಡನೆ ನಡೆಯಿತೆಂದು ವಾಲ್ಮೀಕಿ ರಾಮಾಯಣ</br>ದಲ್ಲಿದೆ. ಮಂಡೋದರಿಯಂತೆ, ಮಾಯಾವಿನ ಮತ್ತು ದುಂದುಭಿ ಎಂಬ ಇನ್ನೆರಡು</br>ಮಕ್ಕಳ ಉಲ್ಲೇಖವೂ ಸಹ ಇದೆ. ಮಂಡೋದರಿಯ ಜೊತೆ ಕುಹೂ ಮತ್ತು</br>ಉಪದಾನವಿ ಎಂಬ ಇನ್ನೆರಡು ಕನ್ಯೆಯರ ಹೆಸರುಗಳೂ ಕಂಡುರಬುತ್ತವೆ–</br>ಎಂದು ಮತ್ಸ್ಯಪುರಾಣದಲ್ಲಿದೆ. ಬ್ರಹ್ಮಾಂಡಪುರಾಣದಲ್ಲಿ ರಂಭೆಯಿಂದ ಮಯನು</br>ಆರು ಮಕ್ಕಳನ್ನು ಹೊಂದಿದನು ಎಂದು ತಿಳಿದುಬರುತ್ತದೆ. ಋಕ್ಷಗುಹೆಯಲ್ಲಿ,</br>ಮಾಯಾವೀ ಶಿಲ್ಪಕಾರನಾದ ಈ ಮಯನೆಂಬ ದಾನವನು ಒಂದು ಸುವರ್ಣ</br>ಭವನವನ್ನು ನಿರ್ಮಿಸಿದನು. ಬ್ರಹ್ಮದೇವನ ವರದಿಂದ ಉಶನಸ ಎಂಬುವನ</br>ಸಂಪತ್ತೆಲ್ಲವೂ ಮಯನಿಗೆ ಲಭಿಸಿತು. ಮಯನು ಹೇಮಾ ಎಂಬುವಳೊಡನೆ</br>ಲಂಪಣನಾದ್ದರಿಂದ ಇಂದ್ರನು ಮಯನನ್ನು ವಧಿಸಿದನೆಂದು ವಾಲ್ಮೀಕಿ</br>ರಾಮಾಯಣದಲ್ಲಿದೆ. ನಮುಚಿಯ ವಧೆಯಿಂದ ಉಂಟಾದ ವೈರತ್ವವು</br>ಕೊನೆಗೊಂಡು ಇಂದ್ರ ಮತ್ತು ಮಯ ಇವರಲ್ಲಿ ಸ್ನೇಹ ಬೆಳೆಯಿತೆಂದೂ,</br>ಪರಸ್ಪರರು ತಮ್ಮ ಮಾಯಾವೀ ವಿದ್ಯೆಗಳನ್ನು ಹಂಚಿಕೊಂಡರೆಂದೂ ಬ್ರಹ್ಮ</br>ಪುರಾಣದಲ್ಲಿದೆ. ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳನ್ನು ಕುರಿತು</br>ಮಯನು ಗ್ರಂಥಗಳನ್ನು ರಚಿಸಿದ್ದಾನೆ.</br></br>{{Left|'''೯೩. ಮಂಥರೆ'''}}{{gap}}ಮಂಥರೆಯು ಕೈಕೇಯಿಯ ತವರಿನಿಂದ ಬಂದ ದಾಸಿಯಾಗಿದ್ದಳು.</br>ಪೂರ್ವಜನ್ಮದಲ್ಲಿ ಇವಳು ದುಂದುಭಿ ಎಂಬ ಗಂಧರ್ವಿಯಾಗಿದ್ದಳು. ಕೃಷ್ಣಾವ</br>ತಾರದಲ್ಲಿ ಇವಳು ಕುಬ್ಜೆಯಾಗಿದ್ದಳು. ಇವಳಿಗೆ ಗೂನು ಇತ್ತು. ಕೈಕೇಯಿಯು</br>ರಾಮನ ಬಗ್ಗೆ ಅತಿಶಯವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಳು. ಆದರೂ</br>ಮಂಥರೆಯು ರಾಮನ ಬಗ್ಗೆ ಕೈಕೇಯಿಯ ಮನಸ್ಸಿನಲ್ಲಿ ಮತ್ಸರವನ್ನು ಜಾಗೃತ</br>ಗೊಳಿಸಿದಳು. ರಾಮನ ಯೌವರಾಜ್ಯಭಿಷೇಕದ ಸಮಯದಲ್ಲಿಯೇ, ದಶರಥನು</br>ಕೈಕೇಯಿಗೆ ಕೊಡಬೇಕಿದ್ದ ಎರಡು ವರಗಳನ್ನು ಬೇಡಿಕೊಳ್ಳಬೇಕೆಂದು ಮಂಥರೆಯು</br>ಒತ್ತಾಯಪಡಿಸಿದಳು. ಭರತನಿಗೆ ಯೌವರಾಜ್ಯಾಭಿಷೆಕ ಮತ್ತು ರಾಮನಿಗೆ ಹದಿನಾಲ್ಕು</br>ವರ್ಷಗಳ ವನವಾಸವಾಗಬೇಕೆಂದು ಕೈಕೇಯಿಗೆ ಒಪ್ಪಿಗೆಯಾಗುವಂತೆ ಹೇಳಿದಳು.<noinclude></noinclude>
kaveg9wjhkkxpcsx2hhyd87l4q025pw
325262
325261
2026-08-06T12:37:10Z
Veeksha Shetty
5441
/* Proofread */
325262
proofread-page
text/x-wiki
<noinclude><pagequality level="3" user="Veeksha Shetty" /></noinclude>{{rh|center=|left=೪೩೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
</br>ಎಂಬ ಸಹೋದರನಿದ್ದನು. ಮಯನ ಪತ್ನಿಯರು ಮತ್ತು ಮಕ್ಕಳ ಬಗ್ಗೆ ವಿವಿಧ</br>ಗ್ರಂಥಗಳಲ್ಲಿ ಭಿನ್ನಭಿನ್ನ ಮಾಹಿತಿ ಇದೆ. ಹೇಮಾ ಎಂಬ ಅಪ್ಸರೆಯು ಈತನ</br>ಮಡದಿಯಾಗಿದ್ದು ಇವಳಿಂದ ಮಯನಿಗೆ ಮಂಡೋದರಿ ಎಂಬ ಕನ್ಯೆಯಾದಳು.</br>ಅವಳ ಮದುವೆಯು ರಾವಣನೊಡನೆ ನಡೆಯಿತೆಂದು ವಾಲ್ಮೀಕಿ ರಾಮಾಯಣ</br>ದಲ್ಲಿದೆ. ಮಂಡೋದರಿಯಂತೆ, ಮಾಯಾವಿನ ಮತ್ತು ದುಂದುಭಿ ಎಂಬ ಇನ್ನೆರಡು</br>ಮಕ್ಕಳ ಉಲ್ಲೇಖವೂ ಸಹ ಇದೆ. ಮಂಡೋದರಿಯ ಜೊತೆ ಕುಹೂ ಮತ್ತು</br>ಉಪದಾನವಿ ಎಂಬ ಇನ್ನೆರಡು ಕನ್ಯೆಯರ ಹೆಸರುಗಳೂ ಕಂಡುರಬುತ್ತವೆ–</br>ಎಂದು ಮತ್ಸ್ಯಪುರಾಣದಲ್ಲಿದೆ. ಬ್ರಹ್ಮಾಂಡಪುರಾಣದಲ್ಲಿ ರಂಭೆಯಿಂದ ಮಯನು</br>ಆರು ಮಕ್ಕಳನ್ನು ಹೊಂದಿದನು ಎಂದು ತಿಳಿದುಬರುತ್ತದೆ. ಋಕ್ಷಗುಹೆಯಲ್ಲಿ,</br>ಮಾಯಾವೀ ಶಿಲ್ಪಕಾರನಾದ ಈ ಮಯನೆಂಬ ದಾನವನು ಒಂದು ಸುವರ್ಣ</br>ಭವನವನ್ನು ನಿರ್ಮಿಸಿದನು. ಬ್ರಹ್ಮದೇವನ ವರದಿಂದ ಉಶನಸ ಎಂಬುವನ</br>ಸಂಪತ್ತೆಲ್ಲವೂ ಮಯನಿಗೆ ಲಭಿಸಿತು. ಮಯನು ಹೇಮಾ ಎಂಬುವಳೊಡನೆ</br>ಲಂಪಣನಾದ್ದರಿಂದ ಇಂದ್ರನು ಮಯನನ್ನು ವಧಿಸಿದನೆಂದು ವಾಲ್ಮೀಕಿ</br>ರಾಮಾಯಣದಲ್ಲಿದೆ. ನಮುಚಿಯ ವಧೆಯಿಂದ ಉಂಟಾದ ವೈರತ್ವವು</br>ಕೊನೆಗೊಂಡು ಇಂದ್ರ ಮತ್ತು ಮಯ ಇವರಲ್ಲಿ ಸ್ನೇಹ ಬೆಳೆಯಿತೆಂದೂ,</br>ಪರಸ್ಪರರು ತಮ್ಮ ಮಾಯಾವೀ ವಿದ್ಯೆಗಳನ್ನು ಹಂಚಿಕೊಂಡರೆಂದೂ ಬ್ರಹ್ಮ</br>ಪುರಾಣದಲ್ಲಿದೆ. ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳನ್ನು ಕುರಿತು</br>ಮಯನು ಗ್ರಂಥಗಳನ್ನು ರಚಿಸಿದ್ದಾನೆ.</br></br>{{Left|'''೯೩. ಮಂಥರೆ'''}}{{gap}}ಮಂಥರೆಯು ಕೈಕೇಯಿಯ ತವರಿನಿಂದ ಬಂದ ದಾಸಿಯಾಗಿದ್ದಳು.</br>ಪೂರ್ವಜನ್ಮದಲ್ಲಿ ಇವಳು ದುಂದುಭಿ ಎಂಬ ಗಂಧರ್ವಿಯಾಗಿದ್ದಳು. ಕೃಷ್ಣಾವ</br>ತಾರದಲ್ಲಿ ಇವಳು ಕುಬ್ಜೆಯಾಗಿದ್ದಳು. ಇವಳಿಗೆ ಗೂನು ಇತ್ತು. ಕೈಕೇಯಿಯು</br>ರಾಮನ ಬಗ್ಗೆ ಅತಿಶಯವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಳು. ಆದರೂ</br>ಮಂಥರೆಯು ರಾಮನ ಬಗ್ಗೆ ಕೈಕೇಯಿಯ ಮನಸ್ಸಿನಲ್ಲಿ ಮತ್ಸರವನ್ನು ಜಾಗೃತ</br>ಗೊಳಿಸಿದಳು. ರಾಮನ ಯೌವರಾಜ್ಯಭಿಷೇಕದ ಸಮಯದಲ್ಲಿಯೇ, ದಶರಥನು</br>ಕೈಕೇಯಿಗೆ ಕೊಡಬೇಕಿದ್ದ ಎರಡು ವರಗಳನ್ನು ಬೇಡಿಕೊಳ್ಳಬೇಕೆಂದು ಮಂಥರೆಯು</br>ಒತ್ತಾಯಪಡಿಸಿದಳು. ಭರತನಿಗೆ ಯೌವರಾಜ್ಯಾಭಿಷೆಕ ಮತ್ತು ರಾಮನಿಗೆ ಹದಿನಾಲ್ಕು</br>ವರ್ಷಗಳ ವನವಾಸವಾಗಬೇಕೆಂದು ಕೈಕೇಯಿಗೆ ಒಪ್ಪಿಗೆಯಾಗುವಂತೆ ಹೇಳಿದಳು.</br><noinclude></noinclude>
bx5g1uk4mo5h74kn1elpyi209yr8sfz
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೩
104
89528
325263
224495
2026-08-06T13:24:53Z
Veeksha Shetty
5441
325263
proofread-page
text/x-wiki
<noinclude><pagequality level="1" user="Ashwini2001" /></noinclude>ವ್ಯಕ್ತಿ ವಿಶೇಷ
೪೩೯
ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ
ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ
ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.
ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು
ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ
ಕೈಕೇಯಿಯು ಅವಳನ್ನು ಸಂತೈಸಿದಳು.
೯೪. ಮಂಡೋದರಿ
ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು
ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು
ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.
ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ
ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ
ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು
ಕಂಡುಬಂದಳು (ಸುಂದರಕಾಂಡ, ೧೦/೫೦-೫೨).
ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ
ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ
ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ
ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.
ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ
ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.
೯೫. ಮರುತ್ತ
ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ
ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ
ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.
ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ
ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ
ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ<noinclude></noinclude>
9117shx8izhobba1rhwpb7acnhr15c4
325264
325263
2026-08-06T13:26:32Z
Veeksha Shetty
5441
325264
proofread-page
text/x-wiki
<noinclude><pagequality level="1" user="Ashwini2001" /></noinclude>{{rh|left=ವ್ಯಕ್ತಿ ವಿಶೇಷ|center=|right=೪೩೯}}
ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ
</br>ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ
ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.
ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು
ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ
ಕೈಕೇಯಿಯು ಅವಳನ್ನು ಸಂತೈಸಿದಳು.
೯೪. ಮಂಡೋದರಿ
ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು
ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು
ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.
ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ
ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ
ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು
ಕಂಡುಬಂದಳು (ಸುಂದರಕಾಂಡ, ೧೦/೫೦-೫೨).
ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ
ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ
ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ
ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.
ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ
ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.
೯೫. ಮರುತ್ತ
ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ
ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ
ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.
ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ
ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ
ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ<noinclude></noinclude>
2lged3g6xnfk56uf81h2cb9c4gx5u6a
325265
325264
2026-08-06T13:27:14Z
Veeksha Shetty
5441
325265
proofread-page
text/x-wiki
<noinclude><pagequality level="1" user="Ashwini2001" /></noinclude>{{rh|left=ವ್ಯಕ್ತಿ ವಿಶೇಷ|center=|right=೪೩೯}}
</br>ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ</br>ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ</br>ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.
ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು
ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ
ಕೈಕೇಯಿಯು ಅವಳನ್ನು ಸಂತೈಸಿದಳು.
೯೪. ಮಂಡೋದರಿ
ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು
ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು
ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.
ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ
ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ
ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು
ಕಂಡುಬಂದಳು (ಸುಂದರಕಾಂಡ, ೧೦/೫೦-೫೨).
ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ
ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ
ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ
ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.
ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ
ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.
೯೫. ಮರುತ್ತ
ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ
ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ
ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.
ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ
ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ
ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ<noinclude></noinclude>
3ifh82d9wa9gtpysjfsglmrpc5mqqi8
325266
325265
2026-08-06T13:27:47Z
Veeksha Shetty
5441
325266
proofread-page
text/x-wiki
<noinclude><pagequality level="1" user="Ashwini2001" /></noinclude>{{rh|left=ವ್ಯಕ್ತಿ ವಿಶೇಷ|center=|right=೪೩೯}}
</br>ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ</br>ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ</br>ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.</br>ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು</br>ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ</br>ಕೈಕೇಯಿಯು ಅವಳನ್ನು ಸಂತೈಸಿದಳು.
೯೪. ಮಂಡೋದರಿ
ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು
ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು
ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.
ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ
ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ
ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು
ಕಂಡುಬಂದಳು (ಸುಂದರಕಾಂಡ, ೧೦/೫೦-೫೨).
ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ
ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ
ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ
ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.
ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ
ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.
೯೫. ಮರುತ್ತ
ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ
ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ
ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.
ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ
ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ
ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ<noinclude></noinclude>
rjo4cafqynwb7rsam6dmht0owpj4sx2
325267
325266
2026-08-06T13:29:01Z
Veeksha Shetty
5441
325267
proofread-page
text/x-wiki
<noinclude><pagequality level="1" user="Ashwini2001" /></noinclude>{{rh|left=ವ್ಯಕ್ತಿ ವಿಶೇಷ|center=|right=೪೩೯}}
</br>ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ</br>ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ</br>ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.</br>ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು</br>ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ</br>ಕೈಕೇಯಿಯು ಅವಳನ್ನು ಸಂತೈಸಿದಳು.</br>
{{Left|'''೯೪. ಮಂಡೋದರಿ'''}}
ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು
ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು
ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.
ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ
ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ
ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು
ಕಂಡುಬಂದಳು (ಸುಂದರಕಾಂಡ, ೧೦/೫೦-೫೨).
ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ
ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ
ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ
ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.
ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ
ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.
೯೫. ಮರುತ್ತ
ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ
ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ
ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.
ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ
ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ
ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ<noinclude></noinclude>
mjth72j23af3obxuh1r2rhe213iohlf
325268
325267
2026-08-06T13:29:46Z
Veeksha Shetty
5441
325268
proofread-page
text/x-wiki
<noinclude><pagequality level="1" user="Ashwini2001" /></noinclude>{{rh|left=ವ್ಯಕ್ತಿ ವಿಶೇಷ|center=|right=೪೩೯}}
</br>ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ</br>ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ</br>ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.</br>ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು</br>ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ</br>ಕೈಕೇಯಿಯು ಅವಳನ್ನು ಸಂತೈಸಿದಳು.</br></br>{{Left|'''೯೪. ಮಂಡೋದರಿ'''}}</br>{{gap}}ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು</br>ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು
ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.
ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ
ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ
ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು
ಕಂಡುಬಂದಳು (ಸುಂದರಕಾಂಡ, ೧೦/೫೦-೫೨).
ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ
ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ
ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ
ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.
ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ
ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.
೯೫. ಮರುತ್ತ
ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ
ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ
ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.
ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ
ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ
ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ<noinclude></noinclude>
8vkz91rf4hcajhslqks626ncya4dbuz
325269
325268
2026-08-06T13:31:12Z
Veeksha Shetty
5441
325269
proofread-page
text/x-wiki
<noinclude><pagequality level="1" user="Ashwini2001" /></noinclude>{{rh|left=ವ್ಯಕ್ತಿ ವಿಶೇಷ|center=|right=೪೩೯}}
</br>ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ</br>ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ</br>ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.</br>ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು</br>ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ</br>ಕೈಕೇಯಿಯು ಅವಳನ್ನು ಸಂತೈಸಿದಳು.</br></br>{{Left|'''೯೪. ಮಂಡೋದರಿ'''}}{{gap}}ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು</br>ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು</br>ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.</br>ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ
ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ
ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು
ಕಂಡುಬಂದಳು (ಸುಂದರಕಾಂಡ, ೧೦/೫೦-೫೨).
ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ
ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ
ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ
ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.
ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ
ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.
೯೫. ಮರುತ್ತ
ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ
ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ
ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.
ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ
ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ
ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ<noinclude></noinclude>
ebe4omur2kpzr79xca91mnznea62by1
325270
325269
2026-08-06T14:53:03Z
Veeksha Shetty
5441
325270
proofread-page
text/x-wiki
<noinclude><pagequality level="1" user="Ashwini2001" /></noinclude>{{rh|left=ವ್ಯಕ್ತಿ ವಿಶೇಷ|center=|right=೪೩೯}}
</br>ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ</br>ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ</br>ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.</br>ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು</br>ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ</br>ಕೈಕೇಯಿಯು ಅವಳನ್ನು ಸಂತೈಸಿದಳು.</br></br>{{Left|'''೯೪. ಮಂಡೋದರಿ'''}}{{gap}}ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು</br>ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು</br>ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.</br>ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ</br>ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ</br>ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು</br>ಕಂಡುಬಂದಳು (ಸುಂದರಕಾಂಡ, ೧೦/೫೦-೫೨).</br>ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ
ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ
ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ
ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.
ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ
ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.
೯೫. ಮರುತ್ತ
ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ
ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ
ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.
ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ
ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ
ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ<noinclude></noinclude>
4wc5dvkvu5cy0xlupltyxp2uc3wotg1
325271
325270
2026-08-06T14:54:55Z
Veeksha Shetty
5441
325271
proofread-page
text/x-wiki
<noinclude><pagequality level="1" user="Ashwini2001" /></noinclude>{{rh|left=ವ್ಯಕ್ತಿ ವಿಶೇಷ|center=|right=೪೩೯}}
</br>ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ</br>ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ</br>ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.</br>ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು</br>ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ</br>ಕೈಕೇಯಿಯು ಅವಳನ್ನು ಸಂತೈಸಿದಳು.</br></br>{{Left|'''೯೪. ಮಂಡೋದರಿ'''}}{{gap}}ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು</br>ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು</br>ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.</br>ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ</br>ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ</br>ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು</br>ಕಂಡುಬಂದಳು (ಸುಂದರಕಾಂಡ, ೧೦/೫೦–೫೨).</br>{{gap}}ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ</br>ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ</br>ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ
ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.
ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ
ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.
೯೫. ಮರುತ್ತ
ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ
ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ
ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.
ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ
ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ
ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ<noinclude></noinclude>
cvb8excjoosvslotcjvw1trxwvuf74w
325272
325271
2026-08-06T14:56:22Z
Veeksha Shetty
5441
325272
proofread-page
text/x-wiki
<noinclude><pagequality level="1" user="Ashwini2001" /></noinclude>{{rh|left=ವ್ಯಕ್ತಿ ವಿಶೇಷ|center=|right=೪೩೯}}
</br>ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ</br>ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ</br>ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.</br>ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು</br>ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ</br>ಕೈಕೇಯಿಯು ಅವಳನ್ನು ಸಂತೈಸಿದಳು.</br></br>{{Left|'''೯೪. ಮಂಡೋದರಿ'''}}{{gap}}ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು</br>ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು</br>ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.</br>ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ</br>ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ</br>ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು</br>ಕಂಡುಬಂದಳು (ಸುಂದರಕಾಂಡ, ೧೦/೫೦–೫೨).</br>{{gap}}ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ</br>ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ</br>ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ</br>ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.</br>{{gap}}ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ</br>ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.</br></br>೯೫. ಮರುತ್ತ
ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ
ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ
ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.
ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ
ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ
ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ<noinclude></noinclude>
4o0yjzd3oar5w9o8rd1m7e3d2mvr7tc
325273
325272
2026-08-06T14:57:28Z
Veeksha Shetty
5441
325273
proofread-page
text/x-wiki
<noinclude><pagequality level="1" user="Ashwini2001" /></noinclude>{{rh|left=ವ್ಯಕ್ತಿ ವಿಶೇಷ|center=|right=೪೩೯}}
</br>ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ</br>ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ</br>ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.</br>ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು</br>ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ</br>ಕೈಕೇಯಿಯು ಅವಳನ್ನು ಸಂತೈಸಿದಳು.</br></br>{{Left|'''೯೪. ಮಂಡೋದರಿ'''}}{{gap}}ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು</br>ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು</br>ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.</br>ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ</br>ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ</br>ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು</br>ಕಂಡುಬಂದಳು (ಸುಂದರಕಾಂಡ, ೧೦/೫೦–೫೨).</br>{{gap}}ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ</br>ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ</br>ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ</br>ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.</br>{{gap}}ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ</br>ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.</br></br>{{Left|'''೯೫. ಮರುತ್ತ'''}}{{gap}}ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ
ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ
ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.
ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ
ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ
ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ<noinclude></noinclude>
7tzminppa689z30yaqlb9lct9pc5tnk
325274
325273
2026-08-06T14:58:55Z
Veeksha Shetty
5441
325274
proofread-page
text/x-wiki
<noinclude><pagequality level="1" user="Ashwini2001" /></noinclude>{{rh|left=ವ್ಯಕ್ತಿ ವಿಶೇಷ|center=|right=೪೩೯}}
</br>ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ</br>ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ</br>ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.</br>ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು</br>ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ</br>ಕೈಕೇಯಿಯು ಅವಳನ್ನು ಸಂತೈಸಿದಳು.</br></br>{{Left|'''೯೪. ಮಂಡೋದರಿ'''}}{{gap}}ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು</br>ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು</br>ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.</br>ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ</br>ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ</br>ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು</br>ಕಂಡುಬಂದಳು (ಸುಂದರಕಾಂಡ, ೧೦/೫೦–೫೨).</br>{{gap}}ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ</br>ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ</br>ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ</br>ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.</br>{{gap}}ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ</br>ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.</br></br>{{Left|'''೯೫. ಮರುತ್ತ'''}}{{gap}}ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ</br>ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ
ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.
ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ
ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ
ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ<noinclude></noinclude>
8wmo4s2zrebyjja8by72g7t8qdhq3gq
325275
325274
2026-08-06T14:59:45Z
Veeksha Shetty
5441
325275
proofread-page
text/x-wiki
<noinclude><pagequality level="1" user="Ashwini2001" /></noinclude>{{rh|left=ವ್ಯಕ್ತಿ ವಿಶೇಷ|center=|right=೪೩೯}}
</br>ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ</br>ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ</br>ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.</br>ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು</br>ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ</br>ಕೈಕೇಯಿಯು ಅವಳನ್ನು ಸಂತೈಸಿದಳು.</br></br>{{Left|'''೯೪. ಮಂಡೋದರಿ'''}}{{gap}}ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು</br>ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು</br>ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.</br>ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ</br>ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ</br>ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು</br>ಕಂಡುಬಂದಳು (ಸುಂದರಕಾಂಡ, ೧೦/೫೦–೫೨).</br>{{gap}}ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ</br>ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ</br>ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ</br>ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.</br>{{gap}}ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ</br>ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.</br></br>{{Left|'''೯೫. ಮರುತ್ತ'''}}{{gap}}ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ</br>ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ</br>ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.</br>ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ</br>ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ</br>ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ</br><noinclude></noinclude>
odcj3f3vl96qp8pru716ocw58tjbmzw
325276
325275
2026-08-06T15:00:53Z
Veeksha Shetty
5441
/* Proofread */
325276
proofread-page
text/x-wiki
<noinclude><pagequality level="3" user="Veeksha Shetty" /></noinclude>{{rh|left=ವ್ಯಕ್ತಿ ವಿಶೇಷ|center=|right=೪೩೯}}
</br>ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ಧಿಗೆಡಿಸಿದಳು. ಶತ್ರುಘ್ನ</br>ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ</br>ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು.</br>ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು</br>ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ</br>ಕೈಕೇಯಿಯು ಅವಳನ್ನು ಸಂತೈಸಿದಳು.</br></br>{{Left|'''೯೪. ಮಂಡೋದರಿ'''}}{{gap}}ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು</br>ತನ್ನ ಕನ್ಯೆಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು</br>ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ.</br>ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ</br>ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಯಾದ. ಓರ್ವ</br>ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು</br>ಕಂಡುಬಂದಳು (ಸುಂದರಕಾಂಡ, ೧೦/೫೦–೫೨).</br>{{gap}}ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಸರೆಯಿಂದ ಮಯಾ</br>ಸುರನಿಗೆ ಹುಟ್ಟಿದ ಕನ್ಯೆ, ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ</br>ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯೆಯಾಗಿದ್ದಳು' ಎಂಬ</br>ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ.</br>{{gap}}ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದ್ರೌಪದೀ</br>ಸೀತಾ ತಾರಾ ಮಂಡೋದರೀ ತಥಾ' ಎಂದಿದೆ.</br></br>{{Left|'''೯೫. ಮರುತ್ತ'''}}{{gap}}ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ</br>ಈತನು ಕಾಮಪ್ರಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ</br>ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು.</br>ಮರುತ್ತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ</br>ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ</br>ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ</br><noinclude></noinclude>
timawhjpn6mi3s9fp9xkzijbtdgtry3
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೬
104
89530
325252
236776
2026-08-06T12:13:04Z
Veeksha Shetty
5441
325252
proofread-page
text/x-wiki
<noinclude><pagequality level="1" user="Ashwini2001" /></noinclude>{{rh|center=|left=೪೪೨|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಓರ್ವ ಕನ್ಯೆಯ ಮದುವೆಯ ಪ್ರಸ್ತಾಪವಿಟ್ಟನು. ಈ ಋಷಿಯು ತೀರ ವೃದ್ಧ<br />ನಾದ್ದರಿಂದ ತನ್ನ ಕನ್ಯೆಯನ್ನು ಕೊಡಲು ಮಾಂಧಾತನ ಮನಸ್ಸಿಗೆ ಸರಿಯೆನಿಸಲಿಲ್ಲ.<br />ಆಗ ಮಾಂಧಾತನು ಅಂತರ್ಗೃಹಕ್ಕೆ ಹೋಗಿ 'ಯಾವ ಕನ್ಯೆಯು ಈ ವೃದ್ಧ ಋಷಿಯೊಡನೆ ಮದುವೆಯಾಗಲು ಇಷ್ಟಪಡುವಳೋ ಅವಳಿಗೆ ಆತನೊಡನೆ ಮದುವೆ ಮಾಡುವೆನು; ಎಂದು ಹೇಳಿದನು. ವೃದ್ಧನು ರೂಪವನ್ನು ಕಂಡನಂತರ ಯಾವ ಕನ್ಯೆಯೂ ಒಪ್ಪಲಾರಳೆಂಬ ನಂಬಿಕೆ ರಾಜನಿಗಿತ್ತು. ಈ ಕಪಟವನ್ನರಿತ ಆ ವೃದ್ಧ ಋಷಿಯು ಅತಿಸುಂದರ ರೂಪವನ್ನು ತಾಳಿ ಅಂತರ್ಗೃಹದಲ್ಲಿ ಪ್ರವೇಶಿಸಿದನು. ಆಗ ಅಲ್ಲಿದ್ದ ಪ್ರತಿಯೊಬ್ಬ ಕನ್ಯೆಯೂ ತನಗೆ ಈತನೇ ಪತಿಯಾಗಿರ
ಬೇಕೆಂದು ದೃಢವಾಗಿ ಹೇಳಿದಳು. ಹೀಗಾದ್ದರಿಂದ ಮಾಂಧಾತನು ತನ್ನ ಎಲ್ಲ
ಕನೈಯರನ್ನೂ ಈ ಋಷಿಗೆ ಮದುವೆ ಮಾಡಿಕೊಟ್ಟನೆಂಬ ಕಥೆಯು ಪದ್ಯ
ಪುರಾಣ, ವಿಷ್ಣುಪುರಾಣ ಮತ್ತು ಗರುಡಪುರಾಣಗಳಲ್ಲಿದೆ.
೯೯. ಮಾರೀಚ, ಸುಬಾಹು
ಮಾರೀಚ-ಸುಬಾಹು ಇವರು ತಾಟಕಿ ಮತ್ತು ಸುಂದರ ಇವರ ಮಕ್ಕಳು.
ಇಬ್ಬರೂ ತುಂಬಾ ಬಲಶಾಲಿಗಳೂ, ಸುಶಿಕ್ಷಿತರೂ ಆಗಿದ್ದರೆಂದು ವಿಶ್ವಾಮಿತ್ರನು
ಹೇಳಿದ್ದಾನೆ. ಮಾರೀಚನು ಈ ಮೊದಲು ಯಕ್ಷನಾಗಿದ್ದನು. ಅಗಸ್ಯನ ಶಾಪದಿಂದ
ಅವನು ರಾಕ್ಷಸನಾದನು. ಸೀತೆಯನ್ನು ಅಪಹರಿಸಬಾರದೆಂದು ಈತನು ರಾವಣನಿಗೆ
ಮತ್ತೆ ಮತ್ತೆ ಹೇಳಿದನು. ರಾಮನ ಸಾಮರ್ಥ್ಯದ ಅನುಭವವು ಮಾರೀಚನಿಗೆ
ಇತ್ತಾದರೂ, ರಾವಣನು ಈತನನ್ನು ಕೊಂದುಹಾಕುವ ಬೆದರಿಕೆ ಹಾಕಿದ ಕಾರಣ
ಅನಿವಾರ್ಯವಾಗಿ ಇವನು 'ಸುವರ್ಣಮೃಗವಾಗಿ ರಾವಣನಿಗೆ ಸೀತಾಪಹರಣ
ಕಾರ್ಯದಲ್ಲಿ ನೆರವಾದನು. ಮಾರೀಚನಿಗೆ ಹತ್ತು ಸಹಸ್ರ ಆನೆಗಳ ಬಲವಿತ್ತು.
ಸುಮಾಲಿ ರಾಕ್ಷಸನ ಬಳಿಯ ನಾಲ್ಕು ಅಮಾತ್ಯರಲ್ಲಿ ಇವನು ಒಬ್ಬ
ವಿಶ್ವಾಮಿತ್ರನ ಯಜ್ಞದಲ್ಲಿ ಮಾರೀಚ ಹಾಗೂ ಸುಬಾಹು ತುಂಬ ವಿಘ್ನ
ಗಳನ್ನುಂಟುಮಾಡುತ್ತಿದ್ದರು. ರಾಮನು ಸುಬಾಹುವನ್ನು ವಧಿಸಿದನು. ಮಾರೀಚನು
ಬಾಣಗಳ ಹೊಡೆತದಿಂದಾಗಿ ಸಮುದ್ರದಲ್ಲಿ ಬಿದ್ದನು; ಲಂಕೆಗೆ ಹೋಗಿ ರಾವಣನ
ಆಶ್ರಯವನ್ನು ಆಗ ಪಡೆದಿದ್ದನು. ಮಾರೀಚನು ಸುವರ್ಣಮೃಗದ ರೂಪವನ್ನು
ಧರಿಸಿದಾಗ ಇವನನ್ನು ಬೆನ್ನಟ್ಟಿದ ರಾಮ ಇವನನ್ನು ಕೊಂದನು. ಬ್ರಹ್ಮದೇವನಿಂದ
ಈತನಿಗೆ ಯಾರಿಂದಲೂ ವಧೆಯಾಗದ ವರವಿತ್ತು.<noinclude></noinclude>
8u3qvznirojb64w44t84jo40kinqsrw
ಪುಟ:ಹಗಲಿರಳು.pdf/೨೯
104
121064
325277
325250
2026-08-07T09:09:16Z
Viveka BG
8559
/* Proofread */
325277
proofread-page
text/x-wiki
<noinclude><pagequality level="3" user="Viveka BG" /></noinclude>೨0 ಕನ್ನಡ ಕೋಗಿಲೆ, ಮೇ ೧೯೧೮.
--------------------------------------------------------
ಸೆರುವುದಲ್ಲಡೆ, ಸಮುದ್ರದ ತಿಮಿತಿಮಿಂಗಿಲಗಳೊ ರನ್ನಹೆೊನ್ನುಗಳೂ, ಆ
ಹಡಗದಲ್ಲಿ ನುಸುಳುತ್ತವೆಯೆ? ಸಫಲಪ್ರಯತ್ನಗಳೆಲ್ಲವೊ ಮೆಲ್ಲಮೆಲ್ಲನೇ
ಮೇಲೇರುವವು, ಬಿತ್ತು, ಮರವಾಗಿ, ಹಣ್ಣಾಗಿ ತುತ್ತಾಗುವುದೆಲ್ಲವೆ? ಆದರೆ-
(ಒಬ್ಬ ನಕ್ಷತ್ರದೂತನು ಒಳಹೊಕ್ಕು ಒಳಹೊಕ್ಕು ನಮಸ್ಕರಿಸಿ)
ದೂತ: ಬುದ್ದೀ, ಸದಾಗತಿಯೂ ಜಲಧರನೂ ಬಂದು ಸಮಯ ನೀರಿಕ್ಷೆಯಲ್ಲಿ
ದ್ಧಾರೆ. _
ನಕ್ಷತ್ರಪತಿಃ- ಆ:! ಸುಶಕುನವಿದು. ಹುಡುಕುವ ಮುದ್ದಿನ ಬಳ್ಳಿಯೇ ಕಾಲಿಗೆ
ಸುತ್ತಿತು ಅನುಕೂಲ್ಬವಾಗಲಿ ಪ್ರಾತಿಕೂಲ್ಯವಾಗಲಿ ಬರುವುದು ಹೋಗು
ವುದು ಕಪೋತಪಕ್ಷಿಗಳ ಒಡ್ಡಿನಂತೆ ಒಟ್ಟೊಟ್ಟಿಗೆ; ಎಂದರೆ, ಮುಂಗಣ್ಣನೊ
ಡನೆ ಮುನ್ನೂರು. ಆಗಲಿ, ಅವರನ್ನು ಮನ್ನಣೆಯಿಂದ ಒಳಬರಿಸು.
(ಅಪ್ಪಣೆಯಿಂದ ದೂತನ ಹೋಗುವನು. ಸದಾಗತಿ ಜಲಧರರು ಪ್ರವೇಕಿಸಿ ತಕ್ಕಂತೆ
'ಕೂತುಕೊಳ್ಳುವರು)
ನಕ್ಷೃತ್ರಪತಿಃ- ಪ್ರಿಯರೆ, ನಿಮಗೂ, ನಿಮ್ಮ ಪರಿವಾರಕ್ಕೂ ಸುಖನೆ?
'ಜಲಧರ: - ಹಿರಿಯರ ದಯದಿಂದ, ಈ ವರೆಗೂ ಹಾಗೆಯೆ, ಆದರೇನು, ನಾವು
ಕಾಲಾನುಸಾರಿಗಳು. ರಾಜಾಕಾಲಸ್ಯ ಕಾರಣಂ' ಎಂಬದು ನಿಯಮವಾ
ದುದರಿಂದ, ಇನ್ನು ಮುಂದೆ ಆ ಕಾಲವೂ ನಿನ್ನನ್ನು ಅನುಸರಿಸುವ ಸoಭವ
ವಿದೆ. ಅದರಿಂದ ನನ್ಮು ಆಗುಹೋಗುಗಳಿಗೆಲ್ಲ ನೀನೇ ಅಡಿಗಟ್ಟಾಗಬೇ
ಕಲ್ಪವೆ?
ನಕ್ಸತ್ರಪತಿಃ- (ಆನಂದಿ) ಜಾಣತನದ ಮಾತಿದು. ಕೇಳು, ನನ್ನೆ ಸೆಹಾ
'ಯವೇ ಮುಖ್ಯವೆಂದೆನು? ಅದು, ಸoಕದಂತ, ಎರಡು ಕಡೆಯವರೂ
ಹೋಗಿಬಂದು ಬಳೆಕೆಯಲ್ಲಿರುವ ಜಂಧುಪ್ರೇಮದ ನಂಬಿಕೆಯನ್ನು ನೆಲೆಗೊಳಿ
ಸಬೇಕು ಆ ಆನ್ಯೋನ್ಯಪ್ರೀತಿ ಇಲ್ಲದೆ ಲೋಕಾಭಿವೃದ್ಧಿಕಾರ್ಯವು,
ಯಾಕೆಒಂದು ಹುಲ್ಲಿನ ಚಲನೆಯಾದರೂ ಸಾಗದು. ಈ ಗುಟ್ಟು ತಿಳಿ
ದವರಿಗೊಂದು ಹೊಸೆತಲ್ಲ. ಆದರೆ ಈಗಲೂ ಆ ನಡುಹಗಲೆಂದು ವಾದಿ
ಸುವ ಕಡುಮೂರ್ಖರಿಗೆಲ್ಲಾ ಹೇಗೆ ಗೊತ್ತಾಗಬೇಕು?<noinclude></noinclude>
36qt08uuztwfjsuxnbciwas23qudusa