ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.14
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೬
104
89530
325280
325252
2026-08-08T12:12:56Z
Veeksha Shetty
5441
325280
proofread-page
text/x-wiki
<noinclude><pagequality level="1" user="Ashwini2001" /></noinclude>{{rh|center=|left=೪೪೨|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಓರ್ವ ಕನ್ಯೆಯ ಮದುವೆಯ ಪ್ರಸ್ತಾಪವಿಟ್ಟನು. ಈ ಋಷಿಯು ತೀರ ವೃದ್ಧ</br>ನಾದ್ದರಿಂದ ತನ್ನ ಕನ್ಯೆಯನ್ನು ಕೊಡಲು ಮಾಂಧಾತನ ಮನಸ್ಸಿಗೆ ಸರಿಯೆನಿಸಲಿಲ್ಲ.</br>ಆಗ ಮಾಂಧಾತನು ಅಂತರ್ಗೃಹಕ್ಕೆ ಹೋಗಿ 'ಯಾವ ಕನ್ಯೆಯು ಈ ವೃದ್ಧ</br>ಋಷಿಯೊಡನೆ ಮದುವೆಯಾಗಲು ಇಷ್ಟಪಡುವಳೋ ಅವಳಿಗೆ ಆತನೊಡನೆ</br>ಮದುವೆ ಮಾಡುವೆನು; ಎಂದು ಹೇಳಿದನು. ವೃದ್ಧನು ರೂಪವನ್ನು ಕಂಡನಂತರ</br>ಯಾವ ಕನ್ಯೆಯೂ ಒಪ್ಪಲಾರಳೆಂಬ ನಂಬಿಕೆ ರಾಜನಿಗಿತ್ತು. ಈ ಕಪಟವನ್ನರಿತ ಆ ವೃದ್ಧ ಋಷಿಯು ಅತಿಸುಂದರ ರೂಪವನ್ನು ತಾಳಿ ಅಂತರ್ಗೃಹದಲ್ಲಿ ಪ್ರವೇಶಿಸಿದನು. ಆಗ ಅಲ್ಲಿದ್ದ ಪ್ರತಿಯೊಬ್ಬ ಕನ್ಯೆಯೂ ತನಗೆ ಈತನೇ ಪತಿಯಾಗಿರ
ಬೇಕೆಂದು ದೃಢವಾಗಿ ಹೇಳಿದಳು. ಹೀಗಾದ್ದರಿಂದ ಮಾಂಧಾತನು ತನ್ನ ಎಲ್ಲ
ಕನ್ಯೆಯರನ್ನೂ ಈ ಋಷಿಗೆ ಮದುವೆ ಮಾಡಿಕೊಟ್ಟನೆಂಬ ಕಥೆಯು ಪದ್ಮ
ಪುರಾಣ, ವಿಷ್ಣುಪುರಾಣ ಮತ್ತು ಗರುಡಪುರಾಣಗಳಲ್ಲಿದೆ.
೯೯. ಮಾರೀಚ, ಸುಬಾಹು
ಮಾರೀಚ-ಸುಬಾಹು ಇವರು ತಾಟಕಿ ಮತ್ತು ಸುಂದರ ಇವರ ಮಕ್ಕಳು.
ಇಬ್ಬರೂ ತುಂಬಾ ಬಲಶಾಲಿಗಳೂ, ಸುಶಿಕ್ಷಿತರೂ ಆಗಿದ್ದರೆಂದು ವಿಶ್ವಾಮಿತ್ರನು
ಹೇಳಿದ್ದಾನೆ. ಮಾರೀಚನು ಈ ಮೊದಲು ಯಕ್ಷನಾಗಿದ್ದನು. ಅಗಸ್ಯನ ಶಾಪದಿಂದ
ಅವನು ರಾಕ್ಷಸನಾದನು. ಸೀತೆಯನ್ನು ಅಪಹರಿಸಬಾರದೆಂದು ಈತನು ರಾವಣನಿಗೆ
ಮತ್ತೆ ಮತ್ತೆ ಹೇಳಿದನು. ರಾಮನ ಸಾಮರ್ಥ್ಯದ ಅನುಭವವು ಮಾರೀಚನಿಗೆ
ಇತ್ತಾದರೂ, ರಾವಣನು ಈತನನ್ನು ಕೊಂದುಹಾಕುವ ಬೆದರಿಕೆ ಹಾಕಿದ ಕಾರಣ
ಅನಿವಾರ್ಯವಾಗಿ ಇವನು 'ಸುವರ್ಣಮೃಗವಾಗಿ ರಾವಣನಿಗೆ ಸೀತಾಪಹರಣ
ಕಾರ್ಯದಲ್ಲಿ ನೆರವಾದನು. ಮಾರೀಚನಿಗೆ ಹತ್ತು ಸಹಸ್ರ ಆನೆಗಳ ಬಲವಿತ್ತು.
ಸುಮಾಲಿ ರಾಕ್ಷಸನ ಬಳಿಯ ನಾಲ್ಕು ಅಮಾತ್ಯರಲ್ಲಿ ಇವನು ಒಬ್ಬ
ವಿಶ್ವಾಮಿತ್ರನ ಯಜ್ಞದಲ್ಲಿ ಮಾರೀಚ ಹಾಗೂ ಸುಬಾಹು ತುಂಬ ವಿಘ್ನ
ಗಳನ್ನುಂಟುಮಾಡುತ್ತಿದ್ದರು. ರಾಮನು ಸುಬಾಹುವನ್ನು ವಧಿಸಿದನು. ಮಾರೀಚನು
ಬಾಣಗಳ ಹೊಡೆತದಿಂದಾಗಿ ಸಮುದ್ರದಲ್ಲಿ ಬಿದ್ದನು; ಲಂಕೆಗೆ ಹೋಗಿ ರಾವಣನ
ಆಶ್ರಯವನ್ನು ಆಗ ಪಡೆದಿದ್ದನು. ಮಾರೀಚನು ಸುವರ್ಣಮೃಗದ ರೂಪವನ್ನು
ಧರಿಸಿದಾಗ ಇವನನ್ನು ಬೆನ್ನಟ್ಟಿದ ರಾಮ ಇವನನ್ನು ಕೊಂದನು. ಬ್ರಹ್ಮದೇವನಿಂದ
ಈತನಿಗೆ ಯಾರಿಂದಲೂ ವಧೆಯಾಗದ ವರವಿತ್ತು.<noinclude></noinclude>
3qm9x35hbk8ieeqe6s4tkv9rwqif3ti
325281
325280
2026-08-08T12:13:50Z
Veeksha Shetty
5441
325281
proofread-page
text/x-wiki
<noinclude><pagequality level="1" user="Ashwini2001" /></noinclude>{{rh|center=|left=೪೪೨|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಓರ್ವ ಕನ್ಯೆಯ ಮದುವೆಯ ಪ್ರಸ್ತಾಪವಿಟ್ಟನು. ಈ ಋಷಿಯು ತೀರ ವೃದ್ಧ</br>ನಾದ್ದರಿಂದ ತನ್ನ ಕನ್ಯೆಯನ್ನು ಕೊಡಲು ಮಾಂಧಾತನ ಮನಸ್ಸಿಗೆ ಸರಿಯೆನಿಸಲಿಲ್ಲ.</br>ಆಗ ಮಾಂಧಾತನು ಅಂತರ್ಗೃಹಕ್ಕೆ ಹೋಗಿ 'ಯಾವ ಕನ್ಯೆಯು ಈ ವೃದ್ಧ</br>ಋಷಿಯೊಡನೆ ಮದುವೆಯಾಗಲು ಇಷ್ಟಪಡುವಳೋ ಅವಳಿಗೆ ಆತನೊಡನೆ</br>ಮದುವೆ ಮಾಡುವೆನು; ಎಂದು ಹೇಳಿದನು. ವೃದ್ಧನು ರೂಪವನ್ನು ಕಂಡನಂತರ</br>ಯಾವ ಕನ್ಯೆಯೂ ಒಪ್ಪಲಾರಳೆಂಬ ನಂಬಿಕೆ ರಾಜನಿಗಿತ್ತು. ಈ ಕಪಟವನ್ನರಿತ</br>ಆ ವೃದ್ಧ ಋಷಿಯು ಅತಿಸುಂದರ ರೂಪವನ್ನು ತಾಳಿ ಅಂತರ್ಗೃಹದಲ್ಲಿ</br>ಪ್ರವೇಶಿಸಿದನು. ಆಗ ಅಲ್ಲಿದ್ದ ಪ್ರತಿಯೊಬ್ಬ ಕನ್ಯೆಯೂ ತನಗೆ ಈತನೇ ಪತಿಯಾಗಿರ</br>ಬೇಕೆಂದು ದೃಢವಾಗಿ ಹೇಳಿದಳು. ಹೀಗಾದ್ದರಿಂದ ಮಾಂಧಾತನು ತನ್ನ ಎಲ್ಲ</br>ಕನ್ಯೆಯರನ್ನೂ ಈ ಋಷಿಗೆ ಮದುವೆ ಮಾಡಿಕೊಟ್ಟನೆಂಬ ಕಥೆಯು ಪದ್ಮ</br>ಪುರಾಣ, ವಿಷ್ಣುಪುರಾಣ ಮತ್ತು ಗರುಡಪುರಾಣಗಳಲ್ಲಿದೆ.</br></br>೯೯. ಮಾರೀಚ, ಸುಬಾಹು
ಮಾರೀಚ-ಸುಬಾಹು ಇವರು ತಾಟಕಿ ಮತ್ತು ಸುಂದರ ಇವರ ಮಕ್ಕಳು.
ಇಬ್ಬರೂ ತುಂಬಾ ಬಲಶಾಲಿಗಳೂ, ಸುಶಿಕ್ಷಿತರೂ ಆಗಿದ್ದರೆಂದು ವಿಶ್ವಾಮಿತ್ರನು
ಹೇಳಿದ್ದಾನೆ. ಮಾರೀಚನು ಈ ಮೊದಲು ಯಕ್ಷನಾಗಿದ್ದನು. ಅಗಸ್ಯನ ಶಾಪದಿಂದ
ಅವನು ರಾಕ್ಷಸನಾದನು. ಸೀತೆಯನ್ನು ಅಪಹರಿಸಬಾರದೆಂದು ಈತನು ರಾವಣನಿಗೆ
ಮತ್ತೆ ಮತ್ತೆ ಹೇಳಿದನು. ರಾಮನ ಸಾಮರ್ಥ್ಯದ ಅನುಭವವು ಮಾರೀಚನಿಗೆ
ಇತ್ತಾದರೂ, ರಾವಣನು ಈತನನ್ನು ಕೊಂದುಹಾಕುವ ಬೆದರಿಕೆ ಹಾಕಿದ ಕಾರಣ
ಅನಿವಾರ್ಯವಾಗಿ ಇವನು 'ಸುವರ್ಣಮೃಗವಾಗಿ ರಾವಣನಿಗೆ ಸೀತಾಪಹರಣ
ಕಾರ್ಯದಲ್ಲಿ ನೆರವಾದನು. ಮಾರೀಚನಿಗೆ ಹತ್ತು ಸಹಸ್ರ ಆನೆಗಳ ಬಲವಿತ್ತು.
ಸುಮಾಲಿ ರಾಕ್ಷಸನ ಬಳಿಯ ನಾಲ್ಕು ಅಮಾತ್ಯರಲ್ಲಿ ಇವನು ಒಬ್ಬ
ವಿಶ್ವಾಮಿತ್ರನ ಯಜ್ಞದಲ್ಲಿ ಮಾರೀಚ ಹಾಗೂ ಸುಬಾಹು ತುಂಬ ವಿಘ್ನ
ಗಳನ್ನುಂಟುಮಾಡುತ್ತಿದ್ದರು. ರಾಮನು ಸುಬಾಹುವನ್ನು ವಧಿಸಿದನು. ಮಾರೀಚನು
ಬಾಣಗಳ ಹೊಡೆತದಿಂದಾಗಿ ಸಮುದ್ರದಲ್ಲಿ ಬಿದ್ದನು; ಲಂಕೆಗೆ ಹೋಗಿ ರಾವಣನ
ಆಶ್ರಯವನ್ನು ಆಗ ಪಡೆದಿದ್ದನು. ಮಾರೀಚನು ಸುವರ್ಣಮೃಗದ ರೂಪವನ್ನು
ಧರಿಸಿದಾಗ ಇವನನ್ನು ಬೆನ್ನಟ್ಟಿದ ರಾಮ ಇವನನ್ನು ಕೊಂದನು. ಬ್ರಹ್ಮದೇವನಿಂದ
ಈತನಿಗೆ ಯಾರಿಂದಲೂ ವಧೆಯಾಗದ ವರವಿತ್ತು.<noinclude></noinclude>
qqdrmy8c9x26ud8r66ggjkyzlxw8p7a
325282
325281
2026-08-08T12:15:00Z
Veeksha Shetty
5441
325282
proofread-page
text/x-wiki
<noinclude><pagequality level="1" user="Ashwini2001" /></noinclude>{{rh|center=|left=೪೪೨|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಓರ್ವ ಕನ್ಯೆಯ ಮದುವೆಯ ಪ್ರಸ್ತಾಪವಿಟ್ಟನು. ಈ ಋಷಿಯು ತೀರ ವೃದ್ಧ</br>ನಾದ್ದರಿಂದ ತನ್ನ ಕನ್ಯೆಯನ್ನು ಕೊಡಲು ಮಾಂಧಾತನ ಮನಸ್ಸಿಗೆ ಸರಿಯೆನಿಸಲಿಲ್ಲ.</br>ಆಗ ಮಾಂಧಾತನು ಅಂತರ್ಗೃಹಕ್ಕೆ ಹೋಗಿ 'ಯಾವ ಕನ್ಯೆಯು ಈ ವೃದ್ಧ</br>ಋಷಿಯೊಡನೆ ಮದುವೆಯಾಗಲು ಇಷ್ಟಪಡುವಳೋ ಅವಳಿಗೆ ಆತನೊಡನೆ</br>ಮದುವೆ ಮಾಡುವೆನು; ಎಂದು ಹೇಳಿದನು. ವೃದ್ಧನು ರೂಪವನ್ನು ಕಂಡನಂತರ</br>ಯಾವ ಕನ್ಯೆಯೂ ಒಪ್ಪಲಾರಳೆಂಬ ನಂಬಿಕೆ ರಾಜನಿಗಿತ್ತು. ಈ ಕಪಟವನ್ನರಿತ</br>ಆ ವೃದ್ಧ ಋಷಿಯು ಅತಿಸುಂದರ ರೂಪವನ್ನು ತಾಳಿ ಅಂತರ್ಗೃಹದಲ್ಲಿ</br>ಪ್ರವೇಶಿಸಿದನು. ಆಗ ಅಲ್ಲಿದ್ದ ಪ್ರತಿಯೊಬ್ಬ ಕನ್ಯೆಯೂ ತನಗೆ ಈತನೇ ಪತಿಯಾಗಿರ</br>ಬೇಕೆಂದು ದೃಢವಾಗಿ ಹೇಳಿದಳು. ಹೀಗಾದ್ದರಿಂದ ಮಾಂಧಾತನು ತನ್ನ ಎಲ್ಲ</br>ಕನ್ಯೆಯರನ್ನೂ ಈ ಋಷಿಗೆ ಮದುವೆ ಮಾಡಿಕೊಟ್ಟನೆಂಬ ಕಥೆಯು ಪದ್ಮ</br>ಪುರಾಣ, ವಿಷ್ಣುಪುರಾಣ ಮತ್ತು ಗರುಡಪುರಾಣಗಳಲ್ಲಿದೆ.</br></br>{{Left|'''೯೯. ಮಾರೀಚ, ಸುಬಾಹು'''}}{{gap}}ಮಾರೀಚ-ಸುಬಾಹು ಇವರು ತಾಟಕಿ ಮತ್ತು ಸುಂದರ ಇವರ ಮಕ್ಕಳು.
ಇಬ್ಬರೂ ತುಂಬಾ ಬಲಶಾಲಿಗಳೂ, ಸುಶಿಕ್ಷಿತರೂ ಆಗಿದ್ದರೆಂದು ವಿಶ್ವಾಮಿತ್ರನು
ಹೇಳಿದ್ದಾನೆ. ಮಾರೀಚನು ಈ ಮೊದಲು ಯಕ್ಷನಾಗಿದ್ದನು. ಅಗಸ್ಯನ ಶಾಪದಿಂದ
ಅವನು ರಾಕ್ಷಸನಾದನು. ಸೀತೆಯನ್ನು ಅಪಹರಿಸಬಾರದೆಂದು ಈತನು ರಾವಣನಿಗೆ
ಮತ್ತೆ ಮತ್ತೆ ಹೇಳಿದನು. ರಾಮನ ಸಾಮರ್ಥ್ಯದ ಅನುಭವವು ಮಾರೀಚನಿಗೆ
ಇತ್ತಾದರೂ, ರಾವಣನು ಈತನನ್ನು ಕೊಂದುಹಾಕುವ ಬೆದರಿಕೆ ಹಾಕಿದ ಕಾರಣ
ಅನಿವಾರ್ಯವಾಗಿ ಇವನು 'ಸುವರ್ಣಮೃಗವಾಗಿ ರಾವಣನಿಗೆ ಸೀತಾಪಹರಣ
ಕಾರ್ಯದಲ್ಲಿ ನೆರವಾದನು. ಮಾರೀಚನಿಗೆ ಹತ್ತು ಸಹಸ್ರ ಆನೆಗಳ ಬಲವಿತ್ತು.
ಸುಮಾಲಿ ರಾಕ್ಷಸನ ಬಳಿಯ ನಾಲ್ಕು ಅಮಾತ್ಯರಲ್ಲಿ ಇವನು ಒಬ್ಬ
ವಿಶ್ವಾಮಿತ್ರನ ಯಜ್ಞದಲ್ಲಿ ಮಾರೀಚ ಹಾಗೂ ಸುಬಾಹು ತುಂಬ ವಿಘ್ನ
ಗಳನ್ನುಂಟುಮಾಡುತ್ತಿದ್ದರು. ರಾಮನು ಸುಬಾಹುವನ್ನು ವಧಿಸಿದನು. ಮಾರೀಚನು
ಬಾಣಗಳ ಹೊಡೆತದಿಂದಾಗಿ ಸಮುದ್ರದಲ್ಲಿ ಬಿದ್ದನು; ಲಂಕೆಗೆ ಹೋಗಿ ರಾವಣನ
ಆಶ್ರಯವನ್ನು ಆಗ ಪಡೆದಿದ್ದನು. ಮಾರೀಚನು ಸುವರ್ಣಮೃಗದ ರೂಪವನ್ನು
ಧರಿಸಿದಾಗ ಇವನನ್ನು ಬೆನ್ನಟ್ಟಿದ ರಾಮ ಇವನನ್ನು ಕೊಂದನು. ಬ್ರಹ್ಮದೇವನಿಂದ
ಈತನಿಗೆ ಯಾರಿಂದಲೂ ವಧೆಯಾಗದ ವರವಿತ್ತು.<noinclude></noinclude>
4a9nmhsa0s0fkcdh7batbfp1q3qky1y
325283
325282
2026-08-08T12:24:52Z
Veeksha Shetty
5441
325283
proofread-page
text/x-wiki
<noinclude><pagequality level="1" user="Ashwini2001" /></noinclude>{{rh|center=|left=೪೪೨|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಓರ್ವ ಕನ್ಯೆಯ ಮದುವೆಯ ಪ್ರಸ್ತಾಪವಿಟ್ಟನು. ಈ ಋಷಿಯು ತೀರ ವೃದ್ಧ</br>ನಾದ್ದರಿಂದ ತನ್ನ ಕನ್ಯೆಯನ್ನು ಕೊಡಲು ಮಾಂಧಾತನ ಮನಸ್ಸಿಗೆ ಸರಿಯೆನಿಸಲಿಲ್ಲ.</br>ಆಗ ಮಾಂಧಾತನು ಅಂತರ್ಗೃಹಕ್ಕೆ ಹೋಗಿ 'ಯಾವ ಕನ್ಯೆಯು ಈ ವೃದ್ಧ</br>ಋಷಿಯೊಡನೆ ಮದುವೆಯಾಗಲು ಇಷ್ಟಪಡುವಳೋ ಅವಳಿಗೆ ಆತನೊಡನೆ</br>ಮದುವೆ ಮಾಡುವೆನು; ಎಂದು ಹೇಳಿದನು. ವೃದ್ಧನು ರೂಪವನ್ನು ಕಂಡನಂತರ</br>ಯಾವ ಕನ್ಯೆಯೂ ಒಪ್ಪಲಾರಳೆಂಬ ನಂಬಿಕೆ ರಾಜನಿಗಿತ್ತು. ಈ ಕಪಟವನ್ನರಿತ</br>ಆ ವೃದ್ಧ ಋಷಿಯು ಅತಿಸುಂದರ ರೂಪವನ್ನು ತಾಳಿ ಅಂತರ್ಗೃಹದಲ್ಲಿ</br>ಪ್ರವೇಶಿಸಿದನು. ಆಗ ಅಲ್ಲಿದ್ದ ಪ್ರತಿಯೊಬ್ಬ ಕನ್ಯೆಯೂ ತನಗೆ ಈತನೇ ಪತಿಯಾಗಿರ</br>ಬೇಕೆಂದು ದೃಢವಾಗಿ ಹೇಳಿದಳು. ಹೀಗಾದ್ದರಿಂದ ಮಾಂಧಾತನು ತನ್ನ ಎಲ್ಲ</br>ಕನ್ಯೆಯರನ್ನೂ ಈ ಋಷಿಗೆ ಮದುವೆ ಮಾಡಿಕೊಟ್ಟನೆಂಬ ಕಥೆಯು ಪದ್ಮ</br>ಪುರಾಣ, ವಿಷ್ಣುಪುರಾಣ ಮತ್ತು ಗರುಡಪುರಾಣಗಳಲ್ಲಿದೆ.</br></br>{{Left|'''೯೯. ಮಾರೀಚ, ಸುಬಾಹು'''}}{{gap}}ಮಾರೀಚ-ಸುಬಾಹು ಇವರು ತಾಟಕಿ ಮತ್ತು ಸುಂದರ ಇವರ ಮಕ್ಕಳು.</br>ಇಬ್ಬರೂ ತುಂಬಾ ಬಲಶಾಲಿಗಳೂ, ಸುಶಿಕ್ಷಿತರೂ ಆಗಿದ್ದರೆಂದು ವಿಶ್ವಾಮಿತ್ರನು</br>ಹೇಳಿದ್ದಾನೆ. ಮಾರೀಚನು ಈ ಮೊದಲು ಯಕ್ಷನಾಗಿದ್ದನು. ಅಗಸ್ತ್ಯನ ಶಾಪದಿಂದ</br>ಅವನು ರಾಕ್ಷಸನಾದನು. ಸೀತೆಯನ್ನು ಅಪಹರಿಸಬಾರದೆಂದು ಈತನು ರಾವಣನಿಗೆ</br>ಮತ್ತೆ ಮತ್ತೆ ಹೇಳಿದನು. ರಾಮನ ಸಾಮರ್ಥ್ಯದ ಅನುಭವವು ಮಾರೀಚನಿಗೆ
ಇತ್ತಾದರೂ, ರಾವಣನು ಈತನನ್ನು ಕೊಂದುಹಾಕುವ ಬೆದರಿಕೆ ಹಾಕಿದ ಕಾರಣ
ಅನಿವಾರ್ಯವಾಗಿ ಇವನು 'ಸುವರ್ಣಮೃಗ'ವಾಗಿ ರಾವಣನಿಗೆ ಸೀತಾಪಹರಣ
ಕಾರ್ಯದಲ್ಲಿ ನೆರವಾದನು. ಮಾರೀಚನಿಗೆ ಹತ್ತು ಸಹಸ್ರ ಆನೆಗಳ ಬಲವಿತ್ತು.
ಸುಮಾಲಿ ರಾಕ್ಷಸನ ಬಳಿಯ ನಾಲ್ಕು ಅಮಾತ್ಯರಲ್ಲಿ ಇವನು ಒಬ್ಬ.
ವಿಶ್ವಾಮಿತ್ರನ ಯಜ್ಞದಲ್ಲಿ ಮಾರೀಚ ಹಾಗೂ ಸುಬಾಹು ತುಂಬ ವಿಘ್ನ
ಗಳನ್ನುಂಟುಮಾಡುತ್ತಿದ್ದರು. ರಾಮನು ಸುಬಾಹುವನ್ನು ವಧಿಸಿದನು. ಮಾರೀಚನು
ಬಾಣಗಳ ಹೊಡೆತದಿಂದಾಗಿ ಸಮುದ್ರದಲ್ಲಿ ಬಿದ್ದನು; ಲಂಕೆಗೆ ಹೋಗಿ ರಾವಣನ
ಆಶ್ರಯವನ್ನು ಆಗ ಪಡೆದಿದ್ದನು. ಮಾರೀಚನು ಸುವರ್ಣಮೃಗದ ರೂಪವನ್ನು
ಧರಿಸಿದಾಗ ಇವನನ್ನು ಬೆನ್ನಟ್ಟಿದ ರಾಮ ಇವನನ್ನು ಕೊಂದನು. ಬ್ರಹ್ಮದೇವನಿಂದ
ಈತನಿಗೆ ಯಾರಿಂದಲೂ ವಧೆಯಾಗದ ವರವಿತ್ತು.<noinclude></noinclude>
r5dxm67bre2hbruowxvx96v7n87t914
325284
325283
2026-08-08T12:25:36Z
Veeksha Shetty
5441
325284
proofread-page
text/x-wiki
<noinclude><pagequality level="1" user="Ashwini2001" /></noinclude>{{rh|center=|left=೪೪೨|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಓರ್ವ ಕನ್ಯೆಯ ಮದುವೆಯ ಪ್ರಸ್ತಾಪವಿಟ್ಟನು. ಈ ಋಷಿಯು ತೀರ ವೃದ್ಧ</br>ನಾದ್ದರಿಂದ ತನ್ನ ಕನ್ಯೆಯನ್ನು ಕೊಡಲು ಮಾಂಧಾತನ ಮನಸ್ಸಿಗೆ ಸರಿಯೆನಿಸಲಿಲ್ಲ.</br>ಆಗ ಮಾಂಧಾತನು ಅಂತರ್ಗೃಹಕ್ಕೆ ಹೋಗಿ 'ಯಾವ ಕನ್ಯೆಯು ಈ ವೃದ್ಧ</br>ಋಷಿಯೊಡನೆ ಮದುವೆಯಾಗಲು ಇಷ್ಟಪಡುವಳೋ ಅವಳಿಗೆ ಆತನೊಡನೆ</br>ಮದುವೆ ಮಾಡುವೆನು; ಎಂದು ಹೇಳಿದನು. ವೃದ್ಧನು ರೂಪವನ್ನು ಕಂಡನಂತರ</br>ಯಾವ ಕನ್ಯೆಯೂ ಒಪ್ಪಲಾರಳೆಂಬ ನಂಬಿಕೆ ರಾಜನಿಗಿತ್ತು. ಈ ಕಪಟವನ್ನರಿತ</br>ಆ ವೃದ್ಧ ಋಷಿಯು ಅತಿಸುಂದರ ರೂಪವನ್ನು ತಾಳಿ ಅಂತರ್ಗೃಹದಲ್ಲಿ</br>ಪ್ರವೇಶಿಸಿದನು. ಆಗ ಅಲ್ಲಿದ್ದ ಪ್ರತಿಯೊಬ್ಬ ಕನ್ಯೆಯೂ ತನಗೆ ಈತನೇ ಪತಿಯಾಗಿರ</br>ಬೇಕೆಂದು ದೃಢವಾಗಿ ಹೇಳಿದಳು. ಹೀಗಾದ್ದರಿಂದ ಮಾಂಧಾತನು ತನ್ನ ಎಲ್ಲ</br>ಕನ್ಯೆಯರನ್ನೂ ಈ ಋಷಿಗೆ ಮದುವೆ ಮಾಡಿಕೊಟ್ಟನೆಂಬ ಕಥೆಯು ಪದ್ಮ</br>ಪುರಾಣ, ವಿಷ್ಣುಪುರಾಣ ಮತ್ತು ಗರುಡಪುರಾಣಗಳಲ್ಲಿದೆ.</br></br>{{Left|'''೯೯. ಮಾರೀಚ, ಸುಬಾಹು'''}}{{gap}}ಮಾರೀಚ-ಸುಬಾಹು ಇವರು ತಾಟಕಿ ಮತ್ತು ಸುಂದರ ಇವರ ಮಕ್ಕಳು.</br>ಇಬ್ಬರೂ ತುಂಬಾ ಬಲಶಾಲಿಗಳೂ, ಸುಶಿಕ್ಷಿತರೂ ಆಗಿದ್ದರೆಂದು ವಿಶ್ವಾಮಿತ್ರನು</br>ಹೇಳಿದ್ದಾನೆ. ಮಾರೀಚನು ಈ ಮೊದಲು ಯಕ್ಷನಾಗಿದ್ದನು. ಅಗಸ್ತ್ಯನ ಶಾಪದಿಂದ</br>ಅವನು ರಾಕ್ಷಸನಾದನು. ಸೀತೆಯನ್ನು ಅಪಹರಿಸಬಾರದೆಂದು ಈತನು ರಾವಣನಿಗೆ</br>ಮತ್ತೆ ಮತ್ತೆ ಹೇಳಿದನು. ರಾಮನ ಸಾಮರ್ಥ್ಯದ ಅನುಭವವು ಮಾರೀಚನಿಗೆ</br>ಇತ್ತಾದರೂ, ರಾವಣನು ಈತನನ್ನು ಕೊಂದುಹಾಕುವ ಬೆದರಿಕೆ ಹಾಕಿದ ಕಾರಣ</br>ಅನಿವಾರ್ಯವಾಗಿ ಇವನು 'ಸುವರ್ಣಮೃಗ'ವಾಗಿ ರಾವಣನಿಗೆ ಸೀತಾಪಹರಣ</br>ಕಾರ್ಯದಲ್ಲಿ ನೆರವಾದನು. ಮಾರೀಚನಿಗೆ ಹತ್ತು ಸಹಸ್ರ ಆನೆಗಳ ಬಲವಿತ್ತು.</br>ಸುಮಾಲಿ ರಾಕ್ಷಸನ ಬಳಿಯ ನಾಲ್ಕು ಅಮಾತ್ಯರಲ್ಲಿ ಇವನು ಒಬ್ಬ.</br>{{gap}}ವಿಶ್ವಾಮಿತ್ರನ ಯಜ್ಞದಲ್ಲಿ ಮಾರೀಚ ಹಾಗೂ ಸುಬಾಹು ತುಂಬ ವಿಘ್ನ
ಗಳನ್ನುಂಟುಮಾಡುತ್ತಿದ್ದರು. ರಾಮನು ಸುಬಾಹುವನ್ನು ವಧಿಸಿದನು. ಮಾರೀಚನು
ಬಾಣಗಳ ಹೊಡೆತದಿಂದಾಗಿ ಸಮುದ್ರದಲ್ಲಿ ಬಿದ್ದನು; ಲಂಕೆಗೆ ಹೋಗಿ ರಾವಣನ
ಆಶ್ರಯವನ್ನು ಆಗ ಪಡೆದಿದ್ದನು. ಮಾರೀಚನು ಸುವರ್ಣಮೃಗದ ರೂಪವನ್ನು
ಧರಿಸಿದಾಗ ಇವನನ್ನು ಬೆನ್ನಟ್ಟಿದ ರಾಮ ಇವನನ್ನು ಕೊಂದನು. ಬ್ರಹ್ಮದೇವನಿಂದ
ಈತನಿಗೆ ಯಾರಿಂದಲೂ ವಧೆಯಾಗದ ವರವಿತ್ತು.<noinclude></noinclude>
pdqnvzs8w5phnt73ddmz3cv3gmp8w7e
325285
325284
2026-08-08T12:26:25Z
Veeksha Shetty
5441
/* Proofread */
325285
proofread-page
text/x-wiki
<noinclude><pagequality level="3" user="Veeksha Shetty" /></noinclude>{{rh|center=|left=೪೪೨|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಓರ್ವ ಕನ್ಯೆಯ ಮದುವೆಯ ಪ್ರಸ್ತಾಪವಿಟ್ಟನು. ಈ ಋಷಿಯು ತೀರ ವೃದ್ಧ</br>ನಾದ್ದರಿಂದ ತನ್ನ ಕನ್ಯೆಯನ್ನು ಕೊಡಲು ಮಾಂಧಾತನ ಮನಸ್ಸಿಗೆ ಸರಿಯೆನಿಸಲಿಲ್ಲ.</br>ಆಗ ಮಾಂಧಾತನು ಅಂತರ್ಗೃಹಕ್ಕೆ ಹೋಗಿ 'ಯಾವ ಕನ್ಯೆಯು ಈ ವೃದ್ಧ</br>ಋಷಿಯೊಡನೆ ಮದುವೆಯಾಗಲು ಇಷ್ಟಪಡುವಳೋ ಅವಳಿಗೆ ಆತನೊಡನೆ</br>ಮದುವೆ ಮಾಡುವೆನು; ಎಂದು ಹೇಳಿದನು. ವೃದ್ಧನು ರೂಪವನ್ನು ಕಂಡನಂತರ</br>ಯಾವ ಕನ್ಯೆಯೂ ಒಪ್ಪಲಾರಳೆಂಬ ನಂಬಿಕೆ ರಾಜನಿಗಿತ್ತು. ಈ ಕಪಟವನ್ನರಿತ</br>ಆ ವೃದ್ಧ ಋಷಿಯು ಅತಿಸುಂದರ ರೂಪವನ್ನು ತಾಳಿ ಅಂತರ್ಗೃಹದಲ್ಲಿ</br>ಪ್ರವೇಶಿಸಿದನು. ಆಗ ಅಲ್ಲಿದ್ದ ಪ್ರತಿಯೊಬ್ಬ ಕನ್ಯೆಯೂ ತನಗೆ ಈತನೇ ಪತಿಯಾಗಿರ</br>ಬೇಕೆಂದು ದೃಢವಾಗಿ ಹೇಳಿದಳು. ಹೀಗಾದ್ದರಿಂದ ಮಾಂಧಾತನು ತನ್ನ ಎಲ್ಲ</br>ಕನ್ಯೆಯರನ್ನೂ ಈ ಋಷಿಗೆ ಮದುವೆ ಮಾಡಿಕೊಟ್ಟನೆಂಬ ಕಥೆಯು ಪದ್ಮ</br>ಪುರಾಣ, ವಿಷ್ಣುಪುರಾಣ ಮತ್ತು ಗರುಡಪುರಾಣಗಳಲ್ಲಿದೆ.</br></br>{{Left|'''೯೯. ಮಾರೀಚ, ಸುಬಾಹು'''}}{{gap}}ಮಾರೀಚ-ಸುಬಾಹು ಇವರು ತಾಟಕಿ ಮತ್ತು ಸುಂದರ ಇವರ ಮಕ್ಕಳು.</br>ಇಬ್ಬರೂ ತುಂಬಾ ಬಲಶಾಲಿಗಳೂ, ಸುಶಿಕ್ಷಿತರೂ ಆಗಿದ್ದರೆಂದು ವಿಶ್ವಾಮಿತ್ರನು</br>ಹೇಳಿದ್ದಾನೆ. ಮಾರೀಚನು ಈ ಮೊದಲು ಯಕ್ಷನಾಗಿದ್ದನು. ಅಗಸ್ತ್ಯನ ಶಾಪದಿಂದ</br>ಅವನು ರಾಕ್ಷಸನಾದನು. ಸೀತೆಯನ್ನು ಅಪಹರಿಸಬಾರದೆಂದು ಈತನು ರಾವಣನಿಗೆ</br>ಮತ್ತೆ ಮತ್ತೆ ಹೇಳಿದನು. ರಾಮನ ಸಾಮರ್ಥ್ಯದ ಅನುಭವವು ಮಾರೀಚನಿಗೆ</br>ಇತ್ತಾದರೂ, ರಾವಣನು ಈತನನ್ನು ಕೊಂದುಹಾಕುವ ಬೆದರಿಕೆ ಹಾಕಿದ ಕಾರಣ</br>ಅನಿವಾರ್ಯವಾಗಿ ಇವನು 'ಸುವರ್ಣಮೃಗ'ವಾಗಿ ರಾವಣನಿಗೆ ಸೀತಾಪಹರಣ</br>ಕಾರ್ಯದಲ್ಲಿ ನೆರವಾದನು. ಮಾರೀಚನಿಗೆ ಹತ್ತು ಸಹಸ್ರ ಆನೆಗಳ ಬಲವಿತ್ತು.</br>ಸುಮಾಲಿ ರಾಕ್ಷಸನ ಬಳಿಯ ನಾಲ್ಕು ಅಮಾತ್ಯರಲ್ಲಿ ಇವನು ಒಬ್ಬ.</br>{{gap}}ವಿಶ್ವಾಮಿತ್ರನ ಯಜ್ಞದಲ್ಲಿ ಮಾರೀಚ ಹಾಗೂ ಸುಬಾಹು ತುಂಬ ವಿಘ್ನ</br>ಗಳನ್ನುಂಟುಮಾಡುತ್ತಿದ್ದರು. ರಾಮನು ಸುಬಾಹುವನ್ನು ವಧಿಸಿದನು. ಮಾರೀಚನು</br>ಬಾಣಗಳ ಹೊಡೆತದಿಂದಾಗಿ ಸಮುದ್ರದಲ್ಲಿ ಬಿದ್ದನು; ಲಂಕೆಗೆ ಹೋಗಿ ರಾವಣನ</br>ಆಶ್ರಯವನ್ನು ಆಗ ಪಡೆದಿದ್ದನು. ಮಾರೀಚನು ಸುವರ್ಣಮೃಗದ ರೂಪವನ್ನು</br>ಧರಿಸಿದಾಗ ಇವನನ್ನು ಬೆನ್ನಟ್ಟಿದ ರಾಮ ಇವನನ್ನು ಕೊಂದನು. ಬ್ರಹ್ಮದೇವನಿಂದ</br>ಈತನಿಗೆ ಯಾರಿಂದಲೂ ವಧೆಯಾಗದ ವರವಿತ್ತು.</br><noinclude></noinclude>
4hmnktqt54dehxxso7u293wz064mzav
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೭
104
89531
325286
224498
2026-08-08T12:29:30Z
Veeksha Shetty
5441
325286
proofread-page
text/x-wiki
<noinclude><pagequality level="1" user="Ashwini2001" /></noinclude>{{rh|left=ವ್ಯಕ್ತಿ ವಿಶೇಷ|center=|right=೪೪೩}}
೧೦೦, ಮಾಲಿ
ಸುಕೇಶ ರಾಕ್ಷಸ ಮತ್ತು ದೇವವತಿ ಇವರ ಮೂರನೆಯ ಮಗನೇ ಮಾಲಿ.</br>ಇವನು ಮಾಲ್ಯವಾನ ಮತ್ತು ಸುಮಾಲಿ ಎಂಬ ತನ್ನ ಸಹೋದರರೊಡನೆ
ತಪಸ್ಸು ಮಾಡಿ ಬ್ರಹ್ಮದೇವನನ್ನು ಸಂತುಷ್ಟಗೊಳಿಸಿದನು. ಬ್ರಹ್ಮದೇವನ ವರದಿಂದ
ಸದಾ ವಿಜಯವನ್ನೂ ಚಿರಂಜೀವಿತ್ವವನ್ನೂ ಪಡೆದುಕೊಂಡನು. ಇವನು ಬಂಧುಗಳ
ಸಮೇತ ದೇವತೆಗಳನ್ನು ಪೀಡಿಸತೊಡಗಿದಾಗ ವಿಷ್ಣುವು ಇವನನ್ನು ವಧಿಸಿದನು.
ವಸುಧಾ ಎಂಬ ಗಂಧರ್ವಿಯು ಇವನ ಪತ್ನಿ. ಇವಳಿಂದ ಅನಲ, ಅನಿಲ, ಹರ
ಮತ್ತು ಸಂಪಾತಿ ಎಂಬ ಗಂಡುಮಕ್ಕಳಾದರು. ವಿಭೀಷಣನು ಇವರಿಗೆ ಮಂತ್ರಿ
ಪದವನ್ನು ಕೊಟ್ಟನು.
೧೦೧. ಮಾಲ್ಯವಾನ (ಮಾಲ್ಯವತ್)
ಸುಕೇಶರಾಕ್ಷಸ ಮತ್ತು ದೇವವತಿಯರ ಹಿರಿಯ ಮಗ, ತನ್ನ ತಂದೆಯಾದ
ಸುಕೇಶನು ತಪೋಬಲದಿಂದ ಐಶ್ವರ್ಯವನ್ನು ಪಡೆದನೆಂಬುದನ್ನು ಕೇಳಿ
ಎಮಾಲ್ಯವಾನನು ತನ್ನ ಇಬ್ಬರು ತಮ್ಮಂದಿರೊಡನೆ ಕಠಿಣ ತಪಸ್ಸನ್ನು ಆಚರಿಸಿದನು.
ಪ್ರಸನ್ನನಾದ ಬ್ರಹ್ಮನಿಂದ ವರಗಳನ್ನು ಪಡೆದುಕೊಂಡನಂತರ ಎಲ್ಲರೊಡನೆ
ಲಂಕೆಯಲ್ಲಿ ವಾಸವಿದ್ದು ದೇವತೆಗಳನ್ನು ಪೀಡಿಸಹತ್ತಿದನು. ಆಗ ವಿಷ್ಣುವು
ದೇವತೆಗಳಿಗೆ ಅಭಯ ನೀಡಿ, ಮೌಲ್ಯವಾನನನ್ನು ವಧಿಸುವ ಪ್ರತಿಜ್ಞೆಯನ್ನು
ಮಾಡಿದನು. ವಿಷ್ಣುವು ಮಾಲಿಯನ್ನು ವಧಿಸಿದನಂತರ ಭಯಗೊಂಡ
ಮಾಲ್ಯವಾನನು, ಸುಮಾಲಿಯ ಜೊತೆಗೂಡಿ ಪಾತಾಳಕ್ಕೆ ಹೋಗಿ ತಂಗಿದನು.
ಪುನಃ ಈತನು ಮರ್ತ್ಯಲೋಕಕ್ಕೆ ಬಂದಾಗ ವೈಶ್ರವಣನ ಐಶ್ವರ್ಯವನ್ನು ಕಂಡು
ಬೆರಗಾದನು. ಇವನು ತನ್ನ ಕನ್ಯಯಾದ ಕೈಕಸಿಯನ್ನು ವೈಶ್ರವಣನಿಗೆ ಕೊಟ್ಟು
ಮದುವೆ ಮಾಡಿದನು. ಈಕೆಯಿಂದ ರಾವಣ ಮೊದಲಾದವರು ಹುಟ್ಟಿದರು.
ನರ್ಮದಾ ಎಂಬ ಗಂಧರ್ವಿಯ ಹಿರಿಯ ಮಗಳಾದ ಸುಂದರಿಯು ಮಾಲ್ಯವಾನನ
ಹೆಂಡತಿ. ಅವಳಿಂದ ಮೌಲ್ಯವಾನನಿಗೆ ಏಳು ಪುತ್ರರೂ, ಓರ್ವ ಕನೈಯೂ
ಹುಟ್ಟಿದರು. ರಾವಣನು ಸೀತಾಪಹರಣವನ್ನು ಮಾಡಿದ ಸಂಗತಿಯು
ಮೌಲ್ಯವಾನನಿಗೆ ಹಿಡಿಸಲಿಲ್ಲ. ಸೀತೆಯನ್ನು ರಾಮನಿಗೆ ಮರಳಿ ಒಪ್ಪಿಸಿ,
ಅಧರ್ಮದಿಂದ ದೂರಾಗಿರಬೇಕೆಂದು ರಾವಣನಿಗೆ ಉಪದೇಶಿಸಿದನು.<noinclude></noinclude>
iq050blxy7cwhytwrldrype22g7741m
ಚರ್ಚೆಪುಟ:ಸತ್ಯದ ? ಮನೆಯಲ್ಲಿ
1
121065
325287
2026-08-09T09:17:56Z
~2026-43855-49
8640
/* ಸತ್ಯದ ಮನೆಯಲ್ಲಿ ಶಿವನಿಪ್ರನಲ್ಲಧೆ ಅಸತ್ಯದ ಮನೆಯಲ್ಲಿ ಶಿವನಿಪ್ರನೆ? */ ಹೊಸ ವಿಭಾಗ
325287
wikitext
text/x-wiki
== ಸತ್ಯದ ಮನೆಯಲ್ಲಿ ಶಿವನಿಪ್ರನಲ್ಲಧೆ ಅಸತ್ಯದ ಮನೆಯಲ್ಲಿ ಶಿವನಿಪ್ರನೆ? ==
[[ವಿಶೇಷ:Contributions/~2026-43855-49|~2026-43855-49]] ([[ಸದಸ್ಯರ ಚರ್ಚೆಪುಟ:~2026-43855-49|talk]]) ೧೪:೪೭, ೯ ಆಗಸ್ಟ್ ೨೦೨೬ (IST)
b4xus8sgjn1jr2gqwnkvccpitbvc3rg