ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.17
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪಂಪ:ಕವಿ-ಕೃತಿ ಪರಿಚಯ
0
37790
325354
279854
2026-08-25T18:57:02Z
ABreault (WMF)
7860
325354
wikitext
text/x-wiki
<div style="background: #f5faff">
<div style="background:#cedff2; font-size:120%; font-weight:bold; text-align:left; color:#000;"><[[ ಪಂಪಭಾರತ]]</div>
===ಪಂಪ: ಕವಿ ಪರಿಚಯ===
* ಪಂಪನ ಜನನ : ಕ್ರಿ.ಶ. ೯೦೨, ದುಂದುಭಿ ಸಂವತ್ಸರ
* ತಂದೆ : ಅಭಿರಾಮ ದೇವರಾಯ (ರೂಢಿಯ ಹೆಸರು:ಭೀಮಪ್ಪಯ್ಯ.)
* ತಾಯಿ: ಅಬ್ಬಣಬ್ಬೆ (ಬೆಳ್ವೊಲದಣ್ಣಿಗೆರೆಯ ಜೋಯಿಸ ಸಿಂಘನಮೊಮ್ಮಗಳು)
* ಮಾಧವ ಸೋಮಯಾಜಿ:->ಅಭಿಮಾನ ಚಂದ್ರ -> ಕೊಮರಯ್ಯ (ಈ ಮೂವರೂ ಬ್ರಾಹ್ಮಣರು) -> ಅಭಿರಾಮ ದೇವರಾಯ (ಜೈನಮತಕ್ಕೆ ಸೇರಿದನು) -> ಪಂಪ (ಜೈನ) <ref>(ಆದಿ ಪುರಾಣ ಮತ್ತು ಪಂಪ ಭಾರತದ ಹದಿನಾಲ್ಕನೇಅಶ್ವಾಸ ೪೦ ನೇ ಪದ್ಯದಿಂದ)</ref>
* ಜನ್ಮಸ್ಥಳ : ವೆಂಗಿ ಪುಳುಪು, ವೆಂಗಿ ಮಂಡಳ (ಆಂಧ್ರ), ವೇಮಲವಾಡ,ರಾಜಮಂಡ್ರಿಜಿಲ್ಲೆ (ವೆಂಗಿಪಳು ಎಂಬ ಅಗ್ರಹಾರ)
* ಗುರು : ದೇವೇಂದ್ರಮುನಿ
* ವಿದ್ಯಾಭ್ಯಾಸ :ಗಣಿತ, ವ್ಯಾಕರಣ,ಅಲಂಕಾರ, ಸಂಗೀತ, ನಾಟ್ಯ, ಶಿಲ್ಪ, ವೈದ್ಯ, ವೇದಶಾಸ್ತ್ರವನ್ನು ಗುರುಕುಲದಲ್ಲಿ ಅಭ್ಯಾಸ ಮಾಡಿದ್ದನು. ದೇವೇಂದ್ರ ಮುನೀಂದ್ರಈತನ ಗುರುಗಳು.
* ವೃತ್ತಿ: ವೆಂಗಿ ಚಾಲುಕ್ಯವಂಶದ ಎರಡನೆಯ ಅರಿಕೇಸರಿಯ ಆಸ್ಥಾನ ಪಂಡಿತ.
===ಸಾಹಿತ್ಯ ಕೃತಿಗಳು===
*ಆದಿಪುರಾಣ-ಮೊದಲನೆಯ ತೀರ್ಥಂಕರನಾದ ಪುರದೇವ/ವೃಷಭದೇವನ ಬಗ್ಗೆ ರಚಿತವಾದ ಜೈನಕಾವ್ಯ, ಜಿನಸೇನಾಚಾರ್ಯರಸಂಸ್ಕೃತಕಾವ್ಯ, ಪೂರ್ವಪುರಾಣ ಇದರ ಆಕರ ಗ್ರಂಥ. ಇದರಲ್ಲಿ ೧೬ಆಶ್ವಾಸಗಳು ಮತ್ತು ೧೫೫೫ ಪದ್ಯಗಳೂ ಇವೆ. ಇದರಲ್ಲಿ ಪ್ರಮುಖವಾಗಿಆದಿತೀರ್ಥಂಕರನಾದ ವೃಷಭದೇವ ಮತ್ತು ಅವನ ಮಕ್ಕಳಾದ ಭರತ ಮತ್ತು ಬಾಹುಬಲಿಗಳ ಪ್ರಸಂಗವು ಚಿತ್ರಿತವಾಗಿದೆ ಹಾಗೂ ಜೈನಧರ್ಮದ ವರ್ಣನೆಯ ಜೊತೆಗೆ ಸರ್ವಧರ್ಮದ ಸಮನ್ವಯವನ್ನು ಮೆರೆದಿದ್ದಾನೆ.
*ವಿಕ್ರಮಾರ್ಜುನ ವಿಜಯ-ಪಂಪಭಾರತವೆಂದೇ ಪ್ರಸಿದ್ಧಿ. ಇದರಲ್ಲಿವ್ಯಾಸರಚಿತವಾದ ಮಹಾಭಾರತವನ್ನು ಕನ್ನಡಕ್ಕೆ ತಂದ ಕೀರ್ತಿ ಪಂಪನಿಗೆ ಸಲ್ಲುತ್ತದೆ. ಪಂಪ ಭಾರತದಲ್ಲಿ ಅರ್ಜುನನನ್ನು ಪ್ರಧಾನ ಭೂಮಿಕೆಯಲ್ಲಿ ನಿಲ್ಲಿಸಿ ತನ್ನ ದೊರೆ ಅರಿಕೇಸರಿಗೆ ಹೋಲಿಸಿದ್ದಾನೆ. ಮಹಾಭಾರತದ ಕಾವ್ಯದ ವರ್ಣನೆಯ ಜೊತೆಗೆ ಪಂಪ ತನ್ನ ಕಾಲದ ಸಮಾಜದ ನಾಗರೀಕತೆ, ಸಂಪ್ರದಾಯ, ಸಂಸ್ಕೃತಿ ಹಾಗೂ ಜನ ಸಾಮನ್ಯರ ಜೀವನದ ಪೂರ್ಣ ಚಿತ್ರಣನೀಡಿದ್ದಾನೆ. ಅಂದಿನ ಕಾಲದ ಆಟಗಳು, ವಿದ್ಯಾಭ್ಯಾಸ ಪದ್ಧತಿ, ಜನರ ವಿಲಾಸಿಜೀವನ, ಪ್ರಕೃತಿ ಸೌಂದರ್ಯವನ್ನು ಸೊಗಸಾಗಿ ಚಿತ್ರಿಸಿದ್ದಾನೆ.
===ಪ್ರಶಸ್ತಿ, ಪುರಸ್ಕಾರ, ಬಿರುದು:===
*ಸಂಸಾರ ಸಾರೋದಯ, ಸರಸ್ವತೀ ಮಣಿಹಾರ, ಕವಿತಾಗುಣಾರ್ಣವ, ಆದಿಕವಿ, ಕನ್ನಡ ಕಾವ್ಯಗಳ ಜನಕ, ನಾಡೋಜ, ನೂತನ ಯುಗ ಪ್ರವರ್ತಕ.
*"ಏಂ ಕಲಿಯೋ, ಸತ್ಕವಿಯೋ ಕವಿತಾಗುಣಾರ್ಣಭವಂ"ಎಂದು ಪಂಪನನ್ನು ಹೊಗಳಿದ್ದಾರೆ. "ಪಸರಿಪ ಕನ್ನಡಕ್ಕೋರ್ವನೇ ಸತ್ಕವಿ ಪಂಪನಾವಗಂ" ಎಂದು ನಾಗರಾಜ ಕವಿಯು ಪಂಪನನ್ನು ಹೊಗಳಿದ್ದಾನೆ.
===ಕವಿ ಸಂದೇಶ:===
*''''ಧರ್ಮಂ ಪ್ರಧಾನಂ ಅರ್ಥಂ ಧರ್ಮಾಂಘ್ರಿಪಫಳಂ ಅದರ್ಕ್ಕೆರಸಮದುಕಾಮಂ'-''' ಇದು ಪಂಪನ ಜೀವನ ದೃಷ್ಟಿ.
*'''ಪದ ವಿಭಾಗ:'''ಧರ್ಮಂ ಪ್ರಧಾನಂ, ಅರ್ಥಂ ಧರ್ಮ ಅಂಘ್ರಿಪ ಫಳಂ, ಅದರ್ಕ್ಕೆ ರಸಮದು ಕಾಮಂ
*'''ಅರ್ಥ:'''ಜೀವನಕ್ಕೆ ಮುಖ್ಯವಾದ ಧರ್ಮ, ಅರ್ಥ,ಕಾಮ, ಇವುಗಳಲ್ಲಿ ಧರ್ಮವು ಎಲ್ಲಕ್ಕೂ ಪ್ರಧಾನವು ಎಂದರೆ ಮುಖ್ಯವು, ಅರ್ಥವು ಎಂದರೆ ಸಂಪತ್ತು ಅಥವಾ ಧನವು, ಅದು ಧರ್ಮವೆಂಬ ಮರದ ಫಲವು/ ಹಣ್ಣು; ಆ ಫಲದ ರಸ ಅಥವಾ ಸಾರವೇ ಕಾಮವು ಎಂದರೆ ಅಗತ್ಯ ಬಯಕೆಗಳ ಈಡೇರಿಕೆ. ಧರ್ಮದಿಂದ ಬಯಕೆಗಳನ್ನು ಈಡೇರಿಸಿಕೊಳ್ಳಬೇಕು ಎಂಬುದು ಭಾವ.
===ಬನವಾಸಿಯ ವರ್ಣನೆ===
*ಕವಿಯ ಭಾಷಾಶೈಲಿಯ ಪರಿಚಯಕ್ಕಾಗಿ ಕೆಲವು ಪದ್ಯಗಳನ್ನು ಕೊಟ್ಟಿದೆ. (ಶ್ರೀ.ಡಿ.ಎಲ್ ನರಸಿಂಹಾಚಾರ್ಯರು ಪಂಪಭಾರತ ದೀಪಿಕೆಯಲ್ಲಿ ಈ ಸಾಲುಗಳು ಭಾವಗೀತೆಯಂತಿದೆ ಎಂದಿದ್ದಾರೆ.)
*ಕನ್ನಡನಾಡಿನ ಬಗ್ಗೆ ಅಪಾರ ಹೆಮ್ಮೆಯಿಂದ ತನ್ನ ಕಾವ್ಯದಲ್ಲಿ ಹೊಗಳಿದ್ದಾನೆ.
<poem>
'''ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತಜಾತಿ ಸಂ'''
'''ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ......ko ತುಂಬಿಯೆ ನಲ್ಲರೊಳ್ಮೊಗಂ'''
'''ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಳ್ಪೊಡಾವ ಬೆ'''
'''ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೪- ೨೮||'''
:'''ಪದವಿಭಾಗ:''' ಸೊಗಸಾಗಿ ಬಂದ ಮಾಮರನೆ ತಲ್ತ ಎಲೆವಳ್ಳಿಯೆ ಪೂತಜಾತಿ ಸಂಪಗೆಯೆ ಕುಕಿಲ್ವ ಕೋಗಿಲೆಯೆ ಪಾಂಡುವ ತುಂಬಿಯೆ ನಲ್ಲರೊಳ್ ಮೊಗಂ ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಳ್ಪೊಡೆ ಆವ ಬೆಟ್ಟುಗಳೊಳ ಮಾವ ನಂದನಂಗಳು ಒಳಂ ಬನವಾಸಿ ದೇಶದೊಳ್
:'''ಪದ ಅನ್ವಯ''':ಬನವಾಸಿ ದೇಶದೊಳ್ ಒಳಂ, ಆವ ಬೆಟ್ಟುಗಳ ಒಳಮ ಆವ ನಂದನಂಗಳು ಒಳಂ ನೋಳ್ಪೊಡೆ, ಸೊಗಸಾಗಿ ಬಂದ ಮಾಮರನೆ, ತಲ್ತ ಎಲೆವಳ್ಳಿಯೆ, ಪೂತಜಾತಿ ಸಂಪಗೆಯೆ, ಕುಕಿಲ್ವ ಕೋಗಿಲೆಯೆ, ಪಾಂಡುವ ತುಂಬಿಯೆ, ನಲ್ಲರೊಳ್ ಮೊಗಂ ನಗೆ ಮೊಗದೊಳ್ ಪಳಂಚಲೆಯೆ (ಪಳಂಚು:ತಾಗು, ಬಡಿ) ಕೂಡುವ ನಲ್ಲರೆ.
*'''ಅರ್ಥ:'''
::ಆ ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ
::ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ
::ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ,
::ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ.
'''-$-'''
'''ತ್ಯಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ'''
'''ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ'''
'''ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್'''
'''ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೪-೨೯||'''
:'''ಪದ ವಿಭಾಗ:'''ತ್ಯಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರವಾದ ಮಾನಸರೆ ಮಾನಸರು; ಅಂತವರಾಗಿ ಪುಟ್ಟಲು ಏನಾಗಿಯುಂ ಏನೊ ತೀರ್ದಪುದೆ? ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್
:'''ಪದ-ಅನ್ವಯನುಸಾರ:''' ವನವಾಸಿ ದೇಶದೊಳ್ ತ್ಯಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರವಾದ ಮಾನಸರೆ ಮಾನಸರು; ಅಂತವರಾಗಿ ಪುಟ್ಟಲು ಏನಾಗಿಯುಂ ಏನೊ ತೀರ್ದಪುದೆ? ತೀರದೊಡಂ; (ವನವಾಸಿ ದೇಶದೊಳ್) ನಂದನದೊಳ್ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು
*'''ಅರ್ಥ:'''
:: ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ
:: ಅರ್ಹರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು
:: ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ
:: ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು.
'''-$-'''
'''ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ'''
'''ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ'''
'''ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ'''
'''ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೪-೩೦||'''
:'''ಪದವಿಭಾಗ''':ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿ (ಗೇ)ಕೇಳ್ದೊಡಂ ಮಿಂಪನು ಆಳ್ದ ಗೇಯಂ ಕಿವಿ (ವೊ)ಹೊಕ್ಕೊಡಂ ಬಿರಿದ ಮಲ್ಲಿಗೆ (ಗ )ಕಂಡೊಡಂ ಆದ ಕೆಂದು ಅಲಂಪಂಗೆ ಎಡೆಗೊಂಡೊಡಂ ಮಧುಮಹೋತ್ಸವಂ ಆದೊಡಂ ಏನನೆಂಬೆನು ಆರಂಕುಸಂ (ವಿ)ಇಟ್ಟೊಡಂ ನೆನೆವುದು ಎನ್ನ ಮನಂ ವನವಾಸಿ ದೇಶಮಂ.
:'''ಪದ-ಅನ್ವಯನುಸಾರ:''' ತೆಂಕಣಗಾಳಿ ಸೋಂಕಿದೊಡಂ, ಒಳ್ನುಡಿ (ಗೇ)ಕೇಳ್ದೊಡಂ, (ಮಿ) ಇಂಪನು ಆಳ್ದ ಗೇಯಂ ಕಿವಿ (ವೊ)ಹೊಕ್ಕೊಡಂ, ಬಿರಿದ ಮಲ್ಲಿಗೆ (ಗ )ಕಂಡೊಡಂ, ಆದ ಕೆಂದು (ನಿದ್ದೆ) ಅಲಂಪಂಗೆ (ಸುಖ) ಎಡೆಗೊಂಡೊಡಂ (ಆದರೂ) ಮಧುಮಹೋತ್ಸವಂ ಆದೊಡಂ, ಏನನೆಂಬೆನು ಆರುಂ ಅಂಕುಸಂ (ಅಂಕುಶ)(ವಿ)ಇಟ್ಟೊಡಂ ನೆನೆವುದು ಎನ್ನ ಮನಂ ವನವಾಸಿ ದೇಶಮಂ.
'''*ಅರ್ಥ:'''
::ಅತಿಸುಖಹೇತುಗಳಾದ) ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ, ಒಳ್ಳೆಯ ಮಾತನ್ನು ಕೇಳಿದರೂ,
::ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ, ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ,
::ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ, ವಸಂತೋತ್ಸವ ಪ್ರಾಪ್ತವಾದರೂ, ಏನು ಹೇಳಲಿ
::(ಯಾರು ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ, ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುವುದು.
</poem>
<ref>ಪಂಪ ಭಾರತ - ಗದ್ಯಾನುವಾದ (ಲೇಖಕರು- ಎನ್ .ಅನಂತರಂಗಾಚಾರ್) ಕೃಪೆ:- ಕಣಜ</ref>
<ref>ಪಂಪ ಭಾರತ ಡಿ.ಎಲ್.ನರಸಿಂಹಾಚಾರ್ ಕನ್ನಡ ಅಭಿವೃದ್ಧಿ ಪ್ರಾಧಿಕಾರ</ref>
-೦-
==ಪಂಪಭಾರತ==
{| class="wikitable"
|-
|[[ಅನುಬಂಧ|ಅನುಬಂಧ 16]]||[[ಪಂಪ:ಕವಿ-ಕೃತಿ ಪರಿಚಯ]]||[[ಪಂಪಭಾರತ|ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು->]]||[[ಪಂಪಭಾರತ ಪ್ರಥಮಾಶ್ವಾಸಂ|1]] ||[[ಪಂಪಭಾರತ ದ್ವಿತೀಯಾಶ್ವಾಸಂ|2 ]] || [[ಪಂಪಭಾರತ ತೃತೀಯಾಶ್ವಾಸಂ|3]] || [[ಪಂಪಭಾರತ ಚತುರ್ಥಾಶ್ವಾಸಂ|4 ]] || [[ಪಂಪಭಾರತ ಪಂಚಮಾಶ್ವಾಸಂ|5]] ||[[ಪಂಪಭಾರತ ಷಷ್ಠಮಾಶ್ವಾಸಂ|6]] ||[[ಪಂಪಭಾರತ ಸಪ್ತಮಾಶ್ವಾಸಂ |7 ]]
|-
|[[ಪಂಪ - ಒಂದು ಚಿಂತನೆ]]||[[ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ]]|| [[ಪಂಪಭಾರತ:ಕಥಾ ಸಾರಾಂಶ]]||[[ಪಂಪಭಾರತ ಅಷ್ಠಮಾಶ್ವಾಸಂ|8]] ||[[ಪಂಪಭಾರತ ನವಮಾಶ್ವಾಸಂ|9]] || [[ಪಂಪಭಾರತ ದಶಮಾಶ್ವಾಸಂ|10 ]] || [[ಪಂಪಭಾರತ ಏಕಾದಶಾಶ್ವಾಸಂ|11]]|| [[ಪಂಪಭಾರತ ದ್ವಾದಶಾಶ್ವಾಸಂ|12]]|| [[ಪಂಪಭಾರತ ತ್ರಯೋದಶಾಶ್ವಾಸಂ|13]] || [[ಪಂಪಭಾರತ ಚತುರ್ದಶಾಶ್ವಾಸಂ|14 ]]
|-
|}
===ನೋಡಿ===
{{ಪರಿವಿಡಿ}}
==ಉಲ್ಲೇಖ==
<references />
[[ವರ್ಗ:ಕನ್ನಡ ಸಾಹಿತ್ಯ]]
dqigkk0op75w7w9qv6kydj8w9myxusv
ಕರ್ತೃ:ಎಂ ಪ್ರಭಾಕರ ಜೋಶಿ
102
121079
325355
325353
2026-08-25T20:24:26Z
A826
6806
A826 moved page [[ಲೇಖಕ: ಎಂ ಪ್ರಭಾಕರ ಜೋಶಿ]] to [[ಕರ್ತೃ:ಎಂ ಪ್ರಭಾಕರ ಜೋಶಿ]] without leaving a redirect: ಸೂಕ್ತವಾದ ಪುಟ ಶೀರ್ಷಿಕೆ
325353
wikitext
text/x-wiki
{{databox}}
[[File:M. Prabhakar Joshi 02.jpg|thumb|ಡಾ. ಎಂ. ಪ್ರಭಾಕರ ಜೋಶಿ]]
==ಹುಟ್ಟೂರು ==
ಕಾರ್ಕಳ ತಾಲೂಕಿನ ಮಾಳ, ೧೯೪೬.<br>
ಕಲೆ,ಸಾಹಿತ್ಯದ ಹಿನ್ನೆಲೆ ಇರುವ ಕುಟುಂಬ.<br>
ತಂದೆ: ನಾರಾಯಣ ಜೋಶಿ, ವಿದ್ವಾಂಸ, ವಾಗ್ಮಿ.<br>
ತಾಯಿ: ಲಕ್ಶ್ಮೀಬಾಯಿ. ಮಾತಾಮಹ ಅನಿರುದ್ಧ ಭಟ್ಟರು ಯಕ್ಷಗಾನ ಗುರು.
==ಶಿಕ್ಷಣ==
ಉಜಿರೆ, ಮಾಳ,ಕಾರ್ಕಳ, ಮುಲ್ಕಿ, ಧಾರವಾಡ, <br>
ಎಂ.ಕಾಂ., ಹಿಂದಿ ಸಾಹಿತ್ಯ ರತ್ನ, ಪಿಎಚ್.ಡಿ. (ಯಕ್ಷಗಾನ)
==ಆಸಕ್ತಿಗಳು==
*ವಿದ್ಯಾರ್ಥಿ ದೆಸೆಯಲ್ಲಿ ಅನೇಕ ಬಹುಮಾನಗಳು, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯ ಚಾಂಪಿಯನ್ ಶಿಪ್.
*ಕನ್ನಡ, ಮರಾಠಿ, ತುಳು, ಕೊಂಕಣಿ, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ತಿಳಿವು.
*ಬೆಸೆಂಟ್ ಪದವಿ ಪೂರ್ವ ಕಾಲೇಜು ಮಂಗಳೂರು ಇಲ್ಲಿ ಮೂರು ದಶಕಗಳ ಕಾಲ ವಾಣಿಜ್ಯ ಶಾಸ್ತç ಪ್ರಾಧ್ಯಾಪಕ, ಎರಡು ವರ್ಷ ಪ್ರಾಂಶುಪಾಲರಾಗಿ ನಿವೃತ್ತಿ. ಅಧ್ಯಾಪನ, ಆಡಳಿತಗಳಲ್ಲಿ ಯಶಸ್ವಿ, ಬೆಸೆಂಟ್ ವಿದ್ಯಾಕೇಂದ್ರ,ಬಲ್ಮಠ ಇನ್‌ಸ್ಟಿಟ್ಯೂಟ್ ಗಳಲ್ಲೂ ಗೌರವ ಸೇವೆ.
*ಯಕ್ಷಗಾನ, ಸಾಹಿತ್ಯ, ಸಂಸ್ಕೃತಿ, ತತ್ವಶಾಸ್ತ್ರ, ಶಿಕ್ಷಣ, ಸಮಾಜ ಕರ‍್ಯ, ಕ್ರೀಡೆ, ಸಂಘಟನೆ.ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಟಗಾರ.
*ಯಕ್ಶಗಾನ ತಾಳಮದ್ದಳೆ ರಂಗದ ಓರ್ವ ಪ್ರಮುಖ ಅರ್ಥದಾರಿ, ಎಲ್ಲ ಬಗೆಯ ಪಾತ್ರಗಳ ನಿರ್ವಹಣೆ,ಚಿಂತನಶೀಲ, ಸಂವಾದ ಪ್ರಧಾನ ಮೊನಚಾದ, ಭಾವ-ವಿಚಾರಯುಕ್ತ ಅರ್ಥಗಾರಿಕೆ. ಎಲ್ಲ ಕಲಾವಿದರೊಂದಿಗೆ ಹೊಂದಾಣಿಕೆ. ಅರ್ಥಗಾರಿಕೆಯಲ್ಲಿ ಸಾಂಸ್ಕ್ರುತಿಕ ಸಾಹಿತ್ಯ ಚಿಂತನ, ಚುರುಕುತನ, ಒಟ್ಟಂದ,ಸಮಯಪಾಲನೆಗಳಲ್ಲಿ ವಿಶೇಷ ಶ್ರಮ.
*ಶಿಕ್ಶಣ, ಕಲೆ, ತತ್ತ್ವಶಸ್ತ್ರಾ, ಸಾಂಸ್ಕ್ರುತಿಕ ವಿಚಾರಗಳಲ್ಲಿ ಪ್ರಮುಖ ಉಪನ್ಯಾಸಕಾರ, ಪ್ರಾದೇಶಿಕ, ರಾಷ್ಟ್ರೀಯ ಗೋಷ್ಠಿ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನೂರಾರು ಉಪನ್ಯಾಸಗಳು ಮತ್ತು ಸಮನ್ವಯಕರ‍್ಯ.
*ಯಕ್ಷಗಾನ ಕರ‍್ಯಕ್ರಮ, ಗೋಷ್ಠಿ, ಆಟ ಕೂಟಗಳ ಸಂಘಟಕ, ನಿರ್ದೇಶಕ.
*೧೦೦ಕ್ಕೂ ಮಿಕ್ಕಿ ಧ್ವನಿಸುರುಳಿಗಳಲ್ಲಿ ಪಾತ್ರ, ನಿರ್ದೇಶನ. ಯಕ್ಶಗಾನದ ಪ್ರಪ್ರಥಮ ಆಡಿಯೋ ಸಿ.ಡಿ., ನಿರ್ದೇಶನ.
*ಪ್ರಮುಖ ಯಕ್ಷಗಾನ ವಿಮರ್ಶಕ, ಸಂಶೋಧಕ, ಸಂಘಟಕ, ಸಂಪನ್ಮೂಲ ವ್ಯಕ್ತಿ.
==ಕೃತಿಗಳು ==
*[[ಜಾಗರ]]
*[[ಕೇದಗೆ]]
*[[ಮಾರುಮಾಲೆ]]
*[[ಪ್ರಸ್ತುತ]]
*[[ಯಕ್ಷಗಾನ ಪದಕೋಶ]]
*[[ಭಾರತೀಯ ತತ್ತ್ವಶಾಸ್ತ್ರಾ]]
*[[ತಾಳಮದ್ದಲೆ]]
*[[ವಾಗರ್ಥ]]
*[[ಕೃಷ್ಣ ಸಂಧಾನ ಪ್ರಸಂಗ ಮತ್ತು ಪ್ರಯೋಗ]]
*[[ಮಂದಾರ ಕೇಶವ ಬಟ್ರ್ (ಪರಿಚಯ-ತುಳು)]]
*[[ಗುರ್ತ(ತುಳು ಕವಿತೆಗಳು)]]
*[[ಪಂಡಿತ ಪೆರ್ಲ ಕೃಷ್ಣಭಟ್ಟ]]
*[[ಯಕ್ಷಗಾನ ಸ್ಥಿತಿ-ಗತಿ]]
*[[ಕೊರಳಾರ]]
*[[ಮುಡಿ]]
*[[ವೀರಗಸೆ]]
*[[ತತ್ತ್ವ ಮನನ]]
*[[ಶ್ರೀ ವೀರೇಂದ್ರ ಹೆಗ್ಗಡೆ: ದೃಷ್ಟಿ ಮತ್ತು ಸೃಷ್ಟಿ(೨೦೨೧)]]
*[[ಸಾಂಸ್ಕೃತಿಕ ವಿಚಾರ ನೋಟಗಳು]]
*ಕವಿತೆಗಳು, ಅನುವಾದಗಳು, ಹಲವು ನೃತ್ಯ ನಾಟಕಗಳು
*ಸಂಸ್ಕೃತಿ, ರಾಜಕೀಯ, ಅರ್ಥಶಾಸ ್ತç, ಕ್ರೀಡೆ, ಪ ್ರಚಲಿತ ವಿದ್ಯಮಾನ ಮೊದಲಾದ ವಿವಿಧ ವಿಚಾರಗಳಲ್ಲಿ ನೂರಾರು ಬಿಡಿ ಬರಹಗಳು, ಅಂಕಣ ಲೇಖನಗಳು.
==ಇತರರೊಂದಿಗೆ==
*ಮಣೇಲ್ ಶ್ರೀನಿವಾಸನಾಯಕರು: ಜೀವನ ಪರಿಚಯ ಎನ್.ಮಾಧವಾಚರ‍್ಯ
*ಭಾರತೀಯ ತತ್ತ್ವ ಶಾಸ್ತ್ರಾ ಪರಿಚಯ, ಭಾರತೀಯ ತತ್ತ್ವ ಶಾಸ್ತ್ರಾ ಪ್ರವೇಶ- ಪ್ರೊ. ಎಂ.ಎ. ಹೆಗಡೆ
*ಕುಮಾರಿಲ ಭಟ್ಟ-ಪ್ರೊ.ಎಂ.ಎ.ಹೆಗಡೆ
*ದಕ್ಷಿಣ ಕನ್ನಡ - ಗುರುರಾಜ ಮಾರ್ಪಳ್ಳಿ
*ಹಾಜಿ ಅಬ್ದುಲ್ಲಾ-(ಕಾರ್ಪೋರೇಶನ್ ಬ್ಯಾಂಕ್ ಸ್ಥಾಪಕ, ಮಹಾದಾನಿ)ಇಂಗ್ಲಿಷ್ ಅನುವಾದ. ಮೂಲ:ಪ್ರೊ.ಮುರಳೀಧರ ಉಪಾಧ್ಯ, ಹಿರಿಯಡ್ಕ
*ಕೋಗಿಲೆ (ಮುಳಿಯ ತಿಮ್ಮಪ್ಪಯ್ಯ ಶತಮಾನೋತ್ಸವ ಸಂಚಿಕೆ, ೧೯೮೮)
*ಬೆಸೆಂಟ್ ಶಾಲಾ ಶತಸ್ಮೃತಿ (ಮಂಗಳೂರಿನ ಬೆಸೆಂಟ್ ವಿದ್ಯಾಸಂಸ್ಥೆಗಳ ಶತಮಾನ ಸಂಪುಟ, ೨೦೧೯)
*ಯಕ್ಷ ಸುವರ್ಣ (ಪೂಜ್ಯ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ -ಪಟ್ಟಾಭೀಷೇಕಸ್ವರ್ಣ ಮಹೋತ್ಸವ ಸರಣಿಯಲ್ಲಿ.)
*ಪುಶ್ರೀ ಸಂಸ್ಕೃತಿ ಸAಪದ (ವಿದ್ವಾAಸ ಕಲಸಾವಿದ ಸಂಶೋಧಕ ಪುಶ್ರೀ ನಿವಾಸ ಭಟ್ಟರ ಸಮಗ್ರ ಲೇಖನಗಳ ಬ್ರಹತ್ ಸಂಪುಟ).
*ಪುಶ್ರೀ ಸ್ಮೃತಿ (ಸ್ಮರಣ ಗ್ರಂಥ)
==ಸಂಪಾದಿತ ==
*[[ಅರ್ಥಗಾರಿಕೆ : ಸ್ವರೂಪ ಸಮೀಕ್ಷೆ]]
*[[ಯಕ್ಷಗಾನ ಚಿಂತನ]]
*[[ಕುಕ್ಕಿಲ ಸಂಪುಟ]]
h3woca7yc8ghqfelq0ismzam2zcb5s1