ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.24 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:AAHVANA.pdf/೧೦೨ 104 20068 326193 150297 2026-10-21T17:19:34Z Pragathi. BH 7585 /* Proofread */ 326193 proofread-page text/x-wiki <noinclude><pagequality level="3" user="Pragathi. BH" />{{center|ಆಹ್ವಾನ}}</noinclude>ತಾಲದ ರೂಪು ರೇಖೆಗಳನ್ನು ಈಗಿನ ಸಂಭವಗಳೇ ಅಣಿಗೊಳಿಸುತ್ತವೆ. ನಿನ್ನೆಯ ಇತಿಹಾಸದಿಂದ ನಾವು ಕಲಿಯುವ ಪಾಠ, ಇಂದಿನ ಬದುಕನ್ನು ರೂಪಿಸಲು ನಮಗೆ ನೆರವಾಗಬೇಕು. ಆ ಪಾಠ ಇದು: ಗೃಹಿಛಿದ್ರ అನೈಕ್ಯ ತಾಂಡವವಾಡಿದಾಗಲೆಲ್ಲ ರಾಷ್ಟ್ರದ ಸ್ವಾತಂತ್ರ್ಯ ನಷ್ಟವಾಗ್ರದೆ. ಗೃಹಭಿದ್ರ– అನೈಕ್ಯ - ತಾಂಡವವಾಡಿದಾಗಲೆಲ್ಲ - ರಾಷ್ಟ್ರದ ಸ್ವಾತಂತ್ರ್ಯ, ನಷ್ಟವಾಗ್ರದೆ. {{center|೧೦೨}}<noinclude></noinclude> 6j5pnxgnvgu6jp31gc90wfa20g3sxfv ಪುಟ:AAHVANA.pdf/೧೦೩ 104 20069 326194 150298 2026-10-22T11:49:17Z Pragathi. BH 7585 /* Proofread */ 326194 proofread-page text/x-wiki <noinclude><pagequality level="3" user="Pragathi. BH" />{{center|ದುಃಸ್ವಪ್ನ}}</noinclude> O ರಂಗಸ್ಥಲವನ್ನು ಸಮನಾದ ಎ ರಡು ಭಾಗಗಳಾಗಿ ವಿಂಗಡಿಸಬೇಕು. ಎಡದ್ದೊಂದು, ಬಲದ್ದೊಂದು. ಎಡದಲ್ಲಿ ನಿರಸನಿ (ಸಿನಿಕ] ಹಾಗೂ ಸತಾನ್ವೇಷಕ. ಟಾಲ್ ಸ್ಟಾಯ್ ಕಥೆಯ ಚಿತ್ರಣ ನಡೆಯುವಾಗ ಇವರಿಬ್ಬರೂ ಅದರ ಪ್ರೇಕ್ಷಕರು. ಇವರು ನಿದ್ದೆ ಹೋದಾಗ, ಎಡ ಭಾಗದಲ್ಲಿ ಕತ್ತಲು. ಬಲಭಾಗದಲ್ಲಷ್ಟೇ ಸ್ವಪ್ನ ಸಂಯೋಜನೆ, ಕನಸು ಮುಗಿದಾಗ ಬಲಭಾಗದಲ್ಲಿ ಕತ್ತಲು, ಎಡದಲ್ಲಿ ನಿರಸನಿ ಹಾಗೂ ಸತ್ಯಾನ್ವೇಷಕರ ನಡುವಿನ ಕೊನೆಯ ದೃಶ್ಯ, ಇತಿಹಾಸ ಕಲಿಸುವ ಪಾಠ' ದಲ್ಲಿಯಂತೆ, ಅಂಕದ ಪರದೆಯ ಹೊರಗೆ ಆರಂಭ ದಲ್ಲೂ ಕೊನೆಯಲ್ಲೂ ನಿರೂಪಕ ತನ್ನ ನಿವೇದನೆಗಾಗಿ ಕಾಣಿಸಿಕೊಳ್ಳುತ್ತಾನೆ.<noinclude></noinclude> lxx9wmhofpo6adc6sl08i4xuutwd99a