ವಿಕ್ಷನರಿ knwiktionary https://kn.wiktionary.org/wiki/%E0%B2%B5%E0%B2%BF%E0%B2%95%E0%B3%8D%E0%B2%B7%E0%B2%A8%E0%B2%B0%E0%B2%BF:%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.3 case-sensitive ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕ್ಷನರಿ ವಿಕ್ಷನರಿ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಕಗಪ 0 128209 692837 250266 2026-05-25T10:58:30Z ~2026-31223-98 8404 692837 wikitext text/x-wiki ಸಂಖ್ಯೆ: ಸಂವ್ಯಶಾಇ 149 ಅಶಾರ 2026 ED/240/DCE/2024 (E: 1481737) ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ವಿಧಾನ ಸೌಧ ಬೆಂಗಳೂರು, ದಿನಾಂಕ: 25.05.2026 ಆಡಳಿತ ಇಲಾಖೆಯು the Karnataka State Civil Services (Regulation of Transfer of Teaching Staff of Department of Collegiate Education) Rules, 2021ಕ್ಕೆ ತಿದ್ದುಪಡಿ ಮಾಡಲು Note# 94ರಲ್ಲಿ ಮಾನ್ಯ ಉನ್ನತ ಶಿಕ್ಷಣ ಸಚಿವರು ಅನುಮೋದನೆ ಪಡೆದು ಕಡತವನ್ನು ಇ-ಆಫೀಸ್ನಲ್ಲಿ ಈ ಇಲಾಖೆಯ ಪರಿಶೋಧನೆಗಾಗಿ ಕಳುಹಿಸಿದೆ. ಆಡಳಿತ ಇಲಾಖೆಯು ಕರಡು ಸಚಿವ ಸಂಪುಟ ಟಿಪ್ಪಣಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸುವ ಮುನ್ನ ಕರಡು ಸಚಿವ ಸಂಪುಟ ಟಿಪ್ಪಣಿ ಹಾಗೂ ಕರಡು ನಿಯಮಗಳನ್ನು ಪರಿಶೋಧನೆಗಾಗಿ ಈ ಇಲಾಖೆಗೆ ಕಳುಹಿಸಿದೆ. ಆದರೆ ಸದರಿ ಪ್ರಸ್ತಾವನೆಯ ಕರಡು ಸಚಿವ ಸಂಪುಟ ಟಿಪ್ಪಣಿಯನ್ನು ಪರಿಶೋಧಿಸುವುದು the Karnataka Government (Allocation of Business) Rules, 1977ರ ಪ್ರಕಾರ ಈ ಇಲಾಖೆಯ ಕಾರ್ಯವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಆಡಳಿತ ಇಲಾಖೆಯು ತಮ್ಮ ಹಂತದಲ್ಲಿಯೇ ಸೂಕ್ತ ಕ್ರಮಕೈಗೊಳ್ಳುವಂತೆ ಆಡಳಿತ ಇಲಾಖೆಯನ್ನು ಕೋರಲಾಗಿದೆ. ಆಡಳಿತ ಇಲಾಖೆಯ ಪ್ರಸ್ತಾವನೆಯಂತೆ ತಯಾರಿಸಲಾದ ಕರಡು ನಿಯಮಗಳನ್ನು ಕಡತದಲ್ಲಿಡಲಾಗಿದೆ. ಆಡಳಿತ ಇಲಾಖೆಯ ಉದ್ದೇಶವನ್ನು ಈಡೇರಿಸುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಮುಂದಿನ ಕ್ರಮವಹಿಸುವಂತೆ ಕೋರಲಾಗಿದೆ. (ಕಾರ್ಯದರ್ಶಿಯವರಿಂದ ಅನುಮೋದಿತ) (ಕುಸುಮ ಆರ್.ವಿ.) ಸಹಾಯಕ ಪ್ರಾರೂಪಕಾರ ಮತ್ತು ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ, ಸಂಸದೀಯವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ p7axan49xql2qkitt7aoyqzho6jgx2y