ವಿಕ್ಷನರಿ knwiktionary https://kn.wiktionary.org/wiki/%E0%B2%B5%E0%B2%BF%E0%B2%95%E0%B3%8D%E0%B2%B7%E0%B2%A8%E0%B2%B0%E0%B2%BF:%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.5 case-sensitive ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕ್ಷನರಿ ವಿಕ್ಷನರಿ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಚಂದ್ರ 0 3654 692895 692218 2026-06-06T03:56:10Z ~2026-17581-20 8313 /* */ 692895 wikitext text/x-wiki {{-ಕನ್ನಡ-}} [[ಚಿತ್ರ:FullMoonHauknes.jpg|thumb|ಚಂದ್ರ]] {{-ಉಚ್ಛಾರಣೆ-}} :{{ಧ್ವನಿ|Kn-ಚಂದ್ರ.ogg|ಧ್ವನಿ ಕಡತ}} {{-ನಾಮಪದ-}} # [[ಸೋಮ]], [[ತಿಂಗಳು]], [[ಶಶಿ]], [[ಇಂದು]], [[ಭೂಮಿಯ ಉಪಗ್ರಹ]], [[ಚಂದಿರ]], [[ತಂಗದಿರ]], [[ಹಿಮಾಂಶು]], [[ರಜನಿಕರ]], [[ರಜನೀಕಾಂತ]], [[ಏಣಾಂಕ]], [[ಅಮೃತಾಂಶು]], [[ಹರಿಣಾಂಕ]], [[ಶಶಾಂಕ]] # [[ಶೀತಕರ]], [[ಹಿಮಕರ]] = ತಂಪಾದ ಕಿರಣಗಳುಳ್ಳ ಚಂದ್ರ, ಮಂಡಳಾಂಕ( ಕಪ್ಪು ಮಚ್ಚೆಯನ್ನು ಹೊಂದಿದ ಚಂದ್ರ) # [[ಹಿಮಾಂಶು]], [[ಚಂದ್ರಮಾ]], [[ಇಂದು]], [[ಕುಮುದಬಾಂಧವ]], [[ವಿಧು]], [[ಸುಧಾಂಶು]], [[ಶುಭ್ರಾಂಶು]], [[ಓಷಧೀಶ]], [[ತುಹಿನಕರ]], [[ನಿಶಾಪತಿ]], [[ಅಬ್ಜ]], [[ಜೈವಾತೃಕ]], [[ಸೋಮ]], [[ಗ್ಲೌ]], [[ಮೃಗಾಂಕ]], [[ಕಲಾನಿಧಿ]], [[ದ್ವಿಜರಾಜ]], [[ಶಶಧರ]], [[ನಕ್ಷತ್ರೇಶ]], [[ಕ್ಷಪಾಕರ]], [[ರಜನೀಶ]], [[ದೋಷಾಕರ]], [[ಸುಧಾಕರ]] (ಈ ೨೦ ಚಂದ್ರನ ಹೆಸರುಗಳು) {{-ಅನುವಾದ-}} * {{en}}: [[moon]] * {{te}}: [[:te:చంద్రుడు]] (ಚಂದ್ರುಡು) [[ವರ್ಗ:ನಾಮಪದಗಳು]] m4pczb6rfmottuzvsi8l3c473mwkczb ಮಳೆಬಿಲ್ಲು 0 18790 692889 655420 2026-06-05T22:13:26Z MustafaCavlak 7164 /* ಅನುವಾದ */ 692889 wikitext text/x-wiki ==ಕನ್ನಡ== ===ನಾಮಪದ=== '''ಮಳೆಬಿಲ್ಲು''' # [[ ಕಾಮನಬಿಲ್ಲು]],[[ ಇಂದ್ರಚಾಪ]],[[ ಇಂದ್ರಧನುಸ್ಸು]] #: _______________ ====ಅನುವಾದ==== * English: [[rainbow]], [[:en: rainbow]] * Turkish: [[gökkuşağı]] [[ವರ್ಗ: ನಾಮಪದಗಳು]] [[ವರ್ಗ:ಕನ್ನಡದ ಬೇರಿನ ಪದಗಳು]] [[File:Regenbogen Pfaffengrund.jpg|thumb|ಮಳೆಬಿಲ್ಲು]] sfg859l19ph8t05vgjg18pujyv9cndv ಲೋಕೋಕ್ತಿ 0 40473 692890 680904 2026-06-05T22:14:06Z MustafaCavlak 7164 /* ಅನುವಾದ */ 692890 wikitext text/x-wiki ==ಕನ್ನಡ== ===ನಾಮಪದ=== '''{{BASEPAGENAME}}''' # [[ಗಾದೆ]], [[ನಾಣ್ನುಡಿ]], [[ಸಾಮತಿ]], [[ನಾಣ್ಮಾತು]] # [[ಗಾದೆಮಾತು]] ====ಅನುವಾದ==== * English: [[proverb]],[:en: proverb]] * Turkish: [[atasözü]] *ತೆಲುಗು:[[:te:లోకోక్తి|లోకోక్తి]](ಲೋಕೋಕ್ತಿ) [[ವರ್ಗ: ನಾಮಪದಗಳು]] 448u3w483c5udkm7gzay1ecy0z1ftvb ಫಾಕಡ 0 63902 692894 103847 2026-06-06T03:27:34Z Nagendraps 5323 Added description 692894 wikitext text/x-wiki ==ಕನ್ನಡ== ===ನಾಮಪದ=== '''ಫಾಕಡ''' # [[ ಚಾಲಾಕದವನು]],[[ ಚುರುಕು ವ್ಯಕ್ತಿ]] # ಚಾಲಾಕಿ ಮನುಷ್ಯ ====ಅನುವಾದ==== * English: [[]], [[:en: ]] [[ವರ್ಗ: ನಾಮಪದಗಳು]] ceb4kcus9g85va3ltr33t4ahu25hmwr ಶಿರೋಮಣಿ 0 71290 692893 130144 2026-06-06T03:17:26Z Nagendraps 5323 Added ಉತ್ತಂಸ 692893 wikitext text/x-wiki ==ಕನ್ನಡ== ===ನಾಮಪದ=== '''ಶಿರೋಮಣಿ''' # [[ ಚೂಡಾಮಣಿ]], [[ಉತ್ತಂಸ]],[[ ತಲೆಯಲ್ಲಿ ಧರಿಸುವ ಒಂದು ರತ್ನ]] # [[ ಶ್ರೇಷ್ಠನಾದವನು]] ====ಅನುವಾದ==== * English: [[]], [[:en: ]] [[ವರ್ಗ: ನಾಮಪದಗಳು]] quadslpjt2arniaw55yx097uh8p1ug4 ಅಷ್ಟಾಪದ 0 102676 692887 203816 2026-06-05T12:00:00Z Nithyabrahma 7374 /* ನಾಮಪದ */ 692887 wikitext text/x-wiki ==ಕನ್ನಡ== ===ನಾಮಪದ=== '''ಅಷ್ಟಾಪದ''' # [[ ಸುವರ್ಣ]] # [[ ಶರಭ]], ಶಹಾಮೃಗ ====ಅನುವಾದ==== * English: [[ ]], [[:en: ]] [[ವರ್ಗ:ನಾಮಪದಗಳು]] cv2kqfiu4tjjzflx6i2jczyhy64h5t8 ಶರಭ 0 102677 692886 692658 2026-06-05T11:59:41Z Nithyabrahma 7374 /* ನಾಮಪದ */ 692886 wikitext text/x-wiki [[ಕರ್ನಾಟಕದಲ್ಲಿ ಶರಭದ ಶಿಲ್ಪ|ಕರ್ನಾಟಕ ರಾಜ್ಯದಲ್ಲಿ ಚಾಲುಕ್ಯರ ಶರಭ]] ಶರಭ ಉಬ್ಬು ಶಿಲ್ಪ ಕರ್ನಾಟಕ ರಾಜ್ಯದ ವಿಜಯಪುರನಗರದ ಪುರಾತನ ಕೋಟೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶರಭ ದ ಉಬ್ಬು ಶಿಲ್ಪ ಪತ್ತೆಯಾಗಿದ್ದು, ವಿಜಯಪುರದ ರಾಷ್ಟ್ರೀಯ ಸಂಶೋಧನಾ ವೇದಿಕೆ ಅಧ್ಯಕ್ಷ ಆಚಾರ್ಯ ಲಾಯಪ್ಪ ಇಂಗಳೆ ಅವರು ಉಬ್ಬು ಶಿಲ್ಪವನ್ನು ಗುರುತಿಸಿದ್ದು. ವಿಜಯಪುರ ನಗರದ ಕೋಟೆಯು ಕಲ್ಯಾಣ ಚಾಲುಕ್ಯರು ಮತ್ತು ದೇವಗಿರಿ ಯಾದವರು ನಿರ್ಮಿಸಿರುವುದಕ್ಕೆ ಪ್ರಮುಖ ಐತಿಹಾಸಿಕ ದಾಖಲೆಯಾಗಿದೆ. ಎಂದು ಅವರು ತಿಳಿಸಿದ್ದಾರೆ. ಶರಭ ಎಂದರೆ ಹಿಂದೂ ಪುರಾಣಗಳಲ್ಲಿ ವರ್ಣಿಸಲಾದ, ಸಿಂಹದ ಮುಖ ಮತ್ತು ಹಕ್ಕಿಯ ರೆಕ್ಕೆಗಳು ಹಾಗೂ ಎಂಟು ಕಾಲುಗಳನ್ನು ಹೊಂದಿರುವ ಶಕ್ತಿಶಾಲಿ ಪ್ರಾಣಿಯಾಗಿದೆ. ಇದು ಆನೆ ಮತ್ತು ಸಿಂಹಕ್ಕಿಂತ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲ್ಪಟ್ಟಿದೆ. ನರಸಿಂಹನ ಕೋಪವನ್ನು ಶಾಂತಗೊಳಿಸಲು ಶಿವನು ಶರಭನ ಅವತಾರ (ಶರಭೇಶ್ವರ) ತಾಳಿದನು ಎಂದು ಶೈವ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇದು ಒಂದೇ ಜಿಗಿತದಲ್ಲಿ ಬೃಹತ್ ಕಣಿವೆಗಳನ್ನು ಜಿಗಿಯಬಲ್ಲಂತಹ ವೇಗ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಲಾಗಿದೆ. ಹಿರಣ್ಯಕಶ್ಯಪನನ್ನು ವಧಿಸಿದ ನಂತರ ಉಗ್ರರೂಪಿಯಾಗಿದ್ದ ನರಸಿಂಹನನ್ನು ಪಳಗಿಸಲು ಶಿವನು ಈ ಅವತಾರ ಧರಿಸಿದ್ದು ಶರಭದ ಪೌರಾಣಿಕ ಹಿನ್ನಲೆಯಾಗಿದೆ. ಬೌದ್ಧ ಜಾತಕ ಕಥೆಗಳಲ್ಲಿ, ಶರಭನು ಬುದ್ಧನ ಹಿಂದಿನ ಜನ್ಮದ ಸಂಕೇತವಾಗಿ ಕಾಣಿಸಿಕೊಳ್ಳುತ್ತದೆ, ಇದು ಶಕ್ತಿ ಮತ್ತು ಕರುಣೆಯನ್ನು ಪ್ರತಿನಿಧಿಸುತ್ತದೆ. ಕೆಲವೊಮ್ಮೆ ಇದನ್ನು ಗಂಡಭೇರುಂಡದೊಂದಿಗೆ ಹೋಲಿಸಲಾಗುತ್ತದೆ, ಗಂಡಭೇರುಂಡವು ವಿಷ್ಣುವಿನ ಸಂಕೇತವಾದರೆ ಶರಭವು ಮುಖ್ಯವಾಗಿ ಶಿವನ ಶಕ್ತಿಯ ಸಂಕೇತವಾಗಿದೆ. ಪ್ರತಿಮಾಶಾಸ್ತ್ರದ ಪ್ರಕಾರ ಶರಭ ಎಂದರೆ ಬೇಟೆಗಾರ ಭಾಗಶಃ ಪ್ರಾಣಿ, ಭಾಗಶಃ ಪಕ್ಷಿ ಮತ್ತು ದೊಡ್ಡ ಕಿರೀಟವನ್ನು ಧರಿಸಿರುವ ಎರಡು ತಲೆಗಳೊಂದಿಗೆ ದೇಹವನ್ನು ಹೊಂದಿದ್ದಾನೆ ಎಂದು ವಿವರಿಸುತ್ತದೆ. ಇಂತಹ ಅಪರೂಪದ ಐತಿಹಾಸಿಕ, ಪಾರಂಪರಿಕ ಹಿನ್ನಲೆ ಹೊಂದಿರುವ ಕಲ್ಯಾಣ ಚಾಲುಕ್ಯರು ಮತ್ತು ದೇವಗಿರಿ ಯಾದವರ ಇತಿಹಾಸ ಸಾರುವ ಶರಭದ ಉಬ್ಬು ಶಿಲ್ಪವು ವಿಜಯಪುರ ಕೋಟೆಯಲ್ಲಿ ಕೆತ್ತಿಸಿರುವುದು ಚಾಲುಕ್ಯರು ಮತ್ತು ಯಾದವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ತಿಳಿಸಿರುವ ಅವರು ಐತಿಹಾಸಿಕ ಶರಭದ ಶಿಲ್ಪ ಇರುವ ಕೋಟೆ ಭಾಗವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ==ಕನ್ನಡ== ===ನಾಮಪದ=== '''{{BASEPAGENAME}}''' # [[ಅಷ್ಟಾಪದ]], [[ಎಂಟು ಕಾಲುಗಳುಳ್ಳ ಕಾಲ್ಪನಿಕ ಪ್ರಾಣಿ]], ಶಹಾಮೃಗ ====ಅನುವಾದ==== * English: [[ ]], [[:en: ]] [[ವರ್ಗ:ನಾಮಪದಗಳು]] cutrlvogp3slwdliczbieucayiqqguu ಉತ್ತಂಸ 0 167592 692892 310338 2026-06-06T03:15:50Z Nagendraps 5323 Added description 692892 wikitext text/x-wiki ==ಕನ್ನಡ== ===ನಾಮಪದ=== '''ಉತ್ತಂಸ''' # [[ ಶಿರೋಮಣಿ]],[[ ಆಭರಣ]],[[ ಶ್ರೇಷ್ಠ]] # ತಲೆಯಲ್ಲಿ ಧರಿಸುವ ಒಂದು ಆಭರಣ ====ಅನುವಾದ==== * English: [[ ]], [[:en: ]] [[ವರ್ಗ:ನಾಮಪದಗಳು]] jm4nu0rclwktr6zmh74iwyb42huj2r9 ತಕಾವಿ ಸಾಲ 0 248701 692891 663169 2026-06-06T03:12:58Z Nagendraps 5323 Added description 692891 wikitext text/x-wiki ==ಕನ್ನಡ== ===ನಾಮಪದ=== '''{{BASEPAGENAME}}''' # ಕೃಷಿಗಾಗಿ ಕೊಟ್ಟ ಸಾಲ, ರೈತರಿಗೆ ಸರ್ಕಾರ ನೀಡುವ ಸಾಲದ ಹಣ # [[ಸಾಲ]] ====ಅನುವಾದ==== * English: [[taccavi loan]], [[:en: taccavi loan]] [[ವರ್ಗ:ನಾಮಪದಗಳು]] sbasb1blwdl2fe3ja7m1f2rhih5buf8 ಎಂಟು ಕಾಲುಗಳುಳ್ಳ ಕಾಲ್ಪನಿಕ ಪ್ರಾಣಿ 0 273313 692888 682171 2026-06-05T12:00:46Z Nithyabrahma 7374 692888 wikitext text/x-wiki ==ಕನ್ನಡ== ===ನಾಮಪದ=== '''{{BASEPAGENAME}}''' # [[ಶರಭ]], [[ಅಷ್ಟಾಪದ]], ಶಹಾಮೃಗ 76f5tvas65ctlh0pvwbyi2dnwq6op8z