ವಿಕ್ಷನರಿ knwiktionary https://kn.wiktionary.org/wiki/%E0%B2%B5%E0%B2%BF%E0%B2%95%E0%B3%8D%E0%B2%B7%E0%B2%A8%E0%B2%B0%E0%B2%BF:%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.23 case-sensitive ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕ್ಷನರಿ ವಿಕ್ಷನರಿ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ದ್ವಾದಶ ಜ್ಯೋತಿರ್ಲಿಂಗ ದೇವಸ್ತಾನ 0 262955 693339 670352 2026-10-11T02:14:41Z InternetArchiveBot 5536 Rescuing 1 sources and tagging 0 as dead.) #IABot (v2.0.9.6 693339 wikitext text/x-wiki [[File:Omkar temple.JPG|thumb|ಓಂಕಾರ ಬೆಟ್ಟದಲ್ಲಿರುವ ದ್ವಾದಶ ಜ್ಯೋತಿರ್ಲಿಂಗ ದೇವಸ್ತಾನ]] [[File:Bell in Omkar Hill.JPG|thumb|೧೨೦೦ಕೆ.ಜಿ ತೂಕದ ಕಂಚಿನ ಗಂಟೆ]] '''ದ್ವಾದಶ ಜ್ಯೋತಿರ್ಲಿಂಗ ದೇವಸ್ತಾನ'''ವು [[ಬೆಂಗಳೂರು|ಬೆಂಗಳೂರಿನ]] ಶ್ರೀನಿವಾಸಪುರದಲ್ಲಿರುವ ಓಂಕಾರ ಆಶ್ರಮದಲ್ಲಿದೆ.<ref>https://web.archive.org/web/20190923020355/http://www.bengaloorutourism.com/omkar-ashram-hills.php</ref> ಶ್ರೀ ದ್ವಾದಶ ಜ್ಯೋತಿರ್ಲಿಂಗ ದೇವಸ್ತಾನವು [[ಕರ್ನಾಟಕ|ಕರ್ನಾಟಕದಲ್ಲಿರುವ]] ಅತ್ಯಂತ ಸುಂದರವಾದ, ದೊಡ್ಡದಾದ ಹಾಗೂ ಅದ್ವಿತೀಯ ದೇವಾಲಯಗಳಲ್ಲೊಂದು. <ref>https://web.archive.org/web/20141218011155/http://omkarhills.org/</ref> <br /> <br /> [[ಓಂಕಾರ]] ಬೆಟ್ಟದಲ್ಲಿ ಶ್ರೀ ಮುನೀಶ್ವರ ಹಾಗೂ ಶ್ರೀ ಮಹಾಗಣಪತಿಯ ಸಣ್ಣ ದೇವಾಲಯಗಳೂ ಇವೆ. ಸುಮಾರು ೧೨೦೦ಕೆ.ಜಿ ತೂಕದ ಕಂಚಿನ ಗಂಟೆಯನ್ನು ಕಾಣಬವುದು. ==References== rgnp7mv7rlbuzl54jstmadlhs14744l